ಮಲಾಡ್ ಕನ್ನಡ ಸಂಘದ ಸಂಯೋಜನೆಯ ರೈಲ್ವೇ ಯಾತ್ರಿ ಸಂಘದ ಅದಾಲತ್ ರೈಲು ಪ್ರಾಯಾಣಿಕರ ಅನುಕೂಲತೆಗೆ ನಮ್ಮ ಆದ್ಯತೆ: ಆರ್.ಎಲ್ ಡಾಯಸ್
ಮುಂಬಯಿ: ರೈಲ್ವೇ ಪ್ರಯಾಣಿಕರ ಅನುಕೂಲತೆಗಳಿಗಾಗಿ ನಮ್ಮ ಸಂಘದ ಅವಿರತ ಪ್ರಯತ್ನಗಳು ಫಲಪ್ರದವಾಗಿವೆ. ಕೊಂಕಣ್ ರೈಲ್ವೇ ಹಳಿಯಲ್ಲಿ 1988ರಲ್ಲಿ ಅಸ್ತಿತ್ವಕ್ಕೆ ಬಂದ ನೇತ್ರಾವತಿ-ಕೊಚ್ಚಿ-ಕುರ್ಲಾ ರೈಲು(ತಿರುವಂತಪುರ-ಕುರ್ಲಾ), ಅಂತೆಯೇ ಮಂಗಳೂರು ಕುರ್ಲಾ…