Author: suddi9

ಬಿ.ಸಿ.ರೋಡ್: 27ರಂದು ‘ಪುಸ್ತಕ ಹಬ್ಬ’

ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡ್ ಪದ್ಮ ವಾಣಿಜ್ಯ ಸಂಕೀರ್ಣ ಆವರಣದಲಿನಿದೇ 27ರಂದು ವಿಶೇಷ ‘ಪುಸ್ತಕ ಹಬ್ಬ’ ಆಯೋಜಿಸಲಾಗಿದೆ. ಬಂಟ್ವಾಳ ತಾಲ್ಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್…

ವಾರ್ಷಿಕ ಮಹಾಸಭೆ:ಗಾಯತ್ರಿ ಕೆಡಿಟ್ 15ಶೇಕಡಾ ಡಿವಿಡೆಂಡ್ ಘೋಷಣೆ.

ಬಂಟ್ವಾಳ: ಗಾಯತ್ರಿ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಮೆಲ್ಕಾರ್ ಕೇಂದ್ರ ಕಛೇರಿ ಹಾಗೂ ಮಂಗಳಪದವು ಶಾಖಾ ಕಛೇರಿ ಹೊಂದಿರುವ ಹತ್ತು ಕೋಟಿ ಎಪ್ಪತ್ತೊಂಭತ್ತು ಲಕ್ಷ ಹನ್ನೆರಡು ಸಾವಿರ ಅಧಿಕ…

ಶಂಭೂರು: ಪೆರ್ಲ ಹೈಡ್ರೋ ಫವರ್ ಮೇಲೆ ಕ್ರಿಮಿನಲ್ ಕೇಸು ದಾಖಲು

ಬಂಟ್ವಾಳ: ತಾಲೂಕಿನ ನರಿಕೊಂಬು ಗ್ರಾಮ ಪಂಚಾಯತು ವ್ಯಾಪ್ತಿಯ ಶಂಭೂರು ಗ್ರಾಮದಲ್ಲಿ ಕಾರ್ಯಾಚರಿಸುತ್ತಿರುವ ಗ್ರೀನ್ಕೋ ಸಂಸ್ಥೆಯ ಪೆರ್ಲ ಹೈಡ್ರೋ ಫವರ್ ಪ್ರೈವೇಟ್ ಲಿಮಿಟೆಡ್ನ ಷಣ್ಮುಖ ಸುಬ್ರಮಣ್ಯ ಮಿನಿ ಹೈಡಲ್…

ಗಿಡಗಳನ್ನು ನೆಡುವ ಕಾರ್ಯಕ್ರಮ

ಬಂಟ್ವಾಳ:.ಕ.ಜಿ.ಪಂ.ಹಿ.ಪ್ರಾ ಶಾಲೆ ಮಜಿವೀರಕಂಭ ಇಲ್ಲಿ ಸೆ. 23 ರಂದು ಶಾಲಾ ಆವರಣದಲ್ಲಿ ಅಡಿಕೆ ತೋಟವನ್ನು ಪ್ರಾರಂಭಿಸಲಾಯಿತು. ಈ ಪ್ರಯುಕ್ತ ಇಂಟರ್ ಮಂಗಳ ತಳಿಯ ಗಿಡಗಳನ್ನು ಉದಾರವಾಗಿ ನೀಡಿದ…

ಉಳ್ಳಾಲ ದರ್ಗಾದಲ್ಲಿ ಬಕ್ರೀದ್ ಆಚರಣೆ

ಉಳ್ಳಾಲ: ತ್ಯಾಗ ಬಲಿದಾನದ ಸಂಕೇತವಾಗಿ ಪ್ರತಿಯೊಬ್ಬ ಮುಸಲ್ಮಾನನು ಪ್ರಾಣಿಬಲಿಯೊಂದಿಗೆ ಆಚರಿಸುವ ಬಕ್ರೀದ್ ಹಬ್ಬದ ಪ್ರಯುಕ್ತ ಉಳ್ಳಾಲ ಸೈಯ್ಯಿದ್ ಮದನಿ ದರ್ಗಾದಲ್ಲಿ ನಡೆದ ವಿಶೇಷ ಪ್ರಾರ್ಥನೆಯಲ್ಲಿ ಆರೋಗ್ಯ ಮತ್ತು…

ಸಂಗಬೆಟ್ಟು: ಏಳು ಗ್ರಾಮಗಳ ‘ಕಂದಾಯ ಅದಾಲತ್’ 41 ಮಂದಿಗೆ ಪಿಂಚಣಿ ಪತ್ರ ವಿತರಣೆ

ಬಂಟ್ವಾಳ:ಪ್ರತೀ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಂದಾಯ ಅದಾಲತ್ ಮತ್ತು ಪಿಂಚಣಿ ಅದಾಲತ್ ನಡೆಸುವ ಮೂಲಕ ನಾಗರಿಕರು ಪಹಣಿಪತ್ರ ತಿದ್ದುಪಡಿ ಮತ್ತು ಪಿಂಚಣಿಗಾಗಿ ಅಲೆದಾಟ ನಡೆಸಬೇಕಿಲ್ಲ. ಇನ್ನೊಂದೆಡೆ ‘ಪೋಡಿ…

ನಿವೃತ್ತ ಲೆಕ್ಕಾಧಿಕಾರಿ ನಾರಾಯಣ ಸಪಲ್ಯ ಅವರಿಗೆ ಸಮ್ಮಾನ

ಬಂಟ್ವಾಳ ತಾಲ್ಲೂಕಿನ ಕಡೇಶ್ವಾಲ್ಯ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಮಂಗಳವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ನಿವೃತ್ತ ಲೆಕ್ಕಾಧಿಕಾರಿ, ಪಾಣೆಮಂಗಳೂರು ಸುಮಂಗಲಾ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ನಾರಾಯಣ ಸಪಲ್ಯ…

ಬಿ ಸಿ ರೋಡ್ : ಗಣೇಶೋತ್ಸವದ ಅಂಗವಾಗಿ ನೇತ್ರಾವತಿಯನ್ನು ಉಳಿಸಿ ಎನ್ನುವ ಸ್ತಬ್ದ ಚಿತ್ರ

ಬಂಟ್ವಾಳ: ಬಿ.ಸಿರೋಡಿನ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಶಿವಾಜಿ ಪ್ರೆಂಡ್ಸ್ ಬೈಪಾಸ್ ಇವರ ವತಿಯಿಂದ ಕಾರಣಿಕದ ಮಂತ್ರದೇವತೆ ಜೊತೆಗೆ ನೇತ್ರಾವತಿಯನ್ನು ಉಳಿಸಿ ಎನ್ನುವ ಸ್ತಬ್ದ ಚಿತ್ರ ಎಲ್ಲರ ಗಮನ…

ಅಕ್ರಮವಾಗಿ ಕೂಡಿಟ್ಟ 20 ದನಗಳು ಪೊಲೀಸ್ ವಶ

ಬಜ್ಪೆ: ಅಕ್ರಮವಾಗಿ ಕೂಡಿಟ್ಟ ಸುಮಾರು 20 ಹಸುಗಳನ್ನು ಪೊಲೀಸರು ವಶಪಡಿಸಿದ ಘಟನೆ ಮಂಗಳವಾರ ರಾತ್ರಿ ಗುರುಪುರ ಕೈಕಂಬ ಸಮೀಪದ ಗುರುಕಂಬ್ಳ ಮಸೀದಿ ಬಳಿ ನಡೆದಿದೆ. ಆರೋಪಿಗಳು ಎಲ್ಲಿಂದಲೋ…

ಕೆ.ಎಸ್. ಭಗವಾನ್ ವಿರುದ್ಧ ಪೆರ್ಮುದೆ ನಿವಾಸಿ ಸುಶಾಂತ್ ಸುವರ್ಣ ಬಜ್ಪೆ ಠಾಣೆಗೆ ದೂರು

ಬಜ್ಪೆ: ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಹೇಳಿಕೆ ನೀಡಿದ ಕೆ.ಎಸ್. ಭಗವಾನ್ ವಿರುದ್ಧ ಪೆರ್ಮುದೆ ನಿವಾಸಿ ಸುಶಾಂತ್ ಸುವರ್ಣ ಅವರು ಬಜ್ಪೆ ಠಾಣೆಗೆ ದೂರು ನೀಡಿದ್ದು,…

ಕೊಣಾಜೆ ಮಂಗಳೂರು ವಿ.ವಿ.ಯಲ್ಲಿ ಅಂಬೇಡ್ಕರ್ ಭವನ

ಉಳ್ಳಾಲ: ಮಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಎಲ್ಲಾ ರೀತಿಯ ಶಿಫಾರಸ್ಸು ಮಾಡುವುದಾಗಿ ರಾಜ್ಯ ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ. ಅವರು ಕೊಣಾಜೆ ಮಂಗಳೂರು…

ಆಳ್ವಾಸ್‍ನಲ್ಲಿ ಕನಕ ಸಂಸ್ಕಂತಿ ಕಮ್ಮಟ ಕಾರ್ಯಕ್ರಮ

ಭಕ್ತಿ ಶರಣಾಗತಿಯಲ್ಲ : ಡಾ.ಎಂ.ಮೋಹನ ಆಳ್ವಮೂಡುಬಿದಿರೆ : ಭಕ್ತಿ ಶರಣಾಗತಿಯಲ್ಲ. ಅದು ಭಕ್ತ ಮತ್ತು ದೈವತ್ವದ ನಡುವಿನ ಸಮನ್ವಯದ ಮೂಲಕ ಸಾಮರಸ್ಯದ ವಿಚಾರವನ್ನು ತಿಳಿಸಿ ಕೊಡುವಂತದ್ದು ಎಂದು…

ತಮಾಷಾ ಹಿಂದಿ ಚಿತ್ರದ ಟ್ರೈಲರ್ ಬಿಡುಗಡೆ

ಮುಂಬೈ ಸೆಪ್ಟೆಂಬರ್ 22: ಮುಂಬೈ ತಮ್ಮ ಮುಂಬರುವ ಚಿತ್ರ ತಮಾಷಾ ಟ್ರೈಲರ್ ಬಿಡುಗಡೆಯ ಸಂದರ್ಭದಲ್ಲಿ ನಟ ರಣಬೀರ್ ಕಪೂರ್, ದೀಪಿಕಾ ಪಡುಕೊಣೆ ಮತ್ತು ಡೈರೇಕ್ಟರ್ ಇಮ್ತಿಯಾಜ್ ಅಲಿ…