Author: suddi9

ಮನಪಾ ಆಯುಕ್ತರ ನೇಮಕಾತಿ ಒತ್ತಾಯಿಸಿ ನ.27ರಂದು ವಿಪಕ್ಷ ಪ್ರತಿಭಟನೆ

ಮಂಗಳೂರು: ಮಂಗಳೂರು ಮಹಾನಗರ ಬಿಜೆಪಿ ವತಿಯಿಂದ ನ.27ರಂದು ಗುರುವಾರ ಪೂವರ್ಾಹ್ನ ಗಂಟೆ 10 ರಿಂದ ಮಹಾನಗರಪಾಲಿಕೆಯ ಕಚೇರಿಯ ಮುಂಭಾಗದಲ್ಲಿ ಮಹಾನಗರಪಾಲಿಕಾ ಆಯುಕ್ತರ ನೇಮಕಾತಿ ವಿಳಂಬ ಧೋರಣೆ ಹಾಗೂ…

ಮಹಿಳೆಯರ ಉಡುಪಿನ ಶೈಲಿಯಿಂದ ಅತ್ಯಾಚಾರಕ್ಕೆ ಪ್ರಚೋದನೆ

ಚೆನ್ನೈ: ಮಹಿಳೆಯರು ಧರಿಸುವ ಉಡುಪಿನ ಶೈಲಿ ಪುರುಷರನ್ನು ಉದ್ರೇಕಿಸಿ ಇದರಿಂದ ಅತ್ಯಾಚಾರದಂಥ ಪ್ರಕರಣಗಳು ಹೆಚ್ಚಾಗಲು ಸಾಧ್ಯತೆ ಇದೆ ಎಂದು ಚೆನ್ನೈ ಮೂಲದ ಸಂಸ್ಥೆಯೊಂದು ಸರ್ವೆಯ ಮೂಲಕ ಬಹಿರಂಗಪಡಿಸಿದೆ.…

ಮಡೆ ಮಡೆಸ್ನಾನ ಬೇಡವೆಂದು ಪ್ರತಿಭಟನೆ

ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವಾಷರ್ಿಕ ಜಾತ್ರೆಯಾದ ಚಂಪಾಷಷ್ಠಿ ಪ್ರಯುಕ್ತ ನಡೆಯುವ ಮಡೆಸ್ನಾನ ಹರಕೆ ಸೇವೆಯು ನ.25ರಿಂದ 27ರವರೆಗೆ ನಡೆಯಲಿದೆ. ಬುಧವಾರ ಮುಂಜಾನೆಯಿಂದಲೇ ಹರಕೆ ತೀರಿಸಿಕೊಳ್ಳಲು ಭಕ್ತರ…

`ಸರಕಾರದ ಮಾನ ಹರಾಜು ಹಾಕ್ಬೇಡಿ’; ಟಿವಿ 9 ನಿರ್ಬಂಧಕ್ಕೆ ಪೂಜಾರಿ ಗರಂ!

ಮಂಗಳೂರು: ಸರ್ಕಾರದ ವಿರುದ್ಧ ನಿರಂತರ ವರದಿಗಳನ್ನು ಪ್ರಸಾರ ಮಾಡುತ್ತಿದೆ ಎಂದು ಟಿವಿ9 ಚಾನೆಲ್ ಅನ್ನು ಪ್ರಸಾರ ಮಾಡದಂತೆ ಕೇಬಲ್ ಆಪರೇಟರ್ಗಳ ಮೇಲೆ ಒತ್ತಡ ಹೇರಿದ ಡಿ.ಕೆ.ಶಿವಕುಮಾರ್ ವಿರುದ್ಧ…

ಪ್ರತಿಭಾ ಪ್ರದರ್ಶನ ಉದ್ಘಾಟಿಸಿದ ಬಾಯಿ

ಬಂಟ್ವಾಳ : ಮಿತ್ತಬೈಲು ತಾಳಿಪಡ್ಪು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಹಾಗೂ ಪ್ರತಿಭಾ ಪ್ರದರ್ಶನದ ಉದ್ಘಾಟನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶ್ರೀಮತಿ ಗಾಯತ್ರಿ…

`ಸೂಪರ್ ಮರ್ಮಾಯೆ’ ಸ್ಟಂಟ್ ಮ್ಯಾನ್ನ `ಸ್ಟಂಟ್’ ಇಲ್ಲದ ಚಿತ್ರ!

ತುಳು ಚಿತ್ರರಂಗಕ್ಕೆ ಹೊಸ ಆಯಾಮ ನೀಡಲಿರುವ ರಾಮ್ ಶೆಟ್ಟಿ ಮಂಗಳೂರು: ಸಾಲು-ಸಾಲು ತುಳು ಚಿತ್ರಗಳು ಸೆಟ್ಟೇರುತ್ತಿವೆ. ಹೊಸ ಹೊಸ ಕಲಾವಿದರು, ತಂತ್ರಜ್ಞರು ತುಳು ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ. `ಚಾಲಿಪೋಲಿಲು’ನಂತಹ…

ರೈಯಿಂದ ನಾಯ್ಕರಿಗೆ ಪವರ್ ಟಿಲ್ಲರ್ ಹಸ್ತಾಂತರ

ಬಂಟ್ವಾಳ: ಸಹಾಯಕ ಕೃಷಿ ನಿದರ್ೇಶಕರ ಕಚೇರಿ ಆವರಣದಲ್ಲಿ ಗಿರಿಜನ ಉಪಯೋಜನೆಯ ಫಲಾನುಭವಿ ವೀರಕಂಭ ಗ್ರಾಮದ ಕೊರಗಪ್ಪ ನಾಯ್ಕ ರವರಿಗೆ ಸುಮಾರು 1 ಲಕ್ಷ (ಒಂದು ಲಕ್ಷ) ವೆಚ್ಚದ…

ಟಿವಿ9ಗೆ ನಿರ್ಬಂಧ; ಪ್ರಮುಖ ಸಂಪಾದಕರಿಂದ ಸಿಎಂ ಭೇಟಿಗೆ ನಿರ್ಧಾರ

ಬೆಂಗಳೂರು : ನಗರ ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಸುದ್ದಿವಾಹಿನಿಗಳಾದ ಟಿವಿ9 ಹಾಗೂ ನ್ಯೂಸ್9 ಚಾನೆಲ್‌ಗಳ ಪ್ರಸಾರವನ್ನು ಕಳೆದ 17 ಗಂಟೆಗಳಿಂದ ಸ್ಧಗಿತಗೊಳಿಸಿರುವುದಕ್ಕೆ ರಾಜ್ಯಾದ್ಯಂತ ತೀವ್ರ ಆಕ್ರೋಶ…

ಮಂಗಳೂರು: ಟಿವಿ9ಗೆ ನಿರ್ಬಂಧ ವಿರೋಧಿಸಿ ಪತ್ರಕರ್ತ ಸಂಘದಿಂದ ಡಿಸಿಗೆ ಮನವಿ

ಮಂಗಳೂರು: ರಾಜ್ಯ ಸರಕಾರ ಟಿವಿ 9 ಚಾನೆಲ್ ಅನ್ನು ಪ್ರಸಾರ ಮಾಡದಂತೆ ಕೇಬಲ್ ಆಪರೇಟರ್ ಗಳ ಮೂಲಕ ತಡೆಯೊಡ್ಡಿರುವುದನ್ನು ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ…

ಇಂದಿನಿಂದ ಕುಕ್ಕೆಸುಬ್ರಹ್ಮಣ್ಯದಲ್ಲಿ ಮಡೆ ಮಡೆ ಸ್ನಾನ ಆರಂಭ

ಮಂಗಳೂರು: ಇಂದಿನಿಂದ ಕುಕ್ಕೆಸುಬ್ರಹ್ಮಣ್ಯದಲ್ಲಿ ಮಡೆ ಮಡೆ ಸ್ನಾನ ಆರಂಭವಾಗಲಿದೆ. ಈಗಾಗಲೇ ಕುಕ್ಕೆ ಸುಬ್ರಮಣ್ಯಕ್ಕೆ ಭಕ್ತರು ಸಾಗರೋಪಾದಿಯಲ್ಲಿ ಆಗಮಿಸಿದ್ದಾರೆ. ಆದರೆ, ಮಡೆ ಮಡೆಸ್ನಾನ ಒಂದು ಅನಿಷ್ಠ ಪದ್ಧತಿ. ಈ…

ಅತ್ಯಾಚಾರ ಸಾಬೀತು: ಆರೋಪಿಗೆ ಕಠಿಣ ಸಜೆ

ಮಂಗಳೂರು: ಬಜಪೆ ಕಿಲಿಂಜಾರು ಸಮೀಪ ವರ್ಷದ ಹಿಂದೆ ನಡೆದಿದ್ದ ಬುದ್ಧಿಮಾಂದ್ಯ ಬಾಲಕಿ ಮೇಲಿನ ಅತ್ಯಾಚಾರ ಆರೋಪ ಸಬೀತಾಗಿದ್ದು, ನಗರದ ಪೋಕ್ಸೋ ವಿಶೇಷ ನ್ಯಾಯಾಲಯ ಸೋಮವಾರ ಅಪರಾಧಿಗೆ ಜೀವಾವಧಿ…

ಟಿವಿ9, ನ್ಯೂಸ್9 ಪ್ರಸಾರಕ್ಕೆ ತಡೆ ನೀಡಿದ ಸರಕಾರ

ಬೆಂಗಳೂರು: ನಗರ ಸೇರಿ ರಾಜ್ಯದ ನಾನಾ ಭಾಗಗಳಲ್ಲಿ ಸುದ್ದಿವಾಹಿನಿಗಳಾದ ಟಿವಿ9 ಹಾಗೂ ನ್ಯೂಸ್9 ಚಾನೆಲ್‌ಗಳ ಪ್ರಸಾರವನ್ನು ಸೋಮವಾರ ಸಂಜೆಯಿಂದ ಸ್ಧಗಿತಗೊಳಿಸಲಾಗಿದೆ.ಕೆಲ ದಿನಗಳ ಹಿಂದೆ ಸಚಿವ ಡಿ.ಕೆ ಶಿವಕುಮಾರ್…

ಬಂಟ್ವಾಳ: ಬಾಲಮೇಳ ಕಾರ್ಯಕ್ರಮ ಉದ್ಘಾಟನೆ

ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ, ನವಜೀವನ ವ್ಯಾಯಾಮ ಶಾಲೆ ಅಂಗನವಾಡಿ ಕೇಂದ್ರ, ಸಮನ್ವಯ ಸಮಿತಿ, ಸ್ತ್ರೀಶಕ್ತಿ ಗುಂಪು ಹಾಗೂ ಮಕ್ಕಳ ಪೋಷಕರ ಸಂಯುಕ್ತ…

ಪಚಿನಡ್ಕ: ಉಚಿತ ರಕ್ತದಾನ ಮತ್ತು ವೈದ್ಯಕೀಯ ಶಿಬಿರ

ಪಚಿನಡ್ಕ:ಬಂಟ್ವಾಳ ತಾಲ್ಲೂಕಿನ ಯುವವಾಹಿನಿ ಘಟಕ ವತಿಯಿಂದ ಪಚ್ಚಿನಡ್ಕದಲ್ಲಿ ಭಾನುವಾರ ಏರ್ಪಡಿಸಿದ್ದ ಉಚಿತ ರಕ್ತದಾನ ಮತ್ತು ವೈದ್ಯಕೀಯ ಶಿಬಿರ ಕಾರ್ಯಕ್ರಮವನ್ನು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.…