Author: suddi9

ಭಾರತವನ್ನು ಪ್ರತಿನಿಧಿಸುವ ಸಲುವಾಗಿ ರ‌್ಯಾಂಕಿಂಗ್ ಅಂಕ ಬದಿಗೊತ್ತಿದ್ದೇನೆ: ಸಾನಿಯಾ

ಬೆಂಗಳೂರು: ಏಷ್ಯನ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಸಲುವಾಗಿ ಅತ್ಯಮೂಲ್ಯ ರ‌್ಯಾಂಕಿಂಗ್ ಅಂಕಗಳನ್ನು ಬದಿಗೊತ್ತಿದ್ದೇನೆ, ಇದು ದೇಶಕ್ಕಾಗಿ ನನ್ನ ಪುಟ್ಟ ತ್ಯಾಗ ಎಂದು ಇತ್ತೀಚೆಗಷ್ಟೇ ಅಮೆರಿಕ ಓಪನ್‌ನಲ್ಲಿ ಮಿಶ್ರ…

ಉಡುಪಿಯಲ್ಲಿ ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ

ಉಡುಪಿ: ಉಡುಪಿಯ ಶ್ರೀ ಕೃಷ್ಣ ದೇವಾಲಯದಲ್ಲಿ ನಿನ್ನೆಯಿಂದ ಇಂದಿನ ತನಕ ಸಂಭ್ರಮದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದೆ. ಮುಂದಿನ ಬಾರಿ ದಾಖಲೆಯ ಐದನೆಯ ಪರ್ಯಾಯ ಪೀಠವನ್ನು ಅಲಂಕರಿಸಲಿರುವ…

ಮಂಜೆಶ್ವರ : ಕಂದಕಕ್ಕೆ ಉರುಳಿದ ಆಂಬ್ಯುಲೆನ್ಸ್ : ಚಾಲಕ ಪಾರು

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ 66 ರ ಮಂಜೇಶ್ವರ ಕರೋಡಾ ಬಳಿ ಆಂಬ್ಯುಲೆನ್ಸ್ ಕಂದಕ್ಕೆ ಉರುಳಿ ಬಿದ್ದಿದ್ದು ಚಾಲಕ ಪಾರಾಗಿದ್ದಾನೆ. ಮಂಗಳವಾರ ರಾತ್ರಿ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ರೋಗಿಯನ್ನು ದಾಖಲಿಸಿ…

ಗುರುಪುರ ನದಿಯಲ್ಲಿ ಶವ ಪತ್ತೆ

ಬಜ್ಪೆ: ಗುರುಪುರ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ತೇಲುತ್ತಿರುವುದು ಕೆಂಜಾರಿನ ಪಡು ಎಂಬಲ್ಬಲಿ ಬುಧವಾರದಂದು ಪತ್ತೆಯಾಗಿದೆ.ಈ ಶವ ಶವ ಜ್ಯೋತಿನಗರ ನಿವಾಸಿ ಬಸವರಾಜ್‌ (33) ಅವರದಾಗಿರಬಹುದೆಂದು ಶಂಕಿಸಲಾಗಿದೆ,…

ದೇವಸ್ಥಾನ ಮೇಲೆ ಅರಳಿಮರ ಕುಸಿದು ಇಬ್ಬರ ಸಾವು

ಮೈಸೂರು: ದಸರಾ ಮಹೋತ್ಸವ ಸಿದ್ಧತೆಯಲ್ಲಿರುವ ಅರಮನೆಯಲ್ಲೀಗ ಮತ್ತೊಂದು ಸೂತಕದ ಛಾಯೆ. ಮಂಗಳವಾರ ಮಧ್ಯಾಹ್ನ ಅರಮನೆ ಹೊರಾವರಣದ ಅರಳಿ ಮರ ಬಿದ್ದು ಕೋಟೆ ಮಾರಮ್ಮ ದೇವಸ್ಥಾನ ಸಂಪೂರ್ಣವಾಗಿ ಧ್ವಂಸವಾಗಿದೆ.…

ಪ್ರಧಾನಿ ಮೋದಿಗೆ ಮಾತ್ರ ಒಳ್ಳೆ ದಿನಗಳು ಬಂದಿವೆ ಎಂದ ದಿಗ್ವಿಜಯ್ ಸಿಂಗ್

ಬೆಳಾಗಾವಿ : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ತನ್ನ ಹಳೇ ಶೈಲಿಯ ವಾಗ್ದಾಳಿ ನಡೆಸಿದ್ದಾರೆ. ಸೆ.17ರಂದು ಬೆಳಗಾವುಗೆ ಭೇಟಿ ನೀಡಿದ…

ಕಣಿವೆ ರಾಜ್ಯದಲ್ಲಿ ಮತ್ತೆ ಗುಂಡಿನ ಮೊರೆತ; ಇಬ್ಬರು ಉಗ್ರರನ್ನು ಕೊಂದ ಭಾರತೀಯ ಸೈನಿಕರು

ನವದೆಹಲಿ: ಕಾಶ್ಮೀರಕ್ಕೆ ಅಪ್ಪಳಿಸಿದ್ದ ಪ್ರವಾಹದ ಸಂದರ್ಭ ತಪ್ಪಿಸಿಕೊಂಡಿದ್ದ ಪಾಕಿಸ್ತಾನದ ಉಗ್ರರು ಇದೀಗ ಮತ್ತೆ ಬಾಲ ಬಿಚ್ಚಿದ್ದಾರೆ. ಜಮ್ಮುವಿನ ಮಚ್ಚಿಲ್ ಸೆಕ್ಟರ್ ನಲ್ಲಿ ನಡೆದ ಸೇನಾ ಪಡೆ ಹಾಗೂ…

ಬೈಕ್ ಮೇಲೆ ಹತ್ತಿದ ರಿಕ್ಷಾ; ಬೈಕ್ ಸವಾರ ಪಾರು

ಮಂಗಳೂರು: ಮಂಗಳೂರಿನ ಫಲ್ನೀರ್-ಯಶ್ರಾಜ್ ಬಾರ್ ಸಮೀಪ ರಿಕ್ಷಾವೊಂದು ಬೈಕ್ ಮೇಲೆ ಹತ್ತಿದ ಪರಿಣಾಮ ಬೈಕ್ ಸವಾರ ಸಣ್ಣಪುಟ್ಟ ಗಾಯಗಳಿಂದ ಪವಾಡಸದೃಶ್ಯವಾಗಿ ಪಾರಾದ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.…

ಜುಬೇಲ್ನಲ್ಲೇ ಮಣ್ಣಾದರು ನಮ್ಮೂರ ಯುವಕರು

ಸುರತ್ಕಲ್: ಕಳೆದ ರವಿವಾರ ಸೌದಿ ಅರೇಬಿಯಾದ ಜುಬೇಲ್ ಎಂಬಲ್ಲಿ ಕಾರ್ ಮಗುಚಿ ಸ್ಥಳದಲ್ಲೇ ಮೃತಪಟ್ಟಿದ್ದ ಜೋಕಟ್ಟೆ ಕಡೆಮನೆ ನಿವಾಸಿ ಟಿ.ಕೆ ಮುಹಮ್ಮದ್ ಹಾಗೂ ವಹೀದಾ ದಂಪತಿಯ ಪುತ್ರ…

ಮುಕ್ತ ಕಬಡ್ಡಿ ಪಂದ್ಯಾಟ

ಸುದ್ದಿ9 ಬಂಟ್ವಾಳ: ನವೋದಯ ಮಿತ್ರ ಕಲಾ ವೃಂದ ನೆತೆರ್ಕೆರೆ ಇಲ್ಲಿ 14-09-2014ರಂದು ನಡೆದ ಮುಕ್ತ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಹಾಗೂ ದ್ವಿತೀಯ ಎರಡು ಪ್ರಶಸ್ತಿಯನ್ನು ನಾಗಶ್ರೀ ಮಿತ್ರ…

ಭೀಕರ ರಸ್ತೆ ಅಪಘಾತಕ್ಕೆ ಪೊಲೀಸ್ ಸಿಬ್ಬಂದಿ ಬಲಿ, ಸಹಸಿಬ್ಬಂದಿ ಗಂಭೀರ

ಮಂಗಳೂರು: ಇಲ್ಲಿನ ಪಂಪ್ವೆಲ್ ಸರ್ಕಲ್ನಲ್ಲಿ ಬುಧವಾರ ಮುಂಜಾನೆ ಉಂಟಾದ ಭೀಕರ ರಸ್ತೆ ಅಪಘಾತಕ್ಕೆ ಟ್ರಾಫಿಕ್ ಪೊಲೀಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವರು ದಾರುಣವಾಗಿ ಮೃತಪಟ್ಟರೆ ಸಹಸಿಬ್ಬಂದಿ ಗಂಭೀರವಾಗಿ…

‘ಅಕ್ವಾ ಗಾರ್ಡ್’ ಮತ್ತು ‘ಉಚಿತ ಪುಸ್ತಕ ವಿತರಣೆ’ 

ಸುದ್ದಿ9 ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ನಲ್ಕೆಮಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳೂರಿನ ಮೆಟ್ರೋ ರೋಟರಿ ಕ್ಲಬ್ಬಿನ ವತಿಯಿಂದ ರೂ 30ಸಾವಿರ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ…

ತಲೆಂಬಿಲ: ಮಳೆಗೆ ಮನೆ ಕುಸಿತ; ಪುಟ್ಟ ಸಂಸಾರಕ್ಕೆ ‘ಜಾಗರಣೆ’ ಶಿಕ್ಷೆ…!

ಸುದ್ದಿ9 ಬಂಟ್ವಾಳ: ತಾಲ್ಲೂಕಿನ ಅಮ್ಟಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಲೆಂಬಿಲ ಮಾಣಿಜಾಲ್ ಎಂಬಲ್ಲಿ ಕಳೆದ ಒಂದು ತಿಂಗಳ ಹಿಂದೆನಿರಂತರವಾಗಿ ಸುರಿದ ಮಳೆಗೆ ಸ್ಥಳೀಯ ನಿವಾಸಿ ಗೋಪಾಲ ಪೂಜಾರಿ…