Author: suddi9

ಕೊಯಿಲ: ವಾರ್ಷಿಕ ಉತ್ಸವ

ಬಂಟ್ವಾಳ: ಕೊಯಿಲ ಮಾವಂತೂರು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವವು ವಾಮಂಜೂರು ಅನಂತ ಪದ್ಮನಾಭ ಉಪಾಧ್ಯಾಯ ಇವರ ಮಾರ್ಗದರ್ಶನದಲ್ಲಿ ಮಂಗಳವಾರ ನಡೆಯಿತು. ದೇವರಿಗೆ ನವಕ ಕಲಶಾಭಿಷೇಕ, ಮಧ್ಯಾಹ್ನ…

ಕಾರ್ಯಕರ್ತರ ಶಿಸ್ತು ಬದ್ದ ಕಾರ್ಯವೈಖರಿಯೇ ಬಿಜೆಪಿ ಮುಂಚೂಣಿಗೆ ಕಾರಣ: ದೇವಪ್ಪ ಪೂಜಾರಿ.

ವಿಟ್ಲ ಮಾಣಿ: “ಭಾರತೀಯ ಜನತಾ ಪಕ್ಷದ ಪ್ರತಿ ಕಾರ್ಯಕರ್ತ ಕೂಡ ನಿರಂತರವಾಗಿ ಶಿಸ್ತು ಬದ್ಧತೆಯನ್ನು ಮೈಗೂಡಿಸಿಕೊಂಡು ಪಕ್ಷದ ಪರ ಚಟುವಟಿಕೆ ಮಾಡಿದ ಫಲದಿಂದಾಗಿಯೇ ಪಕ್ಷವಿಂದು ಎಲ್ಲಾ ಹಂತಗಳ…

ವಿದ್ಯುತ್ ಕಡಿತ ನಿಲ್ಲಿಸುವಂತೆ ಪುದು ಕಾಂಗ್ರೆಸ್ ನಿಂದ ಮನವಿ

ಬಂಟ್ವಾಳ: ತಾಲೂಕಿನ ಪುದು ಗ್ರಾಮದಲ್ಲಿ ಸಂಜೆ ಹಾಗೂ ರಾತ್ರಿ ವೇಳೆ ವಿದ್ಯುತ್ ಕಡಿತಗೊಳಿಸುವುದನ್ನು ನಿಲ್ಲಿಸುವಂತೆ ಆಗ್ರಹಿಸಿ ಪುದು ಕಾಂಗ್ರೆಸ್ ವತಿಯಿಂದ ವಿದ್ಯುತ್ ಇಲಾಖೆಗೆ ಮನವಿ ಸಲ್ಲಿಸಲಾಯಿತು. ರಮಝಾನ್…

ಮಾಣಿ ಕುಲಾಲ ಸಮುದಾಯ ಭವನ ನಿರ್ಮಾಣಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಮನವಿ

ಮಾಣಿ: ಕುಲಾಲ ಬಾಂಧವರ ಬಹುಬೇಡಿಕೆಯ ಕುಲಾಲ ಸಮುದಾಯ ಭವನ ನಿರ್ಮಾಣ ಮಾಡುವ ಹಿನ್ನೆಲೆಯಲ್ಲಿ ಮಾಣಿ ಕುಲಾಲ ಸೇವಾ ಸಂಘದ ಪದಾಧಿಕಾರಿಗಳಿಂದ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ…

ತೌಡುಗೋಳಿ: ನರಿಂಗಾನ ಯುವಕ ಮಂಡಲದಲ್ಲಿ ನಡೆದ ಮುಕ್ತ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ, ಶ್ರೀಕೃಷ್ಣ ಗೇಮ್ಸ್ ಕ್ಲಬ್ ಕೈರಂಗಳ ಪ್ರಥಮ, ಬೀರಿ ಫ್ರೆಂಡ್ಸ್ ಕ್ಲಬ್ ದ್ವಿತೀಯ

ಕೊಣಾಜೆ: ಕ್ರೀಡೆ, ಕಲೆ ಹಾಗೂ ಸಮಾಜಮುಖಿ ಸೇವೆಗಳಿಂದ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ನೂತನ ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದ ತೌಡುಗೋಳಿಯ, ಪ್ರತಿಷ್ಠಿತ ಸಂಘವಾಗಿರುವ ಯುವಕ ಮಂಡಲ ನರಿಂಗಾನದ ಆಶ್ರಯದಲ್ಲಿ…

ಜೈನಕಾಶಿ ಮೂಡಬಿದಿರೆಯ ಸಾವಿರ ಕಂಬ ಬಸದಿಯಲ್ಲಿ ಯುಗಾದಿ ಸಂಭ್ರಮ ಭಗವಾನ್ ಶ್ರೀ ೧೦೦೮ ಚಂದ್ರನಾಥ ಸ್ವಾಮಿಗೆ ಯಕ್ಷಿಷೋಡಷೋಪಚಾರ ಪೂಜೆ

ಮುಂಬಯಿ: ಶ್ರೀ ದಿಗಂಬರ ಜೈನ ಮಠ, ಜೈನಕಾಶಿ ಮೂಡಬಿದಿರೆ ಮಹಾಕ್ಷೇತ್ರ ಇತಿಹಾಸ ಪ್ರಸಿದ್ದ ಸಾವಿರ ಕಂಬ ಬಸದಿಯಲ್ಲಿ ಎ.02ರಂದು ಶನಿವಾರ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ…

ಎ.೦೫-೦೬: ಸಯಾನ್‌ನಲ್ಲಿ ಬಿಎಸ್‌ಕೆಬಿ ಅಸೋಸಿಯೇಶನ್‌ನ ನೂತನ ಗೋಕುಲ ಕಟ್ಟಡದ ಉದ್ಘಾಟನೆ

ಮುಂಬಯಿ : ಸುಮಾರು ಒಂಬತ್ತು ದಶಕಗಳ ಹಿಂದೆ ಮುಂಬಯಿವಾಸಿ ಅವಿಭಜಿತ ದಕ್ಷಿಣ ಕನ್ನಡ ಮೂಕತಃ ಬ್ರಾಹ್ಮಣರು ಸಂಘಟಿತರಾಗಿ ಸ್ಥಾಪಿತ ಬಾಂಬೇ ಸೌತ್ ಕೆನರಾ ಬ್ರಾಹ್ಮೀಣ್’ಸ್ ಅಸೋಸಿಯೇಶನ್ (ಬಿಎಸ್‌ಕೆಬಿಎ)…

ನಾಗರಿಕ ಸೇವಾ ಟ್ರಸ್ಟ್ ನ ಅಧ್ಯಕ್ಷ ಕೆ. ಸೋಮನಾಥ ನಾಯಕ್ ಬಂಧನಕ್ಕೆ ನ್ಯಾಯಾಲಯದಿಂದ ವಾರಂಟ್‌ಜಾರಿ (ಆಲ್‌ಎಡಿಶನ್)

ಉಜಿರೆ: ಗುರುವಾಯಕೆರೆಯಲ್ಲಿರುವ ನಾಗರಿಕ ಸೇವಾ ಟ್ರಸ್ಟ್ ನ ಅಧ್ಯಕ್ಷ ಕೆ. ಸೋಮನಾಥ ನಾಯಕ್‌ಅವರನ್ನು ಬಂಧಿಸಿ ಮೂರು ತಿಂಗಳ ಅವಧಿಯ ಸೆರೆಮನೆ ವಾಸ ಶಿಕ್ಷೆ ನೀಡಬೇಕೆಂದು ಬೆಳ್ತಂಗಡಿಯ ಹೆಚ್ಚುವರಿ…