Author: suddi9

ಬಂಟ್ವಾಳ: ಸಂಸ್ಕಾರ ಭಾರತಿ ಬಂಟ್ವಾಳ ಇದರ ವತಿಯಿಂದ ಗುರುವಂದನ ಕಾರ್ಯಕ್ರಮ

ಬಂಟ್ವಾಳ: ಸಂಸ್ಕಾರ ಭಾರತಿ ಬಂಟ್ವಾಳ ಇದರ ವತಿಯಿಂದ ಗುರುವಂದನ ಕಾರ್ಯಕ್ರಮ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಿ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ನಡೆಯಿತು. ಮುಖ್ಯ ಅತಿಥಿ ರಾಜ್ಯ ಧಾರ್ಮಿಕ…

ನವಚೇತನ ಸ್ವಸಹಾಯ ಸಂಘದ ಸದಸ್ಯರಿಂದ ಶ್ರೀ ಓಂಕಾರೇಶ್ವರಿ ಭಜನಾ ಮಂದಿರಕ್ಕೆ 50,000 ಸಹಾಯ ಧನ ರೂಪದಲ್ಲಿ ನೀಡಲಾಯಿತು

ಬಂಟ್ವಾಳ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ )ಬಂಟ್ವಾಳ ಬಿಸಿರೋಡ್ ವಲಯದ ಕುರಿಯಾಳ ಒಕ್ಕೂಟದ ನವಚೇತನ ಸ್ವಸಹಾಯ ಸಂಘದ ಸದಸ್ಯರು…

ಬಜಪೆ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್ ಪಿಜಿ ಅವರ ಹುಟ್ಟು ಹಬ್ಬ ಜೀವದಾನ ಆಶ್ರಮದಲ್ಲಿ ಆಚರಣೆ

ಬಜಪೆ :ಬೆಳ್ತಂಗಡಿ ತಾಲೂಕಿನಲ್ಲಿ ಜನಮನ್ನಣೆ ಪಡೆದ ಸರ್ಕಲ್ ಇನ್ಸ್ಪೆಕ್ಟರ್ ಇದೀಗ ಬಜಪೆ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ಸಂದೇಶ್ ಪಿಜಿ ಅವರ ಹುಟ್ಟುಹಬ್ಬವನ್ನು ಕೈಕಂಬದ ನೂರಾರು ನಿರಾಶಿತರ ಆಶ್ರಮವಾದ…

ಕುಮಾರಿ ಮಂಜುನಾಥ್ ಶೆಟ್ಟಿ ರಚಿತ ‘ಋಷಿ ಚಿಂತನೆಯ ಸಾನಿಧ್ಯದಲ್ಲಿ’ ಪುಸ್ತಕ ಬಿಡುಗಡೆ ಯಾವುದೇ ವೃತ್ತಿಯಲ್ಲೂ ಶ್ರದ್ಧೆ ಇರಬೇಕು : ಡಾ| ಶ್ರೀಧರ್ ಎಸ್.ಶೆಟ್ಟಿ

ಮುಂಬಯಿ : ರಾಷ್ಟ್ರ ಕಟ್ಟುವಲ್ಲಿ ಶಿಕ್ಷಕರ ಪಾತ್ರ ತುಂಬಾ ದೊಡ್ದದು. ಶಿಕ್ಷಕರು ತ್ರಿ-ಹೆಚ್ (೩ಊ) ರೀತಿಯಿಂದ ದುಡಿಯಬೇಕಾಗುತ್ತದೆ.ಅವುಗಳೆಂದರೆ ಹೆಡ್-ಹಾರ್ಟ್-ಹ್ಯಾಂಡ್ಸ್. ಈ ಮೂರು ಹೆಚ್‌ಗಳಿಂದ ದುಡಿದ ಶಿಕ್ಷಕ ದೇಶಕ್ಕೆ…

ಬಿ.ಸಿ.ರೋಡು: ರಬ್ಬರ್ ಮತ್ತು ಜೇನು ವ್ಯವಸಾಯಗಾರರ ಸಹಕಾರಿ ಸಂಘ ರೂ ೧೮.೮೩ ಲಕ್ಷ ಲಾಭ, ೧೧ ಡಿವಿಡೆಂಡ್ ಘೋಷಣೆ

ಬಂಟ್ವಾಳ : ತಾಲ್ಲೂಕಿನ ಬಿ.ಸಿ.ರೋಡಿನಲ್ಲಿ ರಬ್ಬರ್ ಮತ್ತು ಜೇನು ವ್ಯವಸಾಯಗಾರರ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ಶನಿವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿನಿ ಸಾತ್ವಿಕಾ ಬಾಳ್ತಿಲ…

ಎಳ್ಳಾರೆ ಶ್ರೀ ಲಕ್ಷ್ಮೀ ಜನಾರ್ದನ ಭಜನಾ ಮಂಡಳಿಯ ನೂತನ ಅಧ್ಯಕ್ಷರಾಗಿ ದಿವ್ಯಾ ಕಾಮತ್ ಆಯ್ಕೆ

ಕಾರ್ಕಳ: ಶ್ರೀ ಲಕ್ಷ್ಮೀ ಜನಾರ್ದನ ಭಜನಾ ಮಂಡಳಿ ಎಳ್ಳಾರೆ ಇದರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಭಜನಾ ಮಂಡಳಿಯ ನೂತನ ಅಧ್ಯಕ್ಷರಾಗಿ ದಿವ್ಯಾ ಕಾಮತ್ ಎಳ್ಳಾರೆ,…

ಪುಂಜಾಲಕಟ್ಟೆ ಪ್ರಾ.ಆ.ಕೇಂದ್ರದಲ್ಲಿ ಕುಂದು ಕೊರತೆ ಜಿಲ್ಲಾ ಆರೋಗ್ಯಾಧಿಕಾರಿ ಪರಿಶೀಲನೆ: ಶೀಘ್ರ ಕ್ರಮ ಭರವಸೆ

ಬಂಟ್ವಾಳ: ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಕುಂದು ಕೊರತೆಗಳ ಬಗ್ಗೆ ಸಾರ್ವಜನಿಕರು ಮತ್ತು ತುಳುನಾಡ ರಕ್ಷಣಾ ವೇದಿಕೆ ಬಂಟ್ವಾಳ ತಾ.ಘಟಕ ಜಿ.ಪಂ.ಮಾಜಿ ಸದಸ್ಯ ಎಂ ತುಂಗಪ್ಪ ಬಂಗೇರ…

ನ.01 ರಂದು ಕನ್ನಡದಲ್ಲಿ ಸಾಧನೆಗೈದ 5ಮಂದಿ ಬ್ಯಾರಿ ಭಾಷಿಗರಿಗೆ ಸನ್ಮಾನ

ಮಂಗಳೂರು: ನ.01 ರಂದು ಕನ್ನಡದಲ್ಲಿ ಸಾಧನೆಗೈದ 5ಮಂದಿ ಬ್ಯಾರಿ ಭಾಷಿಗರಿಗೆ ಸನ್ಮಾನ ಹಾಗೂ ಆಯ್ಕೆಯಾದ ೧೫ ಮಂದಿ ವಿಜೇತರಿಂದ ಕನ್ನಡದಲ್ಲಿ ಭಾಷಣ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಕರ್ನಾಟಕ ಬ್ಯಾರಿ…