ಕಟೀಲು ಅಮ್ಮನ ಸನ್ನಿಧಿಯಲ್ಲಿ ಭಕ್ತಿ ಭಾವ ಪರವಶಕ್ಕೆ ಒಳಗಾದ ಭಕ್ತವೃಂದ..!!
ಕಟೀಲು:ಇತಿಹಾಸ ಪ್ರಸಿದ್ಧ ಕಟೀಲು ದುರ್ಗಾಪರಮೇಶ್ವರಿ ದೇವಳದಲ್ಲಿ ಬ್ರಹ್ಮಕಲಶೋತ್ಸವದ ಸಂಭ್ರಮ. ಕಳೆದ ಜ. 22ರಿಂದ ಪ್ರಾರಂಭಗೊಂಡಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಫೆ. 3ರವರೆಗೆ ನಿರಂತರ ನಡೆಯಲಿವೆ. ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ…