ಜಕ್ರಿಬೆಟ್ಟು: 21ನೇ ಗಣೇಶೋತ್ಸವ ಧಾರ್ಮಿಕ ಸಭೆ ತುಳು ಭಾಷೆಗೆ ಒಗ್ಗೂಡಿಸುವ ಶಕ್ತಿ ಇದೆ: ಯು.ಟಿ.ಖಾದರ್
ಬಂಟ್ವಾಳ:ಅವಿಭಜಿತ ಜಿಲ್ಲೆಯಲ್ಲಿ ಯಾವುದೇ ಜಾತಿ-ಮತ-ಧರ್ಮಗಳ ಭೇದವಿಲ್ಲದೆ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ತುಳು ಭಾಷೆಗೆ ಇದೆ. ಕೇವಲ ದ್ವೇಷ ಭಾಷಣದಿಂದ ದೇಶಭಕ್ತಿ ಮೂಡಿಸುವ ಬದಲಾಗಿ ಸ್ವತಃ ಆಚರಣೆಯಿಂದ ದೇಶಭಕ್ತರಾಗಬೇಕು…