Category: bantwal

ದಡ್ಡಲಕಾಡು: ವಿದ್ಯಾರ್ಥಿ ಸಂಘಟನೆ ಪ್ರಮಾಣ ವಚನ ಸ್ವೀಕಾರ

ಬಂಟ್ವಾಳ: ಇಲ್ಲಿನ ದಡ್ಡಲಕಾಡು ಸರ್ಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಘಕ್ಕೆ ಆಯ್ಕೆಗೊಂಡ ನೂತನ ಮಂತ್ರಿಮಂಡಲ ಮತ್ತು ವಿವಿಧ ಕ್ಲಬ್ ಮುಖ್ಯಸ್ಥರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ…

ಮೆಲ್ಕಾರ್: ಹೆದ್ದಾರಿ ವಿಸ್ತರಣೆ ರಸ್ತೆ ಬದಿ ಕೆಸರುಮಯ ಹೊಂಡ ವಾಹನ ಸವಾರರಲ್ಲಿ ಆತಂಕ

ಬಂಟ್ವಾಳ: ತಾಲ್ಲೂಕಿನ ಪಾಣೆಮಂಗಳೂರು-ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಮಳೆಯಿಂದ ರಸ್ತೆ ಬದಿ ಕೆಸರುಮಯಗೊಂಡು ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರು ಹೊಂಡಕ್ಕೆ ಬೀಳುವ ಆತಂಕ ಎದುರಿಸುತ್ತಿದ್ದಾರೆ.…

ಚೆಂಡ್ತಿಮಾರು: ಕಾರು-ಟ್ಯಾಂಕರ್ ಮುಖಾಮುಖಿ ಡಿಕ್ಕಿ ಕಾರು ಚಲಾಯಿಸುತ್ತಿದ್ದ ಕ್ಯಾಟರಿಂಗ್ ಮಾಲೀಕ ಸಾವು

ಬಂಟ್ವಾಳ:ಇಲ್ಲಿನ ಮಣಿಹಳ್ಳ -ಜಕ್ರಿಬೆಟ್ಟು ರಾಷ್ಟ್ರೀಯ ಹೆದ್ದಾರಿ ನಡುವಿನ ಚೆಂಡ್ತಿಮಾರು ಎಂಬಲ್ಲಿ ಮಾರುತಿ ಕಾರು ಮತ್ತು ಟ್ಯಾಂಕರ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ, ಕ್ಯಾಟರಿಂಗ್ ಸಂಸ್ಥೆ…

ಸಜಿಪಮುನ್ನೂರು: ‘ತಂಬಾಕು ವಿರೋಧಿ ದಿನಾಚರಣೆ’

ಬಂಟ್ವಾಳ: ತಾಲ್ಲೂಕಿನ ಸಜಿಪಮುನ್ನೂರು ಶಾರದಾಂಬ ಜ್ಞಾನವಿಕಾಸ ಕೇಂದ್ರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಂಗಳವಾರ ನಡೆದ ‘ತಂಬಾಕು ವಿರೋಧಿ ದಿನಾಚರಣೆ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಆರೋಗ್ಯ…

ಅತಿ ಭಾವನಾತ್ಮಕತೆ ಸಂಶೋಧನೆಗೆ ಅಡ್ಡಿ – ವಿವೇಕ ಆಳ್ವ. 

ಬಂಟ್ವಾಳ: ಸಂಶೋಧನೆ ಮತ್ತು ಮತ್ತು ಇತಿಹಾಸ ಪ್ರಜ್ಞೆ ಎಲ್ಲರಿಗೂ ಅಗತ್ಯ. ಸಂಕುಚಿತ ಮನೋಧರ್ಮ ಮತ್ತುಅತಿ ಭಾವನಾತ್ಮಕತೆಯಿಂದ ಸತ್ಯ ಗೋಚರಿಸುತ್ತಿಲ್ಲ. ಇಂತಹ ಅಡ್ಡಿಗಳನ್ನು ಬದಿಗೆ ಸರಿಸಿ ಶುದ್ದ‌ ಕಣ್ಣಿನಿಂದ…

ನಲ್ಕೆಮಾರ್ ಶಾಲಾ ವಿದ್ಯಾರ್ಥಿಗಳಿಂದ ತರಕಾರಿ ಕೃಷಿ ತೋಟಕ್ಕೆ ಬೇಟಿ

ಬಂಟ್ವಾಳ : ತರಕಾರಿ ಮತ್ತು ಹೂವುಗಳ ಕೃಷಿ ಚಟುವಟಿಕೆ ಬಗ್ಗೆ ಮಾಹಿತಿ ಪಡೆಯಲು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ನಲ್ಕೆಮಾರ್ ಇಲ್ಲಿನ ವಿದ್ಯಾರ್ಥಿಗಳು ಬಿ.ಸಿ.ರೋಡಿನ ಸೂರ್ಯವಂಶ…

ವಗ್ಗ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ ೧೦೦ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ

ಬಂಟ್ವಾಳ: ತಾಲ್ಲೂಕಿನ ವಗ್ಗ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ ೧೦೦ ಫಲಿತಾಂಶ ಸಾಧನೆಗಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಶಾಲಾಭಿವೃದ್ಧಿ ಸಮಿತಿ…

ಕಾವಳಕಟ್ಟೆ: ಹಿದಾಯ ವಿಶೇಷ ಮಕ್ಕಳ ಶಾಲೆಗೆ ಉಚಿತ ಶಾಲಾ ವಾಹನ ಹಸ್ತಾಂತರ

ಬಂಟ್ವಾಳ: ತಾಲ್ಲೂಕಿನ ಕಾವಳಕಟ್ಟೆ ಹಿದಾಯ ವಿಶೇಷ ಮಕ್ಕಳ ಶಾಲೆಗೆ ನಾಟೆಕಲ್ ಕುನಿಲ್ ಇಲ್ಮ್ ಅಕಾಡೆಮಿ ವತಿಯಿಂದ ಉಚಿತ ಶಾಲಾ ವಾಹನ ಹಸ್ತಾಂತರ ಕಾರ್ಯಕ್ರಮ ಮೇ.29ರಂದು ಭಾನುವಾರ ನಡೆಯಿತು.…

ಜಿಲ್ಲಾ ಮೂರ್ತೆದಾರರ ಸಹಕಾರ ಮಹಾಮಂಡಲಕ್ಕೆ ಅವಿರೋಧ ಆಯ್ಕೆ

ಬಂಟ್ವಾಳ: ಜಿಲ್ಲಾ ಮೂರ್ತೆದಾರರ ಸಹಕಾರ ಮಹಾಮಂಡಲ ಇದರ ಆಡಳಿತ ಮಂಡಳಿಗೆ ಎಲ್ಲಾ ೧೩ ಮಂದಿ ನಿರ್ದೆಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಮಾಜಿ ಅಧ್ಯಕ್ಷ ಕೆ.ಸಂಜೀವ ಪೂಜಾರಿ, ಪುರುಷ…

ಸುಧೇಕ್ಕಾರು: ಶ್ರೀ ರಕ್ತೇಶ್ವರಿ ಮತ್ತು ಪರಿವಾರ ಗುಳಿಗ ದೈವಸ್ಥಾನ ರೂ ೧ ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣ ಜೂ.೧ ರಿಂದ ೩ ರತನಕ ಪುನರ್ ಪ್ರತಿಷ್ಠೆ, ‘ಮಹಾ ಕಲಶೋತ್ಸವ’

ಬಂಟ್ವಾಳ: ತಾಲ್ಲೂಕಿನ ಕಲ್ಲಡ್ಕ ಸಮೀಪದ ಸುಧೇಕ್ಕಾರು ಎಂಬಲ್ಲಿ ರೂ ೧ ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡ ಶ್ರೀ ರಕ್ತೇಶ್ವರಿ ಮತ್ತು ಪರಿವಾರ ಗುಳಿಗ ದೈವಸ್ಥಾನದಲ್ಲಿ ಸ್ಥಳೀಯ ಮಹಿಳಾ…

ಸಂಗಬೆಟ್ಟು: ಶ್ರಿಂಗಾರಕಲ್ಲು ಬನಶಂಕರಿ ಜ್ಞಾನೋದಯ ಸಮಿತಿ ೨೧ನೇ ವರ್ಷದ ಪುಸ್ತಕ ವಿತರಣೆ

ಬಂಟ್ವಾಳ: ತಾಲ್ಲೂಕಿನ ಸಂಗಬೆಟ್ಟು ಶ್ರಿಂಗಾರಕಲ್ಲು ಶ್ರೀ ಬನಶಂಕರಿ ಜ್ಞಾನೋದಯ ಸಮಿತಿ ವತಿಯಿಂದ ಭಾನುವಾರ ನಡೆದ ೨೧ನೇ ವರ್ಷದ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಪ್ರಧಾನ ಅರ್ಚಕ ವಾಸುದೇವ ಶೆಟ್ಟಿಗಾರ್…

ಮೇ.29ರಂದು ಬದನಡಿಯಲ್ಲಿ ವಾರ್ಷಿಕ ಭಜನಾ ಮಂಗಳೋತ್ಸವ

ಬಂಟ್ವಾಳ: ತಾಲ್ಲೂಕಿನ ರಾಯಿ ಸಮೀಪದ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಮೇ.29ರಂದು ಶನಿವಾರ ಸಮಾರೋಪಗೊಂಡ ವಾರ್ಷಿಕ ಮಂಗಳೋತ್ಸವದಲ್ಲಿ ವಿವಿಧ ಭಜನಾ ತಂಡಗಳು ನೃತ್ಯ ಭಜನೆ…

ಸಂಚಯಗಿರಿ: ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ‘ತುಳುವ ಇತಿಹಾಸ ಶೋಧ, ವೀಕ್ಷಣೆ ಮತ್ತು ಅವಲೋಕನ’ ಕಾರ್ಯಕ್ರಮ

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ಸಮೀಪದ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ಮೇ29ರಂದು ಶನಿವಾರ ಏರ್ಪಡಿಸಿದ್ದ ‘ತುಳುವ ಇತಿಹಾಸ ಶೋಧ , ವೀಕ್ಷಣೆ ಮತ್ತು ಅವಲೋಕನ’…

ಬದನಡಿ ಕ್ಷೇತ್ರ: ದೃಢಕಲಶ, ನಾಗದರ್ಶನಕ್ಕೆ ಸಲಹೆ

ಬಂಟ್ವಾಳ: ತಾಲ್ಲೂಕಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ದೃಢಕಲಶಾಭಿಷೇಕ ಪ್ರಯುಕ್ತ ಮೇ.28ರಂದು ಶುಕ್ರವಾರ ದೇವರಿಗೆ ರಂಗಪೂಜೆ ನಡೆಯಿತು. ಇಲ್ಲಿನ ರಾಯಿ…