Category: bantwal

ಬಾಚಕೆರೆ: ಆಕರ್ಷಕ ಹೊರೆಕಾಣಿಕೆ ಮೆರವಣಿಗೆ

ಬಂಟ್ವಾಳ: ತಾಲ್ಲೂಕಿನ ಸರಪಾಡಿ ಸಮೀಪದ ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ಬಿ.ಸಿ.ರೋಡು ರಕ್ತೇಶ್ವರಿ ದೇವಸ್ಥಾನ ಬಳಿ ಭಾನುವಾರ ಹೊರಟ ಆಕರ್ಷಕ…

ಬಾಚಕೆರೆ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಮಾ.೨೨-೨೮: ಬ್ರಹ್ಮ ಕಲಶೋತ್ಸವ ಮತ್ತು ಜಾತ್ರೋತ್ಸವ

ಬಂಟ್ವಾಳ : ತಾಲೂಕು ಮಣಿನಾಲ್ಕೂರು ಗ್ರಾಮದ ಬಾಚಕೆರೆ ಸರಪಾಡಿಯಲ್ಲಿ ಪ್ರಕೃತಿ ರಮಣೀಯ ಸುಂದರ ಪರಿಸರದಲ್ಲಿರುವ ಶ್ರೀ ದುರ್ಗಾಪರಮೇಶ್ವರೀ ಸಾನಿಧ್ಯವು ಭಕ್ತರ ನಂಬುಗೆಯ, ಇಷ್ಠಾರ್ಥ ಸಿದ್ಧಿಸುವ ಪುಣ್ಯನೆಲೆಯಾಗಿ ಪ್ರಸಿದ್ಧಿ…

ಬಂಟ್ವಾಳ ಬಳ್ಳಮಂಜ ನಿವಾಸಿ ವಸಂತಿ ಸಂಪಿಗೆತ್ತಾಯ ನಿಧನ

ಬಂಟ್ವಾಳ: ಇಲ್ಲಿಗೆ ಸಮೀಪದ ಮಚ್ಚಿನ ಗ್ರಾಮದ ಬಳ್ಳಮಂಜ ನಿವಾಸಿ, ದಿವಂಗತ ಡಾ.ಚಂದ್ರಶೇಖರ ಸಂಪಿಗೆತ್ತಾಯ ಇವರ ಪತ್ನಿ ಎಂ.ವಸಂತಿ ಸಂಪಿಗೆತ್ತಾಯ (೮೦)ಇವರು ಅಸೌಖ್ಯದಿಂದ ಸ್ವಗೃಹದಲ್ಲಿ ಮಾ.14ರಂದು ಸೋಮವಾರ ನಿಧನರಾದರು.…

ಬಂಟ್ವಾಳ ನಿವೃತ್ತ ಅಂಚೆಪಾಲಕಿ, ಮೀನಾಕ್ಷಿ ಶ್ಯಾಂ ಸುಂದರ್ ನಿಧನ

ಬಂಟ್ವಾಳ: ಇಲ್ಲಿನ ನಿವೃತ್ತ ಅಂಚೆಪಾಲಕಿ, ಮೀನಾಕ್ಷಿ ಶ್ಯಾಂ ಸುಂದರ್ (೫೮) ಇವರು ಅಸೌಖ್ಯದಿಂದ ಮೂಡುಬಿದ್ರೆ ಸ್ವಗೃಹದಲ್ಲಿ ಮಾ.14ರಂದು ಸೋಮವಾರ ನಿಧನರಾದರು. ಮೃತರಿಗೆ ಪತಿ ನಿವೃತ್ತ ಅಂಚೆ ಸಿಬಂದಿ…

ಸಪಲಿಗರ ಸೇವಾ ಸಂಘದ ಮಾಜಿ ಅಧ್ಯಕ್ಷ ಎಂ.ವಿಶ್ವನಾಥ್ ನಿಧನ

ಬಂಟ್ವಾಳ: ಮಂಗಳೂರು ನಿವಾಸಿ, ಜಿಲ್ಲಾ ಗಾಣಿಗ ಯಾನೆ ಸಪಲಿಗರ ಸೇವಾ ಸಂಘದ ಮಾಜಿ ಅಧ್ಯಕ್ಷ ಎಂ.ವಿಶ್ವನಾಥ್ ( ೯೪) ಇವರು ಅಸೌಖ್ಯದಿಂದ ಮಾ.15ರಂದು ಮಂಗಳವಾರ ಮುಂಜಾನೆ ಸ್ವಗೃಹದಲ್ಲಿ…

ಪುಂಜಾಲಕಟ್ಟೆ: ವಗ್ಗ ವಲಯ ಒಕ್ಕೂಟ ಪದಗ್ರಹಣ, ಸಾಧನಾ ಸಮಾವೇಶ ಜನರ ಜೀವನ ಮಟ್ಟ ಸುಧಾರಣೆ ಧರ್ಮಸ್ಥಳ ಯೋಜನೆ ಉದ್ದೇಶ: ಡಾ.ಹೆಗ್ಗಡೆ

ಬಂಟ್ವಾಳ : ತಾಲ್ಲೂಕಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪುಂಜಾಲಕಟ್ಟೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ವಗ್ಗ ವಲಯ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಪದಗ್ರಹಣ ಮತ್ತು ಸಾಧನಾ ಸಮಾವೇಶದಲ್ಲಿ…

ತನ್ನ ಧರ್ಮವನ್ನು ಅತೀ ಹೆಚ್ಚು ಗೌರವಿಸುವ ಜೊತೆಗೆ ಇತರ ಧರ್ಮವನ್ನು ಅಷ್ಟೇ ಪ್ರೀತಿಯಿಂದ ಗೌರವಿಸುವುದು ನನ್ನ ರಾಜಕೀಯ ರಾಜಧರ್ಮ : ಬಿ ರಮಾನಾಥ ರೈ

ಬಂಟ್ವಾಳ: ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾವಳಪಡೂರು ಗ್ರಾಮ ಪಂಚಾಯತ್‌ಗೊಳಪಟ್ಟ ಬೂತ್ ಅಧ್ಯಕ್ಷರ ಮನೆ ಮನೆ ಭೇಟಿ “ನಮ್ಮ ನಡೆ ಬೂತ್ ಕಡೆ’’ ಕಾರ್ಯಕ್ರಮವು ಮಾ.12ರಂದು ಶನಿವಾರ ನಡೆಯಿತು.…

ಮಾ.18ರಂದು ಕಸಾಪ ಬಂಟ್ವಾಳದಿಂದ ಕನ್ನಡ ಭವನದಲ್ಲಿ ಡಾ. ಅಮ್ಮೆಂಬಳ ಬಾಳಪ್ಪ ಸಂಸ್ಮರಣೆ

ಬಂಟ್ವಾಳ: ಕನ್ನಡ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಘಟಕ ವತಿಯಿಂದ ಮಾರ್ಚ್ 18ರಂದು ಸ್ವಾತಂತ್ರ್ಯಯೋಧ, ಸಾಮಾಜಿಕ, ಸಹಕಾರಿ ಧುರೀಣ, ಸಾಹಿತಿ ಡಾ. ಅಮ್ಮೆಂಬಳ ಬಾಳಪ್ಪ ಅವರ ಶತಸಂಸ್ಮರಣೆ…

ಬಂಟ್ವಾಳ ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ

ಬಂಟ್ವಾಳ: ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ದಿಗ್ವಿಜಯ ಹಿನ್ನೆಲೆಯಲ್ಲಿ ಬಿ.ಸಿ ರೋಡ್ ನಲ್ಲಿ ಬಂಟ್ವಾಳ ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ ನಡೆಯಿತು.ಈ ಸಂದರ್ಭದಲ್ಲಿ ಮಾತನಾಡಿದ ಬಂಟ್ವಾಳ ಬಿಜೆಪಿ ಅಧ್ಯಕ್ಷರಾದ ದೇವಪ್ಪ…

ಕೈತ್ರೋಡಿ: ಪೈಂಟರ್ ನೇಣಿಗೆ ಶರಣು

ಬಂಟ್ವಾಳ: ಇಲ್ಲಿನ ರಾಯಿ ಸಮೀಪದ ಕೈತ್ರೋಡಿ ಕ್ವಾರ್ಟ ಸ್ ಎಂಬಲ್ಲಿ ಪೈಂಟರ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಮೃತರನ್ನು ಇಲ್ಲಿನ…

ದೇವಂದಬೆಟ್ಟು: ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನ ಸ್ವಯಂ ಸೇವಕರ ಅಭಿನಂದನೆ

ಬಂಟ್ವಾಳ: ತಾಲ್ಲೂಕಿನ ದೇವಂದಬೆಟ್ಟು ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಭಾನುವಾರ ಏರ್ಪಡಿಸಿದ್ದ ಸ್ವಯಂ ಸೇವಕರ ಅಭಿನಂದನಾ ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ರಂಗೋಲಿ ಮಾತನಾಡಿದರು.ಇಲ್ಲಿನ ಮೂರು…

ಬಂಟ್ವಾಳ ಬ್ರಹ್ಮೈಕ್ಯ ಎಡನೀರು ಶ್ರೀ ಸಂಸ್ಮರಣೆ ಸಾಮಾಜಿಕ ನೇತಾರ ಎ.ಸಿ.ಭಂಡಾರಿಗೆ ಅಭಿನಂದನೆ

ಬಂಟ್ವಾಳ : ತಾಲ್ಲೂಕಿನ ಬಿ.ಸಿ.ರೋಡು ಸ್ಪರ್ಶಾ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಬ್ರಹ್ಮೈಕ್ಯ ಎಡನೀರು ಶ್ರೀ ಸಂಸ್ಮರಣೆ ಕಾರ್ಯಕ್ರಮದಲ್ಲಿ ಸಾಮಾಜಿಕ ನೇತಾರ ಎ.ಸಿ.ಭಂಡಾರಿ ದಂಪತಿಯನ್ನು ಅಭಿನಂದಿಸಲಾಯಿತು. ಬ್ರಹ್ಮೈಕ್ಯರಾದ ಕೇಶವಾನಂದ…