ಮಹಿಳಾ ಸಂರಕ್ಷಣಾ ಅಧಿಕಾರಿಯಾಗಿ ಭಾರತಿ ಬಿ.ಕುಂದರ್
ಬಂಟ್ವಾಳ ತಾಲ್ಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಮಹಿಳಾ ಸಂರಕ್ಷಣಾ ಅಧಿಕಾರಿಯಾಗಿ ಭಾರತಿ ಬಿ.ಕುಂದರ್ ಪದೋನ್ನತಿ ಹೊಂದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಬಂಟ್ವಾಳ ತಾಲ್ಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಮಹಿಳಾ ಸಂರಕ್ಷಣಾ ಅಧಿಕಾರಿಯಾಗಿ ಭಾರತಿ ಬಿ.ಕುಂದರ್ ಪದೋನ್ನತಿ ಹೊಂದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಬಂಟ್ವಾಳ:ಇಲ್ಲಿನ ಟೈಲರ್ಸ್ ಅಸೋಸಿಯೇಷನ್ ಇದರ ನೂತನ ಅಧ್ಯಕ್ಷರಾಗಿ ನಾಗೇಶ್ ಎಂ. ಆಯ್ಕೆಯಾಗಿದ್ದಾರೆ. ಸಂಘದ ಅಧ್ಯಕ್ಷ ಈಶ್ವರ್ ಕುಲಾಲ್ ಅವರ ಅಧ್ಯಕ್ಷತೆಯಲ್ಲಿ ಬಿ.ಸಿ.ರೋಡಿನ ಕನ್ನಡ ಭವನದಲ್ಲಿ ಭಾನುವಾರ ನಡೆದ…
ಬಂಟ್ವಾಳ: ಬಂಟ್ವಾಳ ತಾಲೂಕಿನ ಸೂಕ್ಮ ಪ್ರದೇಶಗಳಲ್ಲಿ ಬಂಟ್ವಾಳ ವೃತ್ತದ ಪೋಲೀಸ್ ಹಾಗೂ ಕ್ಷಿಪ್ರ ಕಾರ್ಯ ಪಡೆ ವತಿಯಿಂದ ಪಥ ಸಂಚಲನ ನಡೆಯಿತು.ಆಗಸ್ಟ್ 3 ರಂದು ಮಂಗಳವಾರ ಬಿಸಿರೋಡಿನ…
ಬಂಟ್ವಾಳ: ಪಾರ್ಕಿನ್ಸನ್, ಇದೊಂದು ಅಪರೂಪದ ಖಾಯಿಲೆ ಆ ಮನೆಯವರನ್ನು ಹೈರಾಣಾಗಿಸಿದೆ. ವಂಶವಾಹಿಯಾಗಿ ಬಂದ ರೋಗ ಮನೆ ಮಂದಿಯನ್ನು ಮಖಾಡೆ ಮಲಗಿಸಿದೆ. ಇದಕ್ಕೆ ಇನ್ನೂ ಸೂಕ್ತ ಚಿಕಿತ್ಸೆ ಲಭ್ಯವಿಲ್ಲದ…
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡು ಹವ್ಯಾಸಿ ಕೃಷಿಕ ಡಾ.ಗೋವರ್ಧನ್ ರಾವ್ ಇವರಿಗೆ ಬೆಂಗಳೂರಿನ ಕಲಾ ಸಂಗಮ ವತಿಯಿಂದ ಭಾನುವಾರ ಪ್ರಶಸ್ತಿ ನಿಡಿ ಗೌರವಿಸಿದರು. ಗಾಯಕ ಶಶಿಧರ ಕೋಟೆ, ಸಹಾಯಕ…
ಬಂಟ್ವಾಳ:ಇಲ್ಲಿನ ಇರ್ವತ್ತೂರು ಸಮೀಪದ ಮೂಡುಪಡುಕೋಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ‘ಗುರುಭ್ಯೋ ನಮಃ’ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ವಸಂತಿ ಜಿ.ಕೆ.ಭಟ್ ಇವರನ್ನು ಸನ್ಮಾನಿಸಲಾಯಿತು. ಪ್ರಾಥಮಿಕ…
ಬಂಟ್ವಾಳ:ಚಿಕ್ಕಮಗಳೂರು ಬಳಿ ಅಪಘಾತದಲ್ಲಿ ನಿಧನರಾದ ರೈತಮುಖಂಡ ಎಂ.ರಾಮು ಚೆನ್ನಪಟ್ಟಣ ಮತ್ತು ಜಿ.ಟಿ.ರಾಮಸ್ವಾಮಿ ಅವರಿಗೆ ಇಲ್ಲಿನ ರೈತ ಸಂಘದ ವತಿಯಿಂದ ‘ಹಸಿರು ನಮನ ಹಾಗೂ ಶ್ರದ್ಧಾಂಜಲಿ’ ಕಾರ್ಯಕ್ರಮ ಲೊರೆಟ್ಟೊ…
ಕೈಕಂಬ: ಗ್ರಾಮದ ಪ್ರತಿಯೊಂದು ಮನವಿಗಳನ್ನು ಸ್ವೀಕರಿಸಿ ಹಂತಹಂತವಾಗಿ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತೇನೆ, ಈ ಬಗ್ಗೆ ಯಾವುದೇ ಸಂಶಯಬೇಡ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು…
ಬಂಟ್ವಾಳ: ಶ್ರೀ ಕ್ಷೇ.ಧ. ಗ್ರಾ.ಯೋಜನೆ, ಬಂಟ್ವಾಳ ತಾಲೂಕು, ಬಿಸಿ ರೋಡ್ ವಲಯದ ಪರಿಸರ ಕಾರ್ಯಕ್ರಮವನ್ನು – ಸರಕಾರಿ ಪ್ರೌಢಶಾಲೆ ಪಂಜಿಕಲ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು. ನಿಯತ್ರಣಕ್ಕೆ ಸಿಗದೆ ಮಾಲಿನ್ಯ…
ಬಂಟ್ವಾಳ: ಇಲ್ಲಿನ ಸೋರ್ಣಾಡು ನಿವಾಸಿ, ಶ್ರೀ ದುರ್ಗಾಂಬಿಕಾ ಸಿದ್ಧೇಶ್ವರಿ ದೇವಸ್ಥಾನ ದ ಆಡಳಿತ ಧರ್ಮದರ್ಶಿ ವಿಶ್ವನಾಥ ಸ್ವಾಮಿ ಸೋರ್ಣಾಡು ( 90 ) ಇವ ರು ಹೃದಯಾಘಾತದಿಂದ…
ಬಂಟ್ವಾಳ: ಪಿಯುಸಿಯಲ್ಲಿ ಶೇ. 99(594) ಅಂಕ ಪಡೆದ ಸಿದ್ದಕಟ್ಟೆ ಗುಣಶ್ರೀ ವಿದ್ಯಾಲಯದ ವಿದ್ಯಾರ್ಥಿನಿ, ಆರಂಬೋಡಿ ಗ್ರಾಮದ ಉಮನ್ನೊಟ್ಟು ಕೃಷ್ಣ ಶೆಟ್ಟಿ ದಂಪತಿಯ ಪುತ್ರಿ ಕೃತಿ ಅವರನ್ನು ರೋಟರಿಕ್ಲಬ್ಲೊರೆಟ್ಟೊ…
ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಾಲಯಕ್ಕೆ ಶುಕ್ರವಾರ ಹರಿದು ಬಂದ ಭಕ್ತರ ಸಂಖ್ಯೆಯು ಎಂದಿನಂತೆ ಇಲ್ಲಿನ ಭಕ್ತರಲ್ಲಿ ಮಹಿಳೆಯರ ಸಂಖ್ಯೆ ಯಥೇಚ್ಛವಾಗಿತ್ತು. ಆದಾಗ್ಯೂ ಪೊಳಲಿಯಲ್ಲಿ ಇನ್ನೂ ರಂಗಪೂಜೆ,ಗಾಯತ್ರಿಪೂಜೆ ಹಾಗೂ…
ಮೂಡುಬಿದಿರೆ: ದ.ಕ ಬಿಜೆಪಿ ಜಿಲ್ಲಾ ಯುವ ಮೋರ್ಚಾ ವಿಶೇಷ ಕಾರ್ಯಕಾರಿಣಿ ಸಭೆಯು ಮೂಡುಬಿದಿರೆ ಕಾಮಧೇನು ಸಭಾಂಗಣದಲ್ಲಿ ಶುಕ್ರವಾರ ನಡೆಯಿತು. ಶಾಸಕ ಉಮಾನಾಥ ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಿ, ಸರ್ಕಾರದ…
ಬಂಟ್ವಾಳ: ಶ್ರೀ ಶಾರದಾ ಸೇವಾ ಪ್ರತಿಷ್ಠಾನ (ರಿ) ಕಲ್ಲಡ್ಕ ಆಶ್ರಯದಲ್ಲಿ ನಡೆಯುವ 44ನೇ ವರ್ಷದ ಶಾರದಾ ಪೂಜಾ ಮಹೋತ್ಸವದ ಮಹಾಸಭೆ ಪ್ರತಿಷ್ಠಾನದ ಅಧ್ಯಕ್ಷ ನರಸಿಂಹ ಮಡಿವಾಳ ಅಧ್ಯಕ್ಷತೆಯಲ್ಲಿ…