Category: bantwal

ಶಿಲಾಮಯ ಗುಡಿಯಲ್ಲಿ ಸ್ವಾಮಿ ಕೊರಗಜ್ಜ ದೈವದ ಪ್ರತಿಷ್ಠೆ

ಬಂಟ್ವಾಳ: ಕಳ್ಳಿಗೆ ಗ್ರಾಮದ ಪಚ್ಚಿನಡ್ಕದಲ್ಲಿ ನಿರ್ಮಾಣಗೊಂಡ ನೂತನ ಶಿಲಾಮಯ ಗುಡಿಯಲ್ಲಿ ಗುರುವಾರ ಮುಂಜಾನೆ ೭.೩೫ ರ ಶುಭ ಮುಹೂರ್ತದಲ್ಲಿ ಸ್ವಾಮಿ ಕೊರಗಜ್ಜ ದೈವದ ಪ್ರತಿಷ್ಠೆ ಹಾಗೂ ಕಲಶಾಭಿಷೇಕ…

ಕಿಡ್ನಿ ವೈಫಲ್ಯ: ಆರ್ಥಿಕ ನೆರವು ನೀಡುವಿರಾ?

ಬಂಟ್ವಾಳ: ಬೋಳ್ಯಾರು ಸಮೀಪದ ಒಡಕಿನ ಕಟ್ಟೆಯ ಸಂಕೇಶ ನಿವಾಸಿ ಕೃಷ್ಣ ಕುಲಾಲ್ ಅವರಿಗೆ ನಾಲ್ಕು ಮಂದಿ ಸಹೋದರಿಯರು. ಬಡತನದ ಕಾರಣಕ್ಕಾಗಿ ಮೂರು ಮಂದಿ ಸಹೋದರಿಯರ ಸಹಿತ ತಾನು…

ಜನವರಿ ೨೩ರಂದು ಅಮ್ಟಾಡಿ ಮಂಗ್ಲಿಮಾರ್ ದೈವಸ್ಥಾನದಲ್ಲಿ ನೇಮೋತ್ಸವ

ಬಂಟ್ವಾಳ : ತಾಲೂಕಿನ ಅಮ್ಟಾಡಿಯ ಶ್ರೀ ಮಂಗ್ಲಿಮಾರ್ ಅಣ್ಣಪ್ಪಸ್ವಾಮಿ ಜುಮಾದಿ ಬಂಟ ದೈವಸ್ಥಾನದ ೨೦೨೦ರ ಎಪ್ರಿಲ್‌ನಲ್ಲಿ ನಡೆಯಬೇಕಾಗಿದ್ದ ವಾರ್ಷಿಕ ನೇಮೋತ್ಸವವು ಮಹಾಮಾರಿ ಕೋರೋನದಿಂದಾಗಿ ನಡೆದಿರುವುದಿಲ್ಲ. ಪ್ರಶ್ನಾ ಚಿಂತನಾ…

ಜೇಸಿಐಜೋಡುಮಾರ್ಗ ನೇತ್ರಾವತಿಯ ನೂತನ ಅಧ್ಯಕ್ಷೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಬಂಟ್ವಾಳ: ಜೇಸಿಐಜೋಡುಮಾರ್ಗ ನೇತ್ರಾವತಿಯ ನೂತನ ಅಧ್ಯಕ್ಷೆ ಶೈಲಜಾರಾಜೇಶ್ ಹಾಗೂ ಇತರ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬಿ.ಸಿ.ರೋಡಿನ ಖಾಸಗಿ ಸಭಾಂಗಣದಲ್ಲಿ ನಡೆಯಿತು. ಮಂಗಳೂರು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಳದ…

ವಿವೇಕಾನಂದರ ಚಿಂತನೆ ಜೀವನದಲ್ಲಿ ಅಳವಡಿಸಿಕೊಳ್ಳಿ ವಿದ್ಯಾರ್ಥಿಗಳಿಗೆ ಕರೆ

ಬಂಟ್ವಾಳ: ಅಧ್ಯಯನ ಶೀಲ, ಕ್ರಾಂತಿಕಾರಿ ಸನ್ಯಾಸಿ ಸ್ವಾಮಿ ವಿವೇಕಾನಂದರು ಕೆಲವೇ ವರ್ಷ ಬದುಕಿದ್ದರೂ ಕೂಡಾ, ಬಹಳಷ್ಟು ಚಿಂತನೆಗಳನ್ನು ಈ ದೇಶದ ಜನರಿಗೆ ನೀಡಿದ್ದಾರೆ ಎಂದು ಬಿ.ಸಿ.ರೋಡಿನ ನ್ಯಾಯವಾದಿ…

ಯುವಜನ ಸಬಲೀಕರಣ ನಿಗಮ ಸ್ಥಾಪನೆಗೆ ಹಕ್ಕೊತ್ತಾಯ : ಕೆ.ಟಿ.ತಿಪ್ಪೇಸ್ವಾಮಿ

ಬಂಟ್ವಾಳ : ಕರ್ನಾಟಕದಲ್ಲಿ ಯವಜನ ಸಬಲೀಕರಣ ನಿಗಮದ ಸ್ಥಾಪನೆ ನಮ್ಮ ಹಕ್ಕೊತ್ತಾಯವಾಗಿದ್ದು, ಇದು ಯುವಜನ ಸಬಲೀಕರಣದ ಕಾರ್ಯಕ್ಕೆ ಶಕ್ತಿ ತುಂಬಲಿದೆ ಎಂದು ಕೇಂದ್ರ ಸರ್ಕಾರದ ರಾಷ್ಟ್ರೀಯ ಯುವಜನ…

ಕರ್ಣಾಟಕ ಬ್ಯಾಂಕ್ ನಿಂದ ವಾಮದಪದವು ಆರೋಗ್ಯ ಕೇಂದ್ರಕ್ಕೆ ಅಂಬ್ಯುಲೆನ್ಸ್ ಕೊಡುಗೆ

ಬಂಟ್ವಾಳ: ಕರ್ಣಾಟಕ ಬ್ಯಾಂಕ್ ವತಿಯಿಂದ ವಾಮದಪದವು ಆರೋಗ್ಯ ಕೇಂದ್ರಕ್ಕೆ ಕೊಡುಗೆಯಾಗಿ ಒದಗಿಸಿರುವ ಅಂಬ್ಯುಲೆನ್ಸ್ ಸೇವೆಗೆ ಶನಿವಾರ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಚಾಲನೆ ನೀಡಿದರು. ಬಂಟ್ವಾಳ…

ಬಂಟ್ವಾಳದಲ್ಲಿ ಮೊದಲ ಲಸಿಕೆ ಪಡೆದ ಡಿಗ್ರೂಪ್ ನೌಕರ

ಬಂಟ್ವಾಳ: ದೇಶದಾದ್ಯಂತ ಎಲ್ಲಾ ರಾಜ್ಯ,ಜಿಲ್ಲಾ ಮತ್ತು ತಾಲೂಕು ಕೇಂದ್ರದಲ್ಲಿ ಮೊದಲ ಹಂತವಾಗಿ ಕೊರೋನಾ ವಾರಿಯಸ್೯ಗಳಾಗಿ ಕಾರ್ಯನಿರ್ವಹಿಸಿದ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಕೋವಿಡ್-19 ಚುಚ್ಚುಮದ್ದು ಲಸಿಕಾಕರಣಕ್ಕೆ ಬಂಟ್ವಾಳ ನಗರದಲ್ಲಿರುವ…

ಸೇನಾ ದಿನಾಚರಣೆಯ ಅಂಗವಾಗಿ ಮಾಜಿ ಯೋಧ ಸೇನಾಧಿಕಾರಿ ಮಾಧವ ಮಾರ್ಲರಿಗೆ ಸನ್ಮಾನ

ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ವತಿಯಿಂದ , ಸೇನಾ ದಿನಾಚರಣೆಯ ಅಂಗವಾಗಿ ಮಾಜಿ ಯೋಧ ಸೇನಾಧಿಕಾರಿ ಮಾಧವ ಮಾರ್ಲ ಇವರನ್ನು ಅವರ ಮನೆಗೆ ಭೇಟಿನೀಡಿ…

ಜೇಸಿಐ ಜೋಡುಮಾರ್ಗ  ನೇತ್ರಾವತಿಯಅಧ್ಯಕ್ಷೆ ಪದಾಧಿಕಾರಿಗಳ ಆಯ್ಕೆ

ಬಂಟ್ವಾಳ: ಜೇಸಿಐ ಜೋಡುಮಾರ್ಗ ನೇತ್ರಾವತಿಯ ೨೦೨೧ನೇ ಸಾಲಿಗೆ ಅಧ್ಯಕ್ಷರಾಗಿ ಶೈಲಜಾ ರಾಜೇಶ್‌ಆಯ್ಕೆಯಾಗಿದ್ದಾರೆ. ಶ್ರೀನಿಧಿ ಭಟ್ (ಐಪಿಪಿ), ಮಲ್ಲಿಕಾ ಆಳ್ವಾ (ಕಾರ್ಯದರ್ಶಿ), ರಜತ್ (ಜತೆ ಕಾರ್ಯದರ್ಶಿ), ಹರಿಪ್ರಸಾದ್‌ಕುಲಾಲ್ (ಖಜಾಂಚಿ),…

ನಂಬಿಕೆಯೇ ಮುಖ್ಯ : ಸಚಿವ ಸೋಮಣ್ಣ

ಬಂಟ್ವಾಳ: ಮನುಷ್ಯನಿಗೆ ನಂಬಿಕೆಯೇ ಮುಖ್ಯವಾಗಿದ್ದು, ನಮ್ಮ ಸತ್ ಸಂಪ್ರದಾಯವನ್ನು ಪಾಲಿಕೊಂಡು ನಿಷ್ಕಲ್ಮಶ ಮನಸ್ಸಿನಿಂದ ದೇವರ ಕಾರ್ಯ ಮಾಡಬೇಕು ಎಂದು ರಾಜ್ಯದ ವಸತಿ ಸಚಿವ ವಿ.ಸೋಮಣ್ಣ ಹೇಳಿದರು. ಶುಕ್ರವಾರ…

ಶ್ರೀರಾಮ ಪದವಿ ಕಾಲೇಜಿನಲ್ಲಿ ಅಗತ-ಸ್ವಾಗತ ಕಾರ್ಯಕ್ರಮ

ಬಂಟ್ವಾಳ: ಮಕರ ಸಂಕ್ರಾಂತಿಯಂದು ಪದವಿ ವಿಭಾಗದ ನೂತನ ‘ಪ್ರೇರಣಾ’ ಸಭಾಭವನದ ಉದ್ಘಾಟನಾ ಕಾರ‍್ಯಕ್ರಮ ಮತ್ತು ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಪ್ರವೇಶೋತ್ಸವ ಅಗತ-ಸ್ವಾಗತ ಕಾರ‍್ಯಕ್ರಮ ಕಲ್ಲಡ್ಕ ಶ್ರೀರಾಮ…

ಮಾರ್ನಬೈಲ್: ಬಾರ್ ನಲ್ಲಿ ಕಳವು,ವ್ಯಾಪಾರದ 2,30 ಲ.ರೂ.,ಮದ್ಯದ ಬಾಟ್ಲಿ ದೋಚಿ ಪರಾರಿ

ಬಂಟ್ವಾಳ : ತಾಲೂಕಿನ ಸಜಿಪಮುನ್ನೂರು ಗ್ರಾಮದ ಮಾರ್ನಬೈಲ್ ಸಮೀಪದ ಕಂದೂರಿನಲ್ಲಿ ರುವ ಸುರಭಿ ಬಾರ್ ಆ್ಯಂಡ್ ಪ್ಯಾಮಿಲಿ ರೆಸ್ಟೋರೆಂಟಿಗೆ ಕಳ್ಳರು ನುಗ್ಗಿ ನಗದು,ಮದ್ಯದ ಬಾಟ್ಲಿಯನ್ನು ದೋಚಿ ಪರಾರಿಯಾಗಿರುವ…