Category: bantwal

ಕಾರಿನಲ್ಲಿ ಅಕ್ರಮ ಗಾಂಜಾ ಸಾಗಾಟ ಪತ್ತೆ : ಇಬ್ಬರ ಬಂಧನ 1.480 ಕೆ.ಜಿ. ಗಾಂಜಾ ವಶ

ಬಂಟ್ವಾಳ: ಮಾರಾಟ ಮಾಡಲೆಂದು ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ವೇಳೆ ಡಿಸಿಐಬಿ ಇನ್ ಸ್ಪೆಕ್ಟರ್ ಚೆಲುವರಾಜು ಬಿ. ನೇತೃತ್ವದ ಪೊಲೀಸರ ತಂಡ ಮೆಲ್ಕಾರ್ ಬಳಿ ನಡೆಸಿದ ಕಾರ್ಯಾಚರಣೆಯಲ್ಲಿ…

ನೂರುಲ್ ಇಸ್ಲಾಂ ಜುಮಾ ಮಸೀದಿ ವಾರ್ಷಿಕ ಮಹಾಸಬೆ

ಬಂಟ್ವಾಳ : ನೂರುಲ್ ಇಸ್ಲಾಂ ಜುಮಾ ಮಸೀದಿ ಗುಂಡಿಕುಮೇರು ಕರಿಯಂಗಳ ಪಲ್ಲಿಪಾಡಿ ಇದರ ವಾರ್ಷಿಕ ಮಹಾಸಬೆಯು ಮದರಸ ಸಭಾಂಗಣದಲ್ಲಿ ಖತೀದರಾದ ಬಹು ಶರೀಫ್ ಇಮ್ದಾದಿ ಯವರ ದುವಾ…

ಹೆದ್ದಾರಿಗೆ ಶಾಶ್ವತ ಪರಿಹಾರ ಕಲ್ಪಿಸಿ

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡ, ಗುಂಡಿಗಳನ್ನು ಒಮ್ಮೆ ತೇಪೆ ಹಾಕಿ ಬಳಿಕ ಮೊದಲಿನಂತಾಗುವ ವ್ಯವಸ್ಥೆಗಳು ಇಂದು ಇವೆ. ಆದರೆ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿ…

ಕೈಕಂಬ ಬಳಿ ರಿಕ್ಷಾ ತಂಗುದಾಣದ ಲೋಕಾರ್ಪಣೆ

ಬಂಟ್ವಾಳ: ಬಿ.ಸಿ.ರೋಡಿಗೆ ಸಮೀಪದ ಪೊಳಲಿ ದ್ವಾರದ ಕೈಕಂಬ ಬಳಿ ವಿಧಾನಪರಿಷತ್ ಸದಸ್ಯರಾದ ಯು. ಬಿ ವೆಂಕಟೇಶ್ ರವರ 2019-20 ನೇ ಸಾಲಿನ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಿಸಲಾದ ಆಟೋರಿಕ್ಷಾ…

ಮೀಟಿಂಗ್ ಬಗ್ಗೆ ಸೂಕ್ತ ದಾಖಲಿಸಲಿ ರೈ ಸವಾಲು

ಬಂಟ್ವಾಳ: ಬಂಟ್ವಾಳ ಪುರಸಭೆಯಲ್ಲಿ ಕಾಂಗ್ರೇಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದು, ಇದಕ್ಕೆ ಪೂರ್ವಭಾವಿಯಾಗಿ ಕಾಂಗ್ರೆಸ್ ಎಸ್ ಡಿಪಿಐ ಜೊತೆ ಯಾವುದೇ ಸಭೆ ನಡೆದಿಲ್ಲ. ಹೋಟೆಲ್ ನಲ್ಲಿ ಮೀಟಿಂಗ್ ನಡೆದಿದೆ…

ಶ್ರೀ.ಕ್ಷೇ.ಧ.ಗ್ರಾ.ಯೋ.ಯಿಂದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ,ಟ್ಯಾಬ್

ಬಂಟ್ವಾಳ‌: ತಂತ್ರಜ್ಞಾನ ದ ಮೂಲಕ ಶಿಕ್ಷಣದ ಉದ್ದೇಶವನ್ನು ಈಡೇರಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರೂಪಿಸಿರುವ ಜ್ಞಾನತಾಣ ಕಾರ್ಯಕ್ರಮ ವಿಶಿಷ್ಟವಾಗಿದೆ ಎಂದು ಬಂಟ್ವಾಳ ಶಾಸಕ‌ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು…

ಕೊರೋನ ಹಣ ಬಂದಿದೆ ಎಂದು ಮಹಿಳೆಯ ಚಿನ್ನ ಎಗರಿಸಿದ ಭೂಪ : ಬಿ.ಸಿ.ರೋಡ್ ಮಿನಿ ವಿಧಾನಸೌಧದಲ್ಲಿ ಘಟನೆ

ಬಂಟ್ವಾಳ : ಕೊರೋನದ ಹಣ ಬಂದಿದೆ ಎಂದು ನಂಬಿಸಿ ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯೋರ್ವರ ಚಿನ್ನ ಎಗರಿಸಿ ಪರಾರಿಯಾಗಿರುವ ಘಟನೆ ಸೋಮವಾರ ಬಿ.ಸಿ.ರೋಡ್ ಮಿನಿವಿಧಾನ ಸೌಧದಲ್ಲಿ ನಡೆದಿದೆ. ಅಮ್ಟಾಡಿ…

ರಾಷ್ಟ್ರ ನಿರ್ಮಾಣದಲ್ಲಿ ಎಬಿವಿಪಿ ಕಾರ್ಯ ಅಭಿನಂನೀಯ: ಡಾ.ಪ್ರಭಾಕರ ಭಟ್

ಬಂಟ್ವಾಳ: ವಿಶ್ವದಲ್ಲಿಯೇ ಅತ್ಯಂತ ದೊಡ್ಡ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣದ ಕಾರ್ಯವನ್ನು ಮಾಡುತ್ತಾ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆ ಹಾಗೂ…

ಆರ್ಹ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ; ರಾಜೇಶ್ ನಾಯ್ಕ್

ಬಂಟ್ವಾಳ: ತಾಲೂಕಿಗೆ ಒಟ್ಟು 4 ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಳು ಲಭಿಸಿದ್ದು, ಪ್ರಾಮಾಣಿಕತೆ ಮತ್ತು ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ನೀಡಲಾಗಿದೆ. ಇದರಲ್ಲಿ ಯಾವುದೇ ರೀತಿಯ ರಾಜಕೀಯವನ್ನು ಮಾಡದೆ ಅರ್ಹ…

ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿಗೆ ಉಸ್ತುವಾರಿ ಸಚಿವರಿಂದ ಅಭಿನಂದನೆ

ಬಂಟ್ವಾಳ ಮಂಡಲ ಅಧ್ಯಕ್ಷರಾದ ದೇವಪ್ಪ ಪೂಜಾರಿಯವರನ್ನು ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವರು ಅಭಿನಂದನೆ ಮಾಡಿದರು. ಇರ್ವತ್ತೂರು ಗ್ರಾಮದಲ್ಲಿ ನಡೆದ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ…

ಪೆರಾಜೆ : ಭಜನಾ ತರಬೇತಿ ಶಿಬಿರದ ಸಮಾರೋಪ ಸಮಾರಂಭ

ಬಂಟ್ವಾಳ: ಭಜನೆಯಂತಹ ಉತ್ತಮ ಸಂಸ್ಕಾರ ಗಳು ಮುಂದಿನ ಪೀಳಿಗೆಗೆ ಉಳಿಯಬೇಕಾದ ಅನಿವಾರ್ಯತೆ ಇದೆ ಎಂದು ಮಾಣಿ ಉಳ್ಳಾಲ್ತಿ ದೇವಸ್ಥಾನದ ಮೋಕ್ತೇಶರ ಸಚಿನ್ ರೈ ಮಾಣಿ ಗುತ್ತು ಹೇಳಿದರು.…

ಬಂಟ್ವಾಳ ಯುವವಾಹಿನಿಯ ಆಶ್ರಯದಲ್ಲಿ ಜಯ ಸಿ ಸುವರ್ಣರಿಗೆ ಶ್ರದ್ಧಾಂಜಲಿ ಸಭೆ

ಬಂಟ್ವಾಳ: ಜಯ ಸಿ ಸುವರ್ಣ ರವರದ್ದು ಅಪರೂಪದ ವ್ಯಕ್ತಿತ್ವ. ಪಕ್ಷ ಭೇದ ಮರೆತು ಎಲ್ಲರನ್ನು ಒಟ್ಟಾಗಿ ಮುನ್ನಡೆಸುತ್ತಿದ್ದ ಅವರ ನಡೆ ಎಲ್ಲರಿಗೂ ಮಾದರಿಯಾದುದು. ಒಂದು ಸಮುದಾಯ ಶ್ರೇಯೋಭಿವೃದ್ಧಿಯೆಡೆಗೆ…

ಎರಡು ಪಕ್ಷಗಳ ಬಣ್ಣ ಬಯಲು: ನಳಿನ್ ಕುಮಾರ್   

ಬಂಟ್ವಾಳ: ಬಂಟ್ವಾಳ‌ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ‌ಕಾಂಗ್ರೇಸ್ ‌ಹಾಗೂ ಎಸ್ ಡಿ ಪಿಐ ಒಳ ಒಪ್ಪಂದ‌ಮಾಡಿಕೊಂಡಿದ್ದು, ಈ ಎರಡೂ ಪಕ್ಷಗಳ ಬಣ್ಣ ಬಯಲಾಗಿದೆ ಎಂದು ರಾಜ್ಯ ಬಿಜೆಪಿ…

ಕಾಂಗ್ರೆಸ್ -ಎಸ್ ಡಿಪಿಐ ಒಂದೇ ನಾಣ್ಯದ ಎರಡು ಮುಖಗಳು : ಬಿಜೆಪಿ

ಬಂಟ್ವಾಳ : ಪುರಸಭೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯಲ್ಲಿ ಕಾಂಗ್ರೇಸ್ -ಎಸ್ ಡಿಪಿಐಯೊಂದಿಗೆ ಅಪವಿತ್ರಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯುವ ಮೂಲಕ ಎರಡು ಪಕ್ಷಗಳ ಬಣ್ಣ ಬಯಲಾಗಿದೆ ಎಂದು ಬಂಟ್ವಾಳ…