Category: bantwal

ಸಂಗಬೆಟ್ಟು ಜಿಪಂ ವ್ಯಾಪ್ತಿಯಲ್ಲಿ 100 ಕೋ.ರೂ. ಅಭಿವೃದ್ದಿ ಕಾಮಗಾರಿ ಅನುಷ್ಠಾನ :ರಾಜೇಶ್ ನಾಯ್ಕ್

ಬಂಟ್ವಾಳ: ಕಳೆದ ಒಂದುವರ್ಷದ ಅವಧಿಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಸಂಗಬೆಟ್ಟು ಜಿಪಂ ವ್ಯಾಪ್ತಿಯಲ್ಲಿ ಸುಮಾರು 100 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅನುಪ್ಠಾನಗೊಳಿಸಲಾಗಿದೆ…

ಎಸ್ ಎಸ್ ಎಲ್ ಸಿ ಮರುಮೌಲ್ಯಮಾಪನ ಸಹೋದರಿಯರಿಗೆ ಹೆಚ್ಚುವರಿ ಅಂಕ

ಬಂಟ್ವಾಳ: ಇಲ್ಲಿನ ಕೊಯಿಲ ಸರಕಾರಿ ಪ್ರೌಢಶಾಲೆಯ ಇಬ್ಬರು ಸಹೋದರಿಯರಿಗೆ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ ಮರು ಮೌಲ್ಯಮಾಪನದಿಂದ ಹೆಚ್ಚುವರಿ ಅಂಕ ದೊರೆತಿದ್ದು, ಇತರ ಇಬ್ಬರು…

ಹಳ್ಳಿ ಸಮರಕ್ಕೆ ರಾಜಕೀಯ ಪಕ್ಷಗಳ ರಂಗತಾಲೀಮು

ಬಂಟ್ವಾಳ: ಕೊರೋನ ಮಹಾಮಾರಿಯು ಒಂದೆಡೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಡುವೆಯೇ ಗ್ರಾಮ ಸರಕಾರ ರಚನೆಯ “ಹಳ್ಳಿಸಮರ”ಕ್ಕೆ ರಾಜಕೀಯಪಕ್ಷಗಳು ರಂಗ ತಾಲೀಮು ನಡೆಸುತ್ತಿದೆ. ಚುನಾವಣಾ ಆಯೋಗ ಗ್ರಾ.ಪಂ.ನ ಮಿನಿ…

ಉಪತಹಶೀಲ್ದಾರ್ ನಿಧನ

ಬಂಟ್ವಾಳ : ಉಪತಹಸೀಲ್ದಾರ್ ಆಗಿ ಕರ್ತವ್ಯ ಸಲ್ಲಿಸುತ್ತಿದ್ದ ಪುತ್ತೂರು ನಿವಾಸಿ ಶ್ರೀಧರ್ ಕೆ. (48) ಭಾನುವಾರ ನಸುಕಿನ ವೇಳೆ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ…

ಪೆಟ್ರೋಲ್ ಬಂಕ್ ನಿಂದ ನಗದು ದೋಚಿ ಪರಾರಿ

ಬಂಟ್ವಾಳ: ತಾಲೂಕಿನ ಪಿಲಾತಬೆಟ್ಟು ಗ್ರಾಮದ, ದೈಕಿನಕಟ್ಟೆ ಎಂಬಲ್ಲಿರುವ ಭಾರತ್‌ ಪೆಟ್ರೋಲಿಯಂ ಕಂಪೆನಿಯ ಪೆಟ್ರೋಲ್‌ ಬಂಕ್‌ನ ಶಟರ್ ಮುರಿದು ಒಳ ಪ್ರವೇಶಿಸಿದ ಕಳ್ಳರು ಮೇಜಿನ ಡ್ರಾಯರ್ ನಲ್ಲಿಟ್ಟಿದ್ದ ವ್ಯವಹಾರದ…

ಪಿಲಾತಬೆಟ್ಟು ವ್ಯ.ಸೇ.ಸಂಘದ ಇರ್ವತ್ತೂರು ಶಾಖೆಯಲ್ಲಿ ಈಡಿನ ಅಭರಣ ಸಾಲ ಆರಂಭ

ಬಂಟ್ವಾಳ : ಬಂಟ್ವಾಳ ತಾಲೂಕು ಪಿಲಾತಬೆಟ್ಟು ವ್ಯ.ಸೇ.ಸ.ಸಂಘದ ಇರ್ವತ್ತೂರು ಶಾಖೆಯಲ್ಲಿ ಆಭರಣ ಈಡಿನ ಸಾಲದ ಉದ್ಘಾಟನಾ ಕಾರ್ಯಕ್ರಮ ಜರಗಿತು. ಸಂಘದ ಅಧ್ಯಕ್ಷ ಕೆ. ಲಕ್ಷ್ಮೀನಾರಾಯಣ ಉಡುಪ ಅವರು…

ಮಣಿನಾಲ್ಕೂರು ಗ್ರಾಮ ಪಂಚಾಯತ್ ಚುನಾವಣೆಯ ಪೂರ್ವಭಾವಿ ತಯಾರಿ ಸಭೆ

ಬಂಟ್ವಾಳ: ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಣಿನಾಲ್ಕೂರು ಗ್ರಾಮ ಪಂಚಾಯತ್ ಚುನಾವಣೆಯ ಪೂರ್ವಭಾವಿ ತಯಾರಿ ಸಭೆಯು ಸೆ. 2ರಂದು ಡೆನ್ನಿಸ್ಸ್ ಮಾವಿನಕಟ್ಟೆ ಅವರ ವಠಾರದಲ್ಲಿ ಬಿ .ರಮಾನಾಥ ರೈಯವರ…

ನಾರಾಯಣ ಮೂಲ್ಯ ನಿಧನ

ಬಂಟ್ವಾಳ: ನಿವೃತ್ತ ಹಿರಿಯ ಆರೋಗ್ಯ ನಿರೀಕ್ಷಕರಾದ ನಾರಾಯಣ ಮೂಲ್ಯ (82) ಅವರು ಪಿಲಾತಬೆಟ್ಟು ಗ್ರಾಮದ ನಯನಾಡುವಿನಲ್ಲಿರುವ ತಮ್ಮ ಅಲ್ಪಕಾಲದ ಅಸೌಖ್ಯದಿಂದ ಗುರುವಾರ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರು…

ಸುತ್ತುಪೌಳಿ ಕೆಲಸಕ್ಕೆ ಚಾಲನೆ

ಬಂಟ್ವಾಳ: ಸಜೀಪನಡುಗ್ರಾಮದ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯಗಳು ಪ್ರಗತಿಯಲ್ಲಿದ್ದು,ದೇವಾಲಯದ ಸುತ್ತು ಪೌಳಿಯ ಕಲ್ಲಿನ ಕೆಲಸಕ್ಕೆ ಚಾಲನೆ ನೀಡಲಾಯಿತು. ನೂತನ ಸುತ್ತುಪೌಳಿಯನ್ನು ಕೆಂಪುಕಲ್ಲಿನಿಂದ ನಿರ್ಮಿಸಲು ಯೋಚಿಸಲಾಗಿದ್ದು,…

ಪಣೋಲಿಬೈಲಿನಲ್ಲಿ ಸೆ.4 ರಿಂದ ಹರಕೆಯ ಕೋಲಸೇವೆ ಆರಂಭ,ಅಗೇಲುಸೇವೆ ಇಲ್ಲ

ಬಂಟ್ವಾಳ: ತಾಲೂಕಿನ ಕಾರುಣಿಕದ ಕ್ಷೇತ್ರವಾದ ಶ್ರೀಪಣೋಲಿಬೈಲು ಕಲ್ಲುರ್ಟಿ ,ಕಲ್ಕುಡ ದೈವಸ್ಥಾನದಲ್ಲಿ ಶುಕ್ರವಾರದಿಂದ( ಸೆ.4) ಹರಕೆಯ ಕೋಲ ಸೇವೆ ಆರಂಭವಾಗಲಿದೆ.ಕೊರೋನಾ ಮಹಾಮಾರಿಯ ಹಿನ್ನಲೆಯಲ್ಲಿ ಸರಕಾರದ ಸುತ್ತೋಲೆಯಂತೆ ಕ್ಷೇತ್ರದಲ್ಲಿ ನಡೆಯುತ್ತಿದ್ದ…

ಡ್ರಗ್ ದಂಧೆ : ದೇಶದ್ರೋಹ ಪ್ರಕರಣ ದಾಖಲಿಸಲು ಎಬಿವಿಪಿ ಆಗ್ರಹ

ಬಂಟ್ವಾಳ : ರಾಷ್ಟ್ರವ್ಯಾಪಿಯಾಗಿ ನಡೆಯುತ್ತಿರುವ ಕರಾಳ ಡ್ರಗ್ಸ್ ದಂಧೆ ನಡೆಸುವವರ ವಿರುದ್ದ ದೇಶದ್ರೋಹದ ಪ್ರಕರಣ ದಾಖಲಿಸಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ ಘಟಕ ಆಗ್ರಹಿಸಿದೆ. ಈ…

ಪೌಷ್ಠಿಕ ಆಹಾರ ಮೇಳ

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವಿಟ್ಲ, ಕಲ್ಲಡ್ಕ ವಲಯದ ಗೋಳ್ತಮಜಲು ಬಿ. ಒಕ್ಕೂಟದ ಶಿವಪಾರ್ವತಿ ಜ್ಞಾನವಿಕಾಸ ಕೇಂದ್ರದ ಪೌಷ್ಠಿಕ ಆಹಾರ ಮೇಳ ಕಾರ್ಯಕ್ರಮ…

ಬಂಟ್ವಾಳ ಪುರಸಭೆಗೆ ಚುನಾಯಿತ ಪ್ರತಿನಿಧಿಗಳ ಆಡಳಿತವಿಲ್ಲದೆ ಎರಡುವರ್ಷ

ಬಂಟ್ವಾಳ: ನಗರ ಸ್ಥಳೀಯಾಡಳಿತ ಸಂಸ್ಥೆಗೆ ಚುನಾಯಿತ ಪ್ರತಿನಿಧಿಗಳ ಆಡಳಿತವಿಲ್ಲದೆ ಬರೋಬ್ಬರಿ ಎರಡುವರ್ಷ ಸಂದಿದೆ. ರಾಜ್ಯದ 29 ನಗರಸಭೆ,ಬಂಟ್ವಾಳ ಪುರಸಭೆ ಸಹಿತ 53 ಪುರಸಭೆ,20ಪಟ್ಟಣಪಂಚಾಯತ್ ಗೆ 2018 ಆಗಸ್ಟ್…