Category: bantwal

ಪರಿಹಾರ ನಿಧಿ ಚೆಕ್ ವಿತರಣೆ

ಬಂಟ್ವಾಳ ತಾಲೂಕಿನ ಪಾಣೆಮಂಗಳೂರು, ಬಂಟ್ವಾಳ, ವಿಟ್ಲ 3 ಹೋಬಳಿಯ ಪ್ರಾಕೃತಿಕ ವಿಕೋಪದಡಿ ರೂ.2,87,287 ಪರಿಹಾರ ನಿಧಿಯ ಚೆಕ್‍ನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಶಾಸಕರ ಕಚೇರಿಯಲ್ಲಿ…

ತುಂಬೆ ಡ್ಯಾಂಗೆ ಜಿಲ್ಲಾಧಿಕಾರಿ ಭೇಟಿ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರು ಶುಕ್ರವಾರ ತುಂಬೆಯಲ್ಲಿರುವ ವೆಂಟೆಡ್ ಡ್ಯಾಂ ಪ್ರದೇಶಕ್ಕೆ ಭೇಟಿ ನೀಡಿ ಜಲಮಟ್ಟ ಮತ್ತು ತಡೆಗೋಡೆ ಅಭಿವೃದ್ಧಿಯ ಕಾರ್ಯವನ್ನು…

ಇರ್ವತ್ತೂರು: ಉದ್ಯೋಗ ಖಾತರಿ ಯೋಜನೆ ಮಾಹಿತಿಶಿಬಿರ

ಬಂಟ್ವಾಳ : ಬಂಟ್ವಾಳ ತಾಲೂಕು ಪಿಲಾತಬೆಟ್ಟು ವ್ಯ.ಸೇ.ಸ.ಸಂಘದ ವತಿಯಿಂದ ಇರ್ವತ್ತೂರು ಗ್ರಾ.ಪಂ. ವ್ಯಾಪ್ತಿಯ ಗ್ರಾಮಸ್ಥರಿಗೆ ಮಹಾತ್ಮ ಗಾಂ„ ಉದ್ಯೋಗ ಖಾತರಿ ಯೋಜನೆ ಬಗ್ಗೆ ಮಾಹಿತಿ ಕಾರ್ಯಕ್ರಮ ಪಾಂಗಲ್ಪಾಡಿ…

ತೆಂಗು ಬೆಳೆಯ ಸಮಗ್ರ ಅಭಿವೃದ್ದಿಗೆ ಸಹಾಯಧನ ಬಿಡುಗಡೆಗೆ ಆಗ್ರಹಿಸಿ ಸಿಎಂಗೆ ಮನವಿ

ಬಂಟ್ವಾಳ : ತೆಂಗು ಬೆಳೆಯ ಸಮಗ್ರ ಅಭಿವೃದ್ದಿಗೆ ಪೂರಕ ಸಹಾಯ ಧನ, ತೆಂಗಿನ ಕಾಯಿ, ಕೊಬ್ಬರಿಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಕರ್ನಾಟಕ ತೆಂಗು ಉತ್ಪಾದಕರ ಸೌಹಾರ್ಧ…

ತಲಕಾವೇರಿ ದುರಂತ: ಬಿ.ಸಿ.ರೋಡ್ ನ ಅರ್ಚಕ ನಾಪತ್ತೆ,ಮಾಹಿತಿ ಸಂಗ್ರಹಿಸಿದ ಶಾಸಕರು

ಬಂಟ್ವಾಳ: ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಸಂಭವಿಸಿರುವ ಭೂ ಕುಸಿತ ದುರಂತದಲ್ಲಿ ನಾಪತ್ತೆಯಾದ ಅರ್ಚಕರ ಜೊತೆ ಬಂಟ್ವಾಳ ತಾಲೂಕಿನ ಕಳ್ಳಿಗೆ ನಿವಾಸಿ ಸಹಾಯಕ ಅರ್ಚಕರು ನಾಪತ್ತೆಯಾಗಿದ್ದಾರೆ ಎಂದು ತಿಳಿದು…

ವಾಮದಪದವು ವಿ.ಹಿಂ.ಪ.,ಬಜರಂಗದಳ ಘಟಕದ ಉದ್ಘಾಟನೆ ,ಕರಸೇವಕರಿಗೆ ಸನ್ಮಾನ

ಬಂಟ್ವಾಳ: ವಿಶ್ವ ಹಿಂದೂ ಪರಿಷತ್, ಬಜರಂಗದಳ ಬಂಟ್ವಾಳ ತಾಲೂಕು ಪ್ರಖಂಡದ ವತಿಯಿಂದ ಅಯೋಧ್ಯೆ ರಾಮ ಮಂದಿರ ಭೂಮಿ ಪೂಜೆ ಪ್ರಯುಕ್ತ ಪ್ರಾರ್ಥನೆ, ಕರ ಸೇವಕರಿಗೆ ಸಮ್ಮಾನ ಹಾಗೂ…

ಬಿಜೆಪಿ ಹಿರಿಯ ಮುಖಂಡ  ಕೖಷ್ಣ ಶೆಟ್ಟಿ ದಂಡೆ ನಿಧನ

ಬಂಟ್ವಾಳ: ಇಲ್ಲಿನ ವಾಮದಪದವು ಸಮೀಪದ ದಂಡೆ ನಿವಾಸಿ, ಹಿರಿಯ ಬಿಜೆಪಿ ಮುಖಂಡ ಕೖಷ್ಣ ಶೆಟ್ಟಿ ದಂಡೆ (86) ಇವರು ಅಸೌಖ್ಯದಿಂದ ಶುಕ್ರವಾರ ಮುಂಜಾನೆ ಸ್ವಗೖಹದಲ್ಲಿ ನಿಧನರಾದರು. ಮೃತರ…

ಕ್ಷೇತ್ರ ಬಿ.ಜೆ.ಪಿ ವತಿಯಿಂದ ಡಾ|| ಪ್ರಭಾಕರ ಭಟ್ ಕಲ್ಲಡ್ಕಗೆ ಅಭಿನಂದನೆ

ಬಂಟ್ವಾಳ:ಸಹಸ್ರ ಸಹಸ್ರ ಕರಸೇವಕರ ತ್ಯಾಗ ಬಲಿದಾನ,ಹೋರಾಟದ ಇತಿಹಾಸವಿರುವ ಆಯೋಧ್ಯೆಯ ಶ್ರೀ ರಾಮಮಂದಿರ ಶಿಲಾನ್ಯಾಸಗೊಳ್ಳುವ ಈ ಸುವರ್ಣ ಸಮಯದಲ್ಲಿ ಶ್ರೀ ರಾಮ ಮಂದಿರಕ್ಕೆ ಆಯೋಧ್ಯೆಯಲ್ಲಿ ಪ್ರಧಾನಿನರೇಂದ್ರ ಮೋದಿ ಅವರು…

ರಾಮ ಮಂದಿರ ಶಿಲಾನ್ಯಾಸ ಪ್ರಶಾಂತ್ ಭಂಡಾರ್ಕಾರ್ ರವರ ಗಡ್ಡ, ಕೂದಲಿಗೆ ಮುಕ್ತಿ : ಅಪ್ಪಟ ದೇಶ ಪ್ರೇಮಿ , ಮೋದಿ ಅಭಿಮಾನಿ ,

ಬಂಟ್ವಾಳ:ಬಡವರ ಸೇವೆಯೊಂದಿಗೆ ಸದಾ ಸುದ್ದಿಯಲ್ಲಿರುವವರು ಪ್ರಶಾಂತ್ ಭಂಡಾರ್ಕರ್ ಬಂಟ್ವಾಳ್ ,ಈ ಮೊದಲು ಮೋದಿಜಿಯವರು ಎರಡನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೆ ಗಡ್ಡ ಹಾಗು ಕೂದಲಿಗೆ ಕತ್ತರಿ…

ಸಜೀಪದಲ್ಲಿ ವಿಶೇಷ ಪ್ರಾರ್ಥನೆ

ಬಂಟ್ವಾಳ: ಸಜೀಪಮುನ್ನೂರು ಗ್ರಾಮದ ಮಂಜಲ್ಪಾದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಹಾಗೂ ಸಜೀಪಮೂಡ ಗ್ರಾಮದ ಅನ್ನಪ್ಪಾಡಿ ಬಾಲಗಣಪತಿ ದೇವಸ್ಥಾನದಲ್ಲಿ ಸರಕಾರದ ಸುತ್ತೋಲೆಯಂತೆ ಶ್ರೀ ರಾಮ ಜನ್ಮಭೂಮಿ ಯಲ್ಲಿ ಭವ್ಯ…

ಬಂಟ್ವಾಳ ಶಾಸಕರ ನೇತೃತ್ವದಲ್ಲಿ ಪೊಳಲಿ,ಬಿ.ಸಿ.ರೋಡು ರಕ್ತೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಬಂಟ್ವಾಳ: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ನೆರವೇರಿಸುವ ಶಿಲಾನ್ಯಾಸದ ಈ ಐತಿಹಾಸಿಕ ಕಾರ್ಯಕ್ರಮ ಯಶಸ್ವಿಯಾಗಲಿ ಮತ್ತು ಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನಡೆಯಲೆಂದು…

ರಾಮಮಂದಿರ ಭೂಮಿಪೂಜೆ: ಪಾಂಗಲ್ಪಾಡಿ ದೇವಳದಲ್ಲಿ ವಿಶೇಷ ಅರ್ಚನೆ

ಬಂಟ್ವಾಳ: ಬಿಜೆಪಿ‌ ಯುವಮೋರ್ಚಾ ಬಂಟ್ಟಾಳ ಇದರ ವತಿಯಿಂದ, ಸಂಗಬೆಟ್ಟು ಶಕ್ತಿ ಕೇಂದ್ರ ವ್ಯಾಪ್ತಿಯಲ್ಲಿ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಮಂದಿರಕ್ಕೆ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಶಿಲಾನ್ಯಾಸ ನೆರೆವೇರಿಸಲಿದ್ದು…

ಮಂಡಲ ಮಾಧ್ಯಮ ಪ್ರಮುಖರಾಗಿ ರಂಜಿತ್ ಮೈರ ನಿಯುಕ್ತಿ

ಬಂಟ್ವಾಳ:ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮುಂದಿನ ಮೂರು ವರ್ಷಗಳ ಅವಧಿಗೆ ಮಂಡಲದ ಮಾಧ್ಯಮ ಪ್ರಮುಖರಾಗಿ ರಂಜಿತ್ ಮೈರ ಅವರನ್ನು ಮಂಡಲ ಅಧ್ಯಕ್ಷರಾದ ದೇವಪ್ಪ ಪೂಜಾರಿಯವರು…

ಕಾನೂನು ಸೇವೆಗಳ ಕ್ಲಿನಿಕ್ ಗೆ ನೇಮಕ

ಬಂಟ್ವಾಳ: ಬಿ.ಸಿ.ರೋಡಿನ ನ್ಯಾಯವಾದಿ ಶ್ರೀಧರ ಪೈ ಅವರನ್ನು ಬಂಟ್ವಾಳ ನಗರ ಠಾಣೆಯಲ್ಲಿ ರಚಿಸಲಾದ ಕಾನೂನು ಸೇವೆಗಳ ಕ್ಲಿನಿಕ್ ನಲ್ಲಿ ಉಚಿತ ಕಾನೂನು ನೆರವನ್ನು ನೀಡಲು ನೇಮಕಗೊಳಿಸಲಾಗಿದೆ ಎಂದು…