ಪಾಣೇರ್ ಸೇತುವೆ: ಎನ್ ಐಟಿಕೆ ತಂಡ ವರದಿ ಸಲ್ಲಿಕೆ: ಲಘುವಾಹನ ಸಂಚಾರಕ್ಕೆ ತಾತ್ಕಾಲಿಕ ಅನುಮತಿ
ಬಂಟ್ವಾಳ: ಪಾಣೆಮಂಗಳೂರು ಸೇತುವೆಯಲ್ಲಿ ಲಘು ವಾಹನಗಳಿಗಷ್ಟೇ ತಾತ್ಕಾಲಿಕವಾಗಿ ಸಂಚರಿಸಲು ಅವಕಾಶ ನೀಡಬಹುದು ಎಂದು ಎನ್ಐಟಿಕೆ ಅಧ್ಯಯನ ತಂಡ ಪುರಸಭೆ ಮುಖ್ಯಾಧಿಕಾರಿಗೆ ವರದಿ ಸಲ್ಲಿಸಿದೆ.ಸೇತುವೆಯ ಧಾರಣಾ ಸಾಮರ್ಥ ಪರಿಶೀಲನೆಗೆ…