Category: bantwal

ಸೇವಾಂಜಲಿಯಲ್ಲಿ ಕ್ಷಯ ರೋಗಿಗಳಿಗೆ ಆಹಾರದ ಕಿಟ್ ವಿತರಣೆ

ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನದ ಸೇವಾ ಕಾರ್ಯ ಮಾದರಿಯಾದುದು. ನಾವು ನೀಡಿದ ದೇಣಿಗೆ ಸೇವಾಂಜಲಿ ಸಂಸ್ಥೆಯ ಮೂಲಕ ಅರ್ಹ ಫಲಾನುಭವಿಗಳನ್ನು ತಲುಪುತ್ತದೆ ಎಂದು ರೋಟರಿ ಕ್ಲಬ್ ಮೊಡಂಕಾಪುವಿನ ಮಾಜಿ…

ಕೊಲೆಗೀಡಾದ ರಹಿಒಂ ಮನೆಗೆ ಎಂಎಲ್ಸಿ ಬಿ.ಕೆ.ಹರಿಪ್ರಸಾದ್ ಭೇಟಿ 

ಬಂಟ್ವಾಳ: ಕಾಂಗ್ರೆಸ್ ಮುಖಂಡ ,ವಿಧಾನಪರಿಷತ್ತಿನ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರ ನೇತೃತ್ವದ ತಂಡ ಮೇ.27 ರಂದು ಬಂಟ್ವಾಳ ತಾ.ನ ಇರಾಕೋಡಿಯಲ್ಲಿ ಹತ್ಯೆಯಾದ ಕೊಳತ್ತಮಜಲಿನ ಅಬ್ದುಲ್ ರಹಿಮಾನ್ ಮನೆಗೆ ಗುರುವಾರ…

ತಡರಾತ್ರಿ ಬಾಗಿಲು ಬಡಿದು ಖಾಸಗಿತನಕ್ಕೆ ಧಕ್ಕೆ: ತಕ್ಷಣ ಈ ಪ್ರವೃತಿ ನಿಲ್ಲಿಸಲು ಮಹಿಳೆಯರಿಂದ ಪೊಲೀಸ್ ಅಧಿಕಾರಿಗಳಿಗೆ ಮನವಿ

ಬಂಟ್ವಾಳ: ಬಂಟ್ವಾಳ ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಅಪರಾಧದ ಹಿನ್ನೆಲೆ ಇರದೆ, ಯಾವುದೇ ಪ್ರಕರಣಗಳಲ್ಲಿಯು ಭಾಗಿಯಾಗದೆ, ಸಾಮಾಜಿಕ ಹೋರಾಟಗಾರರು ಸಾರ್ವಜನಿಕ ಸೇವಾ ಕಾರ್ಯಗಳಲ್ಲಿ…

ಭರತ್ ಕುಮ್ಡೇಲುಗಾಗಿ ಮನೆಯಲ್ಲಿ‌ಪೊಲೀಸರ ಶೋಧ

ಬಂಟ್ವಾಳ: ಕೊಳತ್ತಮಜಲು ಅಬ್ದುಲ್ ರಹೀಂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜರಂಗದಳದ ಮುಖಂಡ ಭರತ್ ಕುಮ್ದೇಲ್ ಮೆನೆಯಲ್ಲಿ ಪೊಲೀಸರು ಶೋಧ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್…

 ಪುತ್ತೂರು ನಗರಸಭಾ ಸದಸ್ಯನ ಮೃತದೇಹ ಕುಡಿಯುವ ನೀರಿನ ಟಾಂಕಿಯಲ್ಲಿ ಪತ್ತೆ

ಬಂಟ್ವಾಳ: ಗುರುವಾರ ಬೆಳಿಗ್ಗೆ 11 ಗಂಟೆಯ ಹೊತ್ತಿಗೆ ಪಾಣಮಂಗಳೂರಿನ ಸೇತುವೆಯ ಬಳಿ ಬೈಕ್, ಮೊಬೈಲ್, ಚಪ್ಪಲಿ ಹಾಗೂ ಶಟ್೯ ತೊರೆದು ನಾಪತ್ತೆಯಾಗಿದ್ದ ಪುತ್ತೂರು ನಗರಸಭಾ ಸದಸ್ಯ ರಮೇಶ್…

ಪುಂಜಾಲಕಟ್ಟೆ ಶ್ರೀ ಗೋಪಾಲಕೃಷ್ಣ ದೇವಸ್ಥಾನ; ಕ್ಷೀರಾಭಿಷೇಕ, ಭಾರತ ಮಾತಾ ಪೂಜನ, ನಿವೃತ್ತ ಯೋಧರಿಗೆ ಸನ್ಮಾನ.

ಬಂಟ್ವಾಳ: ಪುಂಜಾಲಕಟ್ಟೆ ರಾಷ್ಟ್ರಭಕ್ತ ನಾಗರೀಕರ ವತಿಯಿಂದ ಅಯೋಧ್ಯೆಯಲ್ಲಿ ಮುಕ್ತಾಯದ ಹಂತದಲ್ಲಿರುವ ಶ್ರೀ ರಾಮ ಮಂದಿರದಲ್ಲಿ ೧೪ ದೇವಾಲಯಗಳ ಪ್ರಾಣ ಪ್ರತಿಷ್ಠೆ ಅಂಗವಾಗಿ ಪುಂಜಾಲಕಟ್ಟೆ ಶ್ರೀ ಗೋಪಾಲಕೃಷ್ಣ ದೇವರಿಗೆ…

ಪಂಜಿಕಲ್ಲು : ಬಡಕುಟುಂಬಕ್ಕೆ ದಾನಿಗಳ ನೆರವಿನಿಂದ ನಿರ್ಮಾಣವಾದ ಮನೆಯ ಹಸ್ತಾಂತರ

ಬಂಟ್ವಾಳ: ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು ಅವರ ಮುಂದಾಳತ್ವದಲ್ಲಿ ದಾನಿಗಳು ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಪಂಜಿಕಲ್ಲು ಗ್ರಾಮದ ಕುಂಜರಬೆಟ್ಟು ಎಂಬಲ್ಲಿ ಬಡಕುಟುಂಬಕ್ಕೆ…

ಬಂಟ್ವಾಳ:ವರ್ಗಾವಣೆಯಾಗಿ ಬಂದ ಮೂವರು ನ್ಯಾಯಾಧೀಶರಿಗೆ ವಕೀಲರ ಸಂಘದಿಂದ ಸ್ವಾಗತ 

ಬಂಟ್ವಾಳ : ಇಲ್ಲಿನ ವಿವಿಧ ನ್ಯಾಯಾಲಯಕ್ಕೆ ವರ್ಗಾವಣೆಗೊಂಡು ಬಂದಿರುವ ಮೂವರು ನ್ಯಾಯಾಧೀಶರನ್ನು ಬಂಟ್ವಾಳ ವಕೀಲರ ಸಂಘ (ರಿ)ದ ವತಿಯಿಂದ ಸ್ವಾಗತಿಸಲಾಯಿತು. ನೆಲಮಂಗಲ ನ್ಯಾಯಾಲಯದಿಂದ ಬಂಟ್ವಾಳದ ಸೀನಿಯರ್ ಸಿವಿಲ್…

ಹಾವು ಕಡಿದು ಯುವಕ ಸಾವು

ಬಂಟ್ವಾಳ: ವಿಷಪೂರಿತ ಹಾವೊಂದು ಕಡಿದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ತೆಂಕಕಜೆಕಾರು ಗ್ರಾಮದ ಪಾದೆಮನೆ ಎಂಬಲ್ಲಿ ಸಂಭವಿಸಿದೆ. ಇಲ್ಲಿನ ದಿ.ಇಸ್ಮಾಯಿಲ್ ಅವರ ಪುತ್ರ ಅಶ್ರಫ್(೨೮)…

ಜೂ.8 ರಂದು ಬಂಟ್ವಾಳ ವ್ಯ. ಸೇ. ಸ.ಸಂಘದ ನೂತನ ಕಟ್ಟಡ “ಅಕ್ಷಯ ಸೌಧ” ಹಾಗೂ ಹೊಸ ಶಾಖೆಯ ಲೋಕಾರ್ಪಣೆ

ಬಂಟ್ವಾಳ :ವ್ಯವಸಾಯ ಸೇವಾ ಸಹಕಾರಿ ಸಂಘ(ನಿ) ಬಂಟ್ವಾಳ ಇದರ ಬಿ.ಸಿ.ರೋಡ್ ಕೈಕಂಬ ಪೊಳಲಿ ದ್ವಾರದ ಬಳಿ ಸುಮಾರು 2.50 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಹವಾನಿಯಂತ್ರಿತ ನೂತನ ಕಟ್ಟಡ”ಅಕ್ಷಯ ಸೌಧ”…

ದುರ್ಗಾಪ್ರಸಾದ್‌ ಇಂಜಿನಿಯರಿಂಗ್‌ ವರ್ಕ್ಸ್ ಶಾಪ್‌ ಮಾಲಕ ಬಾಬು ಸಪಳಿಗ ನಿಧನ

ಬಂಟ್ವಾಳ: ತಾಲೂಕಿನ ತುಂಬೆ ರಾಮಲ್ ಕಟ್ಟೆ ವಳವುರು ನಿವಾಸಿ ಬಾಬು ಸಪಳಿಗ (76) ಅಲ್ಪ ಕಾಲದ ಅಸೌಖ್ಯದಿಂದ ಜೂ.4ರಂದು ಬುಧವಾರ ನಿಧನಹೊಂದಿದರು . ಶ್ರೀಯುತರು ಸುಮಾರು 50…

ದ.ಕ.ಜಿ ಪಂ.ಹಿ. ಪ್ರಾ ಶಾಲೆ ಕೆಲಿಂಜ                          ಶಾಲಾ  ಪ್ರಾರಂಭೋತ್ಸವ 

ಬಂಟ್ವಾಳ: ತಾಲೂಕಿನ ಕೆಲಿಂಜ ದ.ಕ.ಜಿ ಪಂ.ಹಿ. ಪ್ರಾ ಶಾಲೆಯ ಪ್ರಾರಂಭೋತ್ಸವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ವಿಶೇಷ ದಾಖಲಾತಿ ಆಂದೋಲನ ನಿಮಿತ್ತ ದಾಖಲಾತಿ ಆಂದೋಲನದ ಘೋಷಣೆಗಳನ್ನು ಹೇಳುತ್ತಾ ಶಾಲಾ ವಿದ್ಯಾರ್ಥಿಗಳು ,…

ಪೊಲೀಸರ ಅತಿರೇಕದ ಕ್ರಮ ಪ್ರಭು ಖಂಡನೆ

ಬಂಟ್ವಾಳ: ಕಾನೂನು ಸುವ್ಯವಸ್ಥೆ ಹತೋಟಿಗೆ ತರುವ ನೆಪದಲ್ಲಿ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಮಧ್ಯರಾತ್ರಿ ಹಿಂದೂಸಂಘಟನೆಯ ಪ್ರಮುಖರು,ಕಾರ್ಯಕರ್ತರ ಮನೆ ಬಾಗಿಲು ತಟ್ಟಲು ತಮ್ಮ ಠಾಣಾವ್ಯಾಪ್ತಿಯ ಪೊಲೀಸರಿಗೆ ಸೂಚನೆ ನೀಡಲಾದ…

ಪಾಣೆಮಗಳೂರು ಜಿನಚೈತ್ಯಾಲಯದಲ್ಲಿ ತ್ಯಾಗಿನಿವಾಸ,ಸಭಾಭವನಕ್ಕೆ ಶಿಲಾನ್ಯಾಸ 

ಬಂಟ್ವಾಳ: ಪಾಣೆಮಂಗಳೂರು ಜೈನರ ಪೇಟೆಯ ಪುರಾತನ ಭ.೧೦೦೮ ಶ್ರೀ ಅನಂತನಾಥ ತೀರ್ಥಂಕರ, ಭ.೧೦೦೮ ಶ್ರೀ ಚಂದ್ರನಾಥ ತೀರ್ಥಂಕರ, ಮಹಾ ಮಾತೆ ಪದ್ಮಾವತಿ ದೇವಿ ಜಿನ ಚೈತ್ಯಾಲಯದಲ್ಲಿ ಸುಮಾರು…