Category: bantwal

ಪೊಳಲಿ-ಅಡ್ಡೂರು ಹೊಸಸೇತುವೆ ಸದ್ಯಕ್ಕಿಲ್ಲ.

ಬಂಟ್ವಾಳ: ಪೊಳಲಿ- ಅಡ್ಡೂರು ಸೇತುವೆಯ ಪುನಶ್ಚೇತನ ಕಾಮಗಾರಿ ಪ್ರಗತಿಯಲ್ಲಿದ್ದು, 2026 ರ ಜ.26 ರಂದು ಪೂರ್ಣಗೊಳ್ಳಲಿದೆ.ಸದ್ಯಕ್ಕೆ ಇಲ್ಲಿ ಹೊಸ ಸೇತುವೆಯ ನಿರ್ಮಾಣದ ಬಗ್ಗೆ ಪರಿಗಣಿಸಿರುವುದಿಲ್ಲ ಎಂದು ರಾಜ್ಯ…

ಮೊಜಂಟಿ ಜೇನು ಸಾಕಾಣಿಕೆ ಪರಿಸರ ಪ್ರಿಯರಿಗೆ ಉತ್ತಮ ಹವ್ಯಾಸ 

ಬಂಟ್ವಾಳ: ಮೊಜಂಟಿ ಜೇನು ಸಾಕಾಣಿಕೆ ಉತ್ತಮ ಹವ್ಯಾಸವಾಗಿದ್ದು ಈ ಮೂಲಕ ಪರಿಸರ ಸಂರಕ್ಷಣಗೆ ವಿಶೇಷ ಕೊಡುಗೆಯನ್ನು ನೀಡಬಹುದು. ತಮ್ಮ ಮನೆಗಳಲ್ಲಿಯೇ ಎಷ್ಟು ಬೇಕಾದರೂ ಜೇನು ಪೆಟ್ಟಿಗೆಗಳನ್ನು ಇಡುವ…

ದಡ್ಡಲಕಾಡು ಸ. ಹಿ. ಪ್ರಾ. ಶಾಲೆಯ ದತ್ತು ಸ್ವೀಕಾರದ ಒಪ್ಪಂದ ನವೀಕರಣಕ್ಕೆ ಅನಗತ್ಯ ವಿಳಂಬ ಧೋರಣೆ ಸರಕಾರದ ಗಮನಸೆಳೆದ ಬಂಟ್ವಾಳ ಶಾಸಕರಾ ರಾಜೇಶ್ ನಾಯ್ಕ್

ಬಂಟ್ವಾಳ : ತಾಲೂಕಿನ ಮೂಡನಡುಗೋಡು ಗ್ರಾಮದ ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದತ್ತು ಸ್ವೀಕಾರದ ಒಪ್ಪಂದ ನವೀಕರಣಕ್ಕೆ ಅನಗತ್ಯ ವಿಳಂಬ ನೀತಿಯನ್ನು ಅನುಸರಿಸುತ್ತಿರುವ ಕುರಿತು ಬಂಟ್ವಾಳ…

“ಝೇಂಕಾರ” ಬೇಸಿಗೆ ಶಿಬಿರದಲ್ಲಿ  ಶ್ರೀರಾಮ ದೇವರ ಮೂರ್ತಿಗೆ ಬಣ್ಣದ ಓಕುಳಿಯ ಅಭುಷೇಕ 

ಬಂಟ್ವಾಳ: ಕಲ್ಲಡ್ಕ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ಎರಡನೇ ದಿನದ “ಝೇಂಕಾರ” ಬೇಸಿಗೆ ಶಿಬಿರದಲ್ಲಿ ಶ್ರೀರಾಮ ದೇವರ ಮೂರ್ತಿಗೆ ಬಣ್ಣದ ಓಕುಳಿಯ…

ಬೈಕ್ ಅಪಘಾತದಿಂದಾಗಿ ಯುವ ವಕೀಲನ ಮೃತ್ಯು: ಬಂಟ್ವಾಳ ವಕೀಲರ ಸಂಘದ ನುಡಿನಮನ

ಬಂಟ್ವಾಳ: ಬೈಕ್ ಅಪಘಾತದಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಬಿ.ಸಿ.ರೋಡಿನ ಯುವ ನ್ಯಾಯವಾದಿ ಪ್ರಥಮ್ ಬಂಗೇರ ಅವರಿಗೆ ಬಂಟ್ವಾಳ ವಕೀಲರ ಸಂಘದ ವತಿಯಿಂದ ನುಡಿನಮನ ಕಾರ್ಯಕ್ರಮವು ಮಂಗಳವಾರ ಸಂಘದ…

ಬಂಟ್ವಾಳ:ಕೊನೆಗೂ ಹೆತ್ತವರ ಮಡಿಲು ಸೇರಿದ ದಿಗಂತ್

ಬಂಟ್ವಾಳ:ಕೊನೆಗೂ ಹೆತ್ತವರ ಮಡಿಲು ಸೇರಿದ ನಾಪತ್ತೆಯಾದ ಬಾಲಕ ದಿಗಂತ್, 15 ದಿನಗಳ ಬಳಿಕ ನಾಪತ್ತೆಯಾಗಿದ್ದ ಬಾಲಕ ದಿಗಂತ್ ಮನೆಗೆ ಮರಳಿದ್ದಾನೆ. ಮಕ್ಕಳ ಕಲ್ಯಾಣ ಸಮಿತಿ ಮುಂದೆ ಕೊನೆಗೂ…

ದಿಗಂತ್ ನಾಪತ್ತೆ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್: ಮನೆಗೆ ಹೋಗಲು ಒಪ್ಪುತ್ತಿಲ್ಲ ದಿಗಂತ್

ಬಂಟ್ವಾಳ: ಪರೀಕ್ಷೆ ಹೆದರಿ ಮನೆ ಬಿಟ್ಟು ಹೋಗಿದ್ದ ದಿಗಂತ್​​ ಈಗ ಮನೆಗೆ ಹೋಗಲು ಒಪ್ಪುತ್ತಿಲ್ಲ. ಬಂಟ್ವಾಳ ಪೊಲೀಸರು ಇಂದು ಹೈಕೋರ್ಟ್ ಗೆ ಅಫಿದವಿತ್ ಸಲ್ಲಿಸಿದ್ದಾರೆ. ಬಂಟ್ವಾಳ ಫರಂಗಿಪೇಟೆ…

ಬಂಟ್ವಾಳ: ರಾಜಕೀಯ ಗುದ್ದಾಟ: ಶಂಭೂರು ಕಲ್ಲಮಾಳಿಗೆ ಮುಂಡಿತ್ತಾಯ ವೈದ್ಯನಾಥ ನೇಮೋತ್ಸವ ಸ್ಥಗಿತ

ಬಂಟ್ವಾಳ: ರಾಜಕೀಯ ಗುದ್ದಾಟಕ್ಕೆ ತುಳುನಾಡಿನ ಕಾರ್ಣಿಕ ದೈವದ ನೇಮೋತ್ಸವವೇ ಸ್ಥಗಿತಗೊಂಡಿರುವ ಘಟನೆ ಬಂಟ್ವಾಳ ತಾಲೂಕಿನ ಶಂಭೂರಿನಲ್ಲಿ‌ ನಡೆದಿದೆ. ಅದ್ದೂರಿಯಾಗಿ ನಡೆಯಬೇಕಿದ್ದ ನೇಮೋತ್ಸವವನ್ನು ಅಧಿಕಾರಿಗಳು ಸ್ಥಗಿತಗೊಳಿಸಿದ್ರಾ ? ಎಂಬ…

ಬಂಟ್ವಾಳ: ದಿಗಂತ್ ಪತ್ತೆಗೆ ಆಗ್ರಹಿಸಿ ಪ್ರತಿಭಟಿಸಿದ್ದ ಭಜರಂಗದಳ ಮುಖಂಡ ಭರತ್ ಕುಮ್ಡೇಲ್​​​ಗೆ ಕೊಲೆ ಬೆದರಿಕೆ

ಬಂಟ್ವಾಳ ತಾಲೂಕಿನ ಫರಂಗಿಪೇಟೆ ಕಿದೆಬೆಟ್ಟು ನಿವಾಸಿ‌, ವಿದ್ಯಾರ್ಥಿ ದಿಗಂತ್ ಪತ್ತೆಯಾಗಿದ್ದು. ಇದೀಗ ಪತ್ತೆಗೆ ಆಗ್ರಹಿಸಿ ಪ್ರತಿಭಟಿಸಿದ್ದ ಭಜರಂಗದಳ ಮುಖಂಡ ಭರತ್ ಕುಮ್ಡೇಲ್​ ಅವರಿಗೆ ಸಾಮಾಜಿಕ ತಾಣಗಳ ಮೂಲಕ…

ಬಂಟ್ವಾಳ :ಸರಕಾರಿ ಪಾಲಿಟೆಕ್ನಿಕ್ ನಲ್ಲಿ ಮಹಿಳಾ ದಿನಾಚರಣೆ

ಬಂಟ್ವಾಳ: ಇಲ್ಲಿನ ಸರಕಾರಿ ಪಾಲಿಟೆಕ್ನಿಕ್ ನ ಮಹಿಳಾ ಘಟಕ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಸಂಸ್ಥೆಯ ಮಹಿಳಾ ಘಟಕದ ಸಂಯೋಜಕಿ…

 ಮಾ.10 ರಮಂದು ಮಾಣಿಯಲ್ಲಿ ಬ್ರಹ್ಮಶ್ರೀ ಶ್ರೀ ನಾರಾಯಣಗುರು ಮಂದಿರ, ಶ್ರೀ ಅನ್ನಪೂರ್ಣೇಶ್ವರಿ ಗುಡಿ ಮತ್ತು ಸಮುದಾಯ ಭವನಕ್ಜೆ ಶಿಲಾನ್ಯಾಸ

ಬಂಟ್ವಾಳ: ಮಾಣಿಯ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ವತಿಯಿಂದ ಶ್ರೀ ನಾರಾಯಣಗುರು ಮಂದಿರ, ಶ್ರೀ ಅನ್ನಪೂರ್ಣೇಶ್ವರಿ ಗುಡಿ ಮತ್ತು ಶ್ರೀ ನಾರಾಯಣಗುರು ಸಮುದಾಯ ಭವನದ ಶಿಲಾನ್ಯಾಸ ಹಾಗೂ…

ಬಂಟ್ವಾಳ: ಉಡುಪಿ ಡಿ ಮಾರ್ಟ್​​ನಲ್ಲಿ ಬಟ್ಟೆಗಳನ್ನು ಬ್ಯಾಗ್ ಗೆ ತುಂಬಿಸಿಕೊಳ್ಳುತ್ತಿದ್ದಾಗ ದಿಗಂತ್ ಪತ್ತೆ

ಉಡುಪಿ ಡಿ ಮಾರ್ಟ್​​ನಲ್ಲಿ ದಿಗಂತ್ ಪತ್ತೆಯಾಗಿದ್ದಾನೆ. ಡಿ ಮಾರ್ಟ್ ಒಳಗೆ ಬಟ್ಟೆಗಳನ್ನು ಬ್ಯಾಗ್ ಗೆ ತುಂಬಿಸಿಕೊಳ್ಳುತ್ತಿದ್ದಾಗ ದಿಗಂತ್ ಸಿಕ್ಕಿಬಿದ್ದಿದ್ದಾನೆ. ದಿಗಂತ ಚಲನವಲನ ಕಂಡು ಸಂಶಯಗೊಂಡ ಸಿಬ್ಬಂದಿವಿಚಾರಣೆ ನಡೆಸುವಾಗ…

ಬಂಟ್ವಾಳ: ವಿಟ್ಲ ಕಲ್ಲಿನ ಕೋರೆಯಲ್ಲಿ ಸ್ಪೋಟ, ಎರಡು ಮನೆಯ ಗೋಡೆ ಬಿರುಕು

ಬಂಟ್ವಾಳ: ವಿಟ್ಲ, ಕಂಬಳಬೆಟ್ಟು, ಮೇಗಿನಪೇಟೆ, ಚಂದಳಿಕೆ ಸುತ್ತಮುತ್ತಲಿನಲ್ಲಿ ಭಾರೀ ಪ್ರಮಾಣದಲ್ಲಿ ಶಬ್ದ ಉಂಟಾಗಿದೆ. ಈ ಶಬ್ದಕ್ಕೆ ಅಲ್ಲಿ ಜನ ಬೆಚ್ಚಿ ಬಿದ್ದಿದ್ದಾರೆ. ಕಲ್ಲು ಕೋರೆಯಲ್ಲಿ ಭಾರೀ ಸ್ಪೋಟದಿಂದ…