ಪಾಣೆಮಂಗಳೂರು- ಆಲಡ್ಕ – ಮೆಲ್ಕಾರ್ ವರೆಗಿನ ರಸ್ತೆ ಮರುಡಾಮರೀಕರಣಕ್ಕೆ ಮನವಿ, ಇಂಜಿನಿಯರ್ ರಿಂದ ಪರಿಶೀಲನೆ
ಬಂಟ್ವಾಳ: ಹದಗೆಟ್ಟು ಸಂಚಾರಕ್ಕೆ ಅಡಚಣೆಯಾಗಿರುವ ಬಂಟ್ವಾಳ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಪೇಟೆಯಿಂದ ಆಲಡ್ಕರಸ್ತೆಯಾಗಿ ಮೆಲ್ಕಾರ್ ವರೆಗಿನ ರಸ್ತೆಯನ್ನು ಸಂಪೂರ್ಣಡಾಮಾರೀಕರಣಗೊಳಿಸುವ ಮತ್ತು ಚರಂಡಿ ಹೂಳೆತ್ತವುದು,ದುರಸ್ಥಿಯ ಹಿನ್ನಲೆಯಲ್ಲಿಬಂಟ್ವಾಳ ಲೋಕೋಪಯೋಗಿ ಇಲಾಖೆಯ…