ಬಂಟ್ವಾಳ: ಅಜ್ಜಿಬೆಟ್ಟು ಬಿ.ಮೂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 13 ಸಾವಿರ ರೂ. ಮೌಲ್ಯದ ಪ್ರಾಜೆಕ್ಟರ್ ನೀಡಿದ ರೋಟರಿ ಕ್ಲಬ್
ಅಜ್ಜಿಬೆಟ್ಟು: ಬಂಟ್ವಾಳದ ರೋಟರಿ ಕ್ಲಬ್ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೋಡಗಿಸಿಕೊಂಡಿದೆ. ಹಲವು ಶಾಲೆಗಳಿಗೆ, ಬಡವರಿಗೆ ಬೇಕಾದ ಅಗತ್ಯತೆಗಳನ್ನು ನೀಡುತ್ತಿದೆ.ಈ ಬಾರಿ ಬಿ.ಸಿ.ರೋಡಿನ ಅಜ್ಜಿಬೆಟ್ಟುವಿನಲ್ಲಿರುವ ಬಿ.ಮೂಡ ಸರಕಾರಿ ಹಿರಿಯ…