Category: crime

ಅಪ್ರಾಪ್ತ ಯುವತಿ ಗರ್ಭಿಣಿ

ವಿಟ್ಲ: ಅಪ್ರಾಪ್ತ ಯುವಕ – ಯುವತಿಯರಿಬ್ಬರು ಕೆಲವು ತಿಂಗಳ ಹಿಂದೆ ಮನೆಬಿಟ್ಟು ಹೋಗಿ ಗರ್ಭಿಣಿಯಾಗಿ ಹಿಂದಿರುಗಿದ ಘಟನೆಗೆ ಸಂಬಂಧಿಸಿ ವಿಟ್ಲ ಠಾಣೆಯಲ್ಲಿ ಪೊಕ್ಸೋ ಪ್ರಕರಣ ದಾಖಲಾಗಿದೆ. ವಿಟ್ಲ…

ಸ್ಪೋಟಕವಿಟ್ಟು ಹಸುವಿನ ಹತ್ಯೆ ಪ್ರಕರಣ: ಆರೋಪಿಗಳ ಬಂಧನ

ವಿಟ್ಲ: ಚೆಲ್ಲಂಗಾರು ಗುಡ್ಡ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಭೇಟೆಗೆಂದು ಸ್ಪೋಟಕವಿಟ್ಟು ದನವೊಂದರ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬರನ್ನು ವಿಟ್ಲ ಪೋಲೀಸರು ಕರೋಪಾಡಿಯಲ್ಲಿ ಬಂಧಿಸಿದ್ದಾರೆ. ಕರೋಪಾಡಿ ಗ್ರಾಮದ…

ಬಂಟ್ವಾಳ: ಅಕ್ರಮವಾಗಿ ಅಕ್ಕಿ ಮಾರಾಟ

ಬಂಟ್ವಾಳ: ಕೊಳತ್ತಮಜಲು ಗ್ರಾಮದ ಅಮ್ಟೂರು ಎಂಬಲ್ಲಿರುವ ದಿನಸಿ ಅಂಗಡಿಯೊಂದಕ್ಕೆ ಬಂಟ್ವಾಳ ತಹಶೀಲ್ದಾರರ ನೇತೃತ್ವದ ತಂಡ ಬುಧವಾರ ದಾಳಿ ನಡೆಸಿ ದಾಸ್ತಾನಿಟ್ಟಿದ್ದ ಪಡಿತರ ಅಕ್ಕಿ ಹಾಗೂ ಗೋಧಿಯನ್ನು ವಶಪಡಿಸಿಕೊಂಡಿದೆ.…

ಬಂಟ್ವಾಳ: ಸ್ಫೋಟಕದಿಂದ ಛಿದ್ರವಾದ ಹಸು

ಬಂಟ್ವಾಳ; ಗುಡ್ಡ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಬೇಟೆಗೆಂದು ಹಂತಕರಿಟ್ಟ ಸ್ಪೋಟಕದಿಂದ ಊರ ಹಸುವಿನ ಮುಖ ಛಿದ್ರವಾಗಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಕರೋಪಾಡಿ ಗ್ರಾಮದ ಚೆಲ್ಲಂಗಾರುವಿನಲ್ಲಿ ಮಂಗಳವಾರ…

ಕೋಲಾರ: ಮಾಲೂರು ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ರಾಘವೇಂದ್ರ ಆತ್ಮಹತ್ಯೆ

ಕೋಲಾರ: ಪೊಲೀಸ್ ಅಧಿಕಾರಿ ಗಣಪತಿ ಆತ್ಮಹತ್ಯೆ ಪ್ರಕರಣ ಹಸಿರಾಗಿರುವಾಗಲೇ ಕರ್ನಾಟಕದ ಕೋಲಾರ ಜಿಲ್ಲೆಯ ಮತ್ತೋರ್ವ ಪೊಲೀಸ್ ಅಧಿಕಾರಿ ಮಾಲೂರು ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ರಾಘವೇಂದ್ರ ಅವರು…

ಕಟೀಲು ದೇವಳದ ಅರ್ಚಕರ ಮನೆ ದರೋಡೆ ಪ್ರಕರಣ: ಐವರು ಆರೋಪಿಗಳ ಬಂಧನ

ಬಜಪೆ: ಅಕ್ಟೋಬರ್ 4ರಂದು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ವಾಸುದೇವ ಆಸ್ರಣ್ಣ ಅವರ ಮನೆಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಅ.17 ಸೋಮವಾರದಂದು ಬಂಧಿಸಲಾಗಿದೆ.…

ಸಿದ್ಧಕಟ್ಟೆ: ಕಾರು ಚಾಲಕನಿಗೆ ಎಂಟು ಮಂದಿ ತಂಡ ಹಲ್ಲೆ

ಬಂಟ್ವಾಳ: ತಾಲ್ಲೂಕಿನ ಪಂಜಿಕಲ್ಲು ಎಂಬಲ್ಲಿನ ಕಾರು ಚಾಲಕರೊಬ್ಬರನ್ನು ಎಂಟು ಮಂದಿ ತಂಡವೊಂದು ಏಕಾಯೇಕಿ ಕಿಡ್ನಾಪ್ ಮಾಡಿ ಬಳಿಕ ಗಂಭೀರ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ಇಲ್ಲಿನ…

ಕಂಚಿಬೈಲು ಎರುಗುಂಡಿಯಲ್ಲಿ ವಿದ್ಯಾರ್ಥಿ ನೀರುಪಾಲು

ಮೂಡುಬಿದಿರೆ: ಮೃತ್ಯಕೂಪವಾಗಿ ಪರಿವರ್ತನೆಗೊಂಡಿರುವ ಕಂಚಿಬೈಲು ಸಮೀಪದ ನಾಗುಂಡಿ ಹೊಳೆಯ ಅರ್ಬಿಕಟ್ಟೆ ಫಾಲ್ಸ್-ಎರುಗುಂಡಿಯಲ್ಲಿ ಹತ್ತು ದಿನಗಳ ಅಂತರದಲ್ಲಿ ಮತ್ತೊಂದು ಅವಘಡ ಸಂಭವಿಸಿದೆ. ಎರುಗುಂಡಿಯಲ್ಲಿ ಈಜಲು ಇಳಿದ ವಿದ್ಯಾರ್ಥಿಯೊಬ್ಬ ಭಾನುವಾರ…

ಅಮ್ಟಾಡಿ: ಕೆರೆಗೆ ಬಿದ್ದು ಮಹಿಳೆ ಸಾವು

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಅಮ್ಟಾಡಿ ಗ್ರಾಮದ ತಡ್ಯಾಲುಗುಡ್ಡೆ ಎಂಬಲ್ಲಿ ಕೆರೆಗೆ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ. ಮೃತರನ್ನು ಇಲ್ಲಿನ ನಿವಾಸಿ ಆನಂದ ಮೂಲ್ಯ ಎಂಬವರ…

ಬಿ.ಸಿ.ರೋಡ್: ಅಪ್ರಾಪ್ತ ಯುವತಿಯೋರ್ವಳಿಗೆ ವಿವಾಹ ಸಿದ್ದತೆ

ಬಂಟ್ವಾಳ: ಅಪ್ರಾಪ್ತ ಯುವತಿಯೋರ್ವಳಿಗೆ ವಿವಾಹಕ್ಕೆ ಸಿದ್ದತೆ ನಡೆಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಮನೆಯೊಂದಕ್ಕೆ ದಾಳಿ ನಡೆಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖಾ ಅಧಿಕಾರಿಗಳು, ಯುವತಿಯ ಹುಟ್ಟಿದ…

ಅಕ್ರಮ ದನದ ಮಾಂಸ ಮಾರಾಟ: 6ಲಕ್ಷ ಮೌಲ್ಯದ ವಸ್ತು ವಶ

ಬಂಟ್ವಾಳ: ಬಂಟ್ವಾಳ ತಾಲೂಕಿನ ಪುದು ಗ್ರಾಮದ ಅಮ್ಮೆಮಾರ್ ಎಂಬಲ್ಲಿ ಅಕ್ರಮವಾಗಿ ಜಾನುವಾರುಗಳ ಮಾಂಸವನ್ನು ಮಾರುತ್ತಿದ್ದಾರೆಂದು ಖಚಿತ ಮಾಹಿತಿಯಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರಿಂದ ದಾಳಿ. ಅಮ್ಮೆಮ್ಮಾರಿನ ಮನ್ಸೂರು ಎಂಬಾತನಿಗೆ…

ನದಿಗೆ ಹಾರಿ ಯುವತಿ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಿಯಕರ ಮತ್ತು ಇತರ ಇಬ್ಬರು ಯುವಕರ ಮೇಲೆ ದೂರು

ಉಡುಪಿ: ಉಪ್ಪೂರು ಸೇತುವೆಯಿಂದ ನದಿಗೆ ಹಾರಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಪ್ರಿಯಕರ ಮತ್ತು ಇತರ ಇಬ್ಬರು ಯುವಕರು ಕಾರಣ ಎಂದು ಯುವತಿಯ ತಂದೆ ದೂರು ನೀಡಿದ್ದಾರೆ.…

‘ನಾಗರಹಾವು’ ನೋಡುತ್ತಾ ಮೃತಪಟ್ಟ ವಿಷ್ಣು ಅಭಿಮಾನಿ: ಮೃತರ ಮನೆಗೆ ಅನಿರುದ್ಧ್ ಭೇಟಿ

ಬೆಂಗಳೂರು: ಶುಕ್ರವಾರ ತೆರೆಗೆ ಬಂದ ನಾಗರಹಾವು ಸಿನಿಮಾ ನೋಡುವಾಗ ಹೃದಯಾಘಾತದಿಂದ ಡಾ.ವಿಷ್ಣು ಅಭಿಮಾನಿಯೊಬ್ಬ ಮೃತಪಟ್ಟಿದ್ದಾನೆ. 31 ವರ್ಷದ ಜಯನಗರ ನಿವಾಸಿ ಸುಬ್ರಮಣಿ ಅಲಿಯಾಸ್ ರಾಜು ಮೃತ ದುರ್ದೈವಿ.…

ಸೋರ್ಣಾಡು: ಕೆರೆಗೆ ಬಿದ್ದು ವೃದ್ಧ ಸಾವು

ಬಂಟ್ವಾಳ: ತಾಲ್ಲೂಕಿನ ಪಂಜಿಕಲ್ಲು ಗ್ರಾಮದ ಸೋರ್ಣಾಡು ಎಂಬಲ್ಲಿ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ. ಮೃತರನ್ನು ಇಲ್ಲಿನ ಸೋರ್ಣಾಡು ಶಾಲಾ…