ಮಂಚಿ ನಾಲ್ವರನ್ನು ಬಲಿತೆಗೆದುಕೊಂಡ ಪ್ರಕರಣ ಹೊರಗಿನ ಶಕ್ತಿಗಳ ಕೈವಾಡದ ಶಂಕೆ?
ಬಂಟ್ವಾಳ; ಮಂಚಿ ಗ್ರಾಮದ ನೂಜಿಯಲ್ಲಿ ನಾಲ್ವರು ಬಲಿಯಾದ ದುರಂತ ಸಾವಿನ ಪ್ರಕರಣದ ಸುತ್ತ ಅನುಮಾನಗಳ ಹುತ್ತ ಆವರಿಸಿಕೊಂಡಿದ್ದು, ಅಂತೆ ಕಂತೆಗಳ ಹೊಸ ಕತೆಗಳು ಸೃಷ್ಟಿಯಾಗತೊಡಗಿದೆ. ಪೊಲೀಸ್ ಇಲಾಖೆ…
ಬಂಟ್ವಾಳ; ಮಂಚಿ ಗ್ರಾಮದ ನೂಜಿಯಲ್ಲಿ ನಾಲ್ವರು ಬಲಿಯಾದ ದುರಂತ ಸಾವಿನ ಪ್ರಕರಣದ ಸುತ್ತ ಅನುಮಾನಗಳ ಹುತ್ತ ಆವರಿಸಿಕೊಂಡಿದ್ದು, ಅಂತೆ ಕಂತೆಗಳ ಹೊಸ ಕತೆಗಳು ಸೃಷ್ಟಿಯಾಗತೊಡಗಿದೆ. ಪೊಲೀಸ್ ಇಲಾಖೆ…
ಪುತ್ತೂರು: ಪುತ್ತೂರು ನಗರದ ಹೊರವಲಯದ ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ನಿವಾಸಿಯಾದ ವೃದ್ಧರೊಬ್ಬರು ಉಪ್ಪಿನಂಗಡಿ ಬಳಿ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಪ್ಪಿನಂಗಡಿಯಲ್ಲಿ ಗುರುವಾರ ಸಂಭವಿಸಿದೆ.…
ಮೂಲ್ಕಿ: ಕುಬೆವೂರು ಶಿಮಂತೂರು ಬಳಿಯ ರೈಲ್ವೇ ಹಳಿಯಲ್ಲಿ ಸ್ಥಳೀಯ ಕೆರೆಕಾಡಿನ ಯುವಕನೋರ್ವನ ಶವವು ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕಿಸಲಾಗಿದೆ. ಕೆರೆಕಾಡಿನ ಕೆನರಾ ಲೈಟಿಂಗ್ ಹಿಂಭಾಗದ ದೂಮಪ್ಪ ಬಂಗೇರರವರ ಪುತ್ರ…
ಉಪ್ಪಿನಂಗಡಿ: ಸ್ಕೂಟರ್ ಸ್ಕಿಡ್ ಆಗಿ ಸವಾರ ಐತೂರು-72 ತಮಿಳು ಕಾಲೊನಿ ನಿವಾಸಿ ರಾಜೇಂದ್ರ(52) ಎಂಬವರು ಮೃತಪಟ್ಟಿದ್ದಾರೆ. ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಜ್ಪೆ: ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಟೀಲು ಪದವಿಪೂರ್ವ ಕಾಲೇಜಿನ ಬಳಿಯ ಮನೆಯೊಂದರಲ್ಲಿ ನಡೆದಿದೆ. ಆತ್ಮಹತ್ಯೆಗೈದ ಮಹಿಳೆಯನ್ನು ಇಲ್ಲಿನ ನಿವಾಸಿ ನಾಗಲಕ್ಷ್ಮಿ(56) ಎಂದು ಗುರುತಿಸಲಾಗಿದೆ. ಅವರು ಸೋಮವಾರ…
ಬಜಪೆ: ಬೈಕ್ನಲ್ಲಿ ಕಟೀಲು ಕಡೆಗೆ ಹೋಗುತ್ತಿದ್ಧ ಬೈಕ್ಗೆ ಪೆರ್ಮುದೆ ಸರ್ವೆಸ್ ಸ್ಟೇಶನ್ ಬಳಿ ಗಜ ಹೆದ್ದಾರಿ 67ರಲ್ಲಿ ಟೆಂಪೋ ಡಿಕ್ಕಿಯಾದ ಪರಿಣಾಮ ಗಂಭೀರ ಗಾಯಗೊಂಡ ಇಬ್ಬರು ಯುವಕರು…
ಮಂಗಳೂರು: ಮೀನು ಸಾಗಾಟದ ಲಾರಿಯಡಿ ಬಿದ್ದ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಜಪ್ಪಿನಮೊಗರು ಬಳಿ ನಡೆದಿದೆ. ಮೃತರನ್ನು ದೇರಳಕಟ್ಟೆ ಮದಕ ನಿವಾಸಿ ಮೋನು (45) ಎಂದು…
ಮಂಗಳೂರು: ವಿವಿಧ ಠಾಣೆಗಳಲ್ಲಿ ವಾಂಟೆಡ್ ಲಿಸ್ಟ್ನಲ್ಲಿದ್ದ. ಕನ್ನ ಹಾಕಿ ದರೋಡೆ ನಡೆಸಲು ನಿಸ್ಸೀಮರಾಗಿದ್ದ ಮೂವರುಆರೋಪಿಗಳನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಹಾವೇರಿ ಜಿಲ್ಲೆಯ ನಿವಾಸಿ ಕಿರಣ್(22), ಬಜ್ಪೆ…
ಬಂಟ್ವಾಳ: ಬಿ.ಸಿ.ರೋಡಿನ ಕೈಕಂಬ ಬಳಿ ರೌಡಿಶೀಟರ್ ಒರ್ವ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಐರಾವತ ಬಸ್ನ ಚಾಲಕನನ್ನು ರಸ್ತೆಗೆ ಎಳೆದುಹಾಕಿ ಹಲ್ಲೆಗೈದುದಲ್ಲದೆ ಬಸ್ನ ಗಾಜನ್ನು ಕಲ್ಲೆಸೆದು ಹಾನಿಗೊಳಿಸಿದ…
ಮಂಗಳೂರು: ಬೈಕ್ನಲ್ಲಿ ಸಂಚರಿಸುತ್ತಿದ್ದ ಯುವಕನನ್ನು ಸ್ವಿಫ್ಟ್ ಕಾರಿನಲ್ಲಿ ಬೆನ್ನಟ್ಟಿದ ತಂಡವೊಂದು ಆತನ ಮೇಲೆ ತಲವಾರಿನಿಂದ ದಾಳಿ ನಡೆಸಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಚೆಂಬುಗುಡ್ಡೆ ಎಂಬಲ್ಲಿ ಗುರುವಾರ…
ಬಂಟ್ವಾಳ, ಆ. 31: ಅಂತರ್ಜಾಲದ ಮೂಲಕ ಜೀವ ಬೆದರಿಕೆ ಹಾಕಿದ ಆರೋಪದಲ್ಲಿ ಬಿ.ಸಿ.ರೋಡ್ ನಿವಾಸಿ ಭುವಿತ್ ಶೆಟ್ಟಿ (25) ಅವರನ್ನು ಬಂಟ್ವಾಳ ನಗರ ಪೊಲೀಸರು ಬಂಸಿ ನ್ಯಾಯಾಲಯಕ್ಕೆ…
ಉಳ್ಳಾಲ: ರಿಕ್ಷಾ ಚಾಲಕನನ್ನು ಕಲ್ಲಿನಿಂದ ಜಜ್ಜಿ, ಮರದ ಸೋಂಟೆಯಿಂದ ಬಡಿದು ಕೊಲೆಗೈದಿರುವ ಘಟನೆ ನಾಟೆಕಲ್ ಸಮೀಪದ ಮಾಂಗಟ್ಟೆ ಎಂಬಲ್ಲಿ ಶನಿವಾರ ಮುಂಜಾನೆ ಬೆಳಕಿಗೆ ಬಂದಿದೆ. ಅಳೇಕಲ ನಿವಾಸಿ…
ಉಳ್ಳಾಲ : ಕೋಟೆಕಾರ್ ಸಮೀಪದ ಸೋಮೇಶ್ವರ(ಉಳ್ಳಾಲ) ರೈಲ್ವೇ ಸ್ಟೇಷನ್ ಬಳಿಯ ಪಾಳುಬಿದ್ದ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆ ಸೇರಿದಂತೆ ಮೂವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು, ದಾಳಿ ಸಂದರ್ಭದಲ್ಲಿ…
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿನ ಕಟ್ಟಡವೊಂದರಲ್ಲಿ ಅಂಗಡಿ ನಡೆಸುತ್ತಿರುವ ವ್ಯಕ್ತಿಯೊಬ್ಬರು ವಿದ್ಯುತ್ ಬಿಲ್ಲು ಪಾವತಿಸದೆ ಸಂಪರ್ಕ ಕಡಿತಗೊಳಿಸಲು ಬಂದಿದ್ದ ಲೈನ್ಮೆನ್ಗೆ ಹಲ್ಲೆ ನಡೆಸಿದ ಘಟನೆ…