Category: death

ಶಿಕಾಯಿಗುಡ್ಡೆ ಕರ್ಪೆ ನಾರಾಯಣ ಪೂಜಾರಿ ನಿಧನ

ಬಂಟ್ವಾಳ:ತಾಲೂಕಿ ಕರ್ಪೆ ಗ್ರಾಮದ ಶಿಕಾಯಿಗುಡ್ಡೆ ನಾರಾಯಣ ಪೂಜಾರಿ (೬೮) ಅವರು ಅ. ೧೯ ರಂದು ಸೋಮವಾರ ನಿಧನರಾದರು. ಅವರಿಗೆ ಪತ್ನಿ ಇಬ್ಬರು ಪುತ್ರರು ಒರ್ವ ಪುತ್ರಿ ಅಳಿಯ…

ಪಣೋಲಿಬೈಲು ದೈವಸ್ಥಾನದ ಅರ್ಚಕ ರಮೇಶ್‌ ಮೂಲ್ಯ ನಿಧನ

ಬಂಟ್ವಾಳ: ಪಣೋಲಿಬೈಲು ದೈವಸ್ಥಾನದ ಅನುವಂಶಿಕ ಎರಡನೇ ಅರ್ಚಕ ರಮೇಶ್‌ ಮೂಲ್ಯ (55)ಅವರು ಇಂದು ಬೆಳಿಗ್ಗೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ವಿಧಿ ವಶರಾದರು. ಅವರು ಕಳೆದ ಎರಡು ವಾರಗಳಿಂದ…

ಹಿರಿಯ ಸಹಕಾರಿ, ಧಾರ್ಮಿಕ ಮುಂದಾಳು ಬೂಬ ಪೂಜಾರಿ ಕುದ್ಕಂದೋಡಿ ಇನ್ನಿಲ್ಲ

ಬಂಟ್ವಾಳ: ಪಿಲಾತಬೆಟ್ಟು ವ್ಯ.ಸೇ.ಸ. ಸಂಘದ ನಿವೃತ್ತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಹಿರಿಯ ಸಹಕಾರಿ, ಧಾರ್ಮಿಕ ಮುಂದಾಳು, ಕೊಡಂಬೆಟ್ಟು ಗ್ರಾಮದ ಕುದ್ಕಂದೋಡಿ ನಿವಾಸಿ ಬೂಬ ಪೂಜಾರಿ ಕುದ್ಕಂದೋಡಿ(೬೭) ಅವರು…

ಧವಳಾ ಕಾಲೇಜಿನ ಉಪನ್ಯಾಸಕಿ ಸ್ನೇಹಲತಾ ನಿಧನ

ಮೂಡುಬಿದಿರೆ : ಇಲ್ಲಿನ ಧವಳಾ ಕಾಲೇಜಿನ ಉಪನ್ಯಾಸಕಿ, ಹಾಗೂ ವಿಭಾಗ ಮುಖ್ಯಸ್ಥೆ ಸ್ನೇಹಲತಾ (42) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ನಿಧನರಾದರು. ಅವರಿಗೆ ಪತಿ, ಪುತ್ರ ಇದ್ದಾರೆ. ಕಡಬ…

ಸರ್ಕಾರದ ಗಮನಸೆಳೆದಿದ್ದ ಮೂಡುಬಿದಿರೆಯ ಶಿಕ್ಷಕಿ ಪದ್ಮಾಕ್ಷಿ ನಿಧನ

ಮೂಡುಬಿದಿರೆ: ಕಳೆದ ಮೂರು ದಿನಗಳಿಂದ ರಾಜ್ಯಮಟ್ಟದಲ್ಲಿ ಗಮನಸೆಳೆದಿದ್ದ ಮೂಡುಬಿದಿರೆ ತಾಲೂಕಿನ ಅನುದಾನಿತ ಶಾಲಾ ಶಿಕ್ಷಕಿ ಪದ್ಮಾಕ್ಷಿ ಅವರು ಚಿಕಿತ್ಸೆಗೆ ಸ್ಪಂದಿಸಿದರೆ ಶುಕ್ರವಾರ ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ…

ಗುರುಪುರ ಸೀತಮ್ಮ ನಿಧನ

ಕೈಕಂಬ:ಮಂಗಲೂರು ತಾಲೂಕಿನ ಗುರುಪುರ ಗ್ರಾಮದ ಕಾಮ ನಿವಾಸಿ ಸೀತಮ್ಮ (92) ಅಲ್ಪ ಕಾಲದ ಅಸೌಖ್ಯದಿಂದ ಅ. 12ರಂದು ಸೋಮವಾರ ನಿಧನಹೊಂದಿದರು. ಮೃತರು ಪುತ್ರಿ ಹಾಗೂ ಅಳಿಯ, ಪುತ್ರರನ್ನು…

ಮೂಡುಬಿದಿರೆ: ಯುವಕ ಆತ್ಮಹತ್ಯೆ

ಮೂಡುಬಿದಿರೆ: ಪೇಟೆಯ ಮುಖ್ಯರಸ್ತೆ ಬಳಿಯ ನಿವಾಸಿ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಮೂಡುಬಿದಿರೆ ನಿವಾಸಿ ರಾಘು ಪೈ(32) ಆತ್ಮಹತ್ಯೆ ಮಾಡಿಕೊಂಡ ಯುವಕ. ಹಲವು ವರ್ಷದಿಂದ ಆಟೋ ಚಾಲಕನಾಗಿ…

ಇರ್ವತ್ತೂರು ಗ್ರಾ. ಪಂ.ಮಾಜಿ ಸದಸ್ಯ ವೆಂಕಪ್ಪ ರಾಣ್ಯ ನಿಧನ

ಬಂಟ್ವಾಳ: ಇಲ್ಲಿನ ಇರ್ವತ್ತೂರು ಗ್ರಾಮದ ಕುಲಾಲು ನಿವಾಸಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವೆಂಕಪ್ಪ ರಾಣ್ಯ (65) ಇವರು ಅಸೌಖ್ಯದಿಂದ ಶನಿವಾರ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ,…

ದರ್ಬೆ ದೇವದಾಸ ಅಡಪ ನಿಧನ

ಬಂಟ್ವಾಳ:ಇರಾ ಗ್ರಾಮ ಪಂಚಾಯತ್ ಮಾಜಿ ಸದಸ್ಯರೂ ಕುಕ್ಕಾಜೆ ಮಹದೇವ ಬ್ಯಾಂಕ್ ಅಧ್ಯಕ್ಷರು ಸಹಕಾರಿ ಧುರೀಣರಾದ ದರ್ಬೆ ದೇವದಾಸ ಅಡಪ ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ

ಚೌಟರ ಅರಮನೆ ಪದ್ಮಪ್ರಸಾದ್ ನಿಧನ

ಮೂಡುಬಿದಿರೆ: ಚೌಟರ ಅರಮನೆಯ ಹಿರಿಯರಾದ ಪದ್ಮಪ್ರಸಾದ್(72) ಮಂಗಳೂರಿನ ಸ್ವಗೃಹದಲ್ಲಿ ಬುಧವಾರ ನಿಧನರಾದರು. ಮೂಡುಬಿದಿರೆಯ ಬಸದಿಗಳ ಮೊಕ್ತೇಸರರಾಗಿದ್ದ ಅವರು ಮಂಗಳೂರಿನಲ್ಲಿ ಉದ್ಯಮಿಯಾಗಿದ್ದರು.ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.

ಮಾಜಿ ತಾ.ಪಂ.ಸದಸ್ಯ ಎಪ್ರಿಯಾಂ ನಿಧನ

ಬಂಟ್ವಾಳ: ಕಾಂಗ್ರೆಸ್ ಮುಖಂಡ, ಬಂಟ್ವಾಳ ತಾಪಂನ ಮಾಜಿ ಸದಸ್ಯ ಎಪ್ರಿಯಾಂ ಸಿಕ್ವೇರಾ ಅಮ್ಟಾಡಿ (55) ಹೃದಯಾಘಾತಕ್ಕೊಳಗಾಗಿ ಬುಧವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ,ಇಬ್ಬರು ಪುತ್ರರು…

ಅಮ್ಮುಂಜೆ ಪ್ರದೀಪ್ ಬಳ್ಳಾಲ್ ನಿಧನ

ಕೈಕಂಬ:ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ದಿ. ಶ್ರೀಧರ ಬಲ್ಲಾಳ್ ಅವರ ಪುತ್ರ ಪ್ರದೀಪ್ ಬಲ್ಲಾಳ್ (64)ಹೃದಯಘಾತದಿಂದ ಶನಿವಾರ ಅಮ್ಮುಂಜೆಯ ಸ್ವಗ್ರಹದಲ್ಲಿ ನಿಧನಹೊಂದಿದರು. ಮೃತರು ಒರ್ವ ಪುತ್ರಿ ಒರ್ವ…

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿವೃತ್ತ ಕಾರ್ಯದರ್ಶಿ ರಿಚಾರ್ಡ್ ಡಿ ಸೋಜ ನಿಧನ

ಬಂಟ್ವಾಳ: ತಾಲೂಕಿನ ಅಮ್ಟಾಡಿ ಗ್ರಾಮದ ಲೊರೆಟ್ಟೊ ನಿವಾಸಿ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿವೃತ್ತ ಕಾರ್ಯದರ್ಶಿ ರಿಚಾರ್ಡ್ ಡಿ ಸೋಜ (೬೬) ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ…