Category: death

ನಿಧನ: ಗಿರಿಜಾ ಮಂಜುನಾಥ ಸಪಲ್ಯ

ಬಂಟ್ವಾಳ: ಇಲ್ಲಿನ ಭಂಡಾರಿಬೆಟ್ಟು ನಿವಾಸಿ, ಸತೀಶ ಬೀಡಿ ಸಂಸ್ಥೆ ಸಂಸ್ಥಾಪಕ ದಿವಂಗತ ಬಿ.ಮಂಜುನಾಥ ಸಪಲ್ಯ ಇವರ ಪತ್ನಿ ಗಿರಿಜಾ ಮಂಜುನಾಥ ಸಪಲ್ಯ(75) ಇವರು ಅಸೌಖ್ಯದಿಂದ ಸ್ವಗೖಹದಲ್ಲಿ ಭಾನುವಾರ…

ದ.ಕ. ಜಿಪಂ ಮಾಜಿ ಸದಸ್ಯ ಎಸ್.ಅಬ್ಬಾಸ್ ನಿಧನ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ, ಕಾಂಗ್ರೆಸ್ ಪಕ್ಷದ ಮುಖಂಡ, ಧಾರ್ಮಿಕ ಸಂಘಟನೆಗಳ ಮುಂದಾಳು ಎಸ್.ಅಬ್ಬಾಸ್ (69) ಅವರು ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ಸಂಜೆ…

ಗುರುಪುರ ನಿವೃತ್ತ ಶಿಕ್ಷಕ ಜಿ ಟಿ ಅಣ್ಣು ಭಟ್ ನಿಧನ

ಕೈಕಂಬ : ಗುರುಪುರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದು, ನಿವೃತ್ತರಾಗಿರುವ ಜಿ ಟಿ ಅಣ್ಣು ಭಟ್ ಯಾನೆ ಅಪ್ಪಯ್ಯ ಮಾಸ್ತರ್(94) ನೂಯಿ ಇಟ್ಟಬಾಗಲಿನ ಸ್ವಗೃಹದಲ್ಲಿ ಭಾನುವಾರ…

ಮೈಸೂರು ಬ್ಯಾರಿ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಎನ್. ಮೊಹಮ್ಮದ್ ಹಾಜಿ ನಿಧನ

ಮಾಣಿ: ಮೈಸೂರು ಬ್ಯಾರಿ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ, ಉದ್ಯಮಿ ಎನ್. ಮೊಹಮ್ಮದ್(56) ಹಾಜಿ ಅವರು ಹೃದಯಾಘಾತದಿಂದ ಶನಿವಾರ ಸಂಜೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.ಉಸಿರಾಟದ ತೊಂದರೆಯಿಂದಾಗಿ ಮೊಹಮ್ಮದ್…

ಶತಾಯುಷಿ ರಾಮಕ್ಕು ನಿಧನ

ಬಂಟ್ವಾಳ:ತಾಲೂಕಿನ ಸಜೀಪಮುನ್ನೂರು ಗ್ರಾಮದ ಮಾರ್ನಬೈಲು ಗುಳಿಗ ದೈವದ ಭಂಡಾರದಮನೆಯ ದಿ| ಐತ್ತಪ್ಪ ಗಟ್ಟಿ ಅವರ ಪತ್ನಿ ಶತಾಯುಷಿ ರಾಮಕ್ಕು(೧೦೧) ಅವರು ಜು. ೧೪ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.…

ಲೋಕು ಶೆಟ್ಟಿ ಮುತ್ತೂರು ಗರೋಡಿ ನಿಧನ

ಕುಪ್ಪೆಪದವು ಕ್ಷೇತ್ರದ ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಶೆಟ್ಟಿ ಮುತ್ತೂರು ಅವರ ತಂದೆ ಲೋಕು ಶೆಟ್ಟಿ ಮುತ್ತೂರು ಗರೋಡಿ(84) ಅಲ್ಪಕಾಲದ ಅನಾರೋಗ್ಯದಿಂದ ಆದಿತ್ಯವಾರ ರಾತ್ರಿ ತಮ್ಮ ಸ್ವಗ್ರಹದಲ್ಲಿ…

 ಗುರುಪುರ ಪಂಚಾಯತ್ ನಿವೃತ್ತ ಉದ್ಯೋಗಿ ಪ್ರಭಾಕರ ಶೆಟ್ಟಿ ನಿಧನ

ಗುರುಪುರ : ಗುರುಪುರ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಉದ್ಯೋಗಿಯಾಗಿದ್ದು, ನಿವೃತ್ತಿ ಹೊಂದಿರುವ ಪ್ರಭಾಕರ ಶೆಟ್ಟಿ(64) ಶನಿವಾರ ಮೂಡುಶೆಡ್ಡೆಯ ಸ್ವಗೃಹದಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದರು. ನಿವೃತ್ತಿ ಬಳಿಕ…

ಬೆಂಕಿ ತಗಲಿದ ಮಹಿಳೆ ಸಾವು

ಬಂಟ್ವಾಳ: ಬೆಂಕಿ ತಗಲಿ ಸುಟ್ಟ ಗಾಯಗೊಂಡಿದ್ದ ಕಡೇಶ್ವಾಲ್ಯ ಗ್ರಾಮದ ನೆತ್ತರಮನೆ ನಿವಾಸಿ ಮಹಿಳೆ ಹರಿಣಾಕ್ಷಿ(೩೫) ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಶುಕ್ರವಾರ…

ಶತಾಯುಷಿ ಕೃಷಿಕ ಅಮ್ಮು ಪೂಜಾರಿ ನಿಧನ

ಕೈಕಂಬ:ಮಂಗಳೂರು ತಾಲೂಕಿನ ಕುಳವೂರು ಗ್ರಾಮದ ಬಳ್ಳಾಜೆಯ ತಿಮಿರಿ ತಂಜಕ್ ಎಂಬಲ್ಲಿಯ ಕೃಷಿಕ ಶತಾಯುಷಿ ಅಮ್ಮು ಪೂಜಾರಿ (103) ಅಲ್ಪ ಕಾಲದ ಅಸೌಖ್ಯದಿಂದ ತನ್ನ ಸ್ವಹಗ್ರಹದಲ್ಲಿ ಭಾನುವಾರ ನಿಧನರಾದರು.…

ಬಂಡಶಾಲೆಲೀಲಾವತಿ ವಿ ಭಂಡಾರಿ ನಿಧನ

ಬಡಗಬೆಳ್ಳೂರು: ಜಪ್ಪುಗುಡ್ಡಗುತ್ತು ದಿ.ಪಿ ವಿಶ್ವನಾಥ ಭಂಡಾರಿ ಅವರ ಧರ್ಮಪತ್ನಿ ಶೆಡ್ಡೆ ಬಾಳಿಕೆ ಲೀಲಾವತಿ ವಿ ಭಂಡಾರಿ ಜೂ.6 ರಂದು ಶನಿವಾರ ಬಡಗಬೆಳ್ಳೂರಿನ ಬಂಡಶಾಲೆ ಸ್ವಹಗ್ರಹದಲ್ಲಿ ನಿಧನರಾದರು. ಮೃತರಿಗೆ…

ಬೂನ್ಯ ಪಡ್ಪು ಸೇಸಪ್ಪ ಯಾನೆ ಕೆ. ಸುರೇಶ್ ಪೂಜಾರಿ ನಿಧನ

ಬಡಗಬೆಳ್ಳೂರು:ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಬೂನ್ಯ ದಿ. ಕಾಂತಪ್ಪ ಪೂಜಾರಿಯವರ ಪುತ್ರ ಸೇಸಪ್ಪ ಯಾನೆ ಸುರೇಶ್ ಕೆ. ಪೂಜಾರಿ(54) ಅವರು ಬುಧವಾರ ಮುಂಬಯಿಯಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆ. ಸುರೇಶ್…

ಜಿ. ಕೆ ಸೀತಾ ನಿಧನ

ಗುರುಪುರ : ಗುರುಪುರ ಕೊಳದಬದಿ ನಿವಾಸಿ ಜಿ. ಕೆ ಸೀತಾ(72) ಅಲ್ಪಕಾಲದ ಅನಾರೋಗ್ಯದಿಂದ ಶುಕ್ರವಾರ ಬೆಳಿಗ್ಗೆ ನಿಧನ ಹೊಂದಿದರು. ಮೃತರು ಇಬ್ಬರು ಹೆಣ್ಣು ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳನ್ನು…

ಕುಡುಪು ಶ್ರೀಧರ್ ನಿಧನ

ಕುಡುಪು : ಅಸೈಗೋಳಿಯಲ್ಲಿ ಕರ್ನಾಟಕ ಮೀಸಲು ಪೊಲೀಸ್ ಪಡೆಯಲ್ಲಿ ಕಾನ್‍ಸ್ಟೇಬಲ್ ಆಗಿದ್ದ ಕುಡುಪು ನಡುಮನೆ ನಿವಾಸಿ ಶ್ರೀಧರ್(59) ಮಂಗಳವಾರ ರಕ್ತದೊತ್ತಡ ಸಮಸ್ಯೆಯಿಂದ ನಿಧನರಾದರು. ಆರಂಭದಲ್ಲಿ ಮೈಸೂರು, ಬಳಿಕ…

ಅಮ್ಟಾಡಿ ಗ್ರಾಮದ ವಿದ್ಯಾರ್ಥಿನಿ ಆತ್ಮಹತ್ಯೆ

ಬಂಟ್ವಾಳ: ಸೆಮಿಸ್ಟರ್ ಪರೀಕ್ಷೆಯಲ್ಲಿ ಗಳಿಸಿದ ಅಂಕ ಕಡಿಮೆಯಾಯಿತು ಎಂದು ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಅಮ್ಟಾಡಿ ಗ್ರಾಮದ ಮೇಲಿನ ಏರ್ಯ…