Category: death

ದೇವಕಿ ಮಣಿಕಂಠಪುರ ನಿಧನ

ಪೊಳಲಿ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಮಣಿಕಂಠಪುರ ದಿ. ಸೀನ ಸಪಳಿಗ ಅವರ ಧರ್ಮಪತ್ನಿ ದೇವಕಿ ಮಣಿಕಂಠಪುರ (67) ಅವರು ಅಲ್ಪಕಾಲದ ಅನಾರೋಗ್ಯದಿಂದ ಡಿ.29ರಂದು ಬುಧವಾರ ನಿಧನಹೊಂದಿದರು.…

ಕಿರುತೆರೆ ನಟ ವೇಣುಮಿತ್ರ ಕಾಸರಗೋಡು ನಿಧನ

ಮುಂಬಯಿ : ಕಿರುತೆರೆ ನಟ, ಹಿರಿಯ ರಂಗಭೂಮಿ ಕಲಾವಿದ, ಕತೆಗಾರ, ಕುದುರೆಮುಖ ಸಂಸ್ಥೆಯ ನಿವೃತ್ತ ಉದ್ಯೋಗಿ ವೇಣುಮಿತ್ರ ಕಾಸರಗೋಡು ಅಲ್ಪಕಾಲದ ಅಸೌಖ್ಯದಿಂದ ಡಿ.೩೧ರಂದು ಗುರುವಾರ ಮಂಗಳೂರುನ ಖಾಸಗಿ…

ಎಂ ಜಿ ಅಬ್ದುಲ್ಲ ನಿಧನ

ಕೈಕಂಬ : ಮಂಗಳೂರು ಮಾರುಕಟ್ಟೆಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಗುರುಪುರ ಕೆಂಪುಗುಡ್ಡೆ ನಿವಾಸಿ ಎಂ ಜಿ ಅಬ್ದುಲ್ಲ(೮೩) ಡಿ.30ರಂದು ಗುರುವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಮೃತರು ಆರು…

ಇಂದಿರಾ ಪೂಜಾರಿ ನಿಧನ

ಬಂಟ್ವಾಳ: ಅರಳ ಗ್ರಾಮದ ಸಂಗಬೆಟ್ಟು ನಿವಾಸಿ, ಪ್ರಗತಿಪರ ಕೃಷಿಕ ದಿವಂಗತ ತಿಮ್ಮಪ್ಪ ಪೂಜಾರಿ ಇವರ ಪತ್ನಿ ಇಂದಿರಾ ಪೂಜಾರಿ(೮೨) ಇವರು ಅಸೌಖ್ಯದಿಂದ ಬುಧವಾರ ನಿಧನರಾದರು. ಮೃತರಿಗೆ ಐವರು…

ಶಂಭು ಅಮೀನ್ ಬೇಂಗ್ರೆ ನಿಧನ

ಮುಂಬಯಿ : ಡೊಂಬಿವಿಲಿ ಪೂರ್ವದ ನಿವಾಸಿ ಶಂಭು ಅಮೀನ್ (೭೫.) ವೃದ್ಧಾಪ್ಯ ಸಹಜ ಅಸ್ವಸ್ಥತೆಯಿಂದ ಕಳೆದ ಬುಧವಾರ (ಡಿ.೧೫) ತನ್ನ ಸ್ವನಿವಾಸದಲ್ಲಿ ನಿಧನರಾದರು. ಮೂಲತಃ ಉಡುಪಿ ಜಿಲ್ಲೆಯ…

ಅಣ್ಣು ನಲಿಕೆ ಕಂದೂರು ನಿಧನ

ಬಂಟ್ವಾಳ: ಕಂದೂರು ನಿವಾಸಿ, ಪಣೋಲಿಬೈಲು ಕ್ಷೇತ್ರದ ದೈವನರ್ತಕ ಅಣ್ಣು ನಲಿಕೆ (೭೬) ಇವರು ಅಸೌಖ್ಯದಿಂದ ಶುಕ್ರವಾರ ಮಧ್ಯಾಹ್ನ ನಿಧನರಾದರು. ಕಳೆದ ೫ ದಶಕಗಳಿಂದ ದೈವನರ್ತಕರಾಗಿದ್ದರು. ಮೃತರು ಪತ್ನಿ,…

ಬಾರಿಂಜೆ ಹೊಸಮನೆ ಸುಗುಣ ಶೆಟ್ಟಿ ನಿಧನ

ಕೈಕಂಬ: ಅಮ್ಮುಂಜೆ ಗ್ರಾಮದ ಬಾರಿಂಜೆ ಹೊಸಮನೆಯ ಬಾಲಕೃಷ್ಣ ಭಂಡಾರಿ (ಮುಂಡಪ್ಪ ಭಂಡಾರಿ) ಅವರ ಸಹೋದರಿ ಸುಗುಣ ಶೆಟ್ಟಿ (61) ಮಹಾರಾಷ್ಟ್ರದ ಮುಂಬಯಿಯಲ್ಲಿ ವಾಸವಾಗಿದ್ದರು ಅವರು ಅಲ್ಪ ಕಾಲದ…

ಮೂರ್ತೆದಾರರ ಮುಖಂಡ ನಾರಾಯಣ ಪೂಜಾರಿ ನಿಧನ

ಕೈಕಂಬ: ಹಿರಿಯ ಕಾಂಗ್ರೆಸಿಗ, ಸಹಕಾರಿ ಮುಖಂಡರಾಗಿದ್ದ ಗಂಜಿಮಠ ನಾರಾಯಣ ಪೂಜಾರಿ(೮೧) ಅವರು ಮಂಗಳವಾರ ವಯೋಸಹಜ ಅಸೌಖ್ಯದಿಂದ ನಿಧನ ಹೊಂದಿದರು. ಮೃತರು ಪತ್ನಿ, ಜಿಲ್ಲಾ ಕಾಂಗ್ರೆಸ್ಸಿನ ವಕ್ತಾರ ಗಣೇಶ್…

ಲೀಲಾ ದಾಸ್ ನಿಧನ

ಕೈಕಂಬ :ಕಾಜಿಲ ನಿವಾಸಿ ತಿಮ್ಮಪ್ಪ ದಾಸರ ಧರ್ಮಪತ್ನಿ ಲೀಲಾ ದಾಸ್(90) ಎಂಬವರು ನ.17 ರಂದು ಬುಧವಾರ ಕಾಜಿಲ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಇಬ್ಬರು ಪುತ್ರರು, ನಾಲ್ಕು…

ಹೂವಯ್ಯ ವಿಟ್ಲ ನಿಧನ

ವಿಟ್ಲ: ಶಾಲಾ ರಸ್ತೆ ದಿ| ಮದನ ಮೂಲ್ಯರವರ ಪುತ್ರ ಹೂವಯ್ಯ(೭೫) ನ.18 ರಂದು ಗುರುವಾರ ಅಸೌಖ್ಯದಿಂದ ಸ್ವ ಗೃಹದಲ್ಲಿ ನಿಧನ ಹೊಂದಿದರು. ಟೈಲರಿಂಗ್ ವೃತ್ತಿ ಮಾಡಿತ್ತಿದ್ದ ಇವರು…

ಪಾರ್ವತಿ ನಿಧನ

ಕೈಕಂಬ : ಗುರುಪುರ ಮೂಳೂರು ಗ್ರಾಮದ ನಡುಗುಡ್ಡೆ ನಿವಾಸಿ ಪಾರ್ವತಿ(೬೨) ಎಂಬವರು ನ.18 ರಂದು ಗುರುವಾರ ನಿಧನ ಹೊಂದಿದರು. ಮೃತರು ಪತಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು…

ಕಾಂತಪ್ಪ ಭಂಡಾರಿ ನಿಧನ

ಬಂಟ್ವಾಳ: ಹಿರಿಯ ಆರೆಸ್ಸೆಸ್ ಕಾರ್ಯಕರ್ತ, ಮಾಜಿ ಕಬಡ್ಡಿ ಆಟಗಾರ ಕುಕ್ಕಳ ಗ್ರಾಮದ ಒಳಬಲ್ ನಿವಾಸಿ ಕಾಂತಪ್ಪ ಭಂಡಾರಿ(67) ಅವರು ಅನಾರೋಗ್ಯದಿಂದ ನ.6ರಂದು ಶನಿವಾರ ಸ್ವಗೃಹದಲ್ಲಿ ನಿಧನ ಹೊಂದಿದರು.…

ಮೊಗವೀರ ಬ್ಯಾಂಕ್ ಕಾರ್ಯಧ್ಯಕ್ಷ ಸದಾನಂದ ಕೋಟ್ಯಾನ್ ನಿಧನ

ಮುಂಬಯಿ: ಅಪ್ರತಿಮ ಸಮಾಜ ಸೇವಕ, ಮೊಗವೀರ ಬ್ಯಾಂಕ್‌ನ ಕಾರ್ಯಧ್ಯಕ್ಷ ಸದಾನಂದ ಕೋಟ್ಯಾನ್ (೭೫.) ನ.೦೧ರಂದು ಸೋಮವಾರ ಸಂಜೆ ಬೋರಿವಿಲಿ ಪೂರ್ವದ ದೌಲತ್ ನಗರದಲ್ಲಿನ ರವಿಕುಂಜ್ ಸ್ವಗೃಹದಲ್ಲಿ ಅಲ್ಪಕಾಲದ…