Category: moodabidre

ಬೆಳುವಾಯಿ: ಮದ್ಯ ವಶ

ಮೂಡುಬಿದಿರೆ: ಬೆಳುವಾಯಿ ಸಮೀಪದ ಕೆಸರುಗದ್ದೆ ಬೈಲಬರಿಯ ಮನೆಯೊಂದರಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ ಸುಮಾರು 84 ಮದ್ಯದ ಬಾಟಲಿಗಳನ್ನು…

ಇರುವೈಲು: ವಿವಾಹಿತೆ ಆತ್ಮಹತ್ಯೆ

ಮೂಡುಬಿದಿರೆ: ಮಾನಸಿಕ ರೋಗದಿಂದ ಬಳಲುತ್ತಿದ್ದ ವಿವಾಹಿತೆಯೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇರುವೈಲಿನಲ್ಲಿ ಭಾನುವಾರ ರಾತ್ರಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಇರುವೈಲು ಕರ್ನಾಲುಕೋಡಿ ಮಹಾಬಲ…

ಕೀಟನಾಶಕ ಸೇವಿಸಿ ಆತ್ಮಹತ್ಯೆ

ಮೂಡುಬಿದಿರೆ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊಸಬೆಟ್ಟು ಏರಿಮಾರು ಎಂಬಲ್ಲಿ ಶುಕ್ರವಾರ ಸಂಜೆ ನಡೆದಿದೆ. ಮೃತ…

ತೆಂಗಿನಮರದಿಂದ ಬಿದ್ದು ದುರ್ಮರಣ

ಮೂಡುಬಿದಿರೆ: ಶೇಂದಿ ತೆಗೆಯಲು ಮರ ಹತ್ತಿದ ವ್ಯಕ್ತಿಯೊಬ್ಬ ಅಕಸ್ಮಾತ್ ಜಾರಿ ನೆಲಕ್ಕೆ ಬಿದ್ದು ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ಕೆಲ್ಲಪುತ್ತಿಗೆ…

ಆಳ್ವಾಸ್‍ನಲ್ಲಿ ಧನ್ವಂತರಿ ಪೂಜೆ, ಪ್ರಶಸ್ತಿ ಪ್ರದಾನ

ಮೂಡುಬಿದಿರೆ: ಆದಿ ಅಂತ್ಯವಿಲ್ಲದ ಆಯುರ್ವೇದ ಸರ್ವಶ್ರೇಷ್ಠ ಶಾಸ್ತ್ರ.ಮನಸ್ಸು, ಶರೀರಕ್ಕೆ ಬೇಕಾದ ಆರೈಕೆಯು ಆಯುರ್ವೇದಿಂದ ಆಗುತ್ತಿದೆ. ಶೋಭಾವನದಂತಹ ಆಯುರ್ವೇದ ವನವನ್ನು ಸ್ಥಾಪಿಸಿರುವ ಆಳ್ವಾಸ್ ಸಂಸ್ಥೆಯು ಮಾನಸಿಕವಾಗಿ ಸಮಾಜವನ್ನು ಪರಿವರ್ತಿಸುತ್ತಿದೆ.…

ಯುವಸಿರಿ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ

ಮೂಡುಬಿದಿರೆ: ರೋಟರಿ ಕ್ಲಬ್ ಮೂಡುಬಿದಿರೆ ಮಿಡ್‍ಟೌನ್ (ವಲಯ-1, ಜಿಲ್ಲೆ 3181) ಹಾಗೂ ಮೂಡುಬಿದಿರೆ ಜೈನ ಪಿಯು ಕಾಲೇಜಿನ ಇಂಟರ್ಯಾಕ್ಟ್ ಕ್ಲಬ್ ಜಂಟಿ ಆಶ್ರಯದಲ್ಲಿ ನಡೆಯುವ ಯುವಸಿರಿ ಸಾಂಸ್ಕೃತಿಕ…

ರಸ್ತೆ ಸುರಕ್ಷತೆಯ ಕುರಿತು ರಸಪ್ರಶ್ನೆ ಸ್ಪರ್ಧೆ

ಮೂಡುಬಿದಿರೆ: ಇಂದಿನ ಯುವಜನತೆ ವಾಹನಗಳನ್ನು ಚಲಾಯಿಸಲು ತೋರುವ ಆಸಕ್ತಿಯನ್ನು ರಸ್ತೆ ಸುರಕ್ಷತೆಯ ಬಗ್ಗೆ ವಹಿಸುವುದಿಲ್ಲ. ಹಾದಿ ತಪ್ಪಿ ಅನಾಹುತಗಳಿಗೆ ಇಡೆ ಮಾಡಿಕೊಡುವುದಕ್ಕಿಂತ ಮುಂಚೆಯೇ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ.…

ಮೂಡುಬಿದಿರೆ ಮೆಸ್ಕಾಂ ಸಿಬ್ಬಂದಿಗೆ ಹಲ್ಲೆ: ಆರೋಪಿ ಬಂಧನ

ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ತಾಕೋಡೆ ಮನೆಯೊಂದರಲ್ಲಿ ವಿದ್ಯುತ್ ಕಡಿತಗೊಳಿಸಲು ಬಂಧನ ಮೆಸ್ಕಾಂ ಸಿಬ್ಬಂದಿಗೆ ಗ್ರಾಹಕನೊಬ್ಬ ಹಲ್ಲೆ ನಡೆಸಿದ್ದು, ಪ್ರಕರಣ ಸಂಬಂಧಪಟ್ಟಂತೆ ಪೊಲೀಸರಿಗೆ ದೂರು ನೀಡಲಾಗಿದೆ. ಆರೋಪಿಯನ್ನು ವಶಕ್ಕೆ…

ಅರಣ್ಯ ಇಲಾಖೆಯಲ್ಲಿ ಕಾನೂನು ಜಾಗೃತಿ

ಮೂಡುಬಿದಿರೆ: ವ್ಯಕ್ತಿಯ ಮೂಲಭೂತ ಹಕ್ಕುಗಳಿಗೆ ಚ್ಯುತಿಯಾದಾಗ ಅದರ ರಕ್ಷಣೆಗೆಂದೆ ಕಾನೂನು ಇರುತ್ತದೆ. ಕಾನೂನಿನ ಪಾಲನೆಯ ಜತೆಗೆ ಅದರ ಅರಿವು ಕೂಡ ನಮ್ಮಲ್ಲಿ ಇರಬೇಕು ಎಂದು ಜಿಲ್ಲಾ ಕಾನೂನು…

ಮೂಡುಬಿದಿರೆ ಚರ್ಚ್‍ನಲ್ಲಿ ವಾರ್ಷಿಕ ಉತ್ಸವ

ಮೂಡುಬಿದಿರೆ: ನಗರದ ಕೊರ್ಪುಸ್ ಕ್ರಿಸ್ತಿ ಚರ್ಚ್‍ನಲ್ಲಿ ವಾರ್ಷಿಕ ಉತ್ಸವವು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ರೆ.ಫಾ ಡಾ.ಅಲೋಶಿಯಸ್ ಪೌಲ್ ಡಿ’ಸೋಜಾ ಅವರ ನೇತೃತ್ವದಲ್ಲಿ ಬುಧವಾರ ನಡೆಯಿತು. ಕೊರ್ಪುಸ್ ಕ್ರಿಸ್ತಿ…

ಹೋಬಳಿ ಮಟ್ಟದ ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ

ಮೂಡುಬಿದಿರೆ: ಜನತಾ ನ್ಯಾಯಾಲದಿಂದ ಸಮಾಜದಲ್ಲಿ ಕಾನೂನು ಅರಿವು ಮೂಡಲು ಸಾಧ್ಯವಾಗಿದೆ. ರಾಜ್ಯದಲ್ಲಿ ಒಂದು ವರ್ಷದಲ್ಲಿ 6,74,567 ಸಾರ್ವಜನಿಕ ವ್ಯಾಜ್ಯಗಳಲ್ಲಿ 5,96,727 ವ್ಯಾಜ್ಯಗಳು ಇತ್ಯರ್ಥವಾಗಿದ್ದು, ಇದು ಎಷ್ಟು ಪರಿಣಾಮಕಾರಿಯಾಗಿದೆ…

ವಿದ್ಯುತ್ ಸ್ಪರ್ಶಿಸಿ ಯುವಕ ಸಾವು

ಮೂಡುಬಿದಿರೆ: ಮನೆಗೆ ಪೈಂಟಿಗ್ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ಪ್ರಾಂತ್ಯ ಗ್ರಾಮದ ವಿಶಾಲನಗರದಲ್ಲಿ ಸೋಮವಾರ ಸಂಜೆ ಸಂಭವಿಸಿದೆ. ಮೂಡಿಗೆರೆ ನಿವಾಸಿ ಆಶಿಶ್…

ಅಂತರ್ ಕಾಲೇಜು ಕ್ರೀಡಾಕೂಟ: ಯೆನೆಪೋಯದ ಮಹಾದೇವ್ ಎ. ಜಾದವ್ ಚಿನ್ನದ ಪದಕ

ಮೂಡುಬಿದಿರೆ: ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ. ಮಟ್ಟದ ಅಂತರ್ ಕಾಲೇಜು ಕ್ರೀಡಾಕೂಟದಲ್ಲಿ ತೋಡಾರಿನ ಯೆನಪೋಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಮಹಾದೇವ್ ಎ. ಜಾದವ್ ಡೆಕತ್ಲಾನ್ ಸ್ಪರ್ಧೆಯಲ್ಲಿ ಚಿನ್ನದ ಪದಕ…

ಎಕ್ಸಲೆಂಟ್ ಕಾಲೇಜಿನ ವಿದ್ಯಾರ್ಥಿಗಳಿಂದ ಚಾರಣ

ಮೂಡುಬಿದಿರೆ: ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ವಿಭಾಗದಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ಬೆಳ್ತಂಗಡಿ ಸಮೀಪದ ನರಸಿಂಹ ಪರ್ವತದ (ಗಡಾಯಿಕಲ್ಲು) ಚಾರಣದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವಾಣಿಜ್ಯ…