ಸ್ವಚ್ಚ ಭಾರತ ಜಾಗೃತಿ ನಡಿಗೆ, ಗಾಂಧೀ ಜಯಂತಿ ಆಚರಣೆ ಸ್ವಚ್ಚತಾ ಸೇನಾನಿಗಳಿಗೆ ಅಭಿನಂದನೆ
ಮೂಡಬಿದ್ರೆ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಿನ “ಸ್ವಚ್ಚ ಭಾರತ ಶ್ರೇಷ್ಠ ಭಾರತ” ಆಂದೋಲನಾತ್ಮಕ ಪ್ರಕ್ರಿಯೆ ಸ್ವಚ್ಚತಾ ಆಂದೋಲನಾ. ಅ.2 ಗಾಂಧಿ ಜಯಂತಿ ಪ್ರಯುಕ್ತ “ಸ್ವಚ್ಚ ಮೂಡಬಿದ್ರೆ…
ಮೂಡಬಿದ್ರೆ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಿನ “ಸ್ವಚ್ಚ ಭಾರತ ಶ್ರೇಷ್ಠ ಭಾರತ” ಆಂದೋಲನಾತ್ಮಕ ಪ್ರಕ್ರಿಯೆ ಸ್ವಚ್ಚತಾ ಆಂದೋಲನಾ. ಅ.2 ಗಾಂಧಿ ಜಯಂತಿ ಪ್ರಯುಕ್ತ “ಸ್ವಚ್ಚ ಮೂಡಬಿದ್ರೆ…
ಮೂಡುಬಿದಿರೆ: ರಾಜ್ಯಮಟ್ಟದ ಮೈಸೂರು ದಸರಾ ಮಹಿಳೆಯರ ಕುಸ್ತಿ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜಿನ ಮಹಿಳಾ ಕುಸ್ತಿಪಟುಗಳು 4 ಚಿನ್ನ, 5 ಬೆಳ್ಳಿ ಮತ್ತು 5 ಕಂಚಿನೊಂದಿಗೆ ಒಟ್ಟು 14…
ಮೂಡುಬಿದಿರೆ: ಎಲ್ಲೆಡೆಯ ಶಿಷ್ಯವರ್ಗದವರಿಗೂ ನಮ್ಮ ಗುರುಗಳೆಂಬ ಆತ್ಮೀಯತೆ, ಉನ್ನತ ವ್ಯಕ್ತಿತ್ವ, ವಿಚಾರ ಶ್ರೇಷ್ಠತೆ, ಸಾಗರೋಪಾದಿಯ ಪ್ರೀತಿ, ಕವಿತ್ವ ಸಾಮಥ್ರ್ಯ, ಸಂಸ್ಕøತ ಪಾಂಡಿತ್ಯದಿಂದ ತಮ್ಮ ಜೀವನವನ್ನೇ ಆದರ್ಶವನ್ನಾಗಿಸಿದವರು ಸದ್ಗುರು…
ಮೂಡುಬಿದಿರೆ: ಪಡುಮಾರ್ನಾಡು ಗ್ರಾಮದ ಮುರಗೋಳಿ ಹಾಡಿಯಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ಪೊಲೀಸರು ಭಾನುವಾರ ಸಂಜೆ ದಾಳಿ ನಡೆಸಿ ನಾಲ್ಕು ಬೈಕ್ಗಳನ್ನು ವಶಪಡಿಸಿಕೊಂಡಿದ್ದು ಆರೋಪಿಗಳು ಪರಾರಿಯಾಗಿದ್ದಾರೆ. ಖಚಿತ ಮಾಹಿತಿ…
ಮೂಡುಬಿದಿರೆ: ಪಡುಕೊಣಾಜೆ ಗ್ರಾಮದ ಅಯ್ಯಪ್ಪ ಮಂದಿರದಿಂದ ಪೂಜಾ ಸಾಮಾಗ್ರಿಗಳನ್ನು ಕಳವು ಮಾಡಿದ ಆರೋಪಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪಡುಕೊಣಾಜೆ ಗ್ರಾಮದ ಹೌದಾಲು ಸತೀಶ್ ಸಾಲ್ಯಾನ್…
ಮೂಡುಬಿದಿರೆ: ಸರ್ವಧರ್ಮ ಹಾಗೂ ಎಲ್ಲ ಪಕ್ಷದ ಮುಖಂಡರು, ಸ್ಥಳೀಯ ಕಾರ್ಯಕರ್ತರು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗುವ ಪಾಲಡ್ಕ ತೋಡು ದುರಸ್ತಿ ಕಾಮಗಾರಿಗೆ ಸೋಮವಾರ ಬೆಳಿಗ್ಗೆ ಚಾಲನೆ ನೀಡಲಾಯಿತು.…
ಮೂಡುಬಿದಿರೆ: ಸರ್ವಧರ್ಮ ಹಾಗೂ ಎಲ್ಲ ಪಕ್ಷದ ಮುಖಂಡರು, ಸ್ಥಳೀಯ ಕಾರ್ಯಕರ್ತರು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗುವ ಪಾಲಡ್ಕ ತೋಡು ದುರಸ್ತಿ ಕಾಮಗಾರಿಗೆ ಸೋಮವಾರ ಬೆಳಿಗ್ಗೆ ಚಾಲನೆ ನೀಡಲಾಯಿತು.…
ಮೂಡುಬಿದಿರೆ: ಜ್ಯೋತಿನಗರದಲ್ಲಿರುವ ಗಾಂಧಿ ಪಾರ್ಕಿನಲ್ಲಿ ಮುಂದಿನ ಆರು ತಿಂಗಳೊಳಗೆ ಸ್ಕೇಟಿಂಗ್ ಗ್ರೌಂಡನ್ನು ನಿರ್ಮಿಸಲಾಗುವುದು ಇದರಿಂದಾಗಿ ಇಲ್ಲಿನ ಆಸಕ್ತರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ತರಬೇತಿ ಪಡೆಯಲು ಸಹಕಾರಿಯಾಗುತ್ತದೆ. ಪಾರ್ಕನ್ನು…
ಮೂಡುಬಿದಿರೆ : ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನದ ಪ್ರಯುಕ್ತ ಮೂಡುಬಿದಿರೆ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಬೆಟ್ಕೇರಿ ಹಿಂದೂ ರುಧ್ರಭೂಮಿ ಆವರಣದಲ್ಲಿ ಭಾನುವಾರ…
ಮೂಡುಬಿದಿರೆ: ಗಾಂಧಿ ಜಯಂತಿಯ ಪ್ರಯುಕ್ತ ಕಲ್ಲಬೆಟ್ಟು ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನಲ್ಲಿ ಸರ್ವಧರ್ಮ ಅರಿವು ಶಿಬಿರವನ್ನು ಆಚರಿಸಲಾಯಿತು. ಶ್ರೀಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ…
ಮೂಡುಬಿದಿರೆ: ಇಲ್ಲಿನ ಸಮಾಜ ಮಂದಿರ ಸಭಾ ವತಿಯಿಂದ ಸಮಾಜ ಮಂದಿರದಲ್ಲಿ ಐದು ದಿನಗಳ ಕಾಲ ನಡೆಯುವ 71ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವವನ್ನು ಶನಿವಾರ ಸಂಜೆ…
ಮೂಡುಬಿದಿರೆ: ಸ್ವಾವಲಂಬಿ ಸ್ವಾಭಿಮಾನ ಭಾರತಕ್ಕಾಗಿ ಗಾಂಧೀಜಿಯವರ ಚಿಂತನೆ ಎಂಬ ವಿಷಯದ ಕುರಿತು ಮಹಾವೀರ ಕಾಲೇಜಿನಲ್ಲಿ ನಡೆದ `ಎಸ್. ಡಿ. ಸಾಮ್ರಾಜ್ಯ’ ಸಂಸ್ಮರಣಾರ್ಥ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು…
ಮೂಡುಬಿದಿರೆ: ಎಕ್ಸಲೆಂಟ್ ಪಿಯು ಕಾಲೇಜಿನ ಪ್ರಥಮ ವರ್ಷದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಕಾರ್ಕಳದ ತಾಲೂಕಿನ ಕೈಗಾರಿಕಾ ಕೇಂದ್ರಗಳಿಗೆ ಭೇಟಿ ನೀಡಿದರು. ನಿಟ್ಟೆ, ಬೋಳ ಸುರೇಂದ್ರ ಕಾಮತ್ ಗೇರು…
ಮೂಡುಬಿದಿರೆ: ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್, ತಹಶೀಲ್ದಾರ್ ಕಛೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಆರಕ್ಷಕ ಠಾಣೆ, ಪುರಸಭೆ ಮೂಡುಬಿದಿರೆ ಹಾಗೂ ಇಂಟರ್ಯಾಕ್ಟ್ ಕ್ಲಬ್ಗಳ ಸಂಯುಕ್ತ ಆಶ್ರಯದಲ್ಲಿ…