Category: moodabidre

ಆಳ್ವಾಸ್‍ನಲ್ಲಿ ರಾಮಾಯಣ ಪ್ರಮಾಣಪತ್ರ ವಿತರಣೆ

ಮೂಡುಬಿದರೆ: ರಾಮಾಯಾಣ ಮತ್ತು ಮಹಾಭಾರತಗಳಲ್ಲಿ ಎಲ್ಲಾ ಕಾಲಕ್ಕೂ ಸಲ್ಲುವ ಕಥಾ ಸಾಂದ್ರತೆಯಿದೆ. ಸಾಮಾನ್ಯದಿಂದ ಹಿಡಿದು ವಿದ್ವತ್ ಜನರಿಗೆ ಪ್ರಿಯವಾಗುವ ಸತ್ತ್ವ ಈ ಮಹಾಕಾವ್ಯಗಳಲ್ಲಿ ಇದೆ. ಈ ಕಾವ್ಯಗಳ…

ಬೆಳುವಾಯಿಯಲ್ಲಿ ಯಕ್ಷಗಾನ ನಾಟ್ಯ ತರಬೇತಿ ಆರಂಭ

ಮೂಡುಬಿದರೆ: ಶ್ರೀ ಯಕ್ಷದೇವ ಮಿತ್ರಕಲಾ ಮಂಡಳಿ ಬೆಳುವಾಯಿ ಇದರ ಆಶ್ರಯದಲ್ಲಿ ಬೆಳುವಾಯಿ ದುರ್ಗಾಬೆಟ್ಟು ಅಂಜಾನಶ್ರೀ ಯ ಯಕ್ಷಕುಠೀರದಲ್ಲಿ ನಾಟ್ಯ ತರಬೇತಿಯನ್ನು ತೆಂಕುತಿಟ್ಟು ಯಕ್ಷಗಾನದ ಹಿರಿಯ ಹಾಸ್ಯ ಕಲಾವಿದ…

ತುಳುನಾಡ ಸಿರಿ ಮದಿಪು-ಸಾಂಸ್ಕøತಿಕ ಸ್ಪರ್ಧೆ

ಸುಂಕದಕಟ್ಟೆ ಎಸ್‍ಎನ್‍ಎಸ್ ಕಾಲೇಜಿಗೆ ಸಮಗ್ರ ಪ್ರಶಸ್ತಿ ಮೂಡುಬಿದರೆ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಶ್ರೀಮಹಾವೀರ ಕಾಲೇಜು,ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ನಡೆದ ತುಳುನಾಡ ಸಿರಿ ಮದಿಪು-ಮಂಗಳೂರು ವಿ.ವಿ…

ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆಯುತ್ತಿರುವ ಆಳ್ವಾಸ್ ಕ್ರೀಡಾಪಟು

ಮೂಡಬಿದಿರೆ: ಭಾರತೀಯ ಖೋ-ಖೋ ತಂಡದಲ್ಲಿ ಸ್ಥಾನ ಪಡೆದ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ದೀಕ್ಷಾ ಮಧ್ಯ ಪ್ರದೇಶದ ಇಂಡೋರ್ ಮೈದಾನದಲ್ಲಿ ನಡೆದ ಏಷಿಯನ್ ಖೋ-ಖೋ ಚಾಂಪಿಯನ್‍ಶಿಪ್‍ನ ಬಾಂಗ್ಲಾದೇಶದ ವಿರುದ್ಧ…

ಗ್ರಂಥರೂಪದಲ್ಲಿ ಮಿಜಾರು ಅಣ್ಣಪ್ಪ ಜೀವನಚರಿತ್ರೆ ಡಾ.ಎಂ ಮೋಹನ ಆಳ್ವ ಆಶಯ

ಮೂಡುಬಿದರೆ: ತೆಂಕತಿಟ್ಟು ಯಕ್ಷಗಾನದ ಮೇರು ಕಲಾವಿದ ಮಿಜಾರು ಅಣ್ಣಪ್ಪ ತುಳುನಾಡಿನ ಹೆಮ್ಮೆ. ಯಕ್ಷಗಾನದ ಮುಖಾಂತರ ತುಳು ಭಾಷೆ ಅಣ್ಣಪ್ಪ ನೀಡಿದ ಕೊಡುಗೆ ಅಪಾರ. ಹಾಸ್ಯ ಚಕ್ರವರ್ತಿ ಮಿಜಾರು…

ಕುಪ್ಪೆಪದವು ಸ್ಥಳೀಯ ನಾಗರಿಕ ಹಿತರಕ್ಷಣಾ ವೇದಿಕೆ ಕಲ್ಲಾಡಿ ಇದರ ಗ್ರಾಮೋತ್ಸವ ಹಾಗೂ ವಾರ್ಷಿಕೊತ್ಸವ

ಕುಪ್ಪೆಪದವು: ಸ್ಥಳೀಯ ನಾಗರಿಕ ಹಿತರಕ್ಷಣಾ ವೇದಿಕೆ ಕಲ್ಲಾಡಿ ಇದರ ಗ್ರಾಮೋತ್ಸವ ಮತ್ತು ಸಾಮರಸ್ಯ ಸಂಗಮ ಹಾಗೂ ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಶಾಲೆ ಕಲ್ಲಾಡಿ ಹಾಗೂ ಅಂಗನವಾಡಿ ಕೇಂದ್ರ ಕಲ್ಲಾಡಿ…

ಏ.13ರಿಂದ ಶ್ರೀ ಕ್ಷೇತ್ರ ಪುತ್ತಿಗೆ ಜಾತ್ರೆ.

ಮೂಡುಬಿದರೆ: ಪುರಾತನ ಪ್ರಸಿದ್ಧ 18 ಮಾಗಣೆಗಳಿಗೆ ಪ್ರಮುಖವಾದ ಮಹತೋಭಾರ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಹದಿನಾರು ದಿನಗಳ ವೈಭವದ ವರ್ಷಾವಧಿ ಪುತ್ತಿಗೆ ಜಾತ್ರೆ ಏ.13 ರಿಂದ 28…

ಏ.15ರಿಂದ ಮೂಡುಬಿದಿರೆಯಲ್ಲಿ ಪ್ಲಾಸ್ಟಿಕ್ ನಿಷೇಧ

ಮೂಡುಬಿದಿರೆ: ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯದ ಅಧಿಸೂಚನೆಯಂತೆ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಪ್ಲಾಸ್ಟಿಕ್ ಭಿತ್ತಿಪತ್ರ, ಪ್ಲಾಸ್ಟಿಕ್ ತೋರಣ ಪ್ಲಾಸ್ಟಿಕ್ ಬಾವುಟ, ಪ್ಲಾಸ್ಟಿಕ್ ತಟ್ಟೆ, ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್…

 ಮ್ಯಾರಥಾನ್ ಓಟಗಳಲ್ಲಿ 4 ಗಿನ್ನಿಸ್ ದಾಖಲೆ  ಮಂಗಳೂರಿನ ರಕ್ಷಿತ್ ಶೆಟ್ಟಿ ಸಾಧನೆ

ಮೂಡುಬಿದರೆ: ಕಲಿಸಲು ಗುರು ಇಲ್ಲ, ತರಬೇತು ಪಡೆಯಲು ಬೇಕಾದ ಹಣವಿಲ್ಲ. ಆದರೆ ಇಚ್ಛಾ ಶಕ್ತಿ, ಅದಕ್ಕೆ ಪೂರಕವಾದ ಕಠಿಣ ಪರಿಶ್ರಮ. ಮನಸ್ಸಿನಲ್ಲಿ ಗರಿಗೆದರಿದ ಗುರಿಯನ್ನು ತಲುಪುವ ಉತ್ಕಟ…

ರಾಜ್ಯಮಟ್ಟದ ಮಾಧ್ಯಮ ಉತ್ಸವ: ಆಳ್ವಾಸ್ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಮೂಡುಬಿದರೆ: ತುಮಕೂರಿನ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಎರಡು ದಿನದ ರಾಜ್ಯ ಮಟ್ಟದ ಮಾಧ್ಯಮ ಉತ್ಸವ ಸಂಭ್ರಮ 2016ರಲ್ಲಿ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ…

ಮೂಡುಬಿದರೆಯಲ್ಲಿ ಬಿಜೆಪಿ ಸ್ಥಾಪನಾ ದಿನಾಚರಣೆ

ಮೂಡುಬಿದರೆ: ಪುತ್ತಿಗೆ ಶಕ್ತಿ ಕೇಂದ್ರದ ವತಿಯಿಂದ ಇಲ್ಲಿನ ಸಮಾಜ ಮಂದಿರದಲ್ಲಿ ಭಾರತೀಯ ಜನತಾ ಪಕ್ಷದ ಸ್ಥಾಪನಾ ದಿನಾಚರಣೆ ನಡೆಯಿತು. ಬಿಜೆಪಿ ಜಿಲ್ಲಾ ಮುಖಂಡರಾದ ಸುದರ್ಶನ ಎಂ. ಮಾತನಾಡಿ,…

ರಾಜ್ಯಮಟ್ಟದ ಮಾಧ್ಯಮ ಉತ್ಸವ: ಆಳ್ವಾಸ್ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಮೂಡುಬಿದರೆ: ತುಮಕೂರಿನ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಎರಡು ದಿನದ ರಾಜ್ಯ ಮಟ್ಟದ ಮಾಧ್ಯಮ ಉತ್ಸವ ಸಂಭ್ರಮ 2016ರಲ್ಲಿ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ…

ಯಕ್ಷಗಾನದ ಹಾಸ್ಯ ಚಕ್ರವರ್ತಿ ಮಿಜಾರು ಅಣ್ಣಪ್ಪ ಅಂತ್ಯಕ್ರಿಯೆ

ಮೂಡುಬಿದರೆ: ತೆಂಕತಿಟ್ಟು ಯಕ್ಷಗಾನದ ಹಾಸ್ಯ ಚಕ್ರವರ್ತಿ ಭಾನುವಾರ ರಾತ್ರಿ ನಿಧನರಾಗಿದ್ದು, ಅವರ ಅಂತ್ಯ ಸಂಸ್ಕಾರವು ಮಿಜಾರು ದಡ್ಡಿಯಲ್ಲಿರುವ ಮನೆಯ ಆವರಣದಲ್ಲಿ ಸೋಮವಾರ ಮಧ್ಯಾಹ್ನದ ವೇಳೆ ನಡೆಯಿತು. ಮಿಜಾರು…