Category: moodabidre

ಆಳ್ವಾಸ್‍ನ ದೂತವಾಕ್ಯ ನಾಟಕಕ್ಕೆ ಅತ್ಯುತ್ತಮ ನಾಟಕ ಪ್ರಶಸ್ತಿ

ಮೂಡುಬಿದಿರೆ: ಹಿಂದೂ ವಿದ್ಯಾದಾಯಿನಿ ಸಂಘ,ಸುರತ್ಕಲ್ ಹಾಗೂ ಇಡ್ಯಾ ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಅಂಗವಾಗಿ ನಡೆದ ದಕ್ಷಿಣ ಕನ್ನಡ, ಉಡುಪಿ,ಕಾಸರಗೋಡು ಜಿಲ್ಲಾ ಮಟ್ಟದ ಪ್ರೌಢಶಾಲಾ ಮಕ್ಕಳ…

ಕೈಗಾರಿಕಾ ಕ್ಷೇತ್ರದಲ್ಲಿ ನಿರ್ಮಾಣ ನಿರ್ವಹಣೆ ಕಾರ್ಯಾಗಾರ

ಮೂಡುಬಿದಿರೆ:ಸಿವಿಲ್ ಇಂಜಿನೀಯರಿಂಗ್ ಕ್ಷೇತ್ರವು ಬಹಳ ವಿಶಾಲವಾಗಿದ್ದು ಉದ್ಯೋಗಿಗಳಿಗೆ ವಿಫುಲ ಅವಕಾಶಗಳಿವೆ.ವಿದ್ಯಾರ್ಥಿಗಳಿಗೆ ನಿರ್ಮಾಣ ಕ್ಷೇತ್ರದಲ್ಲಿ ಸಂಶೋದನೆ ಅವಕಾಶಗಳಿದ್ದು ಅದನ್ನು ಉಪಯೋಗಿಸಬೇಕು. ಚೀನಾ, ಜಪಾನ್ ಸೇರಿದಂತೆ ಮುಂದುವರೆದ ದೇಶಗಳು ಈಗಾಗಲೆ…

ವಾಲಿಬಾಲ್ ಪಂದ್ಯಾಟ: ಆಳ್ವಾಸ್‍ಗೆ ಸತತ 11ನೇ ಬಾರಿ ಪ್ರಶಸ್ತಿ

ಮೂಡುಬಿದಿರೆ: ಎಸ್.ಡಿ.ಎಂ. ಕಾಲೇಜು ಉಜಿರೆಯಲ್ಲಿ ಜರುಗಿದ ಮಂಗಳೂರು ವಿ.ವಿ. ಅಂತರ್ವಲಯಗಳ ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜಿನ ಪುರುಷರ ತಂಡವು ಎಸ್.ಡಿ.ಎಂ ಕಾಲೇಜು ಉಜಿರೆ ತಂಡವನ್ನು ಸೋಲಿಸಿ…

ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಆಳ್ವಾಸ್ ವಿದ್ಯಾರ್ಥಿನಿಯರು

ಮೂಡುಬಿದಿರೆ: ಬೆಂಗಳೂರಿನ ಮನೀಖ್ ಷಾ ಪರೇಡ್ ಮೈದಾನದಲ್ಲಿ ನಡೆದ 67ನೇ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಆಳ್ವಾಸ್ ಪ.ಪೂ ಕಾಲೇಜಿನ ಎನ್‍ಎಸ್‍ಎಸ್ ಘಟಕದ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ರಾಜ್ಯದ ಪ.ಪೂ…

ಶ್ರೀ ರಾಮಕ್ಷತ್ರಿಯ ಸೇವಾ ಸಂಘದ ವಾರ್ಷಿಕೋತ್ಸವ, ಸನ್ಮಾನ

ಮೂಡುಬಿದಿರೆ: ಶ್ರೀ ರಾಮಕ್ಷತ್ರಿಯ ಸೇವಾ ಸಂಘ, ಶ್ರೀ ರಾಮಕ್ಷತ್ರಿಯ ಮಹಿಳಾ ವೃಂದ, ಯುವ ವೃಂದ ಮತ್ತು ಭಜನಾ ಸಮಿತಿಯ ಇವುಗಳ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಮಂಗಳೂರು…

ಪಡುಮಾರ್ನಾಡು: ಮೂವರು ಬಿಜೆಪಿಗೆ ಸೇರ್ಪಡೆ

ಮೂಡುಬಿದಿರೆ: ಪಡುಮಾರ್ನಾಡು ಕಾಂಗ್ರೆಸ್ ಬೆಂಬಲಿತ ಮೂವರು ಪಂಚಾಯತಿ ಸದಸ್ಯರು ಬುಧವಾರ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಸೂರಜ್ ಬನ್ನಡ್ಕ, ಶೋಭಾ ವಸಂತ ಮತ್ತು ಶೋಭಾ ದಿನೇಶ್ ಬುಧವಾರ ಸಂಜೆ ಪಡುಮಾರ್ನಾಡಿನಲ್ಲಿ…

ಬೆಳುವಾಯಿ ಸಿ.ಎ ಬ್ಯಾಂಕ್ನಿಂದ ವಿದ್ಯಾರ್ಥಿ ವೇತನ ವಿತರಣೆ

ಮೂಡುಬಿದಿರೆ: ಬೆಳುವಾಯಿ ಸಿ.ಎ ಬ್ಯಾಂಕ್ನಲ್ಲಿ ಭಾರತೀಯ ಜೀವ ವಿಮಾ ನಿಗಮದ ವತಿಯಿಂದ ಆಮ್ ಆದ್ಮಿ ಯೋಜನೆಯಡಿಯಲ್ಲಿ ಕೃಷಿಸಾಲ ಪಡೆದ ಸದಸ್ಯರ ಪೈಕಿ ಪ್ರತಿಶತ 15 ಜನ ರೈತ…

ಸಂಗೀತ ಜೂನಿಯರ್ ಪರೀಕ್ಷೆ ,ಅಯನಾ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣ

ಮೂಡುಬಿದಿರೆ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 2015 ನೇ ಸಾಲಿನಲ್ಲಿ ನಡೆಸಿದ ಕರ್ನಾಟಕ ಶಾಸ್ತ್ರೀಯ ಸಂಗೀತದ ಜೂನಿಯರ್ ಪರೀಕ್ಷೆಯಲ್ಲಿ ಅಯನಾ ವಿ.ರಮಣ್ ಶೇ.92.75 ಅಂಕಗಳೊಂದಿಗೆ ಅತ್ಯುನ್ನತ…

ಗಣರಾಜ್ಯೋತ್ಸವ ಪಥಸಂಚಲನ ಸ್ಪರ್ಧೆ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮತ್ತು ಎನ್.ಸಿ.ಸಿ. ಮಂಗಳೂರು ಗ್ರೂಪ್ ಜಂಟಿಯಾಗಿ 67ನೇ ಗಣರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ ಹಿರಿಯ ಹಾಗೂ ಕಿರಿಯ ಎನ್.ಸಿ.ಸಿ. ವಿದ್ಯಾರ್ಥಿಗಳಿಗೆ ಪಥಸಂಚಲನ ಸ್ಪರ್ಧೆಯು…

ಮೂಡುಬಿದಿರೆ ಗಣರಾಜ್ಯೋತ್ಸವ

ಮೂಡುಬಿದಿರೆ: ರೋಟರಿ ಕ್ಲಬ್ ಮತ್ತು ಅರಣ್ಯ ಇಲಾಖೆಯ ಆಶ್ರಯದಲ್ಲಿ 67ನೇ ಗಣರಾಜ್ಯೋತ್ಸವವು ಸ್ವರಾಜ್ಯ ಮೈದಾನದಲ್ಲಿ ನಡೆಯಿತು. ಯುವಜನ ಸೇವೆ ಮತ್ತು ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್…

ಮೂಡುಬಿದಿರೆಯ ಆಳ್ವಾಸ್‍ನಲ್ಲಿ ಸಂಭ್ರಮ ಗಣರಾಜ್ಯೋತ್ಸವ

ಭಾರತದ ಅಭಿವೃದ್ಧಿಗೆ ಪ್ರಜಾಪ್ರಭುತ್ವವೇ ಕಾರಣ: ನ್ಯಾ.ಸಂತೋಷ್ ಹೆಗ್ಡೆ ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕೆ.ಜಿಯಿಂದ ಪಿಜಿವರೆಗಿನ ವಿದ್ಯಾರ್ಥಿಗಳು, ಬೋಧಕ, ಬೋಧಕೇತರರು, ಸಿಬಂದಿಗಳು, ವಿಶೇಷ ಆಹ್ವಾನಿತರು ,…

ಒಂಟಿಕಟ್ಟೆ ಕೋಟಿ ಚೆನ್ನಯ ಕಂಬಳ ಫಲಿತಾಂಶ

ಮೂಡುಬಿದಿರೆ:ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದಲ್ಲಿ ಎರಡು ದಿನ ನಡೆದ 14ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳ ಭಾನುವಾರ ಮಧ್ಯಾಹ್ನ ಮುಕ್ತಾಯಗೊಂಡಿದ್ದು, ಸ್ಪರ್ಧೆಯ ವೇಳೆ ಬಾರಕೂರು ಶಾಂತರಾಮ ಶೆಟ್ಟಿ…

ಪ್ರಾಂತ್ಯ: ಮಹಿಳೆಯ ಮಾನಭಂಗಕ್ಕೆ ಯತ್ನ

ಮೂಡುಬಿದರೆ: ಒಂಟಿ ಮಹಿಳೆಯಿದ್ದ ಮನೆಗೆ ನುಗ್ಗಿದ ತಂಡವೊಂದು ಮನೆಯ ಬಾಗಿಲು ಮತ್ತು ಕಿಟಕಿ ಮುರಿದು, ಮಹಿಳೆಗೆ ಹಲ್ಲೆ ನಡೆಸಿ ಮಾನಭಂಗಕ್ಕೆ ಯತ್ನಿಸಿದ ಘಟನೆ ಪ್ರಾಂತ್ಯದಲ್ಲಿ ಶನಿವಾರ ನಡೆದಿದೆ.…

ಸರ್ಕಾರಿ ಸೇವೆಯಲ್ಲಿ ವಗಾವಣೆ ಎಂಬುವುದು ಹರಿಯುವ ನೀರಿನಂತೆ,ಬೀಳ್ಕೊಡುಗೆ ಸಮಾರಂಭದಲ್ಲಿ ಡಾ.ಪ್ರಕಾಶ್

ಮೂಡುಬಿದರೆ: ಸರ್ಕಾರಿ ಸೇವೆಯಲ್ಲಿ ವಗಾವಣೆ ಎಂಬುವುದು ಹರಿಯುವ ನೀರಿನಂತೆ. ಹರಿಯುವ ನೀರು ಎಂದಿಗೂ ಪರಿಶುದ್ಧತೆಯಿಂದ ಕೂಡಿರುತ್ತದೆ. ನಿಷ್ಠೆ-ಪ್ರಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದಾಗ ವ್ಯಕ್ತಿಯನ್ನು ಸಮಾಜ ಗುರುತಿಸುತ್ತದೆ ಎಂದು ಡಾ.…