Category: moodabidre

ಸುಬಾಸ್ ನಗರಕ್ಕೆ ಮಾನವ ಹಕ್ಕು ಆಯೋಗ ಭೇಟಿ

ಮೂಡುಬಿದರೆ: ಕೋಟೆಬಾಗಿಲಿನ ಸುಭಾಸ್ನಗರದಲ್ಲಿ ರವಿ ದೇವಾಡಿಗ ಮತ್ತು ಆತನ ಮನೆಯವರು ಊರಿನ ಮಹಿಳೆಯರು, ಮಕ್ಕಳು ಎನ್ನದೆ ಸ್ಥಳೀಯರಿಗೆ ಆಗಾಗ್ಗೆ ಉಪಟಳ ನೀಡಿ ಭಿತಿ ಹುಟ್ಟಿಸುತ್ತಿದ್ದಾರೆಂಬ ದೂರಿನ ಹಿನ್ನೆಲೆಯಲ್ಲಿ…

ವಿಶ್ವ ಅಥ್ಲೆಟಿಕ್ಸ್ ಕೂಟಕ್ಕೆ ಇಂದ್ರಜಿತ್, ಆಳ್ವಾಸ್ನ ಪ್ರಿಯಾಂಕ ಆಯ್ಕೆ , ಮಂಗಳೂರು ವಿವಿ ಇತಿಹಾಸದಲ್ಲಿ 37 ವರ್ಷಗಳ ನಂತರ ವಿಶ್ವಕ್ಕೆ ಮಹಿಳೆ ಆಯ್ಕೆ

ಮೂಡುಬಿದಿರೆ : ಕೊರಿಯಾದ ವಾಂಗ್ಜುನಲ್ಲಿ ಜುಲೈ 3 ರಿಂದ 14ರವರೆಗೆ ನಡೆಯಲಿರುವ ಅಂತರಾಷ್ಟ್ರೀಯ ವಿವಿಗಳ ಕ್ರೀಡಾಕೂಟಕ್ಕೆ ಆಳ್ವಾಸ್ ಸಂಸ್ಥೆಯ ಪ್ರಾಯೋಜಕತ್ವದ ಕ್ರೀಡಾಪಟು ಇಂದ್ರಜಿತ್ ಸಿಂಗ್ ಮತ್ತು ಆಳ್ವಾಸ್ನ…

ಮೂಡುಬಿದಿರೆ ಹೋಬಳಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು

ಮೂಡುಬಿದಿರೆ: ರಾಜಕೀಯ ಪಕ್ಷಗಳ ಭವಿಷ್ಯಕ್ಕೆ ಮುನ್ನುಡಿ ಎಂಬಂತಿರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮೂಡುಬಿದಿರೆ ಹೋಬಳಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು ದಾಖಲಿಸುವ ಮೂಲಕ ಗ್ರಾಮ ಮಟ್ಟದಲ್ಲಿ…

ಪಣಪಿಲ: ಮನೆ ಕುಸಿದು ರೂ 4 ಲಕ್ಷ ನಷ್ಟ

ಮೂಡುಬಿದರೆ: ದರೆಗುಡ್ಡೆ ಗ್ರಾ.ಪಂ ವ್ಯಾಪ್ತಿಯ ಪಣಪಿಲದಲ್ಲಿ ಕೂಲಿ ಕಾರ್ಮಿಕ ಸುಂದರ ಎಂಬವರ ಮನೆಯು ಬುಧವಾರ ಬೆಳಿಗ್ಗೆ ಭಾಗಶ: ಕುಸಿದು ಬಿದ್ದಿದ್ದು ಸುಮಾರು 4 ಲಕ್ಷ ರೂವಷ್ಟು ನಷ್ಟ…

ಬೈಕ್-ಟೆಂಪೋ ಅಪಘಾತ: ಸವಾರ ಮೃತ್ಯು

ಮೂಡುಬಿದರೆ: ಮೂಡುಬಿದರೆ-ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ಬೆಳುವಾಯಿ ಕೆಸರುಗದ್ದೆಯಲ್ಲಿರುವ ಪಂಚಾಯಿತಿ ಕಚೇರಿ ಎದುರು ಮಂಗಳವಾರ ಸಂಜೆ ಬೈಕ್ ಮತ್ತು ಟೆಂಪೋ ನಡುವೆ ಡಿಕ್ಕಿ ಸಂಭವಿಸಿದ್ದು ಬೈಕ್ ಸವಾರ ಮೃತ…

ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆಯೊಡ್ಡಿದ ನೆರೆಮನೆಯ ತಂದೆ ಹಾಗೂ ಮೂವರು ಹೆಣ್ಣು ಮಕ್ಕಳು

ಮೂಡುಬಿದಿರೆ: ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆಯೊಡ್ಡಿದ ನೆರೆಮನೆಯ ತಂದೆ ಹಾಗೂ ಮೂವರು ಹೆಣ್ಣು ಮಕ್ಕಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೋಟೆಬಾಗಲಿನ ಸುಭಾಸ್‍ನಗರದ ಮನೆಯಲ್ಲಿ ಮಹಂತೇಶ…

ಮೂಡುಬಿದಿರೆ ವಲಯ ಶಾಲಾ ಆರಂಭೋತ್ಸವ, ಕಲ್ಲಬೆಟ್ಟುವಿನಲ್ಲಿ ಮಕ್ಕಳಿಗೆ ಆರತಿ ಬೆಳಗಿ ಬರಮಾಡಿಕೊಂಡ ವಿದ್ಯಾರ್ಥಿಗಳು

ಮೂಡುಬಿದಿರೆ : ಜೂನ್ 1ರಂದು ಎಲ್ಲೆಡೆ ಶಾಲೆ ಆರಂಭಗೊಳ್ಳುವ ದಿನ ಅಂದು 1ನೇ ತರಗತಿಗೆ ಪುಟಾಣಿಗಳು ದಾಖಲಾಗುವ ದಿನವೂ ಹೌದು. ಈ ದಿನ ವಿಶೇಷವಾಗಿರಬೇಕೆಂಬ ನಿಟ್ಟಿನಲ್ಲಿ ಮೂಡುಬಿದಿರೆ…

ಕೆಸರ್ಗದ್ದೆ: ಮೋರಿಗೆ ಬಿದ್ದ ಲಾರಿ

ಮೂಡುಬಿದರೆ: ಬೆಳುವಾಯಿ ಗ್ರಾ.ಪಂ. ವ್ಯಾಪ್ತಿಯ ಕೆಸರ್ಗದ್ದೆಯಲ್ಲಿ ಶನಿವಾರ ತಡರಾತ್ರಿ ಲಾರಿಯೊಂದು ಮೋರಿಗೆ ಬಿದ್ದಿದೆ. ಭದ್ರಾವತಿ ಮೂಲದ ಎನ್ನಲಾಗುತ್ತಿರುವ ಲಾರಿಯು ಮೂಡುಬಿದರೆಯಿಂದ ಕಾರ್ಕಳದ ಕಡೆಗೆ ಸಾಗುತ್ತಿದ್ದಾಗ ತಿರುವಿನಲ್ಲಿ ಚಾಲಕನಿಗೆ…

ಮೂಡುಬಿದಿರೆ: ಅಂಬ್ಯಲೆನ್ಸ್‍ನಲ್ಲಿ ಬಂದ ಮತದಾರ

ಮೂಡುಬಿದಿರೆ: ಮತದಾನ ನಾಗರಿಕರ ಹಕ್ಕು. ಇಂತಹ ಅವಕಾಶ ಕಳೆದುಕೊಳ್ಳುವುದು ಸರಿಯಲ್ಲ ಎನ್ನುವ ಸಂದೇಶಕ್ಕೆ ಮಾದರಿಯಾಗಿ ಶುಕ್ರವಾರ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮತದಾರರೊಬ್ಬರು ಅಂಬ್ಯುಲೆನ್ಸ್‍ನಲ್ಲಿ ಬಂದು ಮತ…

ಚಲಾವಣೆ ನಿಂತ ವಿದೇಶಿ ಕರೆನ್ಸಿ ಮಾರಾಟ ಆರೋಪಿಗೆ ಜಾಮೀನು

ಮೂಡುಬಿದರೆ: ಚಲಾವಣೆ ಇಲ್ಲದ ಬ್ರೆಜಿಲ್ ದೇಶದ ಕರೆನ್ಸಿಯನ್ನು ಜನರಿಗೆ ಸುಳ್ಳು ಹೇಳಿ ಅಕ್ರಮವಾಗಿ ಮಾರಾಟ ಮಾಡಿ ಬಂದಿತನಾದ ಆರೋಪಿಗೆ ಜಾಮೀನು ದೊರೆತಿದೆ. ಮೂಡಬಿದರೆಯ ಪುತ್ತಿಗೆ ಸಮೀಪದ ಮಂಜಿಲ್…

ಗ್ರಾ.ಪಂ ಚುನಾವಣೆ ಸಜ್ಜಾಗುತ್ತಿದೆ ಮೂಡುಬಿದರೆ ಹೋಬಳಿ

ಮೂಡುಬಿದರೆ: ಮೇ.29ರಿಂದ ನಡೆಯಲಿರುವ ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಮೂಡುಬಿದರೆ ಹೋಬಳಿಯ 12 ಪಂಚಾಯಿತಿಗಳು ಸಜ್ಜಾಗುತ್ತಿದೆ. ಒಟ್ಟು 193 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 451 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪಾಲಡ್ಕ…

ರೋಟರಿ ಟೆಂಪಲ್ ಟೌನ್ಗೆ ಪ್ರಶಸ್ತಿ

ಮೂಡುಬಿದರೆ: 2014-15ನೇ ಸಾಲಿನಲ್ಲಿ ನೂತನ ರೋಟರಿ ಕ್ಲಬ್ಗಳ ಮಾಡಿದ ಸೇವೆ, ಸಾಧನೆಗಳನ್ನು ಪರಿಗಣಿಸಿ ಕೊಡಮಾಡುವ `ಬೆಸ್ಟ್ ಔಟ್ಸ್ಟಾಡಿಂಗ್ ನ್ಯೂ ಕ್ಲಬ್’ ಪ್ರಶಸ್ತಿಯನ್ನು ರೋಟರಿ ಕ್ಲಬ್ ಮೂಡುಬಿದರೆ ಟೆಂಪಲ್…

ಗ್ರಾ.ಪಂ ಚುನಾವಣೆ: ಬಿಜೆಪಿಯಿಂದ ಕಾನೂನು ಉಲ್ಲಂಘನೆ: ಅಭಯ ಆರೋಪ

ಮೂಡುಬಿದರೆ: ಪಂಚಾಯಿತಿ ಚುನಾವಣೆಯ ಸಂದರ್ಭದಲ್ಲಿ ಯಾವುದೇ ಪಕ್ಷದವರು ತಾವು ಪ್ರತಿನಿಧಿಸುತ್ತಿರುವ ಪಕ್ಷದ ಚಿಹ್ನೆ ಮತ್ತು ಪಕ್ಷದ ನಾಯಕರುಗಳ ಭಾವಚಿತ್ರವನ್ನು ಹೊಂದಿರುವ ಪ್ರಚಾರ ಕರಪತ್ರವನ್ನು ಮಾಡಬಾರದು ಎಂದು ಜಿಲ್ಲಾಡಳಿತವು…

ಹಂಡೇಲು ಸುತ್ತು: ಬಸ್ ಪಲ್ಟಿ

ಮೂಡುಬಿದಿರೆ: ಪುತ್ತಿಗೆ ಗ್ರಾ.ಪಂ ವ್ಯಾಪ್ತಿಯ ಹಂಡೇಲುಸುತ್ತು, ಮೂಡುಬಿದಿರೆ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಮುಂಜಾನೆ ಖಾಸಗಿ ಬಸ್ ಪಲ್ಟಿಯಾಗಿ ತೋಟಕ್ಕೆ ಬಿದ್ದಿದೆ. ಮುಂಬೈ ರೂಟ್ನ ಕೆನಾರ ಪಿಂಟೋ ಖಾಸಗಿ…