ಕಡಂದಲೆ : ವಿವಾಹಿತ ಮಹಿಳೆ ನಾಪತ್ತೆ
ಮೂಡುಬಿದಿರೆ : ಕಳೆದ ಒಂದೂವರೆ ವರ್ಷಗಳ ಹಿಂದೆ ಮದುವೆಯಾಗಿದ್ದ ಮಹಿಳೆಯೊಬ್ಬರು ತಾಯಿ ಮನೆಗೆ ಹೋಗಿ ಬರುವೆಂದು ಹೇಳಿ ಹೋಗಿ ತಾಯಿ ಮನೆಗೆ ಹೋಗದೆ ಇತ್ತ ಗಂಡನ ಮನೆಗೂ…
ಮೂಡುಬಿದಿರೆ : ಕಳೆದ ಒಂದೂವರೆ ವರ್ಷಗಳ ಹಿಂದೆ ಮದುವೆಯಾಗಿದ್ದ ಮಹಿಳೆಯೊಬ್ಬರು ತಾಯಿ ಮನೆಗೆ ಹೋಗಿ ಬರುವೆಂದು ಹೇಳಿ ಹೋಗಿ ತಾಯಿ ಮನೆಗೆ ಹೋಗದೆ ಇತ್ತ ಗಂಡನ ಮನೆಗೂ…
ಮೂಡುಬಿದರೆ: ಜ.3ರಂದು ಚಿಕ್ಕಬಳ್ಳಾಪುರ ಜಿಲ್ಲಾ ಅಮೆಚೂರ್ ಅತ್ಲೆಟಿಕ್ಸ್ ಅಸೋಸಿಯೇಶನ್ ವತಿಯಿಂದ ನಡೆದ 49ನೇ ರಾಜ್ಯಮಟ್ಟದ ಗುಡ್ಡಗಾಡು ಓಟ ಚಾಂಪಿಯನ್ ಸಿಪ್ ನ ಲ್ಲಿ ಆಳ್ವಾಸ್ ತಂಡವು ಬಾಲಕಿಯರ…
ಮೂಡುಬಿದಿರೆ:ಪುತ್ತಿಗೆ ಗ್ರಾಮದ ಪುಲರ್ೊಟ್ಟು ಕಾಡು ಬಳಿ ಎಂಬಲ್ಲಿ ಶುಕ್ರವಾರ ಸಂಜೆ ಬೃಹತ್ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ಓರ್ವ ಅಯ್ಯಪ್ಪ ವೃತಧಾರಿ ಸಹಿತ ಮೂವರನ್ನು ಬಂಧಿಸಿದ್ದು…
ಸುದ್ದಿ9 ಮೂಡುಬಿದರೆ: ಆಳ್ವಾಸ್ ವರ್ಣವಿರಾಸತ್ ರಾಷ್ಟ್ರೀಯ ಕಲಾಶಿಬಿರಕ್ಕೆ ಪೂರಕವಾಗಿ ನಡೆಯುವ ಸಾಂಪ್ರದಾಯಿಕ ಹಾಗೂ ಅದಿವಾಸಿ ಕಲಾವಿದರ ಚಿತ್ರಕಲಾ ಶಿಬಿರಕ್ಕೆ ಶುಕ್ರವಾರ ವಿದ್ಯಾಗಿರಿಯಲ್ಲಿ ಚಾಲನೆ ನೀಡಲಾಯಿತು. ಮಂಗಳೂರು ಪ್ರಜ್ಞಾ…
ಗ್ರಾಮಗಳಿಂದ ವಿಜ್ಞಾನಿ’ ಶ್ರೇಷ್ಠ ಚಿಂತನೆ ಸುದ್ದಿ9 ಮೂಡುಬಿದರೆ: ತಾಂತ್ರಿಕ ಹಾಗೂ ವೃತ್ತಿಪರ ವಿದ್ಯಾಬ್ಯಾಸಗಳು ನಗರಕ್ಕೆ ಸೀಮಿತ ಎಂಬ ಭಾವನೆ ಇಂದು ದೂರವಾಗುತ್ತಿದೆ. ಎಕ್ಸಲೆಂಟ್ನಂತಹ ದೂರದೃಷ್ಠಿಯ ಸಂಸ್ಥೆಗಳಿಂದ ವಿಜ್ಞಾನಿಗಳನ್ನು…
ಸುದ್ದಿ9 ಮೂಡುಬಿದಿರೆ: ಅಪರೂಪದ ಪ್ರಕರಣವೆಂಬಂತೆ ಶತಾಯುಷಿಯಾಗಿದ್ದು ಗುರುವಾರ ಮೃತಪಟ್ಟಿದ್ದ ಪತಿಯನ್ನು ಒಂದೇ ದಿನದ ಅಂತರದಲ್ಲಿ ಹಿಂಬಾಲಿಸಿದಂತೆ ಶುಕ್ರವಾರ ಪತ್ನಿಯೂ ಮೃತಪಟ್ಟ ಘಟನೆ ಇಲ್ಲಿನ ಕಲ್ಲಬೆಟ್ಟು ಎಂಬಲ್ಲಿ ನಡೆದಿದೆ.…
ಮೂಡುಬಿದರೆ: ಕೇಂದ್ರ ಸರ್ಕಾರ ಬೃಹತ್ ಉದ್ದಿಮೆ ಸ್ಥಾಪನೆ ಕುರಿತಂತೆ ಭೂಸ್ವಾಧೀನ ಪ್ರಕ್ರಿಯೆ ಬಗ್ಗೆ ರೈತರ ಅನುಮತಿ ಹಾಗೂ ಪರಿಸರ ಅಧ್ಯಯನ ಅನಗತ್ಯ ಎಂಬ ಕೇಂದ್ರ ಸರ್ಕಾರ ಉದ್ದೇಶಿಸಿರುವ…
ಸುದ್ದಿ9 ಮೂಡುಬಿದಿರೆ: ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ದಶಮಾನೋತ್ಸವ ಪ್ರಯುಕ್ತ ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ 4 ದಿನಗಳ ಕಾಲ ನಡೆಯುವ ತೆಂಕು ಹಾಗೂ ಬಡಗುತಿಟ್ಟು…
ಸುದ್ದಿ9ಮೂಡುಬಿದರೆ: ಮಂಗಳೂರು ವಿವಿ ಎನ್ಎಸ್ಎಸ್ ಯೋಜನೆ ವಿಭಾಗ, ರಾಷ್ಟ್ರೀಯ ಸೇವಾ ಕೋಶ ಇದರ ಸಹಯೋಗದಲ್ಲಿ ಡಿ. 24ರಿಂದ 30ರವರೆಗೆ ನಡೆದ ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಮಂಗಳವಾರ ಮಹಾವೀರ…
ಸುದ್ದಿ9ಮೂಡುಬಿದರೆ: ಸಂಪಿಗೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಭಾನುವಾರ ಹಳೆ ವಿದ್ಯಾರ್ಥಿಗಳ ಸಂಘದ ಜಂಟಿ ಆಶ್ರಯದಲ್ಲಿ ನಡೆಯಿತು. ಸಂಪಿಗೆ ಚರ್ಚಿನ ಧರ್ಮಗುರು ಅಪೋಲಿನರಿಸ್ ಕ್ರಾಸ್ತಾ ಅವರು…
ಸಾಧಕರಿಗೆ ಸನ್ಮಾನ ಸುದ್ದಿ9 ಮೂಡುಬಿದರೆ: ಸಮಾಜವನ್ನು ಪರಿವರ್ತಿಸುವ ಹಾಗೂ ದೇಶವನ್ನು ಸಮರ್ಥವಾಗಿ ಮುನ್ನಡೆಸುವ ಶಕ್ತಿ ಇರುವುದು ಯುವಕರಿಗೆ ಮಾತ್ರ. ಯುವಕರಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ಸತ್ಪ್ರಜೆಗಳಾಗಿ…
ಮೂಡುಬಿದಿರೆ: ಚರ್ಚ್ಗೆ ಹೊಸವರ್ಷದ ವಿಶೇಷ ಪ್ರಾರ್ಥನೆಗೆ ಹೋಗುತ್ತಿದ್ದ ಮಹಿಳೆಯೊಬ್ಬರ ಕುತ್ತಿಗೆಯಿಂದ ಸರಗಳ್ಳರು ಸುಮಾರು 1.5 ಲಕ್ಷ ಮೌಲ್ಯದ ಸರಗಳನ್ನು ಬುಧವಾರ ಸಂಜೆ ಕಲ್ಲಬೆಟ್ಟು ಎಂಬಲ್ಲಿ ಎಗರಿಸಿದ್ದಾರೆ. ಕಲ್ಲಬೆಟ್ಟು…
ಮೂಡುಬಿದಿರೆ, ಡಿ. 31: ಬೃಹತ್ ಉದ್ದಿಮೆ ಸ್ಥಾಪನೆ ಸಂಬಂಧ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ರೈತರ ಅನುಮತಿ ಅನಗತ್ಯ ಎಂಬ ಮೋದಿ ಸಚಿವ ಸಂಪುಟ ನಿರ್ಧರಿಸಿರುವ ಭೂಸ್ವಾಧೀನ ವಿಧೇಯಕಕ್ಕೆ ನಿಡ್ಡೋಡಿ…
ಮೂಡುಬಿದರೆ: ಪುತ್ತಿಗೆ ಗ್ರಾಮದ ಸಂಪಿಗೆಯ ಮನೆ ಹತ್ತಿರವಿದ್ದ ಶೇಂದಿ ಅಂಗಡಿಯನ್ನು ತೆರವುಗೊಳಿಸುವಂತೆ ಮಂಗಳೂರು ಸಹಾಯಕ ಆಯುಕ್ತರ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಸಂಪಿಗೆಯ ಮನೆ ಹಾಗೂ ಜನವಸತಿ…