Category: moodabidre

ಮೂಡುಬಿದಿರೆ: ಪುರಸಭೆಗೆ ಪೊಲೀಸ್ ನಿರೀಕ್ಷಕರಿಂದ ಸಲಹೆ

ಮೂಡುಬಿದಿರೆ : ಮೂಡುಬಿದಿರೆಯಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ವಾಹನಗಳ ನಿಲುಗಡೆಗೆ ಸಮಸ್ಯೆಯಾಗುತ್ತಿದೆ ಆದ್ದರಿಂದ ಬಸ್ ನಿಲ್ದಾಣ ಸಹಿತ ಇತರ ವಾಹನಗಳ ಪಾರ್ಕಿಂಗ್ ಗೆ ಸರಿಯಾದ…

ಮೂಡುಬಿದಿರೆ: ಟಿಪ್ಪರ್-ಬಸ್ ಡಿಕ್ಕಿ-ಶಿಕ್ಷಕಿಗೆ ಗಾಯ

ಮೂಡುಬಿದಿರೆ: ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ವಿದ್ಯಾಗಿರಿ ಸಮೀಪದ ಗಾಂಧಿನಗರ ಎಂಬಲ್ಲಿ ಗುರುವಾರ ಮುಂಜಾನೆ ಟಿಪ್ಪರ್ ಲಾರಿಯೊಂದು ಬಸ್ಗೆ ಡಿಕ್ಕಿ ಹೊಡೆದಿದೆ. ಮಂಗಳೂರು ಕಡೆಯಿಂದ ಮೂಡುಬಿದಿರೆ ಬರುತ್ತಿದ್ದ ಟಿಪ್ಪರ್…

ಅಜಾನುಬಾಹು ಆರ್.ಕೆ.ನಾಯಕ್ ಇನ್ನು ನೆನೆಪು ಮಾತ್ರ…!

ಮೂಡಬಿದಿರೆ: ಪಕ್ಕಾ ಇಂಡಿಯನ್ ಆರ್ಮಿ ತರ ಆಳ್ವಾಸ್ ಕಾಲೇಜ್ ಎದುರು ಪೋಸ್ ಕೊಡುತ್ತಿದ್ದ ದೈತ್ಯ ದೇಹದ ಅಜಾನುಬಾಹಿ ವ್ಯಕ್ತಿ ರಾಧಾಕೃಷ್ಣ ನಾಯಕ್(ಆರ್.ಕೆ. ನಾಯಕ್)(54) ಇನ್ನು ನೆನಪು ಮಾತ್ರ.…

ಮಹಾವೀರ ಕಾಲೇಜಿನ ವತಿಯಿಂದ ಪುಷ್ಪಾವತಿಗೆ ಸನ್ಮಾನ

ಮೂಡುಬಿದರೆ: 1976ರಲ್ಲಿ ಶ್ರೀ ಮಹಾವೀರ ಕಾಲೇಜಿನ ಕಚೇರಿಯಲ್ಲಿ ಪ್ರಥಮ ದಜರ್ೆ ಸಹಾಯಕರಾಗಿ ತಮ್ಮ ಸೇವೆಯನ್ನು ಪ್ರಾರಂಭಿಸಿ, ನಂತರ ಮುಖ್ಯ ಅಧೀಕ್ಷಕರಾಗಿ ಪದೋನ್ನತಿಗೊಂಡು ಒಟ್ಟು 39 ವರ್ಷಗಳ ಸೇವೆಯನ್ನು…

ಬರೋಡಾದ ಕನ್ನಡ ರಾಜ್ಯೋತ್ಸವದಲ್ಲಿ ಆದಿತ್ಯ ಭಟ್ ನುಡಿ

ಮೂಡುಬಿದರೆ: ಕರ್ನಾಟಕವೆಂದರೆ ಭೌಗೋಳಿಕ ಪ್ರದೇಶ ಮಾತ್ರವಲ್ಲ ಕರ್ನಾಟಕದ ಭಾಷೆ, ಕಲೆ, ಸಂಸ್ಕೃತಿ, ಆಚಾರ, ವಿಚಾರ ಎಲ್ಲವೂ ಕರ್ನಾಟಕದ ಒಟ್ಟೂ ಮೊತ್ತ. ಕನರ್ಾಟಕದ ಅಸ್ಮಿತೆಯನ್ನು ಎತ್ತಿ ಹಿಡಿಯುವ ಕೆಲಸವಾಗಬೇಕು…

ಅಲ್ಟೋ ಕಾರಿನಲ್ಲಿ ದನ ಸಾಗಟ: ಮೂವರು ಪರಾರಿ

ಮೂಡುಬಿದರೆ: ಅಮಾನವೀಯವಾಗಿ ದನ ಸಾಗಟ ಮಾಡುತ್ತಿದ್ದ ಅಲ್ಟೋ ಕಾರು ಸೋಮವಾರ ಮಧ್ಯಾಹ್ನ ವೇಳೆ ಪುರಸಭಾ ವ್ಯಾಪ್ತಿಯ ಪೇಪರ್ಮಿಲ್ಲ್ ಬಳಿಯಲ್ಲಿ ಸ್ಥಳೀಯರ ಗಮನಕ್ಕೆ ಬಂದಿದ್ದು, ಕಾರಿನಲ್ಲಿದ ಮೂವರು ಪರಾರಿಯಾಗಿದ್ದಾರೆ.…

ರಾಜ್ಯ ಜೂನಿಯರ್ ಬಾಲ್ ಬ್ಯಾಡ್ಮಿಂಟನ್

ಮೂಡುಬಿದರೆ:ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಕನರ್ಾಟಕ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆಯ ಸಹಯೋಗದೊಂದಿಗೆ ವಿದ್ಯಾಗಿರಿಯಲ್ಲಿ ಎರಡು ದಿನಗಳ ಕಾಲ ನಡೆಯುವ ರಾಜ್ಯ ಜ್ಯೂನಿಯರ್ ಬಾಲ್ ಬ್ಯಾಡ್ಮಿಂಟನ್ ಲೀಗ್ ಚಾಂಪಿಯನ್ಶಿಪ್ಗೆ…

ಮೂಡುಬಿದರೆಯಲ್ಲಿ ಡೆಂಗ್ಯೂ: ಶಂಕೆ

ಮೂಡುಬಿದರೆ: ಅಲಂಗಾರಿನ ವಾಡರ್್ 3ರ ಅಶ್ರಯ ಕಾಲನಿಯ ಕಾಮರ್ಿಕರಿಬ್ಬರಲ್ಲಿ ಶುಕ್ರವಾರ ಶಂಕಿತ ಡೆಂಗ್ಯೂ ಜ್ವರ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಕಾಲನಿಯ ಕಮಲ(60)ಮತ್ತು ಜಯಂತಿ(30)ಅವರಿಗೆ ಜ್ವರ ಕಾಣಿಸಿಕೊಂಡಾಗ ಅಲಂಗಾರಿನ…

ಜಲ್ಲಿ ಕ್ರಷರ್ ದಾರಿ ವಿವಾದ: ಪರಸ್ಪರ ಹಲ್ಲೆ

ಮೂಡುಬಿದರೆ: ನೆಲ್ಲಿಕಾರು ಜಲ್ಲಿ ಕ್ರಷರ್ ಒಂದಕ್ಕೆ ಹೋಗುವ ದಾರಿಗೆ ಸಂಬಂಧಿಸಿದಂತೆ ಗುರುವಾರ ಸ್ಥಳ ಪರಿಶೀಲನೆಗೆ ತೆರಳಿದ ಅಧಿಕಾರಿಗಳ ಎದುರಲ್ಲೇ ಕ್ರಷರ್ ಕ್ರಷರ್ ಸಂಬಂಧಿಸಿದವರು ಪರಸ್ಪರ ಹಲ್ಲೆ ನಡೆಸಿದ…

ಕನ್ನಡ ಕಂಠಪಾಠ ಮೇಘನಾ ಪ್ರಥಮ

ಮೂಡುಬಿದರೆ: ಆಳ್ವಾಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಈಚೆಗೆ ನಡೆದ ದ.ಕ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ಕಲ್ಲಬೆಟ್ಟುವಿನ ಎಂ.ಕೆ ಶೆಟ್ಟಿ ಸೆಂಟ್ರಲ್ ಸ್ಕೂಲ್ನ…

ಮೂಡುಬಿದಿರೆ:ಪುರಸಭೆ ಅಧಿಕಾರಿಗಳಿಂದ ದಿಢೀರ್ ದಾಳಿ .

ಮೂಡುಬಿದಿರೆ:ಫುಟ್ಬಾತ್ ಹಾಗೂ ಪಿಡಬ್ಯುಡಿ ರಸ್ತೆ ಅತಿಕ್ರಮಿಸಿ ನಡೆಯುತ್ತಿದ್ದ ಅಕ್ರಮ ವ್ಯಾಪಾರ ಪ್ರದೇಶಗಳಿಗೆ ಪುರಸಭೆ ಅಧಿಕಾರಿಗಳು ಗುರುವಾರ ದಿಢೀರ್ ದಾಳಿ ನಡೆಸಿ ಅಕ್ರಮ ವ್ಯಾಪಾರವನ್ನು ತೆರವುಗೊಳಿಸಿ ಸ್ವತ್ತುಗಳನ್ನು ಸೀಝ್…

ಕರಾಟೆ ಚಾಂಪಿಯನ್ಶಿಪ್: ಶೊರಿನ್ ರಿಯೂ ಕರಾಟೆ ಸಾಧನೆ

ಮೂಡುಬಿದರೆ: ಮಧ್ಯಪ್ರದೇಶದ ಶಿಹೋರ್ನಲ್ಲಿ ನ.15 ಮತ್ತು 16 ರಂದು ನಡೆದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ಶಿಪ್ನಲ್ಲಿ ಮೂಡುಬಿದರೆಯ ಶೊರಿನ್ ರಿಯೂ ಕರಾಟೆ ತಂಡವು 7 ಚಿನ್ನ, 2 ಬೆಳ್ಳಿ…

ರಾಷ್ಟ್ರಮಟ್ಟದ ಕರಾಟೆ: ಸಂದೇಶ ನಾಯಕ್ ಪ್ರಥಮ

ಮೂಡುಬಿದರೆ: ಮಧ್ಯಪ್ರದೇಶದ ಶಿಹೋರ್ನಲ್ಲಿ ಮಾಸ್ಟರ್ ಆಫ್ ತವೋ ಅಸೋಸಿಯೇಶನ್ ಆಫ್ ಮಾರ್ಶಲ್ ಆಟ್ಸರ್್ ಆಯೋಜಿಸಿದ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪಧರ್ೆಯಲ್ಲಿ ಇರುವೈಲು ಸರಸ್ವತಿ ಆಂಗ್ಲ ಪ್ರೌಢಶಾಲೆಯ 10…