Category: moodabidre

ಮೂಡುಬಿದಿರೆ ಪ್ರಶಾಂತ್ ಪೂಜಾರಿ ಕೊಲೆ ಆರೋಪಿಯ ಕೊಲೆ ಯತ್ನ

ಮೂಡುಬಿದಿರೆ: 2015ರಲ್ಲಿ ನಡೆದ ಬಜರಂಗದಳ ಕಾರ್ರ್ಯಕರ್ತ ಪ್ರಶಾಂತ್ ಪೂಜಾರಿ ಕೊಲೆ ಆರೋಪಿಗಳಲೊಬ್ಬರಾದ ಕರಿಂಜೆ ಗ್ರಾಮದ ಗಂಟಾಲ್‍ಕಟ್ಟೆಯ ಬಾವು ಬ್ಯಾರಿ ಮಗ ಇಮ್ತಿಯಾಜ್(29)ನನ್ನು ಐವರು ದುಷ್ಕರ್ಮಿಗಳ ತಂಡವೊಂದು ಸೋಮವಾರ…

ಪೌರ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಪ್ರಥಮ ಕ್ರೀಡಾಕೂಟ

ಬಂಟ್ವಾಳ: ಇಲ್ಲಿ ಸುಮಾರು 43 ವರ್ಷಗಳ ಹಿನ್ನೆಲೆ ಹೊಂದಿರುವ ಇಲ್ಲಿನ ಪ್ರತಿಷ್ಠಿತ ಪುರಸಭೆಯಲ್ಲಿ ಉದ್ಯೋಗ ಭದ್ರತೆ, ನಿಗದಿತ ವೇತನ, ವಿಮೆ ಮತ್ತಿತರ ಸೇವಾ ಸೌಲಭ್ಯ ಇಲ್ಲದೆ ಕಂಗೆಟ್ಟಿರುವ…

ಯಕ್ಷಗಾನ ಮನುಕುಲಕ್ಕೆ ಸಹಕಾರಿಯಾಗಿದೆ: ಡಿ.ಹರ್ಷೇಂದ್ರ ಕುಮಾರ್

ಮೂಡುಬಿದಿರೆ: ಯಕ್ಷಗಾನದಿಂದ ಜನರಿಗೆ ಅನುಕೂಲವಾದ ವಿಚಾರ ಸಿಗುತ್ತಿದ್ದು, ಪಂಡಿತರ ವಿಮರ್ಶೆಯಿಂದ ಪುಸ್ತಕದಿಂದ ಹೊರತಾದ ಮಾಹಿತಿಗಳು ಬದುಕನ್ನು ಸರಿದಾರಿಗೆ ಕೊಂಡೊಯ್ಯುವಲ್ಲಿ ಉಪಕಾರಿಯಾಗಿದೆ. ಈ ನಿಟ್ಟಿನಲ್ಲಿ ಯಕ್ಷಗಾನ ಮನುಕುಲಕ್ಕೆ ಸಹಕಾರಿಯಾಗಿದೆ…

ಮಂಗಳೂರು ತಾಲೂಕು ಗ್ರಾಮಾಂತರ ವಾಲಿಬಾಲ್ ಪಂದ್ಯಾಟ

ಮೂಡುಬಿದಿರೆ: ಮಂಗಳೂರು ತಾಲೂಕು ಗ್ರಾಮಾಂತರ ಪಿಯುಸಿ ಮಟ್ಟದ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಾಟವು ಶನಿವಾರ ಮಹಾವೀರ ಕಾಲೇಜಿನಲ್ಲಿ ನಡೆಯಿತು. ಉದ್ಯಮಿ ಅರುಣ್ ಮೆಂಡಿಸ್ ಕ್ರೀಡಾ ಕೂಟವನ್ನು ಉದ್ಘಾಟಿಸಿ…

ವಿದ್ಯಾರ್ಥಿಗಳು ಹಿಂದಿ ಭಾಷೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು: ರಾಯಿರಾಜಕುಮಾರ್

ಮೂಡಬಿದಿರೆ: ಸ್ವತಂತ್ರ ಭಾರತದಲ್ಲಿ ಭಾಷಾವಾರು ಪ್ರಾಂತ್ಯಗಳಿದ್ದರೂ ಬಹುಸಂಖ್ಯಾತ ರಾಜ್ಯಗಳಲ್ಲಿ ಮಾತನಾಡುವ ಭಾಷೆ ಹಿಂದಿಯಾಗಿದೆ. ಹಾಗಾಗಿ ರಾಷ್ಟ್ರ ಭಾಷೆಯಾದ ಹಿಂದಿ ಇಡೀ ಭಾರತದಲ್ಲಿ ಪ್ರಮುಖ ಭಾಷೆಯಾಗಿ ಸ್ಥಾನವನ್ನು ಪಡೆದಿದೆ…

ರಾಧು ಮೂಲ್ಯ ನಿಧನ

ಮೂಡುಬಿದಿರೆ: ಹೆಸರಾಂತ ನಾಟಿ ವೈದ್ಯೆ ದಿ.ಚಿಲ್ಲಿ ಮೂಲ್ಯ ಅವರ ಹಿರಿಯ ಪುತ್ರಿ, ದಿ.ನಾರಾಯಣ ಅವರ ಪತ್ನಿ ರಾಧು ಮೂಲ್ಯ (66) ಅನಾರೋಗ್ಯದಿಂದ ಶನಿವಾರ ಪುತ್ತಿಗೆ ಗ್ರಾಮದ ಹಂಡೇಲು-ಕಾಪಿಕಾಡಿನಲ್ಲಿರುವ…

ಭಾಷೆಯಿಂದ ಮನುಷ್ಯತ್ತ್ವ ಬೆಳೆಯಲು ಸಾಧ್ಯ: ಸುನೀಲ್ ಪಂಡಿತ್

ಮೂಡುಬಿದಿರೆ: ಹಿಂದಿ ಭಾಷೆಯು ಜನರನ್ನು ಒಂದುಗೂಡಿಸುತ್ತದೆ ಹೊರತು ಬೇರ್ಪಡಿಸುವುದಿಲ್ಲ. ಯಾವುದೇ ಭಾಷೆಯನ್ನು ಪ್ರೀತಿಯಿಂದ ಕಲಿತು ಅದರಲ್ಲಿ ನಿರರ್ಗಳತೆಯನ್ನು ಹೊಂದುವುದರಿಂದ ಮನುಷ್ಯತ್ತ್ವ ಬೆಳೆಯುತ್ತದೆ ಎಂದು ಎಸ್. ಡಿ. ಎಂ…

ಕುಸ್ತಿ ಪಂದ್ಯಾಟದಲ್ಲಿ ಆಳ್ವಾಸ್‍ಗೆ ಸತತ 14ನೇ ಬಾರಿ ಅವಳಿ ಪ್ರಶಸ್ತಿ

ಮೂಡುಬಿದಿರೆ: ಮಂಗಳೂರಿನ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಆಯೋಜಿಸಿದ ಮಂಗಳೂರು ವಿ.ವಿ. ಅಂತರ್ ಕಾಲೇಜು ಕುಸ್ತಿ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜಿನ ಪುರುಷರ ಹಾಗೂ ಮಹಿಳೆಯರ ತಂಡ ಸತತ 14ನೇ…

ಶಾಸಕ ಉಮಾನಾಥ ಕೋಟ್ಯಾನ್ ಕಛೇರಿ “ಸೇವಕ” ಉದ್ಘಾಟನೆ

ಮೂಡುಬಿದಿರೆ : ಇಲ್ಲಿನ ನಾಡಕಛೇರಿ ಬಳಿ ನೂತನವಾಗಿ ಆರಂಭಗೊಂಡಿರುವ ಶಾಸಕರ ಕಛೇರಿ “ಸೇವಕ”ವನ್ನು ವಿರೋಧಪಕ್ಷದ ಶಾಸಕ ಕೋಟ ಶ್ರೀನಿವಾಸ ಪೂಜಾರಿ ಶುಕ್ರವಾರ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.…

ಮೂಡುಬಿದಿರೆ ನೂತನ ತಹಶಿಲ್ದಾರ್ ಕೆ.ಮಹೇಶ್ಚಂದ್ರ ಅಧಿಕಾರ ಸ್ವೀಕಾರ

ಮೂಡುಬಿದಿರೆ:ಮೂಡುಬಿದಿರೆ ತಾಲ್ಲೂಕಿನ ನೂತನ ತಹಶಿಲ್ದಾರಾಗಿ ಕೆ. ಮಹೇಶ್ಚಂದ್ರ ಬುಧವಾರ ಅಧಿಕಾರ ಸ್ವೀಕರಿಸಿದರು. ಇವರು ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲ್ಲೂಕು ತಹಶಿಲ್ದಾರಾಗಿ ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿಂದ ಮೂಡುಬಿದಿರೆಗೆ ವರ್ಗಾವಣೆಗೊಂಡಿದ್ದಾರೆ.…

ಸೆ.22ರಂದು ಮೂಡುಬಿದಿರೆಯಲ್ಲಿ ವಾದ-ಸಂವಾದ ತಾಳಮದ್ದಲೆ

ಮೂಡುಬಿದಿರೆ: ಇಲ್ಲಿನ ಪದ್ಮಾವತಿ ಕಲಾಮಂದಿರದಲ್ಲಿ ಸೆ. 22 ರಂದು ಶನಿವಾರ ಅಪರಾಹ್ನ 2 ಗಂಟೆಗೆ `ಪಾದುಕಾ ಪ್ರದಾನ’ (ಸುಣ್ಣೆಂಬಳ,ಕಲ್ಚಾರ್,ಡಾ|ಗಾಳಿಮನೆ), `ಭೀಷ್ಮ ವಿಜಯ’ (ಉಜಿರೆ, ಪೆರ್ಮುದೆ), `ಕೃಷ್ಣ ಸಂಧಾನ’…

ಆಳ್ವಾಸ್‍ನಲ್ಲಿ ‘ಸತ್ಕಾರ್ಯಕ್ಕಾಗಿ ಕೊಡುಗೆ’ ವಿನೂತನ ಅಭಿಯಾನ

ಮೂಡಬಿದಿರೆ: ಆಳ್ವಾಸ್ ಪದವಿ ಕಾಲೇಜಿನ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಹಾಗೂ ಕಾಳಜಿಯ ಜವಾಬ್ದಾರಿಯಲ್ಲಿ ಒಂದು ಹೆಜ್ಜೆ ಮುಂದೆ ಸಾಗಿ, ‘ಸತ್ಕಾರ್ಯಕ್ಕಾಗಿ ಕೊಡುಗೆ’ ಎಂಬ ದ್ಯೇಯ ವಾಕ್ಯದಡಿ ‘ಕಾಗದ…

ಮೂಡುಬಿದಿರೆ ಜನರ ಸೇವೆಗೆ ರೆಡಿಯಾದ `ಸೇವಕ’ ಇಂದು ಲೋಕಾರ್ಪಣೆ

ಮೂಡುಬಿದಿರೆ: ಮೂಲ್ಕಿ-ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅವರು ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಮೂಡುಬಿದಿರೆ ಜನರ ಸೇವೆ ಮಾಡಲು `ಶಾಸಕರ ಕಚೇರಿ’ ಇಂದಿನಿಂದ…

ವಾದ ಮಂಡಿಸುವಾಗ ನೈಜ್ಯತೆಗೆ ಹೆಚ್ಚಿನ ಪ್ರಾಶಸ್ತ್ಯ  ನೀಡಬೇಕು: ಸಾತ್ವಿಕ್

ಮೂಡುಬಿದಿರೆ: ಯಾವುದೇ ವಾದವನ್ನು ಮಂಡಿಸುವಾಗ ನೈಜತೆಗೆ ಗಮನ ಕೊಡದೇ ಪರ- ವಿರೋಧಕ್ಕೆ ಹೆಚ್ಚು ಪ್ರಾಶಸ್ತ್ಯವನ್ನು ನೀಡುವುದು ಸೂಕ್ತವಲ್ಲ ಎಂದು ಆಳ್ವಾಸ್ ಕಾಲೇಜಿನ ಹಳೆ ವಿದ್ಯಾರ್ಥಿ ಸಾತ್ವಿಕ್ ತಿಳಿಸಿದರು.…