Category: moodabidre

ಜನವರಿ 14ರಂದು ಜ್ಯೋತಿನಗರ ಶ್ರೀ ಧರ್ಮಶಾಸ್ತ್ರ ಸನ್ನಿಧಿಯಲ್ಲಿ ನೂತನ 18 ಮೆಟ್ಟಿಲು, ಪಂಚಲೋಹದ ಹೊದಿಕೆ ಸಮರ್ಪಣೆ

ಮೂಡುಬಿದಿರೆಯ ಜ್ಯೋತಿನಗರದಲ್ಲಿರುವ ಶ್ರೀ ಧರ್ಮಶಾಸ್ತ್ರ ಮಂದಿರದಲ್ಲಿ ಜನವರಿ 14ರಂದು ಬೆಳಿಗ್ಗೆ 7.30ಕ್ಕೆ ಶ್ರೀ ಅಯ್ಯಪ್ಪ ಸ್ವಾಮಿಗೆ ನೂತನ 18 ಮೆಟ್ಟಿಲು ಹಾಗೂ ಪಂಚಲೋಹ್ ಹೊದಿಕೆಯ ಪ್ರತಿಷ್ಠಾಪನೆ ನಡೆಯಲಿದೆ.…

ಮಂಗಳೂರು: ನೂತನ ಪೊಲೀಸ್ ಕಮಿಷನರ್ ಅಧಿಕಾರ ಸ್ವೀಕಾರ

ಮಂಗಳೂರು: ಮಂಗಳೂರು ನಗರ ನೂತನ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರಿಗೆ ನಿರ್ಗಮಿತ ಕಮಿಷನರ್‌ ವಿಕಾಸ್ ಕುಮಾರ್ ಅವರು ಅಧಿಕಾರ ಹಸ್ತಾಂತರಿಸಿದರು. 2007ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಶಶಿಕುಮಾರ್…

ಮೂಡುಬಿದಿರೆ ರೋಟರಿ ಕೇಂದ್ರಿಯ ಶಾಲೆ ಪುನರಾರಂಭ

ಮೂಡುಬಿದಿರೆ: ರೋಟರಿ ಕೇಂದ್ರೀಯ ಶಾಲೆಯು ಪುನಾರಾರಂಭಗೊಂಡಿದ್ದು, ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಯಿತು. ಸಾಮಾಜಿಕ ಅಂತರ ವ್ಯವಸ್ಥೆಯನ್ನು ಶಾಲೆಯಲ್ಲಿ ಕಲ್ಪಿಸಲಾಗಿದೆ. ರೋಟರಿ ಶಿಕ್ಷಣ ‌ಸಂಸ್ಥೆಗಳ ಅಧ್ಯಕ್ಷ ನಾರಾಯಣ ಪಿ.ಎಂ,…

ಸಿಂಚನ ಸೌಹಾರ್ದ ಸಹಕಾರಿಯ ನೂತನ ಸ್ವಸಹಾಯ ಸಂಘ ಉದ್ಘಾಟನೆ

ಮೂಡಬಿದಿರೆ ವಲಯದ ಒಂಟಿಕಟ್ಟೆಯಲ್ಲಿ ಶ್ರೀ ಸಿಂಚನ ಸೌಹಾರ್ದ ಸಹಕಾರಿಯ ನೂತನ ಏಕದಂತ ಸಿಂಚನ ಸ್ವ ಸಹಾಯ ಸಂಘವನ್ನು ಉದ್ಘಾಟಿಸಲಾಯಿತು. ಸಂಸ್ಥೆಯ ಸದಸ್ಯ ಗಣೇಶ್ ದೇವಾಡಿಗ ದೀಪ ಬೆಳಗಿಸಿ…

ಮೂಡಬಿದಿರೆ: ಕೊರ್ಪುಸ್ ಕ್ರಿಸ್ಟಿ ಚರ್ಚ್ ಸುವರ್ಣ ಮಹೋತ್ಸವವರ್ಷಾಚರಣೆ ಉದ್ಘಾಟನೆ

ಮೂಡುಬಿದಿರೆ: ಇಲ್ಲಿನ ಕೊರ್ಪುಸ್ ಕ್ರಿಸ್ಟಿ ಚರ್ಚ್ ನ ಸುವರ್ಣ ಮಹೋತ್ಸವ ವರ್ಷವನ್ನು ಲೋಗೊ ಅನಾವರಣಗೊಳಿಸುವ ಮೂಲಕ ಉದ್ಘಾಟಿಸಲಾಯಿತು. ವಂದನೀಯ ಫಾ.ಪೌಲ್ ಸಿಕ್ವೇರಾ, ಚರ್ಚ್ ಫಾದರ್, ಹಾಗೂ ಫಾ.…

ಮೂಡುಬಿದಿರೆ ತಾಲೂಕಿನಲ್ಲಿ ಶಾಲೆಗಳು ಪುನರ್ ಅರಂಭ

ಮೂಡುಬಿದಿರೆ : ಸಾಂಕ್ರಾಮಿಕ ರೋಗ ಕೊರೋನಾ ಕಾರಣದಿಂದ 2020ರಲ್ಲಿ ಸ್ಥಗಿತಗೊಂಡಿದ್ದ ಶೈಕ್ಷಣಿಕ ವರ್ಷವು ಇದೀಗ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ 2021ರ ಮೊದಲ ದಿನ ಆರಂಭಗೊಂಡಿದ್ದು ಶಿಕ್ಷಣ ಸಂಸ್ಥೆಗಳಲ್ಲಿ…

ಸಂಪಿಗೆಯಲ್ಲಿ ಪೆಟ್ರೋಲ್ ಪಂಪ್ನಿಂದ ತೈಲ ಸೋರಿಕೆ: ಬಾವಿಗಳ ನೀರು ಕಲುಷಿತ: ನ್ಯಾಯಾಲಯ ತಡೆಯಾಜ್ಞೆ

ಮೂಡುಬಿದಿರೆ: ತಾಲೂಕಿನ ಪುತ್ತಿಗೆ ಗ್ರಾ.ಪಂ ವ್ಯಾಪ್ತಿಯ ಸಂಪಿಗೆ ಎಂಬಲ್ಲಿ ಕಾರ್ಯಚರಿಸುತ್ತಿರುವ ಪೆಟ್ರೋಲ್ ಪಂಪ್ನಿಂದ ತೈಲ ಸೋರಿಕೆ ಉಂಟಾಗಿ ಸುತ್ತ-ಮುತ್ತಲಿನ ಬಾವಿಗಳ ನೀರು ಕಲುಷಿತಗೊಂಡಿದ್ದು, ಸ್ಥಳೀಯರು ಕುಡಿಯುವ ನೀರಿಗಾಗಿ…

ನೆಲ್ಲಿತೀರ್ಥ ಶ್ರೀಸೋಮನಾಥೇಶ್ವರ ಗುಹಾಲಯದಲ್ಲಿ ವರ್ಷಾವಧಿ ಮಹೋತ್ಸವ ಆರಂಭ

ಮೂಡುಬಿದಿರೆ: ಶ್ರೀಕ್ಷೇತ್ರ ನೆಲ್ಲಿತೀರ್ಥ ಶ್ರೀಸೋಮನಾಥೇಶ್ವರ ಗುಹಾಲಯದಲ್ಲಿ ಜನವರಿ 3ವರೆಗೆ ನಡೆಯಲಿರುವ ವರ್ಷಾವಧಿ ಮಹೋತ್ಸವವು ಮಂಗಳವಾರ ಆರಂಭಗೊಂಡಿದೆ. ಮಂಗಳವಾರದಂದು ಶ್ರೀದೇವರಿಗೆ ನವಕಲಶಾಭೀಷೇಕ, ಮಹಾಗಣಪತಿ ಹೋಮ, ಧ್ವಜಾರೋಹಣ, ಮಹಾಪೂಜೆ, ಹರಕೆ…

ಕಲ್ಲಮುಂಡ್ಕೂರು ಸರ್ವೋದಯ ಫ್ರೆಂಡ್ಸ್ ಆಶ್ರಯದಲ್ಲಿ ಕಲ್ಲಮುಂಡ್ಕೂರು ಪ್ರೀಮಿಯರ್‌ ಲೀಗ್

ಮೂಡುಬಿದಿರೆ: ಸರ್ವೋದಯ ಫ್ರೆಂಡ್ಸ್ ಕಲ್ಲಮುಂಡ್ಕೂರು ಇದರ ಆಶ್ರಯದಲ್ಲಿ ನಡೆದ ಕಲ್ಲಮುಂಡ್ಕೂರು ಪ್ರೀಮಿಯರ್ ಲೀಗ್ ನ ಉದ್ಘಾಟನಾ ಸಮಾರಂಭದಲ್ಲಿ ಮೂಲ್ಕಿ ಮೂಡುಬಿದಿರೆ ಶಾಸಕರಾದ ಉಮಾನಾಥ್ ಕೋಟ್ಯಾನ್ ಅವರು ಭಾಗವಹಿಸಿ…

ಮಿಜಾರು ಗರೋಡಿ ನೇಮೊತ್ಸವದ ಪೂರ್ವಭಾವಿ ಸಭೆ

ಮೂಡುಬಿದಿರೆ: ಶ್ರೀ ಕೊಡಮಣಿತ್ತಾಯ ಕುಕ್ಕಿನಂತಾಯ ಮತ್ತು ಶ್ರೀ ಬ್ರಹ್ಮಬೈದರ್ಕಳ ಗರೋಡಿ ಮಿಜಾರುಇದರ ವರ್ಷಾವಧಿ ನೇಮೋತ್ಸವದ ಪೂರ್ವಭಾವಿ ಸಭೆ ಗ್ರಾಮಸ್ಥರ ಸಮ್ಮುಖದಲ್ಲಿ ಗರೋಡಿ ವಠಾರದಲ್ಲಿ ನಡೆಯಿತು. ಮಿಜಾರುಗುತ್ತು ಜಯರಾಮ್…

ಮೂಡುಬಿದಿರೆ: ಸಾವಿರಕಂಬದ ಬಸದಿ ಲಕ್ಷದೀಪೋತ್ಸವ-ಧಾರ್ಮಿಕ ಸಭೆ

ಮೂಡುಬಿದಿರೆ: ಇತಿಹಾಸ ಪ್ರಸಿದ್ಧ ಸಾವಿರ ಕಂಬದ ಬಸದಿಯಲ್ಲಿ ಮೂಡುಬಿದಿರೆ ಶ್ರೀ ಜೈನ ಮಠಾದೀಶ ಭಟ್ಟಾರಕ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರ ಹಿರಿತನದಲ್ಲಿ ಶುಕ್ರವಾರ ರಾತ್ರಿ ಲಕ್ಷ…

ಮತದಾರಪಟ್ಟಿಯಲ್ಲಿ ದೋಷ: ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಆರೋಪ

ಮೂಡುಬಿದಿರೆ: ಮತದಾರರ ಪಟ್ಟಿ ಸಿದ್ಧಪಡಿಸುವಲ್ಲಿ ಅಧಿಕಾರಿಗಳು ಎಡವಿದ್ದಾರೆ. ಹೊಸ ಮತದಾರರ ಪಟ್ಟಿ ಪಡೆಯಲು 9 ಸಾವಿರ ಶುಲ್ಕ ಕಟ್ಟಬೇಕು. ಇನ್ನು ಪರಿಷ್ಕ್ರತ ಪಟ್ಟಿ ಪಡೆಯಲು ಅಷ್ಟೇ ಶುಲ್ಕ…

ಮೂಡುಬಿದಿರೆ: ಅಕ್ರಮ ವಲಸಿಗನಿಗೆ ಎರಡು ವರ್ಷ ಸಜೆ

ಮೂಡುಬಿದಿರೆ: ಭಾರತ ದೇಶಕ್ಕೆ ಸೂಕ್ತ ದಾಖಲೆಗಳಿಲ್ಲದೆ ಅಕ್ರಮ ಪ್ರವೇಶ ಮಾಡಿರುವ ಬಾಂಗ್ಲಾ ದೇಶದ ಪ್ರಜೆಗೆ ಮೂಡುಬಿದಿರೆ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ನೀಡಿ, ಆದೇಶಿಸಿದೆ. ಅಕ್ರಮ…

ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಜಯ ಕುಮಾರ್ ಶೆಟ್ಟಿ ನೇಮಕ

ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ವಕೀಲ ಜಯ ಕುಮಾರ್ ಶೆಟ್ಟಿ ದರೆಗುಡ್ಡೆ ಅವರನ್ನು ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರ ಶಿಫಾರಸ್ಸಿನ…