Category: moodabidre

ಗೋಕಳ್ಳತನ, ಪೋಲೀಸರ ಕೊಲೆ ಯತ್ನ ಪ್ರಕರಣ ಮೂಡುಬಿದಿರೆಯ ಐವರಿಗೆ ಜೈಲು ಶಿಕ್ಷೆ

ಮೂಡುಬಿದಿರೆ: ಎರಡು ವರ್ಷಗಳ ಹಿಂದೆ ಚಿಕ್ಕ ಮಗಳೂರಿನ ಕೊಪ್ಪದಲ್ಲಿ ಗೋಕಳ್ಳತನ ಮಾಡಿ ಸಾಗುತ್ತಿದ್ದ ವೇಳೆಗೆ ತಡೆಯಲೆತ್ನಿಸಿದ ಪೋಲೀಸರ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಆರು…

ತುಳುನಾಡ ಸಿರಿ ಮದಿಪು-2017 ಮಂಗಳೂರು ವಿವಿ ಮಟ್ಟದ ಸಾಂಸ್ಕøತಿಕ ವೈಭವ ಸ್ಪರ್ಧೆಗೆ ಚಾಲನೆ

ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜು ಮೂಡುಬಿದಿರೆ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಹಳೆ ವಿದ್ಯಾರ್ಥಿ ಸಂಘ, ಶ್ರೀ ಮಹಾವೀರ ಕಾಲೇಜು ತುಳುಕೂಟ ಇವುಗಳ ಸಹಯೋಗದಲ್ಲಿ ಮಂಗಳೂರು ವಿವಿ…

ಯಕ್ಷಗಾನದ ಸಿಂಹಕ್ಕೆ ಬೆಚ್ಚಿಬಿದ್ದ ಪ್ರೇಕ್ಷಕ!

ಮೂಡುಬಿದಿರೆ: ಮಲಗಿ ಗಡದ್ದಾಗಿ ನಿದ್ದೆಯಲ್ಲಿದ್ದವರ ಮುಂದೆ ಮಂಡಿಯೂರಿ ಘರ್ಜಿಸಿ ಸಿಂಹವೊಂದು ಅಬ್ಬರಿಸಿದ್ದನ್ನು ಕಂಡರೆ ಏನಾದೀತು? ಎದುರಿದ್ದವರು ಅಲ್ಲಿಗೇ ಮೂರ್ಛೆ ಬೀಳುವುದು ಬಿಡಿ ಹೃದಯಾಘಾತವಾದರೂ ಅಚ್ಚರಿಯಿಲ್ಲ. ಇಂತಹದ್ದೇ ಆತಂಕದ…

ಮಹಾವೀರ ಕಾಲೇಜಿನಲ್ಲಿ ಇಂದು ತುಳುನಾಡ ಸಿರಿ ಮದಿಪು 2017

ಮೂಡುಬಿದಿರೆ: ಶ್ರೀಮಹಾವೀರ ಕಾಲೇಜು,ಹಳೆ ವಿದ್ಯಾರ್ಥಿ ಸಂಘ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮೂಡುಬಿದಿರೆ ತುಳುಕೂಟ ವತಿಯಿಂದ ಮಹಾವೀರ ಕಾಲೇಜಿನಲ್ಲಿ ಫೆ.16ರಂದು ತುಳುನಾಡ ಸಿರಿ ಮದಿಪು 2017 ಮಂಗಳೂರು…

ಬೈಕ್‍ಗೆ ಡಿಕ್ಕಿ ಹೊಡೆದ ಬಸ್ ಯುವಕನ ದುರ್ಮರಣ

ಮೂಡುಬಿದಿರೆ: ಬಸ್ಸೊಂದು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಯುವಕನೋರ್ವ ಸ್ಥಳದಲ್ಲೇ ದುರ್ಮರಣ ಹೊಂದಿದ ಘಟನೆ ಮೂಡುಬಿದಿರೆ ಜಯಮಾಲ (ಬಳ್ಳಾಲ್ ) ಹೊಟೇಲ್ ಸಮೀಪ ಮಂಗಳವಾರ ನಡೆದಿದೆ. ಮಾಸ್ತಿಕಟ್ಟೆ…

ಆಳ್ವಾಸ್ ಎಂಜಿನಿಯರಿಂಗ್, ನರ್ಸಿಂಗ್, ರಾ.ಗಾ. ಆ.ವಿ.ವಿ. ಕಾಲೇಜುಗಳ ಕ್ರೀಡಾಕೂಟ

ಮೂಡುಬಿದಿರೆ: ರಾಜೀವ ಗಾಂಧಿ ಆ.ವಿ.ವಿ.ಗೆ ಸಂಯೋಜಿತ ಆಳ್ವಾಸ್ ಕಾಲೇಜು, ಇನ್ಸ್‍ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಮತ್ತು ಆಳ್ವಾಸ್ ನ್ಸ್‍ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ವಾರ್ಷಿಕ ಕ್ರೀಡಾಕೂಟ…

ಲಾವಣ್ಯ ಬದುಕಿಗೆ ಚೈತನ್ಯ ನೀಡಲು ಬೇಕು ಸಹೃದಯರ ನೆರವು

ಮೂಡುಬಿದಿರೆ: ಲವಲವಿಕೆಯಿಂದ ಕುಣಿದಾಡುತ್ತಿದ್ದ ಮಗುವೊಂದು ಕಂಜೆನೆಟಲ್ ಇಥಿಯೋಸಿಸ್ ಎಂಬ ಚರ್ಮದ ಕಾಯಿಲೆಯಿಂದ ಬಳಲುತ್ತಿರುವ ಪ್ರಕರಣ ದರೆಗುಡ್ಡೆ ಗ್ರಾಮ ಪಂಚಾಯಿತಿ ಪಣಪಿಲ ಗ್ರಾಮದ ಪುನಿಕೆಬೆಟ್ಟು ಎಂಬಲ್ಲಿ ಕಂಡುಬಂದಿದೆ.ಪುನಿಕೆಬೆಟ್ಟು ಎಂಬಲ್ಲಿ…

ನಿಧನ ಜಿ. ರಮಾನಾಥ ಶೆಣೈ

ಮೂಡುಬಿದಿರೆ: ಬಾಬೂ ರಾಜೇಂದ್ರ ಪ್ರಸಾದ್ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜಿ. ರಮಾನಾಥ ಶೆಣೈ (84) ಫೆ.9ರಂದು ನಿಧನ ಹೊಂದಿದರು. ಅವರು ಪತ್ನಿಯನ್ನು ಅಗಲಿದ್ದಾರೆ. ಮೊದಲಿಗೆ…

ನಿಧನ ಕೊರಗಪ್ಪ ಪೂಜಾರಿ

ಮೂಡುಬಿದಿರೆ:ಕೆನರಾ ಬ್ಯಾಂಕ್‍ನ ನಿವೃತ್ತ ಉದ್ಯೋಗಿ, ಪ್ರಗತಿಪರ ಕೃಷಿಕ ಕೊರಗಪ್ಪ ಎಸ್.(ಕೆ.ಎಸ್)ಪೂಜಾರಿ(72)ಅಲ್ಪ ಕಾಲದ ಅನಾರೋಗ್ಯದಿಂದಾಗಿ ಗುರುವಾರ ಮಾರ್ಪಾಡಿ ಗ್ರಾಮದ ಗಾಯತ್ರಿ ನಿವಾಸದಲ್ಲಿ ನಿಧನರಾದರು. ಮುಂಬೈಯಲ್ಲಿ ಹಲವು ವರ್ಷ ಕೆನರಾ…

ಕಾಂಪ್ಯುಟೇಶನಲ್ ಫಿಸಿಕ್ಸ್ ರಾಷ್ಟ್ರೀಯ ವಿಚಾರಸಂಕಿರಣ

ಮೂಡುಬಿದಿರೆ: ಆಳ್ವಾಸ್ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಭೌತಶಾಸ್ತ್ರ ವಿಭಾಗದ ವತಿಯಿಂದ `ಕಾಂಪ್ಯುಟೇಶನಲ್ ಫಿಸಿಕ್ಸ್’ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನೆಗೊಂಡಿತು. ಬೆಂಗಳೂರಿನ ಇಂಟರ್‍ನ್ಯಾಶನಲ್ ಸೆಂಟರ್…

ರಾಜೀವ್ ಗಾಂಧಿ ವಿ.ವಿ ಪರೀಕ್ಷೆ ಆಳ್ವಾಸ್ ನರ್ಸಿಂಗ್ ಕಾಲೇಜಿಗೆ ಶೇ.98 ಫಲಿತಾಂಶ

ಮೂಡುಬಿದಿರೆ: ರಾಜೀವ ಗಾಂಧಿ ಆರೋಗ್ಯ ವಿ.ವಿ.ಯವರು ಸೆಪ್ಟೆಂಬರ್ 2016 ರಂದು ನಡೆಸಿದ ಪರೀಕ್ಷೆಯಲ್ಲಿ ಆಳ್ವಾಸ್ ಶುಶೂಷ ಮಹಾವಿದ್ಯಾಲಯದ ಅಂತಿಮ ವರ್ಷದ ಬಿಎಸ್ಸಿ ನರ್ಸಿಂಗ್‍ನ ವಿದ್ಯಾರ್ಥಿಗಳ ಪೈಕಿ 4…

ಕಡಂದಲೆ: ಮೂಲಿಕ ವನ ಬೆಂಕಿಗಾಹುತಿ

ಮೂಡುಬಿದಿರೆ: ಕಡಂದಲೆ ಗ್ರಾಮದ ಬಿಟಿ ರೋಡಿನಲ್ಲಿ ಗುಡ್ಡಕ್ಕೆ ಬೆಂಕಿ ಬಿದ್ದು ಸುಮಾರು 10 ಎಕರೆ ಪ್ರದೇಶ ಬೆಂಕಿಗಾಹುತಿಯಾದ ಘಟನೆ ಬುಧವಾರ ನಡೆದಿದೆ. ಕಡಂದಲೆ ಬಿಟಿ ರೋಡಿನ ಪಕ್ಕದಲ್ಲಿರುವ…

ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಚಟುವಟಿಕೆಗಳ ಸಮಾರೋಪ

ಮೂಡುಬಿದಿರೆ: ಆಳ್ವಾಸ್ ಪದವಿ ಪೂರ್ವ ಕಾಲೇಜಿನ 2016-17ನೇ ಸಾಲಿನ ಎನ್.ಎಸ್.ಎಸ್. ಘಟಕದ ಚಟುವಟಿಕೆಗಳ ಸಮಾರೋಪ ಸಮಾರಂಭ ನಡೆಯಿತು.ಆಳ್ವಾಸ್ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಚಂದ್ರಶೇಖರ ಗೌಡ…

ಆಳ್ವಾಸ್‍ನಲ್ಲಿ ಆರ್ಮ್ ಪ್ರೊಸೆಸರ್ ಕಾರ್ಯಾಗಾರ

ಮೂಡುಬಿದಿರೆ: ಮಿಜಾರಿನಲ್ಲಿರುವ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ `ಆರ್ಮ್ ಪ್ರೊಸೆಸರ್ ಮತ್ತು ಕೀಲ್” ಸಾಫ್ಟ್ ವೇರ್ ಬಗ್ಗೆ ಎರಡು ದಿನಗಳ ಕಾರ್ಯಗಾರ ನಡೆಯಿತು.ಕಾರ್ಯಾಗಾರವನ್ನು ದಾವಣಗೆರೆ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ…