Category: moodubidire

ರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಾಟ: ಆಳ್ವಾಸ್ ಕಾಲೇಜಿನ ಮಮತಾ ಆಯ್ಕೆ

ಮೂಡುಬಿದಿರೆ: ಆಂಧ್ರ್ರಪ್ರದೇಶದಲ್ಲಿ ನಡೆಯಲಿರುವ ಸಬ್ ಜೂನಿಯರ್ ಬಾಲಕಿಯರ ಕುಸ್ತಿ ಪಂದ್ಯಾಟದ 40ಕೆ.ಜಿ. ದೇಹತೂಕದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾಳೆ.

ರಾಜ್ಯಮಟ್ಟದ ಅಭಿಯಾನ ಕುಸ್ತಿ: ಆಳ್ವಾಸ್‍ಗೆ 5 ಪದಕ

ಮೂಡುಬಿದಿರೆ: ಬೆಳಗಾವಿಯಲ್ಲಿ ನಡೆದ ರಾಜ್ಯಮಟ್ಟದ ಖೋಲೋ ಅಭಿಯಾನ 17 ವರ್ಷ ವಯೋಮಿತಿಯೊಳಗಿನ ಬಾಲಕಿಯರ ಕುಸ್ತಿ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜಿನ ಬಾಲಕಿಯರು 5 ಪದಕದೊಂದಿಗೆ ರನ್ನರ್ ಆಫ್ ಪ್ರಶಸ್ತಿ…

ರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಾಟ: ಆಳ್ವಾಸ್ ಕಾಲೇಜಿನ ಲಕ್ಷ್ಮೀ ಆಯ್ಕೆ

ಮೂಡುಬಿದಿರೆ: ಬಿಹಾರದ ಪಾಟ್ನಾದಲ್ಲಿ ನಡೆಯಲಿರುವ ಬಾಲಕಿಯರ ಜೂನಿಯರ್ ಕುಸ್ತಿ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜಿನ ಲಕ್ಷ್ಮೀ 51ಕೆ.ಜಿ. ದೇಹತೂಕದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾಳೆ.

ಜ.22ರಂದು ಯಕ್ಷಬ್ರಹ್ಮ ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣೆ, ಅಗರಿ ಸಪ್ತಸ್ವರ

ಮೂಡುಬಿದಿರೆ: ಸುರತ್ಕಲ್‍ನ ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣ ವೇದಿಕೆ ಹಾಗೂ ಗೋವಿಂದದಾಸ ಕಾಲೇಜಿನ ಯಕ್ಷಗಾನ ಮತ್ತು ಲಲಿತ ಕಲಾ ಅಧ್ಯಯನ ಕೇಂದ್ರದ ಆಶ್ರಯದಲ್ಲಿ `ಯಕ್ಷಬ್ರಹ್ಮ ಅಗರಿ ಶ್ರೀನಿವಾಸ…

ಅಲಂಗಾರಿನಲ್ಲಿ ಡಾ.ಅಲೋಶಿಯಸ್ ಪೌಲ್ ಡಿ’ಸೋಜ ಪೌರಸನ್ಮಾನ

ಮೂಡುಬಿದಿರೆ: ಅಲಂಗಾರಿನಲ್ಲಿ ನಡೆದ ಬಾಲ ಯೇಸು ಹಬ್ಬದ ಸಂದರ್ಭ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ.ಅಲೋಶಿಯಸ್ ಪೌಲ್ ಡಿಸೋಜ ಅವರನ್ನು ಪೌರ ಸನ್ಮಾನದಿಂದ ಗೌರವಿಸಲಾಯಿತು. ಹುಟ್ಟಿನ್ ಅಮೃತೋತ್ಸವ, ಯಜಕೀದೀಕ್ಷೆಯ…

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಸ್ರೋ ಸಂವಾದ

ಮೂಡುಬಿದಿರೆ: ಮಿಜಾರಿನಲ್ಲಿರುವ ಆಳ್ವಾಸ್ ಇಂಜಿಯರಿಂಗ್ ಕಾಲೇಜಿನಲ್ಲಿ ಇಸ್ರೋ ವಿಜ್ಞಾನಿಗಳಿಂದ ತಾಂತ್ರಿಕ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಬೆಂಗಳೂರಿನ ಇಸ್ರೋ ಮಿನಿ ಸ್ಟೂಡೆಂಟ್ ಪ್ರಾಜೆಕ್ಟ್ಸ್ ಮುಖ್ಯಸ್ಥ ಹಿರಿಯಣ್ಣ ಸಂಪನ್ಮೂಲ ವ್ಯಕ್ತಿಯಾಗಿ…

ಗಣರಾಜ್ಯೋತ್ಸವ ಶಿಬಿರಕ್ಕೆ ಗೀತಾಂಜಲಿ ಹಿರೇಮಠ್ ಆಯ್ಕೆ

ಮೂಡುಬಿದಿರೆ: ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ, ಎನ್.ಎಸ್.ಎಸ್. ಘಟಕದ ಸ್ವಯಂ ಸೇವಕಿ ಗೀತಾಂಜಲಿ ಹಿರೇಮಠ್ ರಾಜ್ಯಮಟ್ಟದ ಗಣರಾಜ್ಯೋತ್ಸವ ಶಿಬಿರಕ್ಕೆ ಆಯ್ಕೆಗೊಂಡಿದ್ದಾಳೆ ಎಂದು ಮೈಸೂರು ಉಪವಿಭಾಗದ ಸಹಾಯಕ…

ಜನನಿ ಸೇವಾ ಟ್ರಸ್ಟ್‍ನಿಂದ ನೆರವು

ಮೂಡುಬಿದಿರೆ: ಜನನಿ ಸೇವಾ ಟ್ರಸ್ಟ್ ಸುಭಾಸ್‍ನಗರದ ವತಿಯಿಂದ ವಿಕಲಚೇತನ ಮಕ್ಕಳಿಗೆ ತಲಾ ಐದು ಸಾವಿರ ಆರ್ಥಿಕ ನೆರವು, ವಯೋವೃದ್ಧರಿಗೆ ಐವತ್ತು ಕೆ.ಜಿ ಅಕ್ಕಿ ವಿತರಿಸಲಾಯಿತು. ಬಿಜೆಪಿ ಜಿಲ್ಲಾ…

ಅಖಿಲ ಭಾರತ ವಿಶ್ವವಿದ್ಯಾನಿಲಯ ಅಥ್ಲೆಟಿಕ್ಸ್ ಆಳ್ವಾಸ್ ಕ್ರೀಡಾಪಟುಗಳ ಐತಿಹಾಸಿಕ ಸಾಧನೆ

ಮೂಡುಬಿದಿರೆ: ಚೆನೈನ ಅಣ್ಣಾ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಕೊಯಮತ್ತೂರಿನಲ್ಲಿ ಮುಕ್ತಾಯಗೊಂಡ 77ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಅಥ್ಲೆಟಿಕ್ಸ್‍ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಮಗ್ರ ಚಾಂಪಿಯನ್‍ಶಿಪ್ ಬರುವಲ್ಲಿ ಮೂಡುಬಿದಿರೆ ಆಳ್ವಾಸ್…

ಆಳ್ವಾಸ್ ಎಂಜಿನಿಯರಿಂಗ್‍ನಲ್ಲಿ 5 ದಿನಗಳ ರಾಷ್ಟ್ರೀಯ ಕಾರ್ಯಗಾರ

ಮೂಡುಬಿದಿರೆ: ಮಿಜಾರಿನಲ್ಲಿರುವ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಐದು ದಿನ ನಡೆಯುವ `ಜಾಲತಾಣಗಳಲ್ಲಿ ಆ್ಯಪ್ ಅಭಿವೃದ್ಧಿ ಪಡಿಸುವಿಕೆ ಹಾಗೂ ಪ್ರಾಧ್ಯಾಪಕರಿಗೆ ಸಂಶೋಧನೆ ಮಹತ್ವ ಬಗ್ಗೆ ಕಾರ್ಯಾಗಾರಕ್ಕೆ ಸೋಮವಾರ ಚಾಲನೆ…

ಜ.17,18 ರಂದು ವಿದ್ಯಾಗಿರಿಯಲ್ಲಿ ನೀನಾಸಮ್ ನಾಟಕಗಳ ಪ್ರದರ್ಶನ

ಮೂಡುಬಿದಿರೆ: ಹೆಗ್ಗೋಡಿನ ನೀನಾಸಮ್‍ನವರಿಂದ ಎರಡು ನಾಟಕಗಳ ಪ್ರದರ್ಶನವು ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಜನವರಿ 17,18ರಂದು ಸಂಜೆ 6.30ಕ್ಕೆ ಪ್ರದರ್ಶನ ಗೊಳ್ಳಲಿದೆ. ಜನವರಿ 17 ರಂದು ಎಚ್.ಎಸ್…

ಆಳ್ವಾಸ್ ವರ್ಣ ವಿರಾಸತ್ ಸಮಾರೋಪ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಆಳ್ವಾಸ್ ವಿರಾಸತ್ 2017 ರಾಷ್ಟ್ರೀಯ ಉತ್ಸವಕ್ಕೆ ಪೂರಕವಾಗಿ ಐದು ದಿನಗಳು ನಡೆದ ಆಳ್ವಾಸ್ ವರ್ಣ ವಿರಾಸತ್ 2017 ರಾಷ್ಟ್ರೀಯ ಚಿತ್ರಕಲಾ…

ವಿರಾಸತ್‍ನಲ್ಲಿ ಶಾನ್ ಶೈನ್! ಪ್ರೇಕ್ಷಕನ ಹುಡುಕಾಟ, ಹಾಡಿನೊಂದಿಗೆ ಗಾಯಕನ ಹುಡುಗಾಟ

ಮೂಡುಬಿದಿರೆ: ಬೆಹತಿ ಹವಾ ಸ ತಾ ವೋ…ಕಹಾ ಗಯ ಉಸೇ ಡೂಂಡೋ…(ಎಲ್ಲಿ ಹೋದ ಹುಡುಕಿ) ಎಂದು ಹಾಡು ಕೇಳಿದಾಗ ಸಹಸ್ರಾರು ಹುಡುಕಾಡಲು ಶುರು ಮಾಡುತ್ತಾರೆ. ಅಬ್ಬರದ ಸಂಗೀತದ…

ಇಪ್ಪತ್ತಮೂರನೇ ಆಳ್ವಾಸ್ ವಿರಾಸತ್‍ಗೆ ವರ್ಣರಂಜಿತ ತೆರೆ

ಮೂಡುಬಿದಿರೆ: ಮೂರು ದಿನಗಳಲ್ಲಿ ನೂರಾರು ಕಲಾವಿದರಿಗೆ ವೇದಿಕೆಯಾಗಿ ಸಹಸ್ರಾರು ಪ್ರೇಕ್ಷಕರ ಮನೋಲ್ಲಾಸಕ್ಕೆ ಕಾರಣ, ಪ್ರೇರಣೆಯಾದ ಇಪ್ಪತ್ತಮೂರನೇ ಆಳ್ವಾಸ್ ವಿರಾಸತ್ ಭಾನುವಾರ ಗಾನ-ನೃತ್ಯ ವೈಭವದೊಂದಿಗೆ ವರ್ಣರಂಜಿತವಾಗಿ ತೆರೆ ಕಂಡಿದೆ.…