Category: moodubidire

ಏಕೈಕ ಪಕ್ಷೇತರ ಅಭ್ಯರ್ಥಿ ನೇಮಿರಾಜ್ ಮತಯಾಚನೆ

ಮೂಡುಬಿದಿರೆ: ಹೋಬಳಿಯ ತಾ.ಪಂ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಏಕೈಕ ಪಕ್ಷೇತರ ಅಭ್ಯರ್ಥಿ (ಪಡುಮಾರ್ನಾಡು ಕ್ಷೇತ್ರ) ನೇಮಿರಾಜ್ ಅವರು ಗುರುವಾರ ಸಂಜೆ ಬನ್ನಡ್ಕ ಬಸವನ ಕಜೆಯಲ್ಲಿ ಮನೆ ಮನೆಗೆ ತೆರಳಿ…

ಮೋದಿ ಸರ್ಕಾರದಿಂದ 2.5 ಲಕ್ಷ ಕೋಟಿ ಹಗಲು ದರೋಡೆ” ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ವೀರಪ್ಪ ಮೊಯ್ಲಿ ಆರೋಪ

ಮೂಡುಬಿದರೆ: ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದ್ದರೂ, ಪೆಟ್ರೋಲ್,ಡಿಸೇಲ್ ಬೆಲೆ ಇಳಿಕೆಯಾಗಿಲ್ಲ. ರೂ.30ರಲ್ಲಿ ಗ್ರಾಃರಿಗೆ ಪೆಟ್ರೋಲ್ ನೀಡಬೇಕಾದ ಸರ್ಕಾರ ರೂ60ಕ್ಕೂ ಅಧಿಕ ನಿಗಧಿಪಡಿಸಿದೆ.…

ಬಿಜೆಪಿ ಅಭ್ಯರ್ಥಿ ಪರ ಕೋಟ ಪ್ರಚಾರ

ಮೂಡುಬಿದಿರೆ: ಪುತ್ತಿಗೆ ಜಿ.ಪಂ ವ್ಯಾಪ್ತಿಯ ಹೊಸಬೆಟ್ಟು, ಇರುವೈಲು ಪ್ರದೇಶದಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅಭ್ಯರ್ಥಿಗಳ ಪರ ಭಾನುವಾರ ಮತಯಾಚನೆ ಮಾಡಿದರು. ಬಳಿಕ ಕಾರ್ಯಕರ್ತರೊಂದಿಗೆ…

ಕುಕ್ಕಟೆ: ನಿರ್ಮಾಣ ಸಮಿತಿ ರಚನೆ

ಮೂಡಬಿದರೆ: ಶ್ರೀ ಮಂಜುನಾಥ ಸ್ವಾಮಿ ಭಜನಾ ಮಂದಿರ(ರಿ) ಮೊಗರು, ಕುಕ್ಕಟೆ ಇದರ ನೂತನ ಕಟ್ಟಡ ನಿಮಾಣದ ಬಗ್ಗೆ ನಿರ್ಮಾಣ ಸಮಿತಿಯನ್ನು ಮೊಗರು ಶಾಲೆಯಲ್ಲಿ ಮೊಗರು ಗ್ರಾಮಸ್ಥರು ಸಭೆಯಲ್ಲಿ…

ಎನ್ನೆಸೆಸ್ ರಾಷ್ಟ್ರೀಯ ಭಾವೈಕ್ಯ ಶಿಬಿರ ಸಮಾರೋಪ

ಮೂಡುಬಿದರೆ: ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೇಂದ್ರ ಸರ್ಕಾರದ ಎನ್ಎಸ್ಎಸ್ ಪ್ರಾದೇಶಿಕ ನಿರ್ದೇ ಶನಾಲಯ, ಬೆಂಗಳೂರು, ರಾಜ್ಯ ಎನ್ಎಸ್ಎಸ್ ಘಟಕ , ಮಂಗಳೂರು…

ಪ್ರಾಂತ್ಯ: ಮಹಿಳೆಯ ಮಾನಭಂಗಕ್ಕೆ ಯತ್ನ

ಮೂಡುಬಿದರೆ: ಒಂಟಿ ಮಹಿಳೆಯಿದ್ದ ಮನೆಗೆ ನುಗ್ಗಿದ ತಂಡವೊಂದು ಮನೆಯ ಬಾಗಿಲು ಮತ್ತು ಕಿಟಕಿ ಮುರಿದು, ಮಹಿಳೆಗೆ ಹಲ್ಲೆ ನಡೆಸಿ ಮಾನಭಂಗಕ್ಕೆ ಯತ್ನಿಸಿದ ಘಟನೆ ಪ್ರಾಂತ್ಯದಲ್ಲಿ ಶನಿವಾರ ನಡೆದಿದೆ.…

ಅಕ್ರಮ ಗೋಸಾಗಾಟಕ್ಕೆ ಬಳಕೆಯಾಗುತ್ತಿದ್ದ ವಾಹನ ವಶ

ಮೂಡುಬಿದಿರೆ: ಕಲ್ಲಮುಂಡ್ಕೂರು ಬಳಿ ಶುಕ್ರವಾರ ಮುಂಜಾನೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮ ಗೋಸಾಗಾಟಕ್ಕೆ ಬಳಕೆಯಾಗುತ್ತಿದ್ದ ಸ್ಪಾಪರ್ಿಯೊ ವಾಹನವನ್ನು ವಶಪಡಿಸಿಕೊಂಡಿದ್ದು ವಾಹನದಲ್ಲಿ ಮೂವರು ಪರಾರಿಯಾಗಿದ್ದಾರೆ. ಕಲ್ಲಮುಂಡ್ಕೂರು ಪರಿಸರದಲ್ಲಿ ದನಕಳ್ಳತನ…

ಜ.8ರಂದು ಮೂಡುಬಿದಿರೆಯಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ

ಮೂಡುಬಿದರೆ: ಸಮಾಜ ಸೇವಗೆ ಮುನ್ನುಡಿ ಬರೆದ, ಗ್ರಾಮೀಣ ಭಾಗದ ಜನ ಸಮಾನ್ಯರ ಪಾಲಿಗೆ ಆಶಾಕಿರಣವೆನಿಸಿದ, ಕಿನ್ನಿಗೋಳಿಯ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ನೇತೃತ್ವದಲ್ಲಿ ಮಂಗಳೂರು ವೆನ್ ಲಾಕ್…

ಪಾಲಡ್ಕ ಅನುದಾನಿತ ಶಾಲೆಯ ಶತಮಾನೋತ್ಸವ

ಸ್ಮಾರಕ ಕಟ್ಟಡ, ವಿವಿಧ ಯೋಜನೆಗಳ ಉದ್ಘಾಟನೆ ಮೂಡುಬಿದರೆ : ಶಿಕ್ಷಣವು ಪ್ರತಿಯೊಬ್ಬನ ವ್ಯಕ್ತಿತ್ವವನ್ನು ರೂಪಿಸುತ್ತದೆ. ಕ್ರಿಶ್ಚನ್ ಮಿಷನರಿಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದರಿಂದಲೇ ಭಾರತದಲ್ಲಿ ಶಿಕ್ಷಣ ಸಂಸ್ಥೆಗಳನ್ನು…

ವಿರಾಸತ್ಗೆ ಸಂಗೀತ ವೈಭವದ ಮೆರುಗು

ಮೂಡುಬಿದಿರೆ: ಆಳ್ವಾಸ್ ವಿರಾಸತ್ನ ಕೊನೆಯ ದಿನ ದೇಶದ ಹೆಸರಾಂತ ಗಾಯಕರಿಂದ ನಡೆದ ಸಂಗೀತ ವೈಭವ ವಿಶೇಷ ಮೆರುಗು ನೀಡಿತು. ಸಂಗೀತ ವೈಭವದಲ್ಲಿ ಮೊದಲಿಗೆ ಹಿನ್ನಲೆ ಗಾಯಕ ಕಾರ್ತಿಕ್…

ಡಾ. ಮನುಪರೇಖ್ಗೆ ಆಳ್ವಾಸ್ ವರ್ಣ ವಿರಾಸತ್ ಪ್ರಶಸ್ತಿ ಪ್ರದಾನ

ಮೂಡುಬಿದಿರೆ: ಹಿರಿಯ ಕಲಾವಿದ ದೆಹಲಿಯ ಪದ್ಮಶ್ರೀ ಡಾ. ಮನು ಪರೇಖ್ ಅವರಿಗೆ ವರ್ಣ ವಿರಾಸತ್ ಪ್ರಶಸ್ತಿಯನ್ನು ವಿರಾಸತ್ ಕೊನೆಯ ದಿನವಾದ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ…

ಆಳ್ವಾಸ್ ಕ್ರಿಸ್ಮಸ್ 2015 ಆಚರಣೆ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಮಂಗಳವಾರ ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಭವನದಲ್ಲಿ ಆಳ್ವಾಸ್ ಕ್ರಿಸ್ಮಸ್-2015 ಅನ್ನು ಆಚರಿಸಲಾಯಿತು. ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂದನೀಯ…

ಅಲಂಗಾರು: ಕ್ರಿಸ್ಮಸ್ ಸೌಹಾರ್ದ ಕೂಟ-2015

ಮೂಡುಬಿದರೆ: ಮೊದಲು ನಾವು ತುಳುವರೆಂಬುದು ನಮ್ಮ ಭಾವನೆಯಾಗಬೇಕು. ಮಾನವ ಒಳ್ಳೆಯವನಾಗುವುದೇ ನಿಜವಾದ ಸೌಹಾರ್ದತೆ, ಸಾಮರಸ್ಯ. ಜಾಗತಿಕ, ದೇಶಾಭಿವೃದ್ಧಿಗೆ ಕೋಮುವಾದವೇ ಅಡ್ಡಿಯಾಗಿದೆ. ನಾವು ಅಂತರಂಗದಲ್ಲಿ ಗಟ್ಟಿಯಾಗಬೇಕು. ಇಂದು ಭೌತಿಕ…

ಪದ್ಮಶ್ರೀ ಡಾ. ಮನು ಪರೇಖ್ಗೆ ಆಳ್ವಾಸ್ ವರ್ಣವಿರಾಸತ್ ಪ್ರಶಸ್ತಿ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕೊಡಮಾಡುವ 2015ನೇ ಸಾಲಿನ ಆಳ್ವಾಸ್ ವರ್ಣವಿರಾಸತ್ ಪ್ರಶಸ್ತಿಗೆ ಪದ್ಮಶ್ರೀ ಡಾ. ಮನು ಪರೇಖ್ ಆಯ್ಕೆಯಾಗಿದ್ದಾರೆ. ಡಿ.27ರಂದು ಸಂಜೆ 5.50ರ ವೇಳೆಗೆ ನಡೆಯುವ…