ಡಿ.೨೬: ಶ್ರೀ ನಾರಾಯಣ ಗುರು ವಿಜಯ ದರ್ಶನ ಕೃತಿ ಸಮೀಕ್ಷೆ ಮತ್ತು ಭಜನಾ ಕೃತಿ ಬಿಡುಗಡೆ
ಮುಂಬಯಿ : ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಥಾಣೆ ಸ್ಥಳೀಯ ಕಚೇರಿ ಹಾಗೂ ಬಿಲ್ಲವ ಸಾಹಿತ್ಯ ಕಲಾ ವೇದಿಕೆ ಥಾಣೆ ಇವರ ಸಂಯುಕ್ತ ಆಯೋಜನೆಯಲ್ಲಿ ಬಾಬು ಶಿವ…
ಮುಂಬಯಿ : ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಥಾಣೆ ಸ್ಥಳೀಯ ಕಚೇರಿ ಹಾಗೂ ಬಿಲ್ಲವ ಸಾಹಿತ್ಯ ಕಲಾ ವೇದಿಕೆ ಥಾಣೆ ಇವರ ಸಂಯುಕ್ತ ಆಯೋಜನೆಯಲ್ಲಿ ಬಾಬು ಶಿವ…
ಮುಂಬಯಿ : ಮಹಾರಾಷ್ಟ್ರ ದಾದ್ಯಂತದ ಹೊಟೇಲು ಉದ್ಯಮವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಶೀಘ್ರವಾಗಿ ಕ್ರಮಕೈಗೊಳ್ಳುವೆ ಎಂದು ಮಾಜಿ ಕೇಂದ್ರ ಸಚಿವ, ಮಹಾರಾಷ್ಟ್ರ ದ ಮಾಜಿ ಮುಖ್ಯಮಂತ್ರಿ, ರಾಷ್ಟçವಾದಿ…
ಮುಂಬಯಿ : ಕಳೆದ ಎರಡು ದಶಕಗಳಿಂದ ಮಹಾನಗರದಲ್ಲಿ ಕ್ರೀಯಾಶೀಲವಾಗಿರುವ ವಿವಿಧ ಜಾತೀಯ ಸಂಘಟನೆಗಳ ಪ್ರಮುಖರನ್ನು ಒಳಗೊಂಡ ಏಕೈಕ ಸರಕಾರೇತರ ಸಂಘಟನೆ ಜಯಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿ ಯ ನೂತನ…
ಮುಂಬೈ: ಭಾಂಡೂಪ್ನಲ್ಲಿರುವ ಬೃಹನ್ಮುಂಬೈ ಮುನ್ಸಿಪಲ್ (ಬಿಎಂಸಿ) ನಡೆಸುತ್ತಿರುವ ಸಾವಿತ್ರಿಬಾಯಿ ಫುಲೆ ಹೆರಿಗೆ ಆಸ್ಪತ್ರೆಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ನಾಲ್ಕು ನವಜಾತ ಶಿಶುಗಳು ಮೃತಪಟ್ಟಿರುವುದು ಆತಂಕ ಮೂಡಿಸಿದೆ. ಕಳೆದ…
ಮುಂಬಯಿ: ಓಲ್ಡ್ ಡೊಂಬಿವಲಿಯ ಕಾಂಚಿ ಅಪಾರ್ಟ್ಮೆಂಟ್ ನಿವಾಸಿ ಸ್ಕೈ ಮ್ಯಾನ್ ಟೈಲರ್ ವಿಠ್ಠಲ್ ನಾಯ್ಕ್ (63.) ಡಿ.23ರಂದು ಗುರುವಾರ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು. ಮೂಲತಃ ಉಡುಪಿಯ ಕಕ್ಕುಂಜೆ…
ಮುಂಬಯಿ : ರಾಷ್ಟ್ರವಾದಿ ಕಾಂಗ್ರೇಸ್ ಪಾರ್ಟಿಯ ಸರ್ವೋಚ್ಛ ನಾಯಕ, ಮಾಜಿ ಕೇಂದ್ರ ಸಚಿವ, ಮಹಾರಾಷ್ಟçದ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಅಭಯಸ್ತದಿಂದ ಶಿವಸೇನಾ ಪಕ್ಷದ ವರಿಷ್ಠ ನೇತಾರ,…
ಮುಂಬಯಿ: ಮೈಸೂರು ಅಸೋಸಿಯೇಷನ್ ಮುಂಬಯಿ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಡಿ.19 ರಂದು ಶನಿವಾರ ಮೈಸೂರು ಅಸೋಸಿಯೇಷನ್ ಸಭಾಗೃಹದಲ್ಲಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮ…
ಮುಂಬಯಿ : ನವದೆಹಲಿ ಅಲ್ಲಿನ ಜಾಗತಿಕ ಪರ್ಯವರಣ ಪರಿಷತ್ತ್ ಸಂಸ್ಥೆಯು ಸಾಂತಕ್ರೂಜ್ ಪೂರ್ವದ ಕಲೀನಾ ನಿವಾಸಿ ಕೆ.ಎಂ ಸುವರ್ಣ ಇವರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನಿಸಿ ಗೌರವಿಸಿತು. ಕಳೆದ…
ಮುಂಬಯಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಇಂದಿಲ್ಲಿ ಶನಿವಾರ ಬೆಂಗಳೂರು ಇಲ್ಲಿನ ರವೀಂದ್ರ ಕಲಾಕ್ಷೇತ್ರದಲ್ಲಿ ದತ್ತಿ ಪುರಸ್ಕಾರ ಸಮಾರಂಭ ಮತ್ತು ಕರ್ನಾಟಕ…
ಮುಂಬಯಿ : ಕನ್ನಡಿಗರಲ್ಲಿ ಮಾತೃಭಾಷಾಭಿಮಾನ ಹೆಚ್ಚಾಗಿರುತ್ತದೆ ಅನ್ನುವುದನ್ನು ಈ ಕನ್ನಡ ವಿಭಾಗ ಜಾಗತಿಕವಾಗಿ ಸಿದ್ಧಿಸಿ ತೋರಿಸಿದೆ. ನಿತ್ಯಾನಂದರು ರಚಿಸಿದ ಈ ಅದು ಸಾಹಿತ್ಯ ಕೃತಿ ಅಲ್ಲವಾಗಿದ್ದರೂ ಸಾಹಿತ್ಯವನ್ನು…
ಮುಂಬಯಿ : ಮುಂಬಯಿ ಅಲ್ಲಿನ ಬಹುಮುಖ ಪ್ರತಿಭಾವಂತ ಕವಿ, ಅಂಕಣಕಾರ, ಕಥೆಗಾರ ಗೋಪಾಲ ತ್ರಾಸಿ ಅವರ ‘ಲಂಡನ್ ಟು ವ್ಯಾಟಿಕನ್ ಸಿಟಿ’ (ಎಂಟು ದೇಶ ನೂರೆಂಟು ವಿಶೇಷ),…
ಮುಂಬಯಿ : ಶುಗರ್ ಮೀಡಿಯಾ ಸಂಸ್ಥೆಯು ಭಾರತ ರಾಷ್ಟ್ರದಾದ್ಯಂತದ ಟಿ.ವಿ ಕಮರ್ಶಿಯಲ್ ಕಿಡ್ ವಾಯ್ಸ್ ವಿಭಾಗಕ್ಕೆ ಕೊಡಮಾಡುವ ಇಂಡಿಯಾ ವಾಯ್ಸ್ ಫೆಸ್ಟ್ ಪ್ರಶಸ್ತಿ-೨೦೨೧ ಗೌರವಕ್ಕೆ ಬೃಹನ್ಮುಂಬಯಿಯಲ್ಲಿನ ಬಾಲಪ್ರತಿಭೆ…
ಮುಂಬಯಿ: ಜನರ ಮನಸ್ಥಿತಿಯನ್ನು ಸಮರ್ಥವಾಗಿ ಬದಲಾಯಿಸುವಲ್ಲಿ ವಸ್ತು ಸಂಗ್ರಹಾಲಯಗಳ ಪಾತ್ರ ಮಹತ್ತರವಾದುದು. ಯಾವುದೇ ಸಂಸ್ಕೃತಿ, ಭಾಷೆಗಳ ವಿನಾಶ ತಡೆಗಟ್ಟುವಲ್ಲಿ ಮತ್ತು ಒಂದು ಸಂಸ್ಕೃತಿಯನ್ನು ಗೌರವಿಸಲು ಮತ್ತು ಜಾಗತೀಕರಣದಿಂದ…
ಮುಂಬಯಿ : ಭಾರತ ದೇಶದಲ್ಲಿ ಶಿಕ್ಷಣಕ್ಕೆ ದಾರಿದ್ರ್ಯವಿಲ್ಲ ಆದರೆ ಸದ್ಯ ಸಂಸ್ಕಾರದ ಕೊರತೆಯಿದೆ. ಇದನ್ನು ನೀಗಿಸಿ ಮನುಕುಲಕ್ಕೆ ಸಂಸ್ಕಾರ ನೀಡುವುದೇ ಶಿಕ್ಷಣವಾಗಿದೆ. ಪ್ರಸಕ್ತ ಶಿಕ್ಷಣದಲ್ಲಿ ಮೌಲ್ಯ ಕ್ಷೀಣಿಸುತ್ತಿರುವುದು…