Category: mumbai karnataka

ಕುಮುದಾ ಕೆ.ಆಳ್ವ ಅವರಿಗೆ ಎಂ.ಫಿಲ್ ಪದವಿ

ಮುಂಬಯಿ : ವಿಶ್ವವಿದ್ಯಾಲಯದ ಕನ್ನಡ ವಿಭಾಗ ಇದರ ಸಂಶೋಧನ ವಿದ್ಯಾರ್ಥಿನಿ ಕುಮುದಾ ಕೆ. ಆಳ್ವ ಅವರು ಬರೆದು ಸಲ್ಲಿಸಿದ ಮುಂಬಯಿಯ ಕನ್ನಡ ಮುಖವಾಣಿಗಳು ಎಂಬ ಸಂಪ್ರಬಂಧವನ್ನು ಮನ್ನಿಸಿ…

ಮೂಡಬಿದಿರೆ ಜೈನಕಾಶಿಯಲ್ಲಿ ನೂಲ ಹುಣ್ಣಿಮೆ ಕಾರ್ಯಕ್ರಮ ರಕ್ಷಾಬಂಧನ ಭಾರತೀಯರ ಸಂಬಂಧದ ಸಂಕೇತ : ದಿವ್ಯ ಸಾಗರ ಮುನಿ ವರ್ಯರು

ಮುಂಬಯಿ : ಸಹೋದರ ಮತ್ತು ಸಹೋದರಿಯರ ಪ್ರೀತಿಯನ್ನು ಪರಸ್ಪರ ಹಂಚಿ ಕೊಳ್ಳುವ. ರಕ್ಷಾ ಬಂಧನವು ಸಹೋದರ ಮತ್ತು ಸಹೋದರಿಯರ ನಡುವಿನ ಪ್ರೀತಿಯ ಹಬ್ಬವಾಗಿದೆ. ಪರಸ್ಪರ ಧರ್ಮ ಪ್ರೇಮ…

ಅಶಕ್ತ ಕಲಾವಿದರಿಗೆ ಸಹಾಯಸ್ತ ನೆರವು,ಕಲಾವಿದರು ಕಾರ್ಯೋನ್ಮಕರಾಗಬೇಕು : ಮೋಹನ್ ಪೂಜಾರಿ ಅಹ್ಮದಾಬಾದ್

ಮುಂಬಯಿ: ಕರುನಾಡ ಮಣ್ಣಲ್ಲಿ ಹುಟ್ಟಿ ಬೆಳೆದು, ಪರ ರಾಜ್ಯದಲ್ಲಿ ಕಷ್ಟಪಟ್ಟು ದುಡಿಯುತ್ತಾ ಕಲಾವಿದರಾಗಿ ಬೆಳೆದು ತಮ್ಮ ಹೆಸರಿನೊಂದಿಗೆ ಊರಿನ ಹೆಸರನ್ನೂ ಸೇರಿಸಿ, ಗ್ರಾಮದ ಬಗ್ಗೆ ಪ್ರೀತಿ, ಗೌರವವನ್ನು…

ಹಿಂದಿ ಅಕಾಡೆಮಿಯಿಂದ ರಾಜಭವನದಲ್ಲಿ ಮಾತೃಭೂಮಿ ಭೂಷಣ ಪ್ರಶಸ್ತಿ ಪ್ರದಾನ ರಾಯಾನ್’ಸ್‌ನ ಮೇಡಂ ಡಾ| ಗ್ರೇಸ್ ಪಿಂಟೊ ಮುಡಿಗೇರಿಸಿದ `ಶಿಕ್ಷ ಭೂಷಣ’ ಪ್ರಶಸ್ತಿ

ಮುಂಬಯಿ: ಹಿಂದಿ ಅಕಾಡೆಮಿ ಸಂಸ್ಥೆಯು ಆ.18 ರಂದು ಬುಧವಾರ ಮಹಾನಗರದ ಮಲಬಾರ್‌ಹಿಲ್ ಅಲ್ಲಿನ ರಾಜಭವನದಲ್ಲಿ ರಾಜ್ಯಪಾಲರ ಅಧಿಕೃತ ಕಾರ್ಯಾಲಯ ಜಲ್ ಭೂಷಣ್ ಸಮಲೋಚನಾ ಸಭಾಗೃಹದಲ್ಲಿ ಮಾತೃಭೂಮಿ ಭೂಷಣ…

ಪೇಜಾವರ ಮಠದ ಸಭಾಗೃಹದಲ್ಲಿ ನಡೆದ ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್ ಸಾರ್ವಜನಿಕರು ಆರೋಗ್ಯವಾಗಿರಬೇಕು : ಶೇಖರ್ ಜೆ.ಸಾಲಿಯಾನ್

ಮುಂಬಯಿ : ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಇದರ ಮಾಜಿ ಮಹಾಪೌರ (ಮೇಯರ್), ಸ್ಥಾನೀಯ ನಗರ ಸೇವಕ ಪ್ರಿನ್ಸಿಪಾಲ್ ವಿಶ್ವನಾಥ ಮಹಾದೇಶ್ವರ್ ಹಾಗೂ ಹಿರಿಯ ಸಮಾಜ ಸೇವಕ,…

ಸ್ವಾತಂತ್ರ್ಯಕ್ಕಾಗಿನ ಪೂರ್ವಜರ ತ್ಯಾಗ ಬಲಿದಾನ ತಿಳಿದು ಬಾಳುವ ಅಗತ್ಯವಿದೆ ಬಿಎಸ್‌ಕೆಬಿಎ ಆಚರಿಸಿದ ಸ್ವಾತಂತ್ರ್ಯೋತ್ಸವದಲ್ಲಿ ಡಾ| ಸುರೇಶ್ ರಾವ್ ಕಟೀಲು

ಮುಂಬಯಿ : ಪೂರ್ವಜರ ದೂರದೃಷ್ಠಿಯ ಮನೋಭಾವ, ಚಳಿವಳಿಗಳೇ ಈ ರಾಷ್ಟ್ರಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಪ್ರಮುಖ ಪಾತ್ರವಹಿಸಿವೆ. ಆದ್ದರಿಂದಲೇ ನಾವು ಇಂದು ಸತಂತ್ರರಾಗಿ ಬಾಳುವಲ್ಲಿ ಅವರ ತ್ಯಾಗ…

ಮುಂಬಯಿನ ಅದ್ಭುತ-ನಿಗೂಢ ಅಂಶಗಳೇ ನನ್ನ ಬರವಣಿಗೆಗೆ ಪ್ರೇರಣೆ ಕನ್ನಡ ವಿಭಾಗದ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಅಶೋಕ ಎಸ್.ಸುವರ್ಣ

ಮುಂಬಯಿ : ಮುಂಬಯಿನ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ನಮಗೆ ರೋಮಾಂಚನವಾಗುತ್ತದೆ. ಈ ಮಹಾನಗರದಲ್ಲಿ ಕನ್ನಡಿಗರ ಸಾಧನೆಯೂ ಉಲ್ಲೇಖನೀಯವಾದುದು. ಮುಂಬಯಿನ ಅದ್ಭುತ-ನಿಗೂಢ ಅಂಶಗಳೇ ನನ್ನ ಬರವಣಿಗೆಗೆ ಪ್ರೇರಣೆ…

ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನದಲಿ ಸಾರ್ವಜನಿಕ ಲಕ್ಷ ತುಳಸಿ ಅರ್ಚನೆ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಸರಕಾರ ಚಿಂತನೆ: ಶಾಸಕ ಉಮಾನಾಥ ಕೋಟ್ಯಾನ್

ಮುಂಬಯಿ: ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಸರಕಾರ ವಿಶೇಷ ಚಿಂತನೆ ನಡೆಸಿದ್ದು ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಮುಜರಾಯಿ ಇಲಾಖೆಯ ಸಚಿವರೊಂದಿಗೆ ಮಾತುಕತೆ ನಡೆಸುವುದಾಗಿ ಮುಲ್ಕಿ ಮೂಡಬಿದ್ರೆ ಕ್ಷೇತ್ರದ…

ಸಿಲ್ವರ್ ಬಟನ್ ಪ್ರಮಾಣಪತ್ರ ಮುಡಿಗೇರಿಸಿದ ವ್ಹೀವ್‌ಲೈವ್.ಟಿವಿ

ಮುಂಬಯಿ : ದಕ್ಷಿಣ ಕನ್ನಡ ಜಿಲ್ಲೆಯ ತರುಣನೊಬ್ಬನ ಮಾಧ್ಯಮ ಸಾಧನೆ ಅಭಿನಂದನೀಯ. ಉಳ್ಳಾಲದ ಯುವ ಉತ್ಸಾಹಿ ಪತ್ರಕರ್ತರು ಹವ್ಯಾಸವಾಗಿ ಆರಂಭಿಸಿದ ಚಾನೆಲ್ ಇಂದು ಲಕ್ಷಾಂತರ ಚಂದಾದಾರರನ್ನು ಕೋಟ್ಯಾಂತರ…

ಜೈನಕಾಶಿ ಮೂಡಬಿದಿರೆಯಲ್ಲಿ ಸಂಪ್ರದಾಯಿಕ ನಾಗರ ಪಂಚಮಿ ಆಚರಣೆ

ಮುಂಬಯಿ: ಶ್ರೀ ದಿಗಂಬರ ಜೈನ ಮಠ, ಜೈನಕಾಶಿ ಮೂಡಬಿದಿರೆ ಮಹಾಕ್ಷೇತ್ರದ ಜೈನ ಮಹಾಸಂಸ್ಥಾನದ ಪೀಠಾಧ್ಯಕ್ಷ ಭಾರತ ಭೂಷಣ ಜಗದ್ಗುರು ಸ್ವಸ್ತಿಶ್ರೀ ಜಗದ್ಗುರು ಸ್ವಸ್ತಿಶ್ರೀ ಡಾ| ಭಟ್ಟಾರಕ ಚಾರುಕೀರ್ತಿ…

೨೦೨೦-೨೧ನೇ ಪರೀಕ್ಷೆಯಲ್ಲಿ ಕರ್ನಾಟಕ ಹೈಸ್ಕೂಲ್-ಜೂನಿಯರ್ ಕಾಲೇಜ್‌ಗೆ ೧೦೦% ಫಲಿತಾಂಶ

ಮುಂಬಯಿ : ಚೆಂಬೂರು ಕರ್ನಾಟಕ ಸಂಘದ ಸಂಚಾಲಕತ್ವದ ಚೆಂಬೂರು ಕರ್ನಾಟಕ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜ್‌ಗೆ ೨೦೨೦-೨೧ನೇ ಶೈಕ್ಷಣಿಕ ಸಾಲಿನ ಪರೀಕ್ಷೆಯಲ್ಲಿ ಶೇ.೧೦೦ ಫಲಿತಾಂಶ ಪ್ರಾಪ್ತಿಯಾಗಿದೆ. ಮಾಧ್ಯಮಿಕ…

ಬರೋಡಾದಲ್ಲಿ ಬಿಲ್ಲವರ ಸಂಘ ಕಾರ್ಯಕಾರಣಿ ಸಭೆ, ಸಮೂದಾಯದ ಸ್ಪಂದನೆಯೇ ನಮ್ಮ ಉದ್ದೇಶ : ವಿಶ್ವನಾಥ್ ಪೂಜಾರಿ ಬಾರ್ಡೋಲಿ

ಮುಂಬಯಿ : ಕ್ರೀಯಾತ್ಮಕ ಸಮಾಜದ ನಿರ್ಮಾಣ ಮತ್ತು ಬಿಲ್ಲವ ಸಮೂದಾಯದ ಅಭ್ಯುದಯವೇ ಜಿಬಿಎಸ್‌ನ ಸಂಕಲ್ಪವಾಗಿದೆ. ಯುವ ಜನತೆಯನ್ನು ಸಮಾಜದ ಮುಖ್ಯ ವಾಹಿನಿಗೆ ತಂದು ಸ್ವತಂತ್ರರಾಗಿಸುವ ಉದ್ದೇಶ ನಾವು…

ಪ್ರಸಿದ್ಧ ರಂಗಕರ್ಮಿ ವಿಜಯ್‌ಕುಮಾರ್ ಕೊಡಿಯಾಲ್‌ಬೈಲ್ ರಚಣೆ-ಸಂಭಾಷಣಾ ಚಲನಚಿತ್ರ‍ ಕಂಬಳದ ಕುರಿತ ‘ಬಿರ್ದ್ದ ಕಂಬುಲ’ ಚಲನಚಿತ್ರ ನಿರ್ಮಾಣ : ರಾಜೇಂದ್ರಸಿಂಗ್

ಮುಂಬಯಿ: ಎ.ಆರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ತುಳುನಾಡಿನ ಸಂಸ್ಕೃತಿಯ ಕೊಡುಗೆಯಾದ ಕಂಬಳದ ಕುರಿತಾದ ಬಿರ್ದ್ದ ಕಂಬುಲವನ್ನು ಚಲನಚಿತ್ರ ನಿರ್ಮಿಸಲಾಗುತ್ತಿದೆ ಎಂದು ಕನ್ನಡದ ಖ್ಯಾತ ನಿರ್ದೇಶಕ ಎಸ್.ವಿ.ಬಾಬು ರಾಜೇಂದ್ರಸಿಂಗ್ ತಿಳಿಸಿದರು.ಮಂಗಳೂರಿನಲ್ಲಿ…

ಸಾಹಿತ್ಯ-ಸಂಗೀತದ ಮೂಲಕ ಮಾತೃಭಾಷೆ ವಿಶ್ವಕ್ಕೆ ಪಸರಿಸುವ ಸಾಂಸ್ಕೃತಿಕ ರಾಯಭಾರಿ ಐ ಲೇಸಾ ದಿ ವಾಯ್ಸ್ ಆಫ್ ಒಶಿಯಾನ್ ಸ್ವರಲೋಕಕ್ಕೆ (ಆ.೧೪) ವರುಷದ ಸಂಭ್ರಮ

ಮುಂಬಯಿ: ಸಾಹಿತ್ಯ ಮತ್ತು ಸಂಗೀತದ ಮೂಲಕ ತುಳುವನಾಡಿನ ಭಾಷೆ, ಸಂಸ್ಕೃತಿ ಮತ್ತು ತಾಯ್ನೆಲದ ಹಿರಿಮೆ ಗರಿಮೆಗಳನ್ನು ಜಗತ್ತಿನೆಲ್ಲೆಡೆಗೆ ಪಸರಿಸುವ ಕಾರ್ಯವನ್ನು ಶ್ರದ್ದೆ ನಿಷ್ಠೆಯಿಂದ ಮಾಡುತ್ತಾ ಬಂದಿರುವ ಸಾಂಸ್ಕೃತಿಕ…