ಮಲ್ಲಿಗೆ ಕೃಷಿಯ ವೈಜ್ಞಾನಿಕ ಬೇಸಾಯ ಪದ್ಧತಿ ಬಗ್ಗೆ ತರಬೇತಿ ಶಿಬಿರ
ಮುಂಬಯಿ: ವಾಣಿಜ್ಯ ಹೂಬೆಳೆಗಳಲ್ಲಿ ಮಲ್ಲಿಗೆ ಮುಖ್ಯವಾದುದು. ಅತ್ಯಂತ ಪರಿಮಳ ಬೀರುವ ಮಲ್ಲಿಗೆಗೆ ಜಗತ್ತಿನಾದ್ಯಂತ ಬೇಡಿಕೆ ಇದೆ. ಪೂಜೆಗೆ ಸತ್ಕಾರಕ್ಕೆ , ಸುಗಂಧ ತೈಲ ಉತ್ಪಾದನೆಗೆ ಇದು ಬಳಸಲಾಗಿದ್ದು…
ಮುಂಬಯಿ: ವಾಣಿಜ್ಯ ಹೂಬೆಳೆಗಳಲ್ಲಿ ಮಲ್ಲಿಗೆ ಮುಖ್ಯವಾದುದು. ಅತ್ಯಂತ ಪರಿಮಳ ಬೀರುವ ಮಲ್ಲಿಗೆಗೆ ಜಗತ್ತಿನಾದ್ಯಂತ ಬೇಡಿಕೆ ಇದೆ. ಪೂಜೆಗೆ ಸತ್ಕಾರಕ್ಕೆ , ಸುಗಂಧ ತೈಲ ಉತ್ಪಾದನೆಗೆ ಇದು ಬಳಸಲಾಗಿದ್ದು…
ಮುಂಬಯಿ: ವಿಕ್ರೋಲಿ ಪೂರ್ವದ ಕನ್ನಂವರ್ ನಗರ-2 ಇಲ್ಲಿನ ಮೇಘದೂತ್ ಕೋ.ಆಪರೇಟಿವ್ ಹೌಸಿಂಗ್ ಸೊಸೈಟಿ ನಿವಾಸಿ ಆಶಾಲತಾ ವಿಜಯಕುಮಾರ್ ಶೆಟ್ಟಿ (78.) ಕಳೆದ ಶನಿವಾರ (ಜೂ.01) ಅಲ್ಪಕಾಲದ ಅನಾರೋಗ್ಯದಿಂದ…
ಮುಂಬಯಿ: ಶತಾಯುಷಿ ಕಮಲ ಅಮು ಸುವರ್ಣ (102.) ಇಂದಿಲ್ಲಿ ಗುರುವಾರ ಸಂಜೆ ವಯೋವೃದ್ಧ ಸಹಜ ಅನಾರೋಗ್ಯದಿಂದ ನಗರದ ಚೆಂಬೂರು ಘಾಟ್ಲಾ ವಿಲೇಜ್ ಸನಿಹದ ಸ್ವಗೃದಲ್ಲಿ ನಿಧನ ಹೊಂದಿರುವರು,…
ಮುಂಬಯಿ : 1974ರಿಂದ ಕೊಂಕಣಿ ಭಾಷೆ ಮತ್ತು ಸಂಸ್ಕøತಿಯ ಸೇವೆಯಲ್ಲಿ ತೊಡಗಿರುವ ಕೊಂಕಣಿ ಭಾಷಾ ಮಂಡಳ ಕರ್ನಾಟಕ ಇವರು ಆಯೋಜಿಸಿ ಕಳೆದ ಆದಿತ್ಯವಾರ ಮಂಗಳೂರಿನ ಕುದ್ಮುಲ್ ರಂಗ…
ಮುಂಬಯಿ,: ಮಯೂರ ಸ್ಕೂಲ್ ಆಫ್ ಆರ್ಟ್ಸ್ ಮತ್ತು ವಿವೇಕ ಶಿಕ್ಷಣ ವಾಹಿನಿ ಮಂಡ್ಯ ಇವರ ವತಿಯಿಂದ ಜರುಗಿದ `ಬಣ್ಣದ ರಂಗು…ಸಂಸ್ಕಾರದ ಮೆರುಗು’ ವಿಶೇಷ ಬೇಸಿಗೆ ಶಿಬಿರಕ್ಕೆ ಭಾನುವಾರ…
ಶ್ರೀ ಗುರು ನಾರಾಯಣ ಶಿಕ್ಷಣ ಸಂಸ್ಥೆಯಿಂದ ವಿದ್ಯಾಥಿರ್ಗಳ ಕಣ್ಣಿನ ತಪಾಸನೆ-ಮಾಹಿತಿ ಕಾರ್ಯಗಾರ ಮುಂಬಯಿ,: ದೂರದೃಷ್ಠಿವುಳ್ಳ ಪಾಲಕರಿಂದ ಮಕ್ಕಳ ಜಾಗೃತಿ ಸಾಧ್ಯವಾಗಿದ್ದು ವಿನಯತೆಯ ಬುದ್ಧಿವಾದ ಮಕ್ಕಳ ಮಾನಸಿಕ ವಿಕಾಸಕ್ಕೆ…
ಮುಂಬಯಿ: ಕಲ್ಯಾಣ್‍ನಿಂದ ಅನತಿ ದೂರದಲ್ಲಿ ಇರುವ ಆದಿವಾಸಿಗಳು ನೆಲೆಸಿರುವ ಮೋಹ್‍ವಾಡಿಗೆ ಬಂದು ಇಲ್ಲಿಯ ಜನರಲ್ಲಿ ಪ್ರೀತಿ ಕಾಳಜಿ ಇರಿಸಿ ಅವರಿಗೆ ಸ್ವದ್ಯೋಗವನ್ನು ಕಲ್ಪಿಸಿ ಅವರೂ ಸ್ವಾವಲಂಬನೆಯ ಬದುಕನ್ನು…
ಮುಂಬಯಿ: ಕರ್ಮಭೂಮಿಯಲ್ಲೂ ತಾವು ಬೆಳೆದು ಬಾಳಿದ ಸಂಸ್ಕೃತಿಯ ನೆಪದಲ್ಲಿ ಸಂಘಟಿತರಾಗಿ ಅದೂ ಮಹಿಳೆಯರನ್ನು ಒಗ್ಗೂಡಿಸಿ ಸೇವಾ ನಿರತ ಈ ಸಂಸ್ಥೆಯ ಸೇವೆ ಅನುಪಮ. ತಾನು ಬೆಳೆದಷ್ಟೂ ಸಮಾಜವನ್ನೂ…
ಮುಂಬಯಿ: ಇಂಟರ್‍ನ್ಯಾಷನಲ್ ಪೀಸ್ ಯೂನಿವರ್ಸಿಟಿ ಜರ್ಮನಿ, ರಾಯಲ್ ಆಕಾಡೆಮಿ ಆಫ್ ಗ್ಲೋಬಲ್ ಪೀಸ್ ಯುಎಸ್‍ಎ, ಕಲ್ಚರಲ್ ಬುಕ್ ಆಫ್ ರೆಕಾರ್ಡ್ಸ್ ಇಂಡಿಯಾ, ಗುಡ್ ಹೋಪ್ ಫೌಂಡೇಶನ್, ಸ್ವಸ್ಥ…
ಪ್ರಕಟಿತ ಕೃತಿಗಳು ಎಂದಿಗೂ ಶಾಸ್ವತವಾದುದು : ಹರಿಕೃಷ್ಣ ಪುನರೂರು ಮುಂಬಯಿ: ಕೃತಿ ರೂಪಿತ ಬರವಣಿಗೆ ಅನುಭವಗಳ ಅನಾವರಣಕ್ಕೆ ಪೂರಕವಾಗಿದೆ. ಪ್ರಕಟಿತ ಕೃತಿ ಎಂದಿಗೂ ಶಾಸ್ವತವಾಗಿದ್ದು ಎಂದಿಗೂ ವೈಜ್ಞಾನಿಕ…
ಮುಂಬಯಿ : ತುಳು ವಾಲ್ಮೀಕಿ ಮಂದಾರ ಕೇಶವ ಭಟ್ಟರ `ಮಂದಾರ ರಾಮಾಯಣ’ ತುಳು ಮಹಾಕಾವ್ಯದ ಸರಣಿ ಕಾರ್ಯಕ್ರಮ ಪ್ರತಿ ತಿಂಗಳ ಮೊದಲ ಶನಿವಾರ ಬೆಳಿಗ್ಗೆ 11.30 ಗಂಟೆಗೆ…
ಮುಂಬಯಿ : ಗಲ್ಫ್ ರಾಷ್ಟ್ರಗಳಿಂದ ಕೆಲಸ ಕಳಕೊಂಡು ಹಾಗೂ ಇನ್ನಿತರ ಕಾರಣಗಳಿಂದ ತಾಯ್ನಾಡಿಗೆ ಹಿಂತಿರುಗಿ ಬರುವ ಅನಿವಾಸಿ ಕನ್ನಡಿಗರ ಭವಿಷ್ಯತ್ತಿನ ಜೀವನಕ್ಕೆ ದಾರಿ ಕಾಣಲು ಬೇಕಾದ ಸಹಾಯ…
ಮುಂಬಯಿ: ಎಳವೆಯಲ್ಲೇ ಮುಂಬಯಿಗೆ ಆಗಮಿಸಿ ಹಗಲಿರುಳು ಶ್ರಮಿಸಿ ರಾತ್ರಿ ಶಾಲೆಯಲ್ಲಿ ಅಭ್ಯಾಸಿಸಿ, ಓರ್ವ ಸ್ವಾತಂತ್ರ್ಯ ಹೋರಾಟಗಾರನಾಗಿ ಕ್ವಿಟ್ ಇಂಡಿಯಾ ಸಹಿತ ವಿವಿಧ ಚಳುವಳಿಗಳಲ್ಲಿ ಭಾಗವಹಿಸಿ, ಕೃಷ್ಣ ಮೆನನ್…
ಮುಂಬೈ: ಬ್ಯಾಡ್ಮಿಂಟನ್ ತಾರೆಗಳಾದ ಸೈನಾ ನೆಹ್ವಾಲ್ ಹಾಗೂ ಪರುಪಳ್ಳಿ ಕಶ್ಯಪ್ ಅವರು ಮುಂಬೈನಲ್ಲಿ ಶುಕ್ರವಾರ ಹಿಂದೂ ಸಾಂಪ್ರಾದಾಯದ ಸಪ್ತಪದಿ ತುಳಿಯುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ…