Category: mumbai karnataka

ಕನ್ನಡ ಲೇಖಕಿಯರ ಬಳಗ `ಸೃಜನಾ ಮುಂಬಯಿ’ ವತಿಯಿಂದ ನಾಲ್ಕು ಕೃತಿಗಳ ಬಿಡುಗಡೆ

ಕನಸುಗಳ ಮಾರಾಟದ ನಗರಿ ಮುಂಬಯಿ:ಪ್ರೇಮ್ ಶೇಖರ್ ಮುಂಬಯಿ, : ಮುಂಬಯಿ ಕನಸುಗಳ ಮಾರಾಟದ ನಗರಿ. ಎಲ್ಲಾ ಕಾರಣಗಳಿಗಾಗಿ ಬೆಂಗಳೂರಿಗಿಂತ ಮುಂಬಯಿಯೇ ಕರ್ನಾಟಕ ಜನರಿಗೆ ಇಷ್ಟವಾಗಿತ್ತು. ಜಾಗತೀಕರಣವನ್ನು ಅನುಮಾನದ…

ಜೂ.24 ಬರೋಡಾದ ಸಮುದಾಯ ಭವನದಲ್ಲಿ `ದುಂಬೊರಿ ಪಂತೆಗೆ…’ ತುಳು ನಾಟಕ ಪ್ರದರ್ಶನ

ಮುಂಬಯಿ, : ತುಳು ಸಂಘ ಬರೋಡಾ ಇದರ ವತಿಯಿಂದ ಇದೇ ಬರುವ ಜೂ.24ನೇ ಶನಿವಾರ ಸಂಜೆ 6.00 ಗಂಟೆಗೆ ಗುಜರಾತ್ ರಾಜ್ಯದ ಬರೋಡಾ ಇಲ್ಲಿನ ಗುಜರಾತ್ ರಿಫೈನರಿ…

ಪೋಲಿಸ್ ಅಧಿಕಾರಿ ಗೋಪಾಲ್ ಕೆ.ಬಜ್ಪೆ ಅವರಿಗೆ ಪೋಲಿಸ್ ಆಯುಕ್ತರಿಂದ ಸೇವಾ ಪ್ರಶಂಸನಾ ಪತ್ರ

ಮುಂಬಯಿ, : ಕಳೆದ ಅನೇಕ ವರ್ಷಗಳಿಂದ ಕರ್ನಾಟಕ ರಾಜ್ಯ ಪೋಲಿಸ್ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ವಿಭಾಗೀಯ ವಿವಿಧ ಠಾಣೆಗಳಲ್ಲಿ ಕಾರ್ಯನಿರ್ವಹಿಸುತ್ತಾ ಮಂಗಳೂರು ಅಲ್ಲಿನ ಬಜ್ಪೆ…

ರಾಯಾನ್ ಶಿಕ್ಷಣ ಸಮೂಹದ ವಿದ್ಯಾರ್ಥಿಗಳಿಂದ ನಾಸಾ ಸಂದರ್ಶನ

ಮುಂಬಯಿ: ಶೈಕ್ಷಣಿಕ ಕಾರ್ಯಕ್ರಮವೊಂದರಲ್ಲಿ ರಾಯಾನ್ ಅಂತರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಅಮೆರಿಕದ ಕೆನೆಡಿ ಬಾಹ್ಯಾಕಾಶ ಕೇಂದ್ರ ನಾಸಾ ಸಂದರ್ಶಿಸುವ ಸುವರ್ಣಾಶ ದೊರಕಿತು. ಇದೇ ವೇಳೆ ವಿದ್ಯಾರ್ಥಿಗಳು ಸೀ…

ಥಾಣೆ ಪಶ್ಚಿಮದಲ್ಲಿ ಶಿವಾ’ಸ್ ಹೇರ್ ಡಿಝೈನರ್ಸ್ 14ನೇ ಶಾಖೆ ತೆರವು

ಟಿಎಂಸಿ ಮೇಯರ್ ವಿೂನಾಕ್ಷಿ ರಾಜೇಂದ್ರ ಶಿಂಧೆ ಅವರಿಂದ ಉದ್ಘಾಟನೆ ಮುಂಬಯಿ, : ರಾಷ್ಟ್ರದ ಆಥಿರ್ಕ ರಾಜಧಾನಿ ಬೃಹನ್ಮುಂಬಯಿಯಲ್ಲಿ ಕ್ಷೌರಿಕ ವೃತ್ತಿ ಮೂಲಕ ಬಾಲಿವುಡ್ ವಲಯದ ಪ್ರಸಿದ್ಧ ಸಲೂನ್…

ಬಿಲ್ಲವರ ಭವನದಲ್ಲಿ ವೈದ್ಯಕೀಯ ಅತ್ಯಗತ್ಯ ಮತ್ತು ಆರೋಗ್ಯ ನಿರ್ವಹಣಾ ತರಬೇತಿ

ಶಿಬಿರ ನಡೆಸಿದ ಸಂಪನ್ಮೂಲ ವೈದ್ಯಾಧಿಕಾರಿಗಳಿಗೆ ಸನ್ಮಾನ ಮುಂಬಯಿ, : ಬಿಲ್ಲವರ ಅಸೋಸಿಯೇಶನ್ ಮುಂಬಯಿ ಕಳೆದ ಶನಿವಾರ ಅಪರಾಹ್ನ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದÀಲ್ಲಿ ವೈದ್ಯಕೀಯ ಅತ್ಯಗತ್ಯ ಮತ್ತು…

ಎಪ್ರಿಲ್ 15ರಂದು ಪ.ಗೋ.ಪ್ರಶಸ್ತಿ ಪ್ರದಾನ ಸಮಾರಂಭ

ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ 2016ನೇ ಸಾಲಿನ ಪ.ಗೋ. ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ‘ಕನ್ನಡ ಪ್ರಭ’ ಪತ್ರಿಕೆಯ ಹಿರಿಯ ವರದಿಗಾರ ಸಂದೀಪ್ ವಾಗ್ಲೆ…

ಎ.14: ಬಾಂದ್ರಾ ಪಶ್ಚಿಮದಲ್ಲಿ ನವೀನ್ ಭಂಡಾರಿ ನಿರ್ದೇಶಕತ್ವದ `ಫಿನಿಶಿಂಗ್ ಟಚ್’ ಮುಂಬಯಿಯ 3ನೇ ಶಾಖೆ ಶುಭಾರಂಭ

ಮುಂಬಯಿ, : ಕೇಶ ವಿನ್ಯಾಸದಲ್ಲಿ ಪ್ರಸಿದ್ಧಿ ಪಡೆದ ಅವರ `ಫಿನಿಶಿಂಗ್ ಟಚ್’ನ 3ನೇ ಶಾಖೆ ಬಾಂದ್ರಾ ಪಶ್ಚಿಮದ ಎಸ್.ವಿ ರೋಡ್‍ನ ಜೈನ್ ಚೇಂಬರ್ಸ್‍ನ ಮೊದಲ ಮಹಡಿಯಲ್ಲಿ ಇದೇ…

ಶ್ರೀನಿವಾಸ ಜೋಕಟ್ಟೆ ಅವರ ಅಪರಿಚಿತ ವಾಸ್ತವ – ಹಿಮ ವರ್ಷ ಕೃತಿಗಳ ಬಿಡುಗಡೆ

ಜೋಕಟ್ಟೆ ಕೃತಿಗಳಲ್ಲಿ ಸಾಮಾಜಿಕ ಜಾಗೃತಿವಿದೆ : ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಮುಂಬಯಿ,: ಮುಂಬಯಿಯ ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರ ಎರಡು ಲೇಖನ ಸಂಕಲನಗಳ 25ನೇ ಕೃತಿ `ಅಪರಿಚಿತ…

ರಾಕೇಶ್ ಶೆಟ್ಟಿ ನಿಧನ

ಮುಂಬಯಿ,: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪಾಂಗಳ ಕೆಳಗಿನಮನೆ ಕುಮಾರ್ ಶೆಟ್ಟಿ ಮತ್ತು ಕಲ್ಲಮುಂಡ್ಕೂರು ತತ್ರಾಡಿ ದಿ| ರಾಜೀವಿ ಶೆಟ್ಟಿ ದಂಪತಿ ಸುಪುತ್ರ ಕೆ.ರಾಕೇಶ್ ಶೆಟ್ಟಿ (37.)…

ಡಿವೈಎಸ್‍ಪಿ ವಲೇಂಟೈನ್-ಕಾಗೋಡು ಅಣ್ಣಪ್ಪರಿಗೆ `ಕರ್ನಾಟಕ ಸೌರಭ ಪ್ರಶಸ್ತಿ’ ಪ್ರದಾನ

ಜೀವನವನ್ನು ನಾಡುನುಡಿಗೆ ಮೀಸಲಿಡಿರಿ – ಡಿವೈಎಸ್‍ಪಿ ವಲೇಂಟೈನ್ ಡಿ’ಸೋಜಾ ಮುಂಬಯಿ, : ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಹಾಗೂ ಮಂಜುನಾಥ್ ಎಜ್ಯುಕೇಷನ್ ಟ್ರಸ್ಟ್ ಮಂಗಳೂರು ಇವರ ಸಂಯುಕ್ತ…

ಸಯ್ಯಿದ್ ಮದನಿ ಟ್ರಸ್ಟ್‍ನ ವಾರ್ಷಿಕೋತ್ಸವಕ್ಕೆ ರಾಜ್ಯಪಾಲರಿಗೆ ಆಮಂತ್ರಣ

ಮುಂಬಯಿ, : ಮಂಗಳೂರು ಉಳ್ಳಾಲ ಅಲ್ಲಿನ ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್‍ನ 35ನೇ ವಾರ್ಷಿಕ ಮತ್ತು ಹಝ್ರತ್ ಸಯ್ಯಿದ್ ಮದನಿ ಬನಾತ್ (ಮಹಿಳಾ) ಕಾಲೇಜು ಕಟ್ಟಡ ಶಿಲಾನ್ಯಾಸ…

ಮಾ-25: ಮುಂಬಯಿ ದಾದರ್‍ನಲ್ಲಿ ಸ್ವಲಾತ್ ವಾರ್ಷಿಕ-ಬುರ್ದಾ ಮಜ್ಲಿಸ್

ಮುಂಬಯಿ, ಮಂಜೇಶ್ವರದ ಮಳ್‍ಹರ್ ವಿದ್ಯಾ ಸಂಸ್ಥೆಯ ಮುಂಬಯಿ ಘಟಕದ ವತಿಯಿಂದ ಪ್ರತಿ ತಿಂಗಳು ನಡೆಸಿ ಬರುವ ಸ್ವಲಾತ್ ಮಜ್ಲಿಸ್‍ನ 3ನೇ ಸ್ವಲಾತ್ ವಾರ್ಷಿಕ ಹಾಗೂ ಬುರ್ದಾ ಮಜ್ಲಿಸ್…