Category: mumbai karnataka

ಶಿವಾನಂದ ಎಸ್.ಕೋಟ್ಯಾನ್ ನಿಧನ

ಮುಂಬಯಿ : ಬೊರಿವಲಿ ಪಶ್ಚಿಮದ ಎಲ್‍ಐಸಿ ಕಾಲಿನಿಯಲ್ಲಿನ ಬ್ಲೂ ಗ್ರೂಟ್ಟೊ ಬಿಲ್ಡಿಂಗ್‍ನ ನಿವಾಸಿ ಶಿವಾನಂದ ಎಸ್.ಕೋಟ್ಯಾನ್(63.) ಅವರು ಇಂದಿಲ್ಲಿ ಗುರುವಾರ (29.12.16.) ಹೃದಯಾಘಾತದಿಂದ ನಿಧನರಾದರು. ಮೃತರು ನಿವೃತ್ತ…

ಬಿಕೆಸಿ ದಿ ಕ್ಯಾಪ್ಟಲ್‍ನಲ್ಲಿ ಶಿವಾ’ಸ್ ಹೇರ್ ಡಿಝೈನರ್ಸ್ 13ನೇ ಶಾಖೆ ಉದ್ಘಾಟನೆ

ಮುಂಬಯಿ: ರಾಷ್ಟ್ರದ ಆರ್ಥಿಕ ರಾಜಧಾನಿ ಬೃಹನ್ಮುಂಬಯಿಯಲ್ಲಿ ಕ್ಷೌರಿಕ ವೃತ್ತಿ ಮೂಲಕ ಪ್ರಸಿದ್ಧಿ ಗಿಟ್ಟಿಸಿ ಜಾಗತಿಕ ಮನ್ನಣೆ ಪಡೆದ ತುಳು-ಕನ್ನಡಿಗ ಡಾ| ಶಿವರಾಮ ಕೆ.ಭಂಡಾರಿ ಅತ್ತೂರು (ಕಾರ್ಕಳ) ಆಡಳಿತ್ವದ…

72ನೇ ವಾರ್ಷಿಕೋತ್ಸವ ಸಂಭ್ರಮಿಸಿದ ತೀಯಾ ಸಮಾಜ ಮುಂಬಯಿ

ಮುಂಬಯಿ: ಶಾಂತಿ, ಪ್ರೀತಿ, ಸೌರ್ಹದತೆ ಇತ್ಯಾದಿಗಳು ತಿಯಾ ಸಮಾಜದ ಆದರ್ಶಗಳಾಗಿವೆ. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಗಳನ್ನೇ ಮೈಗೂಡಿಸಿ ಬಾಳುವ ತೀಯಾ ಸಮಾಜವು ವಿನಯತೆಯ ಪ್ರತೀಕರು. ಇಂತಹ ಶುಭಾವಸರದಲ್ಲಿ…

ಕ್ರಿಸ್ಮಸ್ ಹಬ್ಬದ ಸಲುವಾಗಿ ಕ್ರಿಸ್ಮಸ್ ಕ್ರಿಬ್ 2016

ಮುಂಬಯಿ: ಅಂಧೇರಿ ಪೂರ್ವದ ಹೋಲಿ ಪ್ಯಾಮಿಲಿ ಚರ್ಚ್‍ನ ಸೈಂಟ್ ಡೊಮಿನಿಕ್ ಸಾವಿಯೊ ಮತ್ತು ಸೈಂಟ್ ಅಲ್ಫೊನ್ಸೊ ಕ್ಲಾಸ್ಟರ್ ವಿಭಾಗದ ವತಿಯಿಂದ ಪ್ರತಿವರ್ಷದಂತೆ ಕ್ರಿಸ್ಮಸ್ ಹಬ್ಬದ ಸಲುವಾಗಿ ಕ್ರಿಸ್ಮಸ್…

ಭಂಡಾರಿ ಸೇವಾ ಸಮಿತಿ ಮುಂಬಯಿ ಸಂಸ್ಥೆಯಿಂದ ವಾರ್ಷಿಕೋತ್ಸವ ಆಚರಣೆ

ಮುಂಬಯಿ: ಭಂಡಾರಿ ಸಮಾಜವು ಶ್ರೇಷ್ಠ ಸಮಾಜ. ಗುಣ ನಡತೆ, ವಿಧೇಯತೆಗೆ ಪ್ರೇರಕರು. ಈ ಸಮಾಜದ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕೊಡುಗೆ ಅನನ್ಯವಾಗಿದೆ. ಮನುಷ್ಯರಿಗೆ ಜಾತಿ ಮುಖ್ಯವಲ್ಲ ನೀತಿ…

ಶಿಮಂತೂರು ಚಂದ್ರಹಾಸರ `ನಿರೀಕ್ಷೆ’ ಶಾರದಾ ಅಂಚನ್‍ರ `ಅಭಿಮತ’ ಕೃತಿಗಳ ಬಿಡುಗಡೆ

ಮುಂಬಯಿ: ದೇವ್‍ದಾಸ್‍ರಂತಹ ಮಹಾನ್ ಕಲಾವಿದ ಚಿತ್ರಿಸಿದ ಮುಖ ಪುಟಗಳಿಂದ ಈ ಎರಡೂ ಕೃತಿಗಳ ಮಹತ್ವ ಹೆಚ್ಚಿದೆ. ಲೇಖಕರು ಕೃತಿ ರಚನೆ ಸಂದರ್ಭದಲ್ಲಿ ತನ್ಮಯರಾಗಬೇಕು. ನಮ್ಮ ಸಾಹಿತ್ಯ ಕೃತಿಗಳನ್ನು…

ಮುಂಬಯಿನ ತುಳು ಕನ್ನಡಿಗ ನಿರ್ಮಾಪಕ-ನಿರ್ದೇಶಕ ನಟ ರಾಜಶೇಖರ್ ಆರ್.ಕೋಟ್ಯಾನ್‍ಗೆ ಗೌರವ ಡಾಕ್ಟರೇಟ್ ಪ್ರದಾನ

ಮುಂಬಯಿ: ಮುಂಬಯಿನ ತುಳು ಕನ್ನಡಿಗ ನಿರ್ದೇಶಕ-ನಟ, `ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ’ ತುಳು ಚಲನಚಿತ್ರ ನಿರ್ಮಾಪಕ ರಾಜಶೇಖರ್ ಆರ್.ಕೋಟ್ಯಾನ್‍ಗೆ ಮಲೇಷಿಯಾ ರಾಷ್ಟ್ರದ ದ ರಾಯಲ್ ಅಕಾಡೆಮಿ ಆಫ್ ಗ್ಲೋಬಲ್…

ಗೋರೆಗಾಂವ್ ಕರ್ನಾಟಕ ಸಂಘದ ನ್ಯಾಯದ ತಿಮಿರ ಗೋಷ್ಠಿ

ಮುಂಬಯಿ: ಗೋರೆಗಾಂವ್ ಕರ್ನಾಟಕ ಸಂಘವು ತನ್ನ ನವನೋಟ ಕಾರ್ಯಕ್ರಮಾಂತರ್ಗತ ನ್ಯಾಯದ ತಿಮಿರ ಗೋಷ್ಠಿಯೊಂದನ್ನು ವಿಶಿಷ್ಟ ರೀತಿಯಲ್ಲಿ; ಗೋರೆಗಾಂವಿನ ಕೇಶವ ಗೋರೆ ಸಭಾಗೃಹದಲ್ಲಿ ಇತ್ತೀಚೆಗೆ ನವನೋಟದ ಭಾಗವಾಗಿ ಸಂಯೋಜಿಸಿತ್ತು.…

ಗಂಡು ಮಗುವಿಗೆ ಜನ್ಮ ನೀಡಿದ ಬೇಬೋ

ಮುಂಬೈ: ಬಾಲಿವುಡ್ ಬೇಬೊ ಕರೀನಾ ಕಪೂರ್ ತಾಯಿಯಾಗಿದ್ದಾರೆ. ಇಂದು ಬೆಳಿಗ್ಗೆ ಕರೀನಾ ಕಪೂರ್ ಗಂಡು ಮಗುವಿಗೆ ಜನ್ಮ ನೀಡಿರುವುದಾಗಿ ಸೈಫ್ ಅಲಿ ಖಾನ್ ಅಧಿಕೃತ ಹೇಳಿಕೆ ನೀಡಿದ್ದಾರೆ.…

ನವನವೀನ ಕಟ್ಟಡ ನಿರ್ಮಾಣಕ್ಕೆ ಸಜ್ಜಾಗುತ್ತಿದೆ ಬಿಎಸ್‍ಕೆಬಿಎ-ಗೋಕುಲ

ಮುಂಬಯಿ: ಒಂಬತ್ತು ದಶಕಗಳ ಹಿಂದೆ ದಕ್ಷಿಣ ಕನ್ನಡದಿಂದ ಮುಂಬಯಿಗೆ ಆಗಮಿಸಿದ ಪೂರ್ವಜರು ಮುಂಬಯಿ ದಕ್ಷಿಣ ಕನ್ನಡ ಬ್ರಾಹ್ಮಣರನ್ನೆಲ್ಲಾ ಸಂಘಟಿಸಿ, 1925ರಲ್ಲಿ ಬಿಎಸ್‍ಕೆಬಿ ಸಂಸ್ಥೆಯನ್ನು ಸ್ಥಾಪಿಸಿದರು. ನಂತರ ಆ…

ಅಂಬರ್ ಕೆಟರರ್ಸ್ ತುಳುಚಿತ್ರ ಚಿತ್ರೀಕರಣ ಬಹುತೇಕ ಪೂರ್ಣ ಬಹುದಿನಗಳ ಆಸೆ ಈಡೇರಿದೆ: ಭಾರತಿ ವಿಷ್ಣುವರ್ಧನ್

ಮುಂಬಯಿ, ಡಿ.20: ತುಳು ಭಾಷೆಯ ಚಿತ್ರದಲ್ಲಿ ಅಭಿನಯಿಸಬೇಕೆಂಬ ಬಹುದಿನಗಳ ಆಸೆ ಅಂಬರ್ ಕೆಟರರ್ಸ್ ತುಳು ಚಿತ್ರದ ಮೂಲಕ ಈಡೇರಿದೆ. ಈ ಚಿತ್ರ ಉತ್ತಮವಾಗಿ ಮೂಡಿ ಬಂದಿದ್ದು, ಜನತೆ…

ಅಧ್ಯಾತ್ಮಿಕತೆ ಭೂಗೋಳದ ಅಗ್ರಿಮ ಶಕ್ತಿಯಾಗಿದೆ : ವಿಶ್ವನಾಥ್ ಭಟ್

ಮುಂಬಯಿ, ಡಿ.18: ಮಹಾನಗರದಲ್ಲಿನ ಧಾರ್ಮಿಕ ಸಾಮಾಜಿಕ ಸಂಸ್ಥೆಯು ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನವು ವರ್ಷಾಂತ್ಯದಲ್ಲಿ ಕೃಷ್ಣಾರ್ಪಣ ರೂಪವಾಗಿ ನಡೆಸುತ್ತಿರುವ ವಾರ್ಷಿಕ ಧಾರ್ಮಿಕ್ಸೋವವನ್ನು ಇಂದಿಲ್ಲಿ ಆದಿತ್ಯವಾರ ಅಂಧೇರಿ ಪಶ್ಚಿಮದ…

ಹಾಸ್ಯ ಲೇಖನಗಳ `ನುಣ್ಗಣ್ಣ ಆಯೋಗದ ವರದಿ’ ಸಂಕಲನ ಬಿಡುಗಡೆ

ಮುಂಬಯಿ: ಸೋಮನಾಥ ಕರ್ಕೇರ ಅವರು ನಗುವಿನ ಒಳಮನಸುಲ್ಲ ವಿರಳ ಲೇಖಕರಲ್ಲಿ ಒಬ್ಬರು. ಇಂದು ಲೋಕಾರ್ಪಣೆಗೊಂಡ `ನುಣ್ಗಣ್ಣ ಆಯೋಗದ ವರದಿ ನವಿರಾದ ಹಾಸ್ಯರನ್ನು ಸಮಕಾಲೀನ ವಿವೇಕರನ್ನು ಧ್ವನಿಸುವ ಕೃತಿಯೂ…