ವಿೂರಾರೋಡ್‍ನ ಶ್ರೀ ಪಂಚಮಾಣಿಕ್ಯ ನಾಗ ಸನ್ನಿಧಿಯಲ್ಲಿ ವಾರ್ಷಿಕ ಮಹಾಪೂಜೆ ಸಂಪನ್ನ
ಮುಂಬಯಿ: ಉಪನಗರ ವಿೂರಾರೋಡ್ ಪೂರ್ವದ ನಿತ್ಯಾನಂದ ನಗರದ ಗೌರವ್‍ಗ್ಯಾಲಕ್ಸಿ ಅಲ್ಲಿನ ಕಾರಣಿಕ ಕ್ಷೇತ್ರ ಎಂದೇ ಹೆಸರಾಂತ ಶ್ರೀ ಪಂಚಮಾಣಿಕ್ಯ ನಾಗ ಸನ್ನಿಧಿಯ ಹತ್ತೊಂಬತ್ತನೇ ವಾರ್ಷಿಕ ಮಹಾಪೂಜೆಯು ಇಂದಿಲ್ಲಿ…
ಮುಂಬಯಿ: ಉಪನಗರ ವಿೂರಾರೋಡ್ ಪೂರ್ವದ ನಿತ್ಯಾನಂದ ನಗರದ ಗೌರವ್‍ಗ್ಯಾಲಕ್ಸಿ ಅಲ್ಲಿನ ಕಾರಣಿಕ ಕ್ಷೇತ್ರ ಎಂದೇ ಹೆಸರಾಂತ ಶ್ರೀ ಪಂಚಮಾಣಿಕ್ಯ ನಾಗ ಸನ್ನಿಧಿಯ ಹತ್ತೊಂಬತ್ತನೇ ವಾರ್ಷಿಕ ಮಹಾಪೂಜೆಯು ಇಂದಿಲ್ಲಿ…
ಮುಂಬಯಿ: ಯಕ್ಷಗಾನ ನಮ್ಮ ನಾಡಿನ ಸಂಪ್ರದಾಯ, ಪರಂಪರೆಯಾಗಿದೆ. ಜನಪದದಲ್ಲಿ ಜನವೆತ್ತ ಶಾಸ್ತ್ರೀಯ ಸಂಭ್ರಮ ಯಕ್ಷಗಾನ. ತ್ರಿವಳಿ ಪ್ರಭೇಧಗಳನ್ನೊಳಗೊಂಡಿದೆ. ಮತ್ತಿತರ ಅವಿಭಾಜ್ಯ ಅಂಗಗಳನ್ನೊಳಗೊಂಡÀ ಯಕ್ಷಗಾನದ ತಪ್ಪು ಒಪ್ಪುಗಳ ವಿಮರ್ಶಕರು…
ಮುಂಬಯಿ,: ಮಹಾರಾಷ್ಟ್ರ ರಾಜ್ಯದ ಮಾಜಿ ಶಾಸಕ, ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಇದರ ಮಾಜಿ ಮಹಾಪೌರ (ಮೇಯರ್), ಮುಂಬಯಿ ಪ್ರಸಿದ್ಧ ವೈದ್ಯಾಧಿಕಾರಿ, ಸಮಾಜ ಸೇವಕ, ಶೀವಸೇನಾ ಪಕ್ಷದ…
ಮುಂಬಯಿ: ರಾಷ್ಟ್ರವಾದಿ ಕಾಂಗ್ರೇಸ್ ಪಾರ್ಟಿ (ಎನ್‍ಸಿಪಿ) ಇದರ ಮುಂಬಯಿ ವಿಭಾಗೀಯ (ಪ್ರಶಾಸನ)ದ ಉಪಾಧ್ಯಕ್ಷರಾಗಿ ಸೇವಾ ನಿರತ ಲಕ್ಷ ್ಮಣ್ ಸಿ.ಪೂಜಾರಿ ಅವರನ್ನು ಪಕ್ಷದ ಪಾರ್ಲಿಮೆಂಟ್ ಬೋರ್ಡ್‍ಗೆ ಆಯ್ಕೆ…
ಮುಂಬೈ: ಮುಂಬೈನಲ್ಲಿ ನವೆಂಬರ್ 12ರಂದು ನಡೆದ ದಿ ಲಕ್ಸ್ ಗೋಲ್ಡನ್ ರೋಸ್ ಪ್ರಶಸ್ತಿ ಸಮಾರಂಭದಲ್ಲಿ ಬಾಲಿವುಡ್ ತಾರೆಯರು ಭಾಗವಹಿಸಿದ್ದರು. ಆಕರ್ಷಕ ಉಡುಪುಗಳನ್ನು ತೊಟ್ಟ ಬಾಲಿವುಡ್ ಬೆಡಗಿರಯರು ಕೆಂಪು…
ಮುಂಬಯಿ: ಮಂಗ್ಳೂರಿಯನ್ ಕಥೋಲಿಕ್ ಅಸೋಸಿಯೇಶನ್ (ರಿ.) ಪುಣೆ ಇದರ ದ್ವಿದಶ ಸಂಭ್ರಮವು ಇಂದಿಲ್ಲಿ ಆದಿತ್ಯವಾರ ಸಂಜೆ ಪುಣೆ ಕ್ಯಾಂಪ್‍ನ ನೆಹರೂ ಮೆಮೋರಿಯಲ್ ಸಭಾಗೃಹದಲ್ಲಿ ಸಂಭ್ರಮಿಸಿತು. ಮುಖ್ಯ ಅತಿಥಿಯಾಗಿ…
ಮುಂಬಯಿ: ಇತ್ತೀಚೆಗೆ ದೈವಾಧೀನರಾದ ಮುಂಬಯಿ ಮಹಾನಗರದ ಹೆಸರಾಂತ ಸಮಾಜ ಸೇವಕ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮಾಜಿ ಅಧ್ಯಕ್ಷ, ಅಸೋಸಿಯೇಶನ್‍ನ ಮುಖವಾಣಿ `ಅಕ್ಷಯ’ ಮಾಸಿಕದ ರೂವಾರಿ, ಭಾರತ್ ಬ್ಯಾಂಕ್‍ನ…
ಮುಂಬಯಿ: ಬಿಎಸ್‍ಕೆಬಿ ಅಸೋಸಿಯೇಶನ್ ಇದರ ಮುಖವಾಣಿ `ಗೋಕುಲವಾಣಿ’ ಇದರ ವಾರ್ಷಿಕ ಕಥಾ ಸ್ಪರ್ಧೆಗೆ ಈ ಹಿಂದೆ ಅಕ್ಟೋಬರ್ 15, 2016ರ ಗಡುವು ನೀಡಿ ಕಥೆಗಳನ್ನು ಆಹ್ವಾನಿಸಲಾಗಿತ್ತು. ಆದರೆ…
ಮುಂಬಯಿ: ಬಿಎಸ್‍ಕೆಬಿ ಅಸೋಸಿಯೇಶನ್, ಗೋಕುಲ, ಸಾಯನ್ ಅಲ್ಲಿನ ಯುವ ವಿಭಾಗವು ಪ್ರತಿವರ್ಷದಂತೆ ಮಕ್ಕಳ ದಿನಾಚರಣೆಯನ್ನು ಗೋಕುಲದಲ್ಲಿ ಆಯೋಜಿಸಿತ್ತು. ಯುವ ವಿಭಾಗಧ್ಯಕ್ಷ ಹರಿದಾಸ್ ಭಟ್ ಅವರು ಕಾರ್ಯಕಾರೀ ಸಮಿತಿ…
ಮುಂಬಯಿ: ಖ್ಯಾತ ಯಕ್ಷಗಾನ ಭಾಗವತ, ದಿ| ಮಲಾರು ಬೀಡು ಯಜಮಾನ್ ತಿಮ್ಮಪ್ಪ ರೈ ಅವರ ಪತ್ನಿ ಶತಾಯುಷಿ ಅಡ್ಕದ ಗುತ್ತು ಲಕ್ಷ್ಮೀ ಟಿ.ರೈ (100.) ಭಾನುವಾರ ಸಂಜೆ…
ಮುಂಬಯಿ: ಮಠ, ಮಠಾಧಿಪತಿಗಳ ಮೂಲಕ ಸಾಮಾಜಿಕ ಏಕತೆ, ಧಾರ್ಮಿಕ ಪ್ರಜ್ಞೆಗಳ ಅರಿವು ಭಕ್ತರಿಗೆ ಲಭ್ಯವಾಗಬೇಕು. ಈ ನಿಟ್ಟಿನಲ್ಲಿ ಪಾರಂಪರಿಕ ಕ್ರಮಗಳ ಅನೂಚವಾದ ಅನುಸರಣೆಯೊಂದಿಗೆ ಸಾಂಸ್ಕೃತಿಕವಾಗಿಯೂ, ಧಾರ್ಮಿಕವಾಗಿಯೂ ಎಡನೀರು…
ಮುಂಬಯಿ: ಮುಂಬಯಿ ಮಹಾನಗರದ ಖ್ಯಾತ ಸಮಾಜ ಸೇವಕ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮಾಜಿ ಅಧ್ಯಕ್ಷ, ದಿ ಭಾರತ್ ಕೋ.ಅಪರೇಟಿವ್ ಬ್ಯಾಂಕ್(ಮುಂಬಯಿ)ಲಿಮಿಟೆಡ್‍ನ ಮಾಜಿ ಉಪ ಕಾರ್ಯಾಧ್ಯಕ್ಷ ಹಾಗೂ ಬಿಲ್ಲವರ…
ಮುಂಬಯಿ: ಶಾಲೆಯ ವಿದ್ಯಾರ್ಥಿಗಳು ತುಂಬಾ ಮನೋರಂಜನಾಕಾರಿಯಾಗಿ ನೃತ್ಯ ಮಾಡಿದರು. ನವೋದಯ ಶಾಲೆಯ ಶೇಕಡಾ ನೂರು ಫಲಿತಾಂಶ ಬರುವುದರಿಂದ ನಮಗೆಲ್ಲಾ ಹೆಮ್ಮೆಯಾಗಿದೆ. ಇನ್ನೂ ಮುಂದೆ ಕೂಡಾ ಈ ಶಾಲೆಗೆ…
ಮುಂಬಯಿ: ಓಂ ಶ್ರೀ ಸಾಯಿ ಧಾಮ್ ಮಂದಿರ ಟ್ರಸ್ಟ್ ವಿರಾರ್ ಸಂಸ್ಥೆಯು ಶ್ರೀ ಪದ್ಮಾವತಿ ಶ್ರೀನಿವಾಸ ಮಂಗಳ ಮಹೋತ್ಸವ ಸಮಿತಿ ಬೊಯಿಸರ್ ಸಹಯೋಗದೊಂದಿಗೆ ತಿರುಮಲ ತಿರುಪತಿ ದೇವಸ್ಥಾನದಿಂದ…