Category: mumbai karnataka

ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಆಸ್ರಣ್ಣರ 15ನೆಯ ಸಂಸ್ಮರಣಾ ಕಾರ್ಯಕ್ರಮ

ಮುಂಬಯಿ : ಶ್ರೀ ಕ್ಷೇತ್ರ ಕಟೀಲಿನ ಮಾತನಾಡುವ ದೇವರೆಂದೇ ಭಕ್ತರು ನಂಬಿಕೊಂಡಿರುವ ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಆಸ್ರಣ್ಣರ 15ನೆಯ ವರ್ಷದ ಸಂಸ್ಮರಣಾ ಕಾರ್ಯಕ್ರಮ ಸೆ. 18 ರಂದು…

ಲಾಲ್ ಬಾಗ್ ನಲ್ಲಿ ಅನಂತ ಚತುರ್ಥಿ ಹಬ್ಬದ ಸಂಭ್ರಮ

ಮುಂಬಯಿ ಸೆ.16: ಇದೋಲ್ ಗಣೇಶ ಸಮಿತಿಯ ವತಿಯಿಂದ ಸೆ.16 ರಂದು ಮುಂಬಯಿಯ ಲಾಲ್ ಬಾಗ್ ನಲ್ಲಿ ಅನಂತ ಚತುರ್ಥಿಯ ಪ್ರಯುಕ್ತ ಬೃಹತ್ ಮೆರವಣಿಗೆ ನಡೆಯಿತು. ಈ ಸಂಭ್ರಮದಲ್ಲಿ…

ಡೊಂಬಿವಲಿ 5ನೇ ವರ್ಷದ ಸಾಮೂಹಿಕ ಚೂಡಿ ಪೂಜೆ ಹಾಗೂ ಶ್ರೀಸತ್ಯನಾರಾಯಣ ಪೂಜೆ

ಮುಂಬಯಿ: ಜಿ.ಎಸ್.ಬಿ. ಮಂಡಲ ಡೊಂಬಿವಲಿ ಕಲ್ಯಾಣ ವತಿಯಿಂದ 5ನೇ ವರ್ಷದ ಸಾಮೂಹಿಕ ಚೂಡಿ ಪೂಜೆ ಹಾಗೂ ಶ್ರೀಸತ್ಯನಾರಾಯಣ ಪೂಜೆಯು ಇತ್ತೀಚೆಗೆ ಕಲ್ಯಾಣ ಪಶ್ಚಿಮದಲ್ಲಿರುವ ಮಹಾವೀರ ಹಾಲ್‍ನಲ್ಲಿ ವಿಜೃಂಭಣೆಯಿಂದ…

ಕನ್ಯಾಕುಮಾರಿ ಮಾತೆಯ ಹುಟ್ಟುಹಬ್ಬ ‘ಪ್ರಕೃತಿ ಮಾತೆ’ ಮಾನ್ಯತಾ ‘ತೆನೆಹಬ್ಬ’

ಸೆ.8ರಂದು ಇದು ಕನ್ಯಾ ಮರಿಯಮ್ಮನವರ ಜನ್ಮದಿನ ದೇಶವಿದೇಶಗಳೆಲ್ಲೆಡೆ ನೆಲೆಯಾಗಿರುವ ಕರ್ನಾಟಕ ಕರಾವಳಿ ಪ್ರ್ರಾದೇಶಿಕ (ವಿಶೇಷವಾಗಿ ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಕಾಸರಗೋಡು ಮುಂತಾದ ಪ್ರಾಂತ್ಯಗಳ) ಕೈಸ್ತರು…

ಲಕ್ಮೇ ಫ್ಯಾಶನ್ ವೀಕ್: ಫಾರೆಸ್ಟ್ ನಾೈರ್ ಕಲೆಕ್ಷನ್ ಪ್ರಸ್ತುತಿ ಪಡಿಸಿದ ಈಶಾ ಅವಿೂನ್

ಮುಂಬಯಿ: ಇತ್ತೀಚೆಗೆ ಮಹಾನಗರನಲ್ಲಿ ನಡೆಸಲ್ಪಟ್ಟ ಲಕ್ಮೇ ಫ್ಯಾಶನ್ ವೀಕ್ ಪ್ರದರ್ಶನದಲ್ಲಿ ಪ್ರಖ್ಯಾತ ಶೈಲಿಗಾರ್ತಿ ರೂಪಿತ ಬಾಲಿವುಡ್‍ನ ವಸ್ತ್ರ ನಕ್ಷೆಗಾರ್ತಿ (ಸೆಲೆಬ್ರೆಟಿ ಸ್ಟೈಲಿಸ್ಟ್ ಟರ್ನ್‍ಡ್ ಡಿಝೈನರ್) ಈಶಾ ಎಲ್.ಅವಿೂನ್…

ಮಲಾಡ್ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ,ದೇವರ ನಂಬಿಕೆ, ವಿಶ್ವಾಸದಿಂದ ಫಲ ಪ್ರಾಪ್ತಿ   – ಲಕ್ಷೀನಾರಾಯಣ ಆಶ್ರಣ್ಣ

ಮುಂಬಯಿ : “ದೇವರು ಯಾವಾಗಲು ಭಕ್ತನ ಭಕ್ತಿಯ ಭಾರವನ್ನು ನೋಡುತ್ತಾನೆ. ಭಕ್ತಿಯಿಂದ ದೇವರನ್ನು ಗಟ್ಟಿಯಾಗಿ ಹಿಡಿದಲ್ಲಿ ನಮ್ಮ ರಕ್ಷಣೆಯಾಗುತ್ತದೆ. ನಮ್ಮ ದೇವರು ನಮ್ಮನ್ನು ರಕ್ಷಿಸುತ್ತಾರೆ. ದೇವರನ್ನು ಭಕ್ತಿ,…

ಯುವಜನತೆ ದಿಟ್ಟತನದಿಂದ ಸ್ವಂತ ಉದ್ದಿಮೆಯಲ್ಲಿ ತೊಡಗಿಸಿ ಕೊಳ್ಳಬೇಕು :ಗಂಗಾಧರ ಅಮೀನ್ ನಾಸಿಕ್

ಮುಂಬಯಿ: ಕಾಯಕವೇ ಕೈಲಾಸ ಎಂದು ನಂಬಿಕೆಯನ್ನುಹೊತ್ತು ಕೊಂಡು ಹೊರನಾಡಿಗೆ ಬರುವ ಯುವಕರು ಪ್ರಾಮಾಣಿಕವಾಗಿ ದುಡಿದು ಹಣ ಸಂಪಾನೆ ಮಾಡಿ ಯಾವುದೇ ವ್ಯಸನಗಳಿಗೆ ಬಲಿಯಾಗದೆ ಬುದ್ಧಿವಂತರಾಗಿ ಆದರ್ಶ ಜೀವನ…

ಮುಂಬೈಯ ಖಾರ್ ಪಶ್ಚಿಮದಲ್ಲಿ ಶತಕಕ್ಕೆ ಕಾಲಿಟ್ಟ ಭಾರತ್ ಬ್ಯಾಂಕ್

ಮುಂಬಯಿ :ಶತಕಕ್ಕೆ ಕಾಲಿಟ್ಟ ಭಾರತ್ ಬ್ಯಾಂಕ್‍ನ ಶಾಖೆ ಅಭಿನಂದನೀಯ ಈ ಶುಭಾಸರಕ್ಕೆ ಇಡೀ ಮುಂಬಯಿಯ ಜನತೆ ಪರವಾಗಿ ಶುಭ ಕೋರುತ್ತೇನೆ. ಇದೊಂದು ದೊಡ್ಡ ಸಾಧನೆ. ಬಡವರು ಮತ್ತು…

ಮಹಾರಾಷ್ಟ್ರದಲ್ಲಿ ಸ್ವಾತಂತ್ರ್ಯ ದಿನ ಆಚರಿಸಲಾಯಿತು.

ಮಹಾರಾಷ್ಟ್ರದಲ್ಲಿ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಮಹಾರಾಷ್ಟ್ರದ ರಾಜ್ಯಪಾಲ ಶ್ರೀ ವಿದ್ಯಾಸಾಗರ್ ರಾವ್ ತ್ರಿವರ್ಣ ಧ್ವಜ ಹಾರಿಸಿದರು. ಉಸ್ತುವಾರಿ ಸಚಿವ ಗಿರೀಶ್ ಭಪತ್, ನಾಗರಿಕರು ಅಧಿಕಾರಿಗಳು ಮತ್ತು ಶಾಲಾ…

ಬಿಲ್ಲವರ ಅಸೋಸಿಯೇಶನ್‍ನ ಸೇವಾದಳದಿಂದ ರಾಷ್ಟ್ರೋತ್ಸವ ಆಚರಣೆ-ಸನ್ಮಾನ ಕಾರ್ಯಕ್ರಮ

ಮುಂಬಯಿ: ಜೀವನದಲ್ಲಿ ಶಿಸ್ತನ್ನೇ ಆಸ್ತಿಯಾಗಿಸಿದಾಗ ಮಾನವ ಬದುಕು ಹಸನಾಗುವುದು. ಪ್ರಸಕ್ತ ಪ್ರತೀಕ್ಷೆಗಳ ಜಗತ್ತಿನಲ್ಲಿ ಎಲ್ಲರ ಮಟ್ಟವೂ ಹೀನವಾಗಿರುವಾಗ ಸಾಮಾನ್ಯನೇ ಶ್ರೇಷ್ಠನಾಗುವುದು ಜಗದ ರೂಢಿ. ಆದುದರಿಂದ ಸಾಚಾ ವಿನಯದಿಂದ…

ಬಿಲ್ಲವರ ಅಸೋಸಿಯೇಶನ್‍ನಿಂದ ಶ್ರೀ ಗುರುನಾರಾಯಣ ತುಳು ನಾಟಕ ಸ್ಪರ್ಧೆಗೆ ಚಾಲನೆ , ನಾಟಕ ಸ್ಪರ್ಧೆ ಕಲಾರಾಧನೆಗೆ ಸೂಕ್ತ ವೇದಿಕೆ : ಸೂರು ಕರ್ಕೇರ

ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಸಾಂಸ್ಕೃತಿಕ ಉಪಸಮಿತಿ ಅಸೋಸಿಯೇಶನ್‍ನ ಸ್ಥಳೀಯ ಸಮಿತಿಗಳ ಸದಸ್ಯರಿಗಾಗಿ ಆಯೋಜಿಸಿರುವ ಮೂರು ದಿನಗಳ ಶ್ರೀ ಗುರುನಾರಾಯಣ ತುಳು ನಾಟಕ ಸ್ಪರ್ಧೆಯನ್ನು ಇಂದಿಲ್ಲಿ…

ಕಡಂದಲೆ ಸೌರಭ್ ಸುರೇಶ್ ಭಂಡಾರಿ ಕರಾಟೆ ಚ್ಯಾಂಪಿಯನ್

ಮುಂಬಯಿ: ಭಂಡಾರಿ ಸಮಾಜದ ಯುವ ನಾಯಕ, ಸರಳ ಸಜ್ಜನಿಕಾ ಮನೋಭಾವದ ಯುವೋದ್ಯಮಿ ಕಡಂದಲೆ ಸೌರಭ್ ಸುರೇಶ್ ಭಂಡಾರಿ ಅವರು ಸ್ವರ್ಣ ಪದಕದೊಂದಿಗೆ ಕರಾಟೆ ಬ್ಲ್ಯಾಕ್ ಬೆಲ್ಟ್’ ಚ್ಯಾಂಪಿಯನ್…

ಗೋಕುಲವಾಣಿ ವಾರ್ಷಿಕ ಕಥಾ ಸ್ಪರ್ಧೆಗೆ ಆಹ್ವಾನ

ಮುಂಬಯಿ: ಮಹಾನಗರ ಮುಂಬಯಿಯಿಂದ ಬಿ.ಎಸ್.ಕೆ.ಬಿ ಎಸೋಸಿಯೇಶನ್ ಮುಂಬಯಿ ಪ್ರಕಟಿಸುತ್ತಿರುವ `ಗೋಕುಲವಾಣಿ’ ಮಾಸಿಕವು ಡಿಸೆಂಬರ್ 2016ರ ಸಂಚಿಕೆಯನ್ನು ವಾರ್ಷಿಕ ವಿಶೇಷ ಸಂಚಿಕೆಯಾಗಿ ಹೊರತರುತ್ತಿದೆ. ಈ ನಿಮಿತ್ತ ಅಖಿಲ ಭಾರತ…