ವಿೂರಾರೋಡ್ ಪೂರ್ವದ ಪಯ್ಯಡೆ ರೆಸಿಡೆನ್ಸಿಯಲ್ಲಿ ರೈಲ್ವೇ ಯಾತ್ರಿ ಸಂಘದ 6ನೇ ಸಾರ್ವಜನಿಕ ಜಾಗೃತಿ ಸಭೆ
ಮುಂಬಯಿ: ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ (ಪಶ್ಚಿಮ ವಲಯ) ಸಂಸ್ಥೆಯು ವಿೂರಾ ಭಯಂದರ್ ತುಳು ಕನ್ನಡ ಸಂಘದ ಸಹಯೋಗದೊಂದಿಗೆ ಇದೇ ಫೆ.14ನೇ ಆದಿತ್ಯವಾರ ಸಂಜೆ 4:00…
ಮುಂಬಯಿ: ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ (ಪಶ್ಚಿಮ ವಲಯ) ಸಂಸ್ಥೆಯು ವಿೂರಾ ಭಯಂದರ್ ತುಳು ಕನ್ನಡ ಸಂಘದ ಸಹಯೋಗದೊಂದಿಗೆ ಇದೇ ಫೆ.14ನೇ ಆದಿತ್ಯವಾರ ಸಂಜೆ 4:00…
ಉತ್ತಮವಾದ ಆರೋಗ್ಯಕ್ಕೆ ಶಿಸ್ತು ಮತ್ತು ಸ್ವಚ್ಛತೆಯೇ ದಿವ್ಯ ಔಷಧಿ-ಡಾ| ಕೆ.ಮೋಹನ್ ಮುಂಬಯಿ: ವಿ.ಪಿ ಎಂನ ಶ್ರೀಮತಿ ಸುಂದರಿಬಾಯಿ ಮಂಜುನಾಥ್ ಕಾಮತ್ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಉಚಿತ ವೈದ್ಯಕೀಯ…
ಮುಂಬೈ ಫೆಬ್ರವರಿ 02: ಮುಂಬೈನ ರಾಯಗಡ ಜಿಲ್ಲೆಯ ಮುರುಡ್ ಬೀಚ್ ನಲ್ಲಿ ಪುಣೆಯ ಕಾಲೇಜೋಂದರ ವಿದ್ಯಾರ್ಥಿಗಳು ಸಹಪಾಠಿಗಳೋಡನೆ ಮೊಜುಮಸ್ತಿಯಲ್ಲಿ ಈಜಲು ಹೊಗಿ 13 ವಿದ್ಯಾರ್ಥಿಗಳು ನೀರು ಪಾಲಾದ…
ಮುಂಬೈ ಫೆಬ್ರವರಿ 02: ಮುಂಬೈನ ಜೈನ್ ಸಮುದಾಯದ ಸಿಗ್ನಲ್ ಬಳಿ ಅಪಘಾತ, ಮೂರು ವ್ಯಕ್ತಿ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಹತ್ತಿರದ ಸೈ ಆಸ್ಪತ್ರೆಗೆ ದಾಖಲಾಗಿಸಲಾಗಿದೆ. ಚಾಲಕ ಅನಿಲ್ ರಾಜೇಂದ್ರ…
ಮುಂಬೈ ಫೆಬ್ರವರಿ 02: ಬಾಲಿವುಡ್ ನಟಿ (ಎಡದಿಂದ ಬಲಕ್ಕೆ) – ಅನುಶಾ ದಾಂಡೇಕರ್, ಲಿಸಾ ಅಯ್ಡೊನ್ ಮತ್ತು ಚಿತ್ರಾಂಗದ ಸಿಂಗ್ ರಿಂದ ಬ್ಲಾಕ್ & ವೈಟ್ ಸ್ಕಾಚ್…
ಯುವ ಪೀಳಿಗೆಯಿಂದಲೇ ಸಮಾಜದ ಪ್ರಗತಿ ಸಾಧ್ಯ-ಪ್ರಭಾಕರ್ ಬೋರ್ಕರ್ ಮುಂಬಯಿ: ರಾಜಾಪುರ ಸಾರಸ್ವತ ಸಂಘ ಮುಂಬಯಿ ಇತೀಚೆಗೆ ಸಾಯನ್ ಅಲ್ಲಿನಜಿಎಸ್‍ಬಿ ಸಭಾಭವನದಲ್ಲಿ ರಾಜಾಪುರ ಸಾರಸ್ವತ ಉತ್ಸವಆಯೋಜಿಸಿತು. ಸಂಘದ ಅಧ್ಯಕ್ಷ…
ಭಾರತ್ ಬ್ಯಾಂಕ್‍ಗೆ ಪ್ರಪ್ರಥಮ ಸ್ಥಾನ-ಸೇವಾ ಮುಕುಟಕ್ಕೆ ಮುಂಬಯಿ:ದಿ.ಬೃಹನ್ಮುಂಬಯಿ ನಗರಿ ಸಹಕಾರಿ ಬ್ಯಾಂಕ್ಸ್ ಅಸೋಸಿಯೇಶನ್ ಲಿಮಿಟೆಡ್ ಮುಂಬಯಿ ಸಂಸ್ಥೆಯು ವಾರ್ಷಿಕವಾಗಿ ಪ್ರದಾನಿಸುವ`ಉತ್ಕೃಷ್ಟ ಬ್ಯಾಂಕ್ ಪುರಸ್ಕಾರ’ ಈ ಬಾರಿಯೂ ತುಳು…
ಹುಟ್ಟಿಬೆಳೆದ ಸಮಾಜದ ಅಭಿಮಾನ ಶೂನ್ಯವಾಗದಿರಲಿ: ನಿರ್ಮಲಾನಂದನಾಥಶ್ರೀ ಮುಂಬಯಿ: ಇತ್ತೀಚಿನ ಯುವ ಸಮುದಾಯಕ್ಕೆ ತಮ್ಮ ಪೂರ್ವಜರು, ಹಿರಿಯರನ್ನು ಅರ್ಥೈಸಿಕೊಳ್ಳುವುದೇ ಕಷ್ಟಕರ ಆಗುತ್ತಿದೆ. ಸಮಾಜ ಮತ್ತು ಮನೆಯನ್ನು ಕಟ್ಟಿದವರಿಗೆ ಅವರದ್ದೇ…
ಮುಂಬಯಿ: ಮರಣದ ನಂತರ ಕಣ್ಣು ಮತ್ತು ದೇಹದಾನಕ್ಕೆ ಸಹಿ ಮಾಡಿರುವ ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಉಡುಪಿ ಜಿಲ್ಲಾ ಸಂಘದ ಉಪಾಧ್ಯಕ್ಷೆ ಎಚ್. ಕೃಷ್ಣಾಬಾಯಿಯವರ ಅಭಿನಂದನಾ…
ಅವಿಭಜಿತ ಜಿಲ್ಲಾ ಧುರೀಣರು-ಮುಂಬಯಿ ನೇತಾರರ ಸಂತಾಪ ಮುಂಬಯಿ: ಮೂಲ್ಕಿ ಅಲ್ಲಿನ ಹೆಸರಾಂತ ಕೃಷಿಕ, ಉದ್ಯಮಿ, ಸಕ್ರೀಯ ಸಮಾಜ ಸೇವಕ ಮುದ್ದು ಆರ್.ಸಾಲ್ಯಾನ್ (87.) ಅಲ್ಪ ಕಾಲದ ಅನಾರೋಗ್ಯದಿಂದ…
ಮುಂಬಯಿ: ತುಳು-ಕನ್ನಡ ವೆಲ್ಫೇರ್ ಅಸೋಸಿಯೇಶನ್ ಮೀರಾ-ಭಯಂದರ್ ಸಂಸ್ಥೆಯು ಸಿರಿವರ ಕಲ್ಚರಲ್ ಅಕಾಡೆಮಿ ಬೆಂಗಳೂರು ಸಹಯೋಗದಲ್ಲಿ ಬರುವ ಫೆ.06ನೇ ಶನಿವಾರಸಂಜೆ 4.00 ಗಂಟೆಯಿಂದ ಮೀರಾರೋಡ್ ಪೂರ್ವದ ಮೀರಾಗ್ರೌಂಡ್ ಸಭಾಗೃಹ,…
ಮುಂಬಯಿ: ಸಂಗೀತ ವಿದ್ವಾಂಸರು, ಸಂಗೀತ ಕಲಿತ ವಿವಿಧ ಇಲಾಖೆಯ ಅಧಿಕಾರಿಗಳು, ಸಂಗೀತಾಭಿಮಾನಿಗಳ ಸಮಕ್ಷಮದಲ್ಲಿ ಬೆಂಗಳೂರಿನ ಶ್ರೀ ಪುತ್ತಿಗೆ ಮಠದ ಗೋವರ್ಧನಾ ಕ್ಷೇತ್ರದಲ್ಲಿ ಸಂಗೀತ ವಿದ್ವಾಂಸ ನಾದವೈಭವಂ ಉಡುಪಿ…
ಮುಂಬಯಿ: ಖಾಸಗಿ ಕಾರ್ಯಕ್ರಮವೊಂದಕ್ಕೆ ಕಳೆದ ಶನಿವಾರ ಸಂಜೆ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ.ಭಂಡಾರಿ ಸಭಾಗೃಹಕ್ಕೆ ಆಗಮಿಸಿದ್ದ ಭಾರತ ರಾಷ್ಟ್ರದ ಮಾಜಿ ಪ್ರಧಾನ ಮಂತ್ರಿ,…
ಮುಂಬಯಿ: ದೇಶದ 100 ಮಂದಿ ಸಾಧಕಿಯರಲ್ಲಿ ಒಬ್ಬರಾಗಿ ಆಯ್ಕೆಯಾದ ರಾಯನ್’ಸ್ ಅಂತರಾಷ್ಟ್ರೀಯ ಶೈಕ್ಷಣಿಕ ಸಮೂಹದ ವ್ಯವಸ್ಥಾಪಕ ನಿರ್ದೇಶಕಿ ಮೇಡಂ ಗ್ರೇಸ್ ಪಿಂಟೋ ಭಾರತದ ರಾಷ್ಟ್ರಪತಿ ಪ್ರಣವ್ ಮುಖರ್ಜಿ…