Category: mumbai karnataka

ಕೆನಡಾ ಸಮ್ಮೇಳನದ ಪತ್ರಿಕಾಗೋಷ್ಠಿಗೆ ಪತ್ರಕರ್ತ ರೋನ್ಸ್ ಬಂಟ್ವಾಳ್ ಆಯ್ಕೆ

ಮುಂಬಯಿ, ಜೂ.24: ಕನ್ನಡ ಕಸ್ತೂರಿ ಟೊರೊಂಟೋ, ಬಿ.ವಿ ನಾಗ್ ಕಮ್ಯೂನಿಕೇಷನ್ ಇನ್ ಕಾರ್ಫೋರೇಶನ್ ಕೆನಡಾ ಸಂಸ್ಥೆಗಳ ಸಹಯೋಗದೊಂದಿಗೆ ಕೆನಡಾದ ಟೊರೊಂಟೋದಲ್ಲಿ ಇದೇ ಜೂ.27-28 ರಂದು ನಡೆಯುವ 11ನೇ…

ಕೆನಡಾ ವಿಶ್ವ ಸಂಸ್ಕೃತಿ ಸಮ್ಮೇಳನದಲ್ಲಿ ಎನ್.ಪಿ ಸುವರ್ಣರಿಗೆ ವಿಶ್ವಮಾನ್ಯರು ಪ್ರಶಸ್ತಿ

ಮುಂಬಯಿ, ಜೂ.23: ಕನ್ನಡ ಕಸ್ತೂರಿ ಟೊರೊಂಟೋ ಮತ್ತಿತರ ಸಂಸ್ಥೆಗಳ ಸಹಯೋಗದೊಂದಿಗೆ ಇದೇಜೂ.27 ಮತ್ತು 28ರ ಎರಡು ದಿನಗಳಲ್ಲಿ ಕೆನಡಾದ ಟೊರೊಂಟೋದಲ್ಲಿ ಆಯೋಜಿಸಿರುವ 11ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ…

ಬೆಳುವಾಯಿ ನಾರಾಯಣ ಸುವರ್ಣರಿಗೆ ಶ್ರದ್ಧಾಂಜಲಿ

ಮುಂಬಯಿ, ಜೂ.23: ಮುಂಬಯಿ ಹೊಟೇಲ್ ಉದ್ಯಮಿ, ಬೆಳುವಾಯಿ ಮಿತ್ತ ಬೆಟ್ಟು ಬರ್ಕೆ ದೈವ ಗುಡಿಗಳ ಜೀರ್ಣೋದ್ಧಾರ ಸಮಿತಿ ಮುಂಬಯಿ ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿಧನರಾದ…

ಮುಂಬಯಿ: ಪತ್ರಕರ್ತರಿಗೂ ರಾಜೀವ್ ಆರೋಗ್ಯಭಾಗ್ಯ

(ಬೆಂಗಳೂರು), ಜೂ. 18: ಪತ್ರಕರ್ತರಿಗೂ ರಾಜೀವ್ ಆರೋಗ್ಯಭಾಗ್ಯ-ವಾರ್ತಾ ಇಲಾಖೆ ಮುಂಬಯಿ ಕರ್ನಾಟಕ ಸರ್ಕಾರ 2014-15ನೇ ಸಾಲಿನ ಬಜೆಟ್ನಲ್ಲಿ ಕಾರ್ಯನಿರತ ಪತಕ್ರರ್ತರು ಮತ್ತು ಅವರ ಕುಟುಂಬದವರಿಗೆ ಆರೋಗ್ಯ ವಿಮಾ…

ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ ವತಿಯಿಂದ ಬೃಹತ್ ಸಭೆ

ಮುಂಬಯಿ, ಫೆ.16: ರೈಲ್ವೆ ಯಾತ್ರಿ ಸೇವಾ ಸಂಘ(ರಿ) ಬೊರಿವಲಿ ಮುಂಬಯಿ, ಕನ್ನಡಿಗರ ಪತ್ರಕರ್ತರ ಸಂಘ, ಮಹಾರಾಷ್ಟ್ರ, ಕರ್ನಾಟಕ ಮಲ್ಲ, ಉದಯವಾಣಿ ಪತ್ರಿಕೆಯ ಸಹಯೋಗದಿಂದ ನಡೆಸಲಾದ ಜನತಾ ಅದಾಲತ್…

ಎಸ್ಎಸ್ಸಿ: ಮಾ| ಆದಿತ್ಯ ಎ. ಸುವರ್ಣ 92.06%

ಮುಂಬಯಿ, ಜೂ.15: ಮಹಾರಾಷ್ಟ್ರ ರಾಜ್ಯದ 2014-15ರ ಶೈಕ್ಷಣಿಕ ಸಾಲಿನ ಸೆಕಂಡರಿ ಸ್ಕೂಲ್ ಸರ್ಟಿಫಿಕೇಟ್ (ಎಸ್ಎಸ್ಸಿ) ಬೋರ್ಡ್ ಪರೀಕ್ಷೆಯಲ್ಲಿ ಮಾ| ಆದಿತ್ಯ ಆನಂದ್ ಸುವರ್ಣ 92.06% ಅಂಕಗಳನ್ನು ಪಡೆದು…

ಕನ್ನಡಿಗ ಪ್ರಕಾಶ್ ಭಂಡಾರಿ :ಹೆಚ್ಚುವರಿ ಪೊಲೀಸ್ ಉಪಾಯುಕ್ತ

ಮುಂಬಯಿ: ಮುಂಬಯಿ ನಗರದ ತುಳು ಕನ್ನಡಿಗರ ಕಣ್ಮಣಿ, ಆರಕ್ಷಕ ಕ್ಷೇತ್ರದ ಮಂತ ಶಕ್ತಿ, ಚಿಣ್ಣರ ಬಿಂಬದ ರೂವಾರಿ ಪ್ರಕಾಶ್ ಭಂಡಾರಿ ಅವರು ವೃತ್ತಿ ಬದುಕಿನಲ್ಲಿ ಒಂದು ಮಹತ್ವದ…

ಮಳೆಗಾಲಕ್ಕೆ ಸಜ್ಜಾದ ಮಹಾನಗರದ ಜನತೆ

ಮುಂಬಯಿ,ಜೂ.14: ಮಹಾನಗರ ಮುಂಬಯಿಯಲ್ಲಿ ಕಳೆದೆರಡು ದಿನಗಳಿಂದ ಸಾಧಾರಣವಾಗಿ ಸುರಿದ ಮಳೆಯಿಂದಾಗಿ ತಂಗಾಳಿಯನ್ನು ಅನುಭವಿಸಿದ ಮಹಾನಗರದ ಜನತೆ 2015ರ ಸಾಲಿನ ಮಳೆಗಾಲಕ್ಕೆ ಸಜ್ಜಾದರು. ಜೂ.15 ರಂದು ಸೋಮವಾರ ಶೈಕ್ಷಣಿಕ…

88ರ ನಡಿಗೆಯತ್ತ ಹೆಜ್ಜೆಯನ್ನಿರಿಸಿದ ಹಿರಿಯ ಮುತ್ಸದ್ಧಿ ಎಂ.ಡಿ ಶೆಟ್ಟಿ

ಮುಂಬಯಿ, ಜೂ.13: ಬಂಟ ಸಮಾಜದ ಹಿರಿಯ ಮುತ್ಸದ್ಧಿ, ತುಳು-ಕನ್ನಡಿಗರ ಪ್ರೇರಣಾಶಕ್ತಿಎಂ.ಡಿ.ಶೆಟ್ಟಿ(ಮೂಳೂರು ದೇಜು ಶೆಟ್ಟಿ) ಅವರು ತನ್ನ ಬದುಕಿನ ಆಯುಷ್ಯವನ್ನು ಭದ್ರಪಡಿಸುತ್ತಾ ಸದಾ ಹಸನ್ಮುಖರಾಗಿ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿ…

ಮುಂಬಯಿ:ಬೃಹತ್ ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇಮಾಭಿವೃದ್ಧಿ ಕಾರ್ಯಕ್ರಮ ಜೀವನೋಪಾಯಕ್ಕಾಗಿ ದೂರದೃಷ್ಟಿತ್ವವನ್ನು ಮೈಗೂಡಿಸಿ : ಸಂಸದ ಗೋಪಾಲ್ ಶೆಟ್ಟಿ

ಮುಂಬಯಿ,ಜೂ.12: ವ್ಯಕ್ತಿತ್ವ ವಿಕಾಸನ ಸಾಧ್ಯವಾದಲ್ಲಿ ಸಮುದಾಯದಲ್ಲಿ ಏಕತೆಯೆ ನಿರ್ಮಾಣ ಸಾಧ್ಯವಾಗುವುದು.ಆದುದರಿಂದ ಮಕ್ಕಳಲ್ಲಿ ಜ್ಙಾನ ಪ್ರಸರಣದ ಜತೆ ಜತೆಯಲ್ಲಿ ಬಂಟರ ಸಂಸ್ಕೃತಿ ಬಿತ್ತುವ ಕಾರ್ಯದಲ್ಲೂ ನಮ್ಮವರು ಕಾರ್ಯನಿರ್ವಹಿಸಬೇಕು. ನೈತಿಕ…

ಆಧುನಿಕ ವ್ಯವಸಾಯ ಕ್ರಮದಿಂದ ಅಧಿಕ ಲಾಭ : ಎ.ಎಸ್.ರಮೇಶ್

ಮುಂಬಯಿ :(ಕೆ.ಆರ್.ಪೇಟೆ), ಜೂ.10: ದೇಶದ ಬೆನ್ನೆಲುಬಾದ ರೈತರು ಆಧುನಿಕ ವ್ಯವಸಾಯ ಕ್ರಮವನ್ನು ತೆಂಗು ಕೃಷಿಯಲ್ಲಿ ಅಳವಡಿಸಿಕೊಳ್ಳುವ ಮೂಲಕ ಅಧಿಕಲಾಭಗಳಿಸಬಹುದೆಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎ.ಎಸ್.ರಮೇಶ್ ಅಭಿಪ್ರಾಯಪಟ್ಟರು.…

ಮೋಕ್ಷಾ ಅಶೋಕ್ ಕರ್ಕೇರಾ: ಹೆಚ್.ಎಸ್.ಸಿಯಲ್ಲಿ 82%

ಅಂಧೇರಿ-ಮಹಾಕಾಳಿ ಕೇವ್ಸ್ ರೋಡ್ನ ಶೆರೆಪಂಜಾಬ್ನಲ್ಲಿನ ತೊಲನಿ ಕಾಲೇಜ್ ಆಫ್ ಕಾಮರ್ಸ್ ಇಲ್ಲಿನ ವಿದ್ಯಾರ್ಥಿನಿ ಮೋಕ್ಷಾ ಅಶೋಕ್ ಕರ್ಕೇರಾ ಈ ಭಾರಿಯ ಹೆಚ್.ಎಸ್.ಸಿ ಪರೀಕ್ಷೆಯಲ್ಲಿ 82% ಲಭಿಸಿದೆ. ಮೂಲತಃ…

ಬೇಲಾಪುರದಲ್ಲಿ ಭವಾನಿ ಫೌಂಡೇಶನ್ನಿಂದ ಆರೋಗ್ಯನಿಧಿ ನೆರವು ವಿತರಣೆ

ಮುಂಬಯಿ, ಜೂ.09: ಇತ್ತೀಚೆಗೆ ಅಸ್ತಿತ್ವಕ್ಕೆ ತರಲಾದ ದಿ| ಚೆಲ್ಲಡ್ಕ ಭವಾನಿ ದೇರಣ್ಣ ಶೆಟ್ಟಿ ಸ್ಮರಣಾರ್ಥ ಯೋಜನೆಯ `ಭವಾನಿ ಫೌಂಡೇಶನ್’ ಇಂದಿಲ್ಲಿ ಮಂಗಳವಾರ ನವಿ ಮುಂಬಯಿ ಅಲ್ಲಿನ ಸಿಬಿಡಿ…