Category: National

National ರಾಷ್ಟ್ರೀಯ

ಹಸುಗಳ ಮೇಲೆ ಲೈಂಗಿಕ ಕ್ರಿಯೆ ನಡೆಸಿದ ಕಾಮುಕನ ಬಂಧನ

ಗಾಂಧಿನಗರ: ವ್ಯಕ್ತಿಯೋರ್ವ ಮೂರು ಹಸುಗಳ ಮೇಲೆ ಲೈಂಗಿಕ ಕ್ರಿಯೆ ನಡೆಸಿದ್ದ ಪರಿಣಾಮ ಒಂದು ಹಸು ಸಾವನ್ನಪ್ಪಿರುವ ಹೀನ ಘಟನೆ ಗುಜರಾತ್‍ನ ವಡೋದರಾದ ವರ್ನಾಮಾ ಗ್ರಾಮದಲ್ಲಿ ನಡೆದಿದೆ. ರಥೋಡಿಯಾ…

‘ಪದ್ಮಾವತ್‌’ ಪ್ರದರ್ಶನಕ್ಕೆ 4 ರಾಜ್ಯಗಳು ಹೇರಿದ್ದ ನಿಷೇಧಕ್ಕೆ ಸುಪ್ರೀಂ ತಡೆ

ಹೊಸದಿಲ್ಲಿ: ಸಂಜಯ್‌‌ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತ್’ ಚಿತ್ರ ಬಿಡುಗಡೆಗೆ ನಾಲ್ಕು ರಾಜ್ಯಗಳಲ್ಲಿ ಹೇರಿದ್ದ ನಿಷೇಧವನ್ನು ಸುಪ್ರಿಂಕೋರ್ಟ್ ಗುರುವಾರ ತೆರವುಗೊಳಿಸಿದೆ. ನಾಲ್ಕು ರಾಜ್ಯಗಳಲ್ಲಿ ‘ಪದ್ಮಾವತ್’ ಚಿತ್ರ ಪ್ರದರ್ಶನಕ್ಕೆ…

ವಕ್ಫ್ ಮುಖ್ಯಸ್ಥನ ವಿರುದ್ಧ ದೂರು ದಾಖಲಿಸಿದ ಧಾರ್ಮಿಕ ಗುರುಗಳು!

ದಿಲ್ಲಿ: ಇಸ್ಲಾಮಿನ ಮದರಸಾಗಳ ವಿರುದ್ಧ ದ್ವೇಷ ಬಿತ್ತುವ ಕೆಲಸ ಮಾಡಿದ್ದಾರೆ ಎಂಬ ಆರೋಪಿಸಿ ಶಿಯಾ, ಸುನ್ನಿ ಧರ್ಮಗುರುಗಳು ಉತ್ತರ ಪ್ರದೇಶ ಶಿಯಾ ವಕ್ಫ್ ಮಂಡಳಿ ಮುಖ್ಯಸ್ಥ ವಾಸಿಮ್…

ಇಸ್ರೋ ನೂತನ ಅಧ್ಯಕ್ಷರಾಗಿ ಶಿವನ್‌ ನೇಮಕ

ದಿಲ್ಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನೂತನ ಅಧ್ಯಕ್ಷರಾಗಿ ಹಿರಿಯ ವಿಜ್ಞಾನಿ ಶಿವನ್‌ ಕೆ. ನೇಮಕಗೊಳಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಈ ಹಿಂದೆ ಎ.ಎಸ್‌‌.ಕಿರಣ್‌…

ಮಧ್ಯಪ್ರದೇಶ: ಕಾಮುಕನೋರ್ವ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಡಲಿನಿಂದ ಹಲ್ಲೆ

ಮಧ್ಯಪ್ರದೇಶ: ವಿವಿಧ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯೋರ್ವ ಮಹಿಳೆಯ ಮೇಲೆ ಅತ್ಯಾಚಾರ ನೆಡಸಲು ಯತ್ನಿಸಿದ್ದಲ್ಲದೆ, ಆಕೆ ಮೇಲೆ ಮನ ಬಂದಂತೆ ಕೊಡಲಿನಿಂದ ಹಲ್ಲೆ ಗೈದ ಅಮಾನವೀಯ ಘಟನೆ ಇಲ್ಲಿನ…

ರಿಯಾಝ್ ಮೌಲವಿ ಕೊಲೆ ಪ್ರಕರಣ: ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್

ಕಾಸರಗೋಡು: ಹಳೆ ಸೂರ್ಲುವಿನ ಮದ್ರಸ ಅಧ್ಯಾಪಕ ಮೊಹಮ್ಮದ್ ರಿಯಾಝ್ ಮೌಲವಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಇಲ್ಲಿನ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದೆ. ಕೇಳುಗುಡ್ಡೆ…

ಪಾಕ್ ಜತೆ ಕ್ರಿಕೆಟ್‌ ಸರಣಿ ಅನುಚಿತ: ಸುಷ್ಮಾ ಸ್ವರಾಜ್‌

ದಿಲ್ಲಿ: ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ಪಾಕ್ ಜತೆ ಭಾರತ ಕ್ರಿಕೆಟ್‌ ಸರಣಿ ನಡೆಸುವುದು ಅಸಾಧ್ಯ ಎಂದು ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್‌ ತಿಳಿಸಿದ್ದಾರೆ. ಸೋಮವಾರ…

ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಮಂಡನೆ

ದಿಲ್ಲಿ: ಇಂದು ನಡೆದ ಸಂಸತ್ತಿನ ಲೋಕಸಭೆ ಕಲಾಪದಲ್ಲಿ ತ್ರಿವಳಿ ತಲಾಖ್ ಮಸೂದೆಯನ್ನು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಗುರುವಾರ ಮಂಡಿಸಿದ್ದಾರೆ. ಬಳಿಕ ಮಾತನಾಡಿದ ಅವರು, ಮುಸ್ಲಿಂ…

ಭೀಕರ ರಸ್ತೆ ಅಪಘಾತ: ಆಟೊ ಚಾಲಕ ಸೇರಿ ನಾಲ್ವರು ವಿದ್ಯಾರ್ಥಿಗಳು ಮೃತ್ಯು

ಗುಂಟೂರು: ಸರಕಾರಿ ಬಸ್ಸೊಂದು ಆಟೋ ರಿಕ್ಷಾಗೆ ಢಿಕ್ಕಿ ಹೊಡೆದ ಪರಿಣಾಮ ಆಟೊ ಚಾಲಕ ಸೇರಿ ವಾಲ್ವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟರೆ, ಇತರೆ ಮೂವರು ವಿದ್ಯಾರ್ಥಿಗಳು ಗಾಯಗೊಂಡ ದಾರುಣ…

 ‘ವಾಟ್ಸ್ ಆ್ಯಪ್’ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಮುಂದಾದ ವಕೀಲ..!

ದಿಲ್ಲಿ: ಸಾಮಾಜಿಕ ಜಾಲತಾಣಗಳಲ್ಲಿ ಫೇಸ್ ಬುಕ್ ನೊಂದಿಗೆ ಸರಿ ಸಮನಾಗಿ ಪೈಪೋಟಿಗೆ ನಿಂತು ತನ್ನ ಬಳಕೆದಾರರಿಗೆ ಹೊಸ ವಿನ್ಯಾಸ ರೂಪದ ಪ್ಯೋಚರ್ ಒದಗಿಸಿಕೊಟ್ಟ ‘ವಾಟ್ಸ್ ಆ್ಯಪ್’ ಇದೀಗ…

ತಾನು ರಾಜಕೀಯಕ್ಕೆ ಪ್ರವೇಶಿಸುವ ಬಗ್ಗೆ ಸೂಪರ್‌ ಸ್ಟಾರ್ ರಜನಿ ಕಾಂತ್ ಬಿಚ್ಚಿಟ್ಟ ಸತ್ಯ ಏನು ಗೊತ್ತಾ..!

ಚೆನ್ನೈ: ತಾನು ರಾಜಕೀಯಕ್ಕೆ ಪ್ರವೇಶಿಸಬೇಕೇ, ಬೇಡವೇ ಎಂಬ ಸ್ಪಷ್ಟ ನಿಲುವನ್ನು ಡಿ.31 ರಂದು ಪ್ರಕಟಿಸಲಿದ್ದೇನೆ ಎಂದು ತಮಿಳು ನಟ ಸೂಪರ್‌ ಸ್ಟಾರ್ ರಜನಿ ಕಾಂತ್ ಇಂದಿಲ್ಲಿ ಮಾಹಿತಿ…

ಗುಜರಾತ್‌: ನೂತನ ಮುಖ್ಯಮಂತ್ರಿಯಾಗಿ ವಿಜಯ್ ರೂಪಾನಿ ಪ್ರಮಾಣ ವಚನ ಸ್ವೀಕಾರ

ಗಾಂಧಿನಗರ: ಗುಜರಾತ್‌ ನೂತನ ಮುಖ್ಯಮಂತ್ರಿಯಾಗಿ ವಿಜಯ್ ರೂಪಾನಿ ಮಂಗಳವಾರ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಎರಡನೇ ಬಾರಿ ಮುಖ್ಯಮಂತ್ರಿ ಪಟ್ಟಕ್ಕೇರಿದ್ದಾರೆ. ಈ ವೇಳೆ ರಾಜ್ಯಪಾಲ ಓಂ ಪ್ರಕಾಶ್…

ನೂತನ ಮಜೆಂಟಾ ಲೈನ್ ರೈಲಿಗೆ ಪ್ರಾಧನಿ ಮೋದಿ ಚಾಲನೆ

ದಿಲ್ಲಿ: ಪ್ರಧಾನಿ ಮೋದಿ ಅವರು ದಿಲ್ಲಿ ಮೆಟ್ರೋವಿನ ನೂತನ ಮಜೆಂಟಾ ಲೈನ್ ರೈಲಿಗೆ ಸೋಮವಾರ ಚಾಲನೆ ನೀಡಿದರು. ಬಳಿಕ ಪ್ರಧಾನಿ ಮೋದಿಯವರು ಗಣ್ಯರೊಂದಿಗೆ ಸ್ವತಃ ರೈಲಿನಲ್ಲಿ ಪ್ರಾಯಾಣಿಸಿದರು.…

ಕ್ರಿಸ್‌ಮಸ್‌ ಪ್ರಾರ್ಥನೆಗೆ ತೆರಳುತ್ತಿದ್ದ ಬಸ್ ಗಳ ಮುಖಾಮುಖಿ ಢಿಕ್ಕಿ: 20 ಮಂದಿ ಮೃತ್ಯು 

ಮನಿಲಾ: ಕ್ರಿಸ್‌ಮಸ್‌ ಸಾಮೂಹಿಕ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಳ್ಳಲು ತೆರಲುತ್ತಿದ್ದ ಯಾತ್ರಿಕರ ಬಸ್ ಗಳ ನಡುವೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ 20 ಮಂದಿ ಮೃತಪಟ್ಟರೆ, 24 ಮಂದಿ…