ಮೋಡೆಲ್ ಬ್ಯಾಂಕ್‍ನಿಂದ ವಾರ್ಷಿಕ ಶೈಕ್ಷಣಿಕ ವಿದ್ಯಾರ್ಥಿ ವೇತನ ವಿತರಣೆ: ಸ್ಪರ್ಧಾತ್ಮಕ ಆಹ್ವಾನದಿಂದ ವಿದ್ಯಾರ್ಥಿ ಜೀವನ ಪಾವನ-ಜೋನ್ ಡಿ’ಸಿಲ್ವಾ
ಮುಂಬಯಿ: ಬ್ಯಾಂಕ್‍ನ ಸ್ಥಾಪಕಾಧ್ಯಕ್ಷ ಜೋನ್ ಡಿ’ಸಿಲ್ವಾ ಮಾತನಾಡಿ ಸುಶಿಕ್ಷಿತ್ವದಿಂದ ಮಾತ್ರ ಪ್ರತಿಷ್ಠಿತ ಮತ್ತು ಗೌರವನ್ವಿತ ಜೀವನ ಪಾವನವಾಗುವುದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕತೆ ರೂಪಿಸಿ ಜೀವನವನ್ನು ಆಹ್ವಾನವಾಗಿಸಿದಾಗ ನಾವು ನೆಮ್ಮದಿಯನ್ನು…