Category: National

National ರಾಷ್ಟ್ರೀಯ

“ನರೇಂದ್ರ ಮೋದಿ ವಿಶ್ವದೆಲ್ಲೆಡೆ ಮೋಡಿ” ಕೃತಿ ಬಿಡುಗಡೆ

ಮುಂಬೈ: ಅಹಮದಾಬಾದಿನ ಖ್ಯಾತ ಲೇಖಕ, ಸಾಹಿತಿ, ಕಾದಂಬರಿಕಾರ, ಪತ್ರಕರ್ತ ಹಾಗೂ ಪ್ರತಿಷ್ಠಿತ ಗುಜಾರಾತ್ ವಿದ್ಯಾಪೀಠ ದ ಗೌರವ ಪ್ರಾಧ್ಯಾಪಕ ಎಂ.ಎಸ್,ರಾವ್ ಅವರ ಹತ್ತನೇ ಕನ್ನಡಕೃತಿ ಹಾಗೂ ನರೇಂದ್ರ…

ಕನ್ನಡದ ಚಿಂತನೆಗೆ ಭೇದಭಾವ ಬೇಡ : ಪಿ.ವಿ ಮೋಹನ್

ಮುಂಬಯಿ: ಕನ್ನಡ ಪರ ಚಿಂತನೆಯಲ್ಲಿ ತೊಡಗಿಸಿಕೊಳ್ಳಲು ಯಾವುದೇ ರೀತಿಯ ಭೇದಭಾವದ ಅಗತ್ಯವಿಲ್ಲ, ಎಲ್ಲಾ ಧರ್ಮದ ಎಲ್ಲಾ ಜಾತಿಯವರಿಗೂ ಈ ಬಗ್ಗೆ ಸಮಾನ ಅವಕಾಶ ಲಭ್ಯವಾಗಬೇಕಿದ್ದು, ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ…

ಯುವ ಹೊಟೇಲು ಉದ್ಯಮಿ ದರ್ಶನ್ ಡಿ.ಬಂಗೇರಾ ನಿಧನ

ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಾಜಿ ಧಾರ್ಮಿಕ ಸಮಿತಿ ಮಾಜಿ ಕಾರ್ಯಧ್ಯಕ್ಷ, ಖಾರ್ ಪೂರ್ವದ ಸಾಯಿಬಾಬಾ ರಸ್ತೆಯಲ್ಲಿನ ಜವಹಾರ್‍ನಗರ್‍ನ ಪಹೇಲ್ವಾನ್ ಚಾಳ್‍ನಲ್ಲಿನ ಶ್ರೀ ಶನಿಮಹಾತ್ಮ ಸೇವಾ…

ಮಹಾನಗರಿ ಮುಂಬಯಿಯಾದ್ಯಂತ ದೀಪಾವಳಿ ಸಂಭ್ರಮಕ್ಕೆ ಸಜ್ಜು..ಎಲ್ಲೆಲ್ಲೂ ಬೆಳಕಿನ ಪ್ರಕಾಶಮಾನ

ಮುಂಬಯಿ :ಮಹಾನಗರ ಮುಂಬಯಿ ಮತ್ತೆ ನವ ವಧುವಿನಂತೆ ಶೃಂಗಾರಗೊಂಡು ಬೆಳಕಿನ ಹಬ್ಬದ ಸಂಭ್ರಮಕ್ಕೆ ಮೆರೆದು ನಿಂತಿದೆ. ಕಾರ್ತಿಕ ಮಾಸದ ಶರದೃತುವಿನ ಪ್ರಾಪ್ತತೆಯ ಸೌಂದರ್ಯತೆಯ ಪ್ರಕೃತಿಯಲ್ಲೂ ರಾಷ್ಟ್ರದ ಆರ್ಥಿಕ…

ಶ್ರೀ ತಿಮ್ಮಪ್ಪನ ಸನ್ನಿಧಾನದಲ್ಲಿ ಹರಿನಾಮ ಸಂಕೀರ್ತನಾ ಭಜನಾ ಕಾರ್ಯಕ್ರಮ

ತಿರುಪತಿ: ತಿರುಪತಿ ಶ್ರೀ ತಿಮ್ಮಪ್ಪನ ಸನ್ನಿಧಾನದಲ್ಲಿ ಸತತ ಮೂರನೇ ಬಾರಿ ಹರಿನಾಮ ಸಂಕೀರ್ತನಾ ಭಜನಾ ಕಾರ್ಯಕ್ರಮ ನಡೆಸಿಕೊಟ್ಟ ಮುಂಬಯಿ ಅಲ್ಲಿನ ಬೂವಾಜಿ ರವೀಂದ್ರ ಎ.ಅಮೀನ್ ಅವರ ನೇತೃತ್ವದ…

ಡಿವಿಎಸ್ ಮತ್ತು ಸ್ಮೃತಿಯರನ್ನು ಕೈಬಿಟ್ಟ ಅಂತರ್ ರಾಜ್ಯ ಮಂಡಳಿ

ಹೊಸದಿಲ್ಲಿ: ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ಸೇತುವೆಯಂತೆ ಕೆಲಸ ಮಾಡುವ ಪ್ರಮುಖ ಅಂತರ್ ರಾಜ್ಯ ಮಂಡಳಿಯನ್ನು ಅ.18ರಂದು ಪುನರ್ ರಚಿಸಲಾಗಿದೆ. ಇದರಿಂದ ಇತ್ತೀಚೆಗಷ್ಟೇ ಪ್ರಮುಖ ಖಾತೆಗಳನ್ನು…

ಜಯಾಲಲಿತಾ ಆರೋಗ್ಯ ವಿಚಾರಿಸಲು ಅ.19ರಂದು ಪ್ರಧಾನಿ ಮೋದಿ ಚೆನ್ನೈಗೆ ಭೇಟಿ

ಚೆನ್ನೈ: ಅನಾರೋಗ್ಯಕ್ಕೀಡಾಗಿ ಕಳೆದೊಂದು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಆರೋಗ್ಯ ವಿಚಾರಿಸಲು ಇಂದು ಪ್ರಧಾನಿ ಮೋದಿ ಚೆನ್ನೈಗೆ ಆಗಮಿಸುತ್ತಿದ್ದಾರೆ. ಈ…

ಶ್ರೀನಗರ: 44 ಉಗ್ರರನ್ನ ಜೀವಂತವಾಗಿ ಹಿಡಿದ ಸೇನೆ, ಚೀನಾ ಧ್ವಜ ವಶ

ಶ್ರೀನಗರ: ಉಗ್ರರ ಅಡಗುತಾಣಗಳಲ್ಲಿ ಇದೇ ಮೊದಲ ಬಾರಿಗೆ ಚೀನಾದ ಧ್ವಜಗಳು ಪತ್ತೆಯಾಗಿವೆ. ಅಲ್ಲದೇ ಸೋಮವಾರ ಸುಮಾರು 12 ಗಂಟೆ ಕಾಲ ಸೇನೆ, ಪೊಲೀಸರು, ಬಿಎಸ್‌ಎಫ್ ಮತ್ತು ಸಿಆರ್‌ಪಿಎಫ್…

ಜಯಲಲಿತಾ ಆರೋಗ್ಯ ವಿಚಾರಿಸಲು ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ ರಜನಿಕಾಂತ್

ಚೆನ್ನೈ: ಅನಾರೋಗ್ಯದಿಂದ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯ ವಿಚಾರಿಸಲು ಸೂಪರ್ ಸ್ಟಾರ್ ರಜನಿಕಾಂತ್ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ್ದರು.…

ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರುನಲ್ಲಿ ಅ.16ರಂದು `ಅಂಬರ್ ಕ್ಯಾಟರರ್ಸ್’ ಸಿನೇಮಾ ಮುಹೂರ್ತ

ಮುಂಬಯಿ: ಸದ್ಯ ಜನನದಿಂದ ಮರಣದವರೆಗೂ ಅನಿವಾರ್ಯ ಮತ್ತು ಅವಶ್ಯವಾಗಿ ಬೇಕಾಗುವ ಊಟೋಪಚಾರ ಸರಬರಾಜು ಮಾಡುವ ಉದ್ಯಮವೇ ಕೇಟರರ್ ವ್ಯವಸ್ಥೆ. ಈ ಉದ್ಯಮದ ವ್ಯವಸ್ಥೆಯೊಳಗಿನ ಸೇವಾ ವ್ಯಾಪ್ತಿಯೊಳಗೆ ಅನುಭವ…

ಮೊಗವೀರ ಭವನದಲ್ಲಿ ಒಬಿಸಿ ಮಾನ್ಯತಾ ಅಭ್ಯುದಯ ಡಿವಿಡಿ ಬಿಡುಗಡೆ

ಮುಂಬಯಿ: ಎಂಭತ್ತೊಂಬತ್ತರ ಹರೆಯದ ನಾನು ಮುಂಬಯಿ ಮಹಾನಗರದಲ್ಲಿ 60 ಸಂವತ್ಸರಗಳನ್ನು ಪೂರೈಸಿದ್ದೇನೆ. ಇಲ್ಲಿನ ತುಳು ಕನ್ನಡಿಗರೊಂದಿಗೆ ಮರಾಠಿಗರಲ್ಲೂ ಸಂಬಂಧ ಬೆಸೆದು ಬೆಳೆಸಿ ಯಶಸ್ವಿ ಉದ್ಯಮಿ, ಸಮಾಜಯಾಗಿ ನಿಮ್ಮೆಲ್ಲರ…

ಗುಜರಾತ್‍ನ ಬರೋಡಾದಲ್ಲಿ ವಿಶ್ವದ ಏಕೈಕ ತುಳು ಚಾವಡಿ ಲೋಕಾರ್ಪಣೆ, ತುಳು ಯಾವುದೇ ಜಾತಿ ಧರ್ಮದ ಆಸ್ತಿಯಲ್ಲ: ಸಚಿವ ಮಧ್ವರಾಜ್

ಬರೋಡ : ಬರೋಡ್‍ಕ್ ಪೋಪಿನ ಬೋಡಾ… ಬೊಡ್ಚಾ? (ಬರೋಡಾಕ್ಕೆ ಹೋಗಬೇಕಾ… ಬೇಡವೇ ) ಎನ್ನುವುದನ್ನು ಚಿಂತಿಸುತ್ತಿರುವಾಗ ಹೋಗುವುದೇ ಸರಿ ಅನ್ನಿಸಿ ಬಂದೇ ಬಿಟ್ಟೆ. ಕಾರಣ ದೂರದವರ ಪ್ರೀತಿ…

ತೀಯಾ ಸಮಾಜ ಮುಂಬಯಿ ಸಂಸ್ಥೆಯ ಕಾರ್ಯಕಾರಿ ಸಮಿತಿ ಸಭೆ: ನೂತನ ಪದಾದಿಕಾರಿಗಳ ಆಯ್ಕೆ

ಮುಂಬಯಿ: ತೀಯಾ ಸಮಾಜ ಮುಂಬಯಿ ಸಂಸ್ಥೆಯ ಕಾರ್ಯಕಾರಿ ಸಮಿತಿ ಸಭೆಯು ಕಳೆದ ಆದಿತ್ಯವಾರ ಘಾಟ್ಕೋಪರ್ ಪೂರ್ವದ ಪಂತ್‍ನಗರ ಇಲ್ಲಿನ ಪಲ್ಲವಿ ಕಟ್ಟಡದಲ್ಲಿನ ತೀಯಾ ಸಮಾಜದ ಸ್ವಕಛೇರಿಯಲ್ಲಿ ಜರುಗಿದ್ದು…