Category: National

National ರಾಷ್ಟ್ರೀಯ

ಹಿಂದೂ ಧರ್ಮಕ್ಕೆ ಮರುಮತಾಂತರ: ಓರ್ವ ಸೆರೆ

ಲಖ್ನೌ : ‘ಉತ್ತರ ಪ್ರದೇಶ’ದಲ್ಲಿ ಘರ್ ವಾಪಸಿ ಕಾರ್ಯಕ್ರಮದ ಮೂಲಕ 57 ಮುಸ್ಲಿಂ ಕುಟುಂಬಗಳನ್ನು ಹಿಂದೂ ಧರ್ಮಕ್ಕೆ ವಾಪಸ್ ಕರೆತಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಂದಕಿಶೋರ್ ವಾಲ್ಮೀಕಿ…

ತಲಾಖ್ ವಿರುದ್ಧ ಕೋರ್ಟಿಗೆ ಮೊರೆ ಹೋದ ಮುಸ್ಲಿಂ ಮಹಿಳೆ

ರಾಯ್ಬರೇಲಿ (ಉ ಪ್ರ) : ಇಸ್ಲಾಮಿಕ್ ಸಂಪ್ರದಾಯದಂತೆ 2012ರಲ್ಲಿ ಗಂಡನಿಂದ ವಿಚ್ಛೇದನ ಪಡೆದಿದ್ದ 28 ವರ್ಷದ ಮಹಿಳೆಯೊಬ್ಬಳು ತಲಾಖ್ ನೀಡಲು ನಿರಾಕರಿಸಿ, ವಿಚ್ಛೇದನ ರದ್ದುಪಡಿಸಬೇಕೆಂದು ಕೋರಿ ಕೋಟರ್ಿಗೆ…

ಉಗ್ರರ ಅಟ್ಟಹಾಸ: ಕಾಶ್ಮೀರದಲ್ಲಿ ಸರ್‌ಪಂಚ್ ಅಪಹರಣ, ಹತ್ಯೆ

ಸೊಪೋರ್: ಜಮ್ಮುಕಾಶ್ಮೀರದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಕಳೆದ ರಾತ್ರಿ ಉಗ್ರರ ಗುಂಪೊಂದು ಸೊಪೊರ್ ಪ್ರದೇಶದಲ್ಲಿ ಸರ್‌ಪಂಚ್‌ವೊಬ್ಬರನ್ನು ಅಪಹರಿಸಿ, ಹತ್ಯೆ ಮಾಡಿದ್ದಾರೆ. 63 ವರ್ಷದ ಸರ್‌ಪಂಚ್‌ಅವರನ್ನು ಗುಲಾಮ್…

ದೆಹಲಿ: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಖಚಿತ

ದಿಲ್ಲಿಯಲ್ಲಿ ಅರಳಲಿದೆ ಕಮಲ ನವದೆಹಲಿ : ನೂತನ ವರ್ಷಾರಂಭದಿಲ್ಲಿ ದೆಹಲಿಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆ ಭಾರೀ ಕೆಲಸ ಮಾಡಲಿದೆ ಎಂಬುದು ಅಭಿಮತ…

ಬಾಬರಿ ಮಸೀದಿ ಇದ್ದ ಜಾಗದಲ್ಲೇ ರಾಮಮಂದಿರ ನಿರ್ಮಾಣವಾಗಲಿ: ಯು.ಪಿ. ರಾಜ್ಯಪಾಲ ಹೇಳಿಕೆ

ನವದೆಹಲಿ: ಹೆಚ್ಚಿನ ಭಾರತೀಯರ ಇಚ್ಛೆಯಂತೆ ಬಾಬ್ರಿ ಮಸೀದಿ ಇರುವ ಸ್ಥಳದಲ್ಲೇ ರಾಮ ಮಂದಿರವನ್ನು ನಿರ್ಮಿಸಬೇಕು ಎನ್ನುವುದರ ಮೂಲಕ ಉತ್ತರಪ್ರದೇಶದ ರಾಜ್ಯಪಾಲರಾದ ರಾಮಾ ನಾಯ್ಕ ಹೇಳಿರುವುದು ಮುಸ್ಲಿಮರ ಕೆಂಗಣ್ಣಿಗೆ…

ಪಾಕಿಸ್ತಾನದ `ಗಾಝಿ’ಗೆ ನೀರು ಕುಡಿಸಿದ್ದ ಭಾರತದ ನೀಲಕಂಠ!

ನವದೆಹಲಿ: ಪಾಕಿಸ್ತಾನದ ಯುದ್ಧನೌಕೆ ಗಾಝಿ ಎಂಬ ಜಲಾಂರ್ಗಾಮಿ ನೌಕೆಯನ್ನು ಮುಳುಗಿಸಿ ಒಂದು ಕ್ಷಿಪಣಿಯ ಮೂಲಕ ದಾಳಿ ನಡೆಸಿ ಅದನ್ನು ಛಿದ್ರವಿಛಿದ್ರಗೊಳಿಸಿದ ಕೀರ್ತಿ ಭಾರತದ ಯುದ್ಧ ನೌಕೆ ನೀಲಕಂಠನಿಗೆ…

ಮುಸ್ಲಿಂ ಹುಡುಗಿ ಹಿಂದೂ ಧರ್ಮಕ್ಕೆ ಮತಾಂತರ; ಉದ್ವಿಗ್ನ ಸ್ಥಿತಿ

ಲಖ್ನೌ : ಕೋಮುಗಲಭೆಗೆ ಹೆಸರಾಗಿರುವ ಮುಜಾಫರ್ ನಗರದಲ್ಲಿ ಮುಸ್ಲಿಂ ಯುವತಿಯೋರ್ವಳು ಹಿಂದೂ ಹುಡುಗನನ್ನು ಪ್ರೀತಿಸಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವುದು ಮುಸ್ಲಿಂ ಮತಾಂಧರ ಕಣ್ಣು ಕೆಂಪಾಗಿಸಿದ್ದು, ಗಲಭೆಗೆ ಕಾರಣವಾಗಿದೆ.…

ಮೋದಿಗೆ ಲಷ್ಕರ್ ಬೆದರಿಕೆ

ಜಮ್ಮು-ಕಾಶ್ಮೀರ : ‘ಜಮ್ಮು-ಕಾಶ್ಮೀರ’ದಲ್ಲಿ ಉಗ್ರರ ದಾಳಿ ಹೆಚ್ಚುತ್ತಿರುವಂತೆಯೇ ಡಿ.8ರಂದು ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲಷ್ಕರ್ ಎ ತೋಯ್ಬಾ ಉಗ್ರ ಸಂಘಟನೆಯಿಂದ ಜೀವ…

ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ; 10 ಯೋಧರ ಸಾವು; ಆರು ಉಗ್ರರ ಸಂಹಾರ

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಉಗ್ರಗಾಮಿಗಳು ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದಾರೆ. ಕಣಿವೆ ರಾಜ್ಯದ ವಿವಿಧೆಡೆ ಭಯೋತ್ಪಾದಕರು ಭಾರತೀಯ ಸೇನಾ ಯೋಧರ ಮೇಲೆ ಆಕ್ರಮಣ ನಡೆಸಿದ್ದಾರೆ. ಬೆಳಗಿನ ನಸುಕಿನ 3 ಗಂಟೆಗೇ…

ಬಾಬ್ರಿ ಮಸೀದಿ: ಹೋರಾಟದಿಂದ ಹಿಂದೆ ಸರಿದ ಪ್ರಮುಖ ಅರ್ಜಿದಾರ

ನವದೆಹಲಿ : ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಡಿಸೆಂಬರ್ 6ಕ್ಕೆ ಇಪ್ಪತ್ತೆರಡು ವರ್ಷ. ಈ ನಡುವೆ ಬಾಬ್ರಿ ಮಸೀದಿ ವಿಚಾರಕ್ಕೆ ಸಂಬಂಧಿಸಿದ ಮಹತ್ವದ ಬೆಳವಣಿಗೆಯೊಂದರಲ್ಲಿ ಕಳೆದ ಅರವತ್ತು…

ಪಾಕ್ ಆಕ್ರಮಿತ ಕಾಶ್ಮೀರ ಪಾಕಿಸ್ತಾನಕ್ಕೆ ಸೇರಬೇಕು: ಚೀನಾ

ನವದೆಹಲಿ : ಭಾರತದ ಪ್ರದೇಶದಲ್ಲಿರುವ ವಿವಾದಿತ ಗಿಲ್ಜಿತ್-ಬಾಲ್ಟಿಸ್ತಾನ್ ಪ್ರದೇಶ ಪಾಕಿಸ್ತಾನಕ್ಕೆ ಸೇರಬೇಕೆಂದು ಚೀನಾ ವಿವಾದಾತ್ಮಕ ನಿಲುವು ಪ್ರಕಟಿಸಿದೆ. ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಕಾಶ್ಮೀರ(ಪಿಒಕೆ) ಅಂದರೆ ಗಿಲ್ಜಿತ್-ಬಾಲ್ಟಿಸ್ತಾನ್ ಪ್ರದೇಶ ಭಾರತಕ್ಕೆ…

`ವಿಜ್ಞಾನಕ್ಕಿಂತಲೂ ಜ್ಯೋತಿಷ್ಯವೇ ಮೇಲು’: ಬಿಜೆಪಿ ಸಂಸದನ ಹೇಳಿಕೆಗೆ ಟೀಕೆ

ನವದೆಹಲಿ: ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ವಿವಾದಾತ್ಮಕ ಹೇಳಿಕೆಯ ಬೆನ್ನಲ್ಲೇ ಇದೀಗ ಬಿಜೆಪಿಯ ಸಂಸದರೊಬ್ಬರು ಸಂಸತ್‌ನಲ್ಲಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ. ಸಂಸತ್‌ನಲ್ಲಿ ಕಲಾಪ…

ಸಿಬಿಐ ನೂತನ ನಿರ್ದೇಶಕರಾಗಿ ಅನಿಲ್ ಕುಮಾರ್ ಸಿನ್ಹಾ ಆಯ್ಕೆ

ನವದೆಹಲಿ : ಸಿಬಿಐನ ನೂತನ ನಿರ್ದೇಶಕರಾಗಿ ಅನಿಲ್ ಕುಮಾರ್ ಸಿನ್ಹಾ ಅವರನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ. ಅನಿಲ್ ಕುಮಾರ್ ಸಿನ್ಹಾರನ್ನು ಡಿ.2ರ ರಾತ್ರಿ ಕೇಂದ್ರ ಸರ್ಕಾರ…

ತುಂಡುಡುಗೆ ತೊಡುವ ಐಟಂ ಗರ್ಲ್ಸ್ ವೇಶ್ಯೆಯರು: ನವೀನ್ ತ್ಯಾಗಿ ವಿವಾದಾತ್ಮಕ ಹೇಳಿಕೆ

ನವದೆಹಲಿ: ತುಂಡುಡುಗೆ ತೊಟ್ಟು ಡ್ಯಾನ್ಸ್ ಮಾಡುವ ನಟಿಯರನ್ನು ವೇಶ್ಯೆಯರೆಂದು ಪರಿಗಣಿಸಬೇಕು ಎಂದು ಹಿಂದೂ ಮಹಾಸಭಾ ಮುಖಂಡ ನವೀನ್ ತ್ಯಾಗಿ ಒತ್ತಾಯಿಸಿದ್ದಾರೆ. ಹಿಂದೂ ಮಹಾಸಭಾ ಉತ್ತರಪ್ರದೇಶ ಘಟಕದ ಪ್ರಧಾನ…